ಆರ್ಟ್ ಗ್ಯಾಲರಿ ಲೇಖನಗಳು

ಎಸ್‌ ಜಿ ಸಿದ್ದರಾಮಯ್ಯ ಅವರ ಕೃತಿ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ

ʼಅವಧಿʼ ಅಂಗಳದಲ್ಲಿ ಎಸ್‌ ಜಿ ಸಿದ್ದರಾಮಯ್ಯ ಅವರ ʼಬಿಜ್ಜಳ ನ್ಯಾಯ ಹಾಗೂ ದಕ್ಕದ ದಾರಿಯಲ್ಲಿʼ ಕೃತಿ ಬಿಡುಗಡೆ ಸಮಾರಂಭ ಜರುಗಿತು. ಸಮಾರಂಭದಲ್ಲಿ ಎಂ ಎಸ್‌ ಆಶಾದೇವಿ ಮತ್ತು ರಾಮಲಿಂಗಪ್ಪ ಬೇಗೂರು ಅವರು ಎಸ್‌ ಜಿ ಸಿದ್ದರಾಮಯ್ಯ ಅವರ ಕೃತಿಗಳ ಅವಲೋಕನ ನಡೆಸಿದರು. ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್‌ ಮೋಹನ್‌ ಅವರು ಕಾರ್ಯಕ್ರಮ...
ʼಜಾತಿ ಬಂತು ಹೇಗೆʼ ಸಂವಾದ  ಫೋಟೋ ಆಲ್ಬಂ

ʼಜಾತಿ ಬಂತು ಹೇಗೆʼ ಸಂವಾದ ಫೋಟೋ ಆಲ್ಬಂ

ʼಬಹುರೂಪಿʼ ಪ್ರಕಟಿಸಿದ ಜಿ ಎನ್ ನಾಗರಾಜ್ ಅವರ ʼಜಾತಿ ಬಂತು ಹೇಗೆʼ ಕೃತಿ ಈಗಾಗಲೇ ಓದುಗರ ಮನೆಮಾತಾಗಿದೆ. ಕೃತಿ ಕುರಿತು ಆನ್ ಲೈನ್ ಸಂವಾದ...

‘ಮಂಸೋರೆ’ ಜೊತೆ ಸಂವಾದ ಫೋಟೋ ಆಲ್ಬಂ

‘ಮಂಸೋರೆ’ ಜೊತೆ ಸಂವಾದ ಫೋಟೋ ಆಲ್ಬಂ

ʼಅವಧಿʼ ಅಂಗಳದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ “ಹರಿವು ಮತ್ತು “ನಾತಿಚರಾಮಿ” ಸಿನಿಮಾದ ಖ್ಯಾತ ನಿರ್ದೇಶಕ ಮಂಸೋರೆ ಅವರೊಂದಿಗೆ ಮಾತುಕತೆ...

‘ಹಂಚಿನಮನಿ’ ಚಿತ್ತಾರ

'ಹಂಚಿನಮನಿ' ಚಿತ್ತಾರ

ಹಾವೇರಿಯ ಹಂಚಿನಮನಿ ಆರ್ಟ್ ಗ್ಯಾಲರಿಯನ್ನು ಸೆಪ್ಟೆಂಬರ್ 22ರಂದು ಉದ್ಘಾಟಿಸಲಾಯಿತು. ಹಿರಿಯ ಕಲಾವಿದರು ಮತ್ತು ಕಲಾ ವಿಮರ್ಶಕರಾದ ಚಿ.ಸು.ಕೃಷ್ಣಶೆಟ್ಟಿ ಅವರು...

ಮತ್ತಷ್ಟು ಓದಿ
ತೇಜಸ್ವಿ ಕಂಡ ‘ಗೂಬೆ ಲೋಕ’

ತೇಜಸ್ವಿ ಕಂಡ ‘ಗೂಬೆ ಲೋಕ’

'ನಿಶಾಚಾರಿ ಗೂಬೆಗಳ ಮುಗ್ಧ ಲೋಕದ ಅನಾವರಣ'. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಹಾಗೂ ಜೀವಸಂಕುಲದ ನಡುವೆ ಅವಿನಾಭಾವ ಸಂಬಂಧವಿತ್ತು. ಗೂಬೆಯ ಕಂಡರೆ ಅಪಶಕುನ ಎನ್ನುವ...

ಮತ್ತಷ್ಟು ಓದಿ
ತೇಜಸ್ವಿ ಕಂಡ ‘ಗೂಬೆ ಲೋಕ’

ತೇಜಸ್ವಿ ಕಂಡ 'ಗೂಬೆ ಲೋಕ'

'ನಿಶಾಚಾರಿ ಗೂಬೆಗಳ ಮುಗ್ಧ ಲೋಕದ ಅನಾವರಣ'. ಸಾಹಿತಿ ಪೂರ್ಣಚಂದ್ರ ತೇಜಸ್ವಿ ಹಾಗೂ ಜೀವಸಂಕುಲದ ನಡುವೆ ಅವಿನಾಭಾವ ಸಂಬಂಧವಿತ್ತು. ಗೂಬೆಯ ಕಂಡರೆ ಅಪಶಕುನ ಎನ್ನುವ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest