ಅವಧಿ ಲೇಖನಗಳು

ಒಣ ನಾಡಿಗೆ ಹಸಿ ಬರ: ಒದಗೀತೆ ಪರಿಹಾರ?

ಡಿ. ಎಮ್. ನದಾಫ್ ಹವಾಮಾನ ವೈಪರೀತ್ಯಗಳ ಕಾರಣದಿಂದಾಗಿ ಋತುಮಾನಗಳು ಬದಲಾದಂತೆ ಭಾಸವಾಗುತ್ತಿದೆ. ಕಡು ಬೇಸಿಗೆಯ ದಿನದಲ್ಲಿ ಮಳೆ ಆರಂಭವಾಗುವುದು, ಚಳಿಗಾಲದಲ್ಲಿ ಸರಾಸರಿಗಿಂತ ವಿಪರೀತವಾದ ಚಳಿ, ಬೇಸಿಗೆಯಲ್ಲಂತೂ ಸಹಿಸಲಸಾಧ್ಯವಾದ ಬಿಸಿಲಿನ ತಾಪ ಏರುವುದು ಇವೆಲ್ಲ ಹವಾಮಾನ ತಜ್ಞರಿಗೆ ಅಷ್ಟೇ ಅಲ್ಲ; ಜನಸಾಮಾನ್ಯರಿಗೂ ಅನುಭವಕ್ಕೆ...
ಔದ್ಯೋಗಿಕ ವಲಸೆ ಮತ್ತು ಭಾಷಾ ಸಂಸ್ಕ್ರತಿಯ ಅಸ್ತಿತ್ವ

ಔದ್ಯೋಗಿಕ ವಲಸೆ ಮತ್ತು ಭಾಷಾ ಸಂಸ್ಕ್ರತಿಯ ಅಸ್ತಿತ್ವ

ಸತೀಶ್ ಶೆಟ್ಟಿ ವಕ್ವಾಡಿ ತೊಂಬತ್ತರ ದಶಕದ ಉದಾರೀಕರಣ ಮತ್ತು ಜಾಗತೀಕರಣದ ಪರಿಣಾಮ ದೇಶದಲ್ಲಿ ಉದ್ಯೋಗ ಸೃಷ್ಟಿ ಗರಿಗೆದರಿದ ಬೆನ್ನಲ್ಲೆ...

ತಪ್ಪು

ತಪ್ಪು

ಅಂಜನಾ ಗಾಂವ್ಕರ್ ಸುತ್ತ ಹಸುರಿನ ಹುಲ್ಲು ಹಾಸು. ಸಂಜೆಯ ವಾಕಿಂಗ್ ಮುಗಿಸಿ ಕಲ್ಲುಬೆಂಚಿನ ಮೇಲೆ ಕುಳಿತಿದ್ದೆ. ಮನದಲ್ಲಿ ಮಾತ್ರ ಆ ಹಸುರು,...

ನಮಗೇ ಹೂವು ಶೃಂಗಾರ.. ಸೂರಕ್ಕಿಗೆ ಅದೇ ಆಹಾರ..

ನಮಗೇ ಹೂವು ಶೃಂಗಾರ.. ಸೂರಕ್ಕಿಗೆ ಅದೇ ಆಹಾರ..

ಪ್ರಸಾದ್ ಶೆಣೈ ಆರ್.ಕೆ. ಮಧ್ಯಾಹ್ನವಾದರೆ ಸಾಕು, ನಮ್ಮ ಮನೆ ಅಂಗಳದ ತುಂಬೆಲ್ಲಾ ಸೂರಕ್ಕಿಗಳದ್ದೇ ಹಾಡು, ಕ್ರೋಟಾನು ಗಿಡದಲ್ಲಿ, ರತ್ನಗಂಧಿ ಹೂವಿನ ಗೊಂಚಲುಗಳಲ್ಲಿ ಈ...

ಮತ್ತಷ್ಟು ಓದಿ
ರಗಳೆಗಳು ಬೇಕು..

ರಗಳೆಗಳು ಬೇಕು..

ಅನುಷ್ ಶೆಟ್ಟಿ ಯಾರೂ ಇರದ, ಯಾವ ಕೆಲಸವೂ ಇರದ, ಯಾವ ಜಂಜಾಟಗಳು, ರಗಳೆಗಳು, ಒತ್ತಡವೂ ಇರದ, ಸದ್ದಿರದ, ಏನೂ ಮಾಡದೆ ಎಲ್ಲರಿಂದ ದೂರವಿರುವ ದಿನಗಳೆರಡು ಬೇಕೆಂದು ಬಯಸಿದ್ದು...

ಮತ್ತಷ್ಟು ಓದಿ
ಜ್ಯೋತಿಷ್ಯ ಫಲ

ಜ್ಯೋತಿಷ್ಯ ಫಲ

ಟಿ. ಎಸ್.‌ ಶ್ರವಣ ಕುಮಾರಿ ಹೊಸಹಳ್ಳಿಯ ಕಂಠೀಜೋಯಿಸರು ಅವರ ಊರಲಲ್ಲದೆ ಸುತ್ತಮುತ್ತಲ ಐವತ್ತು ಮೈಲು ಫಾಸಲೆಯಲ್ಲೇ ಹೆಸರುವಾಸಿ. ಹುಟ್ಟಿದ ಮಗುವಿನ ಜಾತಕ ಬರೆಸುವುದರಿಂದ...

ಮತ್ತಷ್ಟು ಓದಿ
ಹತ್ರಾಸ್ ಅತ್ಯಾಚಾರ ಪ್ರಕರಣದ ಸುತ್ತಮುತ್ತ…..

ಹತ್ರಾಸ್ ಅತ್ಯಾಚಾರ ಪ್ರಕರಣದ ಸುತ್ತಮುತ್ತ…..

ಮ ಶ್ರೀ ಮುರಳಿ ಕೃಷ್ಣ ನ್ಯಾಶನಲ್ ಕ್ರೈಂ ರೆಕಾರ್ಡ್ ಬ್ಯೂರೊ ಅನ್ವಯ ನಮ್ಮ ದೇಶದಲ್ಲಿ ಕಳೆದ ವರ್ಷ ಪ್ರತಿ ದಿನ ಸರಾಸರಿ ಹತ್ತು ದಲಿತ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ...

ಮತ್ತಷ್ಟು ಓದಿ
ಗೌರೀಶ ಕಾಯ್ಕಿಣಿಯವರ ‘ಬಿಳಿ ಕೊಕ್ಕರೆ’

ಗೌರೀಶ ಕಾಯ್ಕಿಣಿಯವರ ‘ಬಿಳಿ ಕೊಕ್ಕರೆ’

ಗೋಕರ್ಣದಲ್ಲಿ ಕೂತೇ ವಿಶ್ವಜ್ಞಾನವನ್ನು ಗ್ರಹಿಸಿ ಸಹಜೀವಿಗಳೊಂದಿಗೆ ಹಂಚಿಕೊಂಡ ಮೇಧಾವಿ ಬಹುಮುಖಿ ಸಾಹಿತಿ ಗೌರೀಶ ಕಾಯ್ಕಿಣಿಯವರ ಬಿಳಿ ಕೊಕ್ಕರೆ ಎಂಬ ವಿಶ್ವದ ಆಯ್ದ...

ಮತ್ತಷ್ಟು ಓದಿ
ಗೌರೀಶ ಕಾಯ್ಕಿಣಿಯವರ ‘ಬಿಳಿ ಕೊಕ್ಕರೆ’

ಗೌರೀಶ ಕಾಯ್ಕಿಣಿಯವರ 'ಬಿಳಿ ಕೊಕ್ಕರೆ'

ಗೋಕರ್ಣದಲ್ಲಿ ಕೂತೇ ವಿಶ್ವಜ್ಞಾನವನ್ನು ಗ್ರಹಿಸಿ ಸಹಜೀವಿಗಳೊಂದಿಗೆ ಹಂಚಿಕೊಂಡ ಮೇಧಾವಿ ಬಹುಮುಖಿ ಸಾಹಿತಿ ಗೌರೀಶ ಕಾಯ್ಕಿಣಿಯವರ ಬಿಳಿ ಕೊಕ್ಕರೆ ಎಂಬ ವಿಶ್ವದ ಆಯ್ದ...

ಮತ್ತಷ್ಟು ಓದಿ
Big BREAKING NEWS: 'ಪ್ರಜಾವಾಣಿ' ಮತ್ತು 'ಅವಧಿ'ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Big BREAKING NEWS: 'ಪ್ರಜಾವಾಣಿ' ಮತ್ತು 'ಅವಧಿ'ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಇದೇ ಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸ್ಥಾಪಿಸಿರುವ ಎರಡು ಹೊಸ ಪ್ರಶಸ್ತಿಗಳಿಗೆ  'ಪ್ರಜಾವಾಣಿ' ಮತ್ತು 'ಅವಧಿ' ಆಯ್ಕೆಯಾಗಿದೆ. ಅಕಾಡೆಮಿಯ ಅಧ್ಯಕ್ಷ ಅರವಿಂದ...

ಮತ್ತಷ್ಟು ಓದಿ
Big BREAKING NEWS: 'ಪ್ರಜಾವಾಣಿ' ಮತ್ತು 'ಅವಧಿ'ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

Big BREAKING NEWS: ‘ಪ್ರಜಾವಾಣಿ’ ಮತ್ತು ‘ಅವಧಿ’ಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಇದೇ ಮೊದಲ ಬಾರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸ್ಥಾಪಿಸಿರುವ ಎರಡು ಹೊಸ ಪ್ರಶಸ್ತಿಗಳಿಗೆ  'ಪ್ರಜಾವಾಣಿ' ಮತ್ತು 'ಅವಧಿ' ಆಯ್ಕೆಯಾಗಿದೆ. ಅಕಾಡೆಮಿಯ ಅಧ್ಯಕ್ಷ ಅರವಿಂದ...

ಮತ್ತಷ್ಟು ಓದಿ
ಮೂರೂ ಪಕ್ಷಗಳಲ್ಲಿ ನಮ್ ಡಿಮಾಂಡ್..

ಮೂರೂ ಪಕ್ಷಗಳಲ್ಲಿ ನಮ್ ಡಿಮಾಂಡ್..

ವಸಂತ ಶೆಟ್ಟಿ ಈ ಬಾರಿಯ ಚುನಾವಣೆಯಲ್ಲಿ ಮೂರೂ ಪಕ್ಷಗಳಿಗೆ ನನ್ನ ಕೆಲವು ಬೇಡಿಕೆಗಳು: 1. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿದ್ಯಾ ಸಂಸ್ಥೆಯಲ್ಲಿ ಭಾರತದ ಒಕ್ಕೂಟ...

ಮತ್ತಷ್ಟು ಓದಿ

ಅವಧಿ, ಸುಚಿತ್ರಾ ಹಾಗೂ ವಿಕಿ ಫೋಟೋ ಆಲ್ಬಂ

ಅವಧಿ, ಸುಚಿತ್ರಾ ಸಹಯೋಗದಲ್ಲಿ The centre for Internet and Society ಹಮ್ಮಿಕೊಂಡಿದ್ದ ವಿಕಿ ಕಾರ್ಯಾಗಾರದ ದೃಶ್ಯಗಳು ಇಲ್ಲಿವೆ. ಹಿರಿಯ ತಂತ್ರಜ್ಞ ಕನ್ನಡ...

ಮತ್ತಷ್ಟು ಓದಿ

ಅವಧಿ, ಸುಚಿತ್ರ ಮತ್ತು ವಿಕಿಪೀಡಿಯ ವತಿಯಿಂದ…

ಯು ಬಿ ಪವನಜ ಅಂತರಜಾಲದ ವಿಶ್ವದಲ್ಲಿ ಕನ್ನಡಿಗರ ಪಾತ್ರ ಅತ್ಯಂತ ಶ್ಲಾಘನೀಯ. ಬೆಂಗಳೂರು ಹಾಗೂ ಇತರ ಕರ್ನಾಟಕದ ನಗರಗಳಲ್ಲಿರುವ ಅನೇಕ ಕಂಪನಿಗಳಲ್ಲಿ ವಿಶ್ವದಲ್ಲೆಲ್ಲೂ...

ಮತ್ತಷ್ಟು ಓದಿ
ಆಳ್ವಾಸ್ ನುಡಿಸಿರಿ 2011-ಎಂ.ಎಂ.ಕಲಬುರ್ಗಿ ಅಧ್ಯಕ್ಷರು

ಆಳ್ವಾಸ್ ನುಡಿಸಿರಿ 2011-ಎಂ.ಎಂ.ಕಲಬುರ್ಗಿ ಅಧ್ಯಕ್ಷರು

ಆಳ್ವಾಸ್ ನುಡಿಸಿರಿ 2011 ಇದೇ ನವೆಂಬರ್ 11,12 ಮತ್ತು 13ರಂದು ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನಡೆಯಲಿದೆ. ಇದರ ಸರ್ವಾಧ್ಯಕ್ಷರಾಗಿ ಎಂ.ಎಂ.ಕಲಬುರ್ಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಆಳ್ವಾಸ್ ಎಜುಕೇಷನ್ ಫೌಂಡೇಷನ್ ಆಶ್ರಯದಲ್ಲಿ ನಡೆಯಲಿರುವ  ಎಂಟನೇ ವರುಷದ ” ಆಳ್ವಾಸ್ ನುಡಿಸಿರಿ”ಯ ಸವರ್ಾಧ್ಯಕ್ಷರಾಗಿ ಸಂಶೋಧಕ ಎಂ.ಎಂ.ಕಲಬುಗರ್ಿ ಸವರ್ಾನುಮತದಿಂದ ಆಯ್ಕೆಗೊಂಡಿದ್ದಾರೆ. ನುಡಿಸಿರಿ ಸ್ವಾಗತ ಸಮಿತಿ ಈ ನಿಧರ್ಾರ ಕೈಗೊಂಡಿದೆ. ಹಂಪಿ ವಿಶ್ವವಿದ್ಯಾನಿಲಯ ಕೊಡಮಾಡುವ ಪ್ರತಿಷ್ಠಿತ ನಾಡೋಜ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪಡೆದಿರುವ ಎಂ.ಎಂ.ಕಲಬುಗರ್ಿ ನವೆಂಬರ್ 11ರಿಂದ 13ರ ತನಕ […]

ಮತ್ತಷ್ಟು ಓದಿ
ಒಂದು ಬ್ಲಾಗ್ ಪ್ರವಾಸ ಕಥನ

ಒಂದು ಬ್ಲಾಗ್ ಪ್ರವಾಸ ಕಥನ

ಬ್ಲಾಗ್ ಮಂಡಲದ ಬಗ್ಗೆ ಬರೆದುಕೊಡಲು ಉದಯವಾಣಿ ಬಳಗದ ಗೆಳೆಯ ಪ್ರುಥ್ವಿ ರಾಜ  ಕವತ್ತಾರ್ ಸಾಕಷ್ಟು ಕಾಲದಿಂದ ಬೆನ್ನು ಬಿದ್ದಿದ್ದರು. ಬ್ಲಾಗ್ ಲೋಕದ ಅಪಾರತೆಯಲ್ಲಿ ಈಜುವುದು ಹೇಗೆ? ಎಂದು ತಿಳಿಯದೆ ನಾನು ಸುಮ್ಮನಾಗಿದ್ದೆ. ಕವತ್ತಾರ್ ಈ ಬಾರಿ ತಮ್ಮ ಪಟ್ಟು ಸಡಿಲಿಸಲಿಲ್ಲ. ಹಾಗಾಗಿ ಬರದೆಬಿಡುವ ಎಂದುಕೊಂಡೆ. ಬ್ಲಾಗ್ ಲೋಕದ ನನ್ನ ಸಂಚಾರವನ್ನೇ ಏಕೆ ಬರೆಯಬಾರದು?. ಹೇಗಿದ್ದರೂ ಇದು ಬ್ಲಾಗ್ ಮಂಡಲ. ಅದಕ್ಕೆ ಒಂದು ಸುತ್ತು ಹೊಡೆದು ಬರುವ ಪ್ರವಾಸ ಕಥನ ಏಕಾಗಬಾರದು ಅನಿಸಿತು. ಹಾಗೆ ಮೂಡಿದ ಬರಹ ಇಲ್ಲಿದೆ. ನನಗೆ […]

ಮತ್ತಷ್ಟು ಓದಿ
ಓಹೋ, ಬಲ್ಲಿರೇನಯ್ಯ!  ‘ಅವಧಿ’ ಬರ್ತಾ ಇದೆ..

ಓಹೋ, ಬಲ್ಲಿರೇನಯ್ಯ! ‘ಅವಧಿ’ ಬರ್ತಾ ಇದೆ..

‘ಅವಧಿ’ ಇಷ್ಟು ದಿನ ವಾಸವಿದ್ದ ‘ವರ್ಡ್ ಪ್ರೆಸ್’ ಮನೆಗೆ ವಿದಾಯ ಹೇಳಿದೆ. ಇನ್ನು ಮುಂದೆ ನೀವು http://avadhi.wordpress.com ಎಂದು ಒತ್ತಿದರೂ ನೀವು ಬಂದು ಸೇರುವುದು ಇಲ್ಲಿಗೆ.. ಅಂದ ಮಾತ್ರಕ್ಕೆ ಅವಧಿ ಲಾಂಚ್ ಆಗಿದೆ ಅಂತಲ್ಲ..ನೀವು ಇಲ್ಲಿಗೆ ಬರುವುದು ರೂಡಿ ಆಗಲಿ ಅಂತ ಬೇಗ ಇಲ್ಲಿಗೆ ಬಂದು ಕುಳಿತಿದ್ದೇವೆ. ಇದಿನ್ನೂ ಟೆಸ್ಟ್ ಲಾಂಚಿಂಗ್ ಅಷ್ಟೇ..ನಿಮ್ಮ ಸಲಹೆ ಬೇಕು… chitra: santosh Pai

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest