ಕ್ಲಿಕ್ ಆಯ್ತು ಕವಿತೆ 4 ಲೇಖನಗಳು

ಕತ್ತಲ ಕೋಣೆಯೊಳಗಿನ ಜೀವ..

ನಂ. ಪಾರ್ವತಿ ಕತ್ತಲ ಕೋಣೆಯೊಳಗಿನ ಜೀವದ ಕಣ್ಣಿಗೇನೂ ಕೆಲಸವಿಲ್ಲ ಎಡವಿ ನಡೆವ ಕಾಲುಗಳು, ತಡವಿ ಹುಡುಕುವ ಕೈಗಳು, ಮುಟ್ಟಿದ್ದಕ್ಕೆಲ್ಲಾ ಜೀವಕೊಡುವ ಸ್ಪರ್ಷ, ವಾಸನೆ ಹಿಡಿದು ಜಾಡ ಅರಸುವ ಮೂಗು, ಸಣ್ಣ ಶಬುದವನ್ನೂ ಎಚ್ಚರದಿಂದ ಆಲಿಸುವ ಕಿವಿಗಳದ್ದೇ ರಾಯಬಾರ... ಕೋಣೆಯೊಳಗೆ ಕತ್ತಲಿದ್ದರೇನು? ಆಚೆ ಬೆಳಕಿದೆ ಅನ್ನೋ ಅರಿವಿಗೆ...

ಸರಳುಗಳ ಈ ಚಿತ್ತಾರ… – ಡಾ ಪ್ರೇಮಲತ ಬಿ

ಡಾ ಪ್ರೇಮಲತ ಬಿ ಕಬ್ಬಿಣದ ಚೌಕಟ್ಟಿನ ಕಿಟಕಿ ಹಿಂದೆ ಸರಳುಗಳ ಚಿತ್ತಾರ ಕಾಡಿತ್ತೆನಗೆ! ಮುಚ್ಚಿಟ್ಟಿದ್ದೇನು ದೇಹವೋ, ಮನಸೋ ಬೆಳಕಿಂಡಿಯ ವಯ್ಯಾರದ...

ಬಂಧಿಯಾಕೆ..

ಸುವರ್ಚಲಾ ಅಂಬೇಕರ್ ಬಿ ಎಸ್ ಅವಳು ಪಟ್ಟ ಕಷ್ಟಗಳಿಗೆ ಎಣೆಯಿಲ್ಲ, ಅವಳ ನೋವಿನ ಮಾತುಗಳಿಗೆ ಬೆಲೆಯಿಲ್ಲ ಕ್ಷೀರಸಾಗರದಿಂದೆದ್ದು, ವಿಷಾನಿಲದ ಗುಹೆ...

ನಿನ್ನೊಳಗೇ ನೀ ಬಂಧಿಯಾಗಿರುವೆ

ಆಶಾ ಜಗದೀಶ್ ಅಲ್ಲಿ ಆ ಕಿಟಕಿಯಲಿ ನಿನ್ನ ಮಧುರ ಅಧರಗಳು ಝೇಂಕರಿಸುತ್ತವೆ ಹೇಗೆ ದ್ವೇಶಿಸಲಿ ಅದನು ಕಟಕಿಯಾಡುವ ನೆನಪುಗಳು.ನಿನ್ನುಸಿರಿನ ಶೃತಿ ಎದೆಬಡಿತದ ತಾಳ ಪ್ರೇಮ...

ಮತ್ತಷ್ಟು ಓದಿ

ಕಿಟಕಿಯಾಚೆಯ ಕನಸೂ ಮತ್ತು ..

ಕಮಲ ಬೆಲಗೂರ್ ಕಗ್ಗತ್ತಲ ಅಂಧಕಾರ, ಜಗವು ಮಲಗಿರೆ ಕಿಟಕಿಯೊಂದು ತೆರೆದ ಹೃದಯದಿ ಕಾದಿದೆಯಿಲ್ಲಿ ಪ್ರಥಮ ಉಷಾ ಕಿರಣದ ಆಹ್ವಾನಕೆ; ಸೃಷ್ಟಿಯ ಹೊಂಗನಸು ನನಸಾದ ಪರಿಯ ಬೆರಗಿನ...

ಮತ್ತಷ್ಟು ಓದಿ

ಕರುಣೆಯ ಕೂಗು ಮಾತ್ರ ಹಾಕಬಲ್ಲೆ..

ಬೀರು ದೇವರಮನಿ ಯಾಕೆ ನೀ ಅಲ್ಲಿಗೋದೆ ಇಲ್ಲಿರಲು ಬೇಸರವಾಯಿತೇ ನಿನ್ನ ಬದುಕಿನ ಅವಸ್ಥೆ ಹೀಗೆ ಮಾಡಿರಬೇಕು ದಿಕ್ಕೆಟ್ಟ ನಿರ್ಜನ ಪ್ರದೇಶದಲ್ಲಿ ಕಗ್ಗತ್ತಲದೇ ಆಡಳಿತ. ನಿನ್ನ...

ಮತ್ತಷ್ಟು ಓದಿ

ಒಂದರೊಳಗೊಂದೊಂದು..

ಸಚಿನ್ ಕುಮಾರ ಬ ಹಿರೇಮಠ ನಾಲ್ಕು ಬಾಹು ನಾನು, ನೀನು ಆನು, ತಾನು ಎಂಬೀ ಹೆಸರಿನ ಆಯತವಷ್ಟೇ ಬದುಕು ಎಂದು ನಂಬಿಕೊಂಡು ಬದುಕುತ್ತಿದ್ದೆ. ಆವರಿಸಿತಾಗೊಂದು ಪರಿಧಿ...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ: ಕತ್ತಲೆಯೇ ಮನಕೊಂದು ಹಿತ ತಂದಿದೆ

ಸರಳ ಹಿಂದೆ ಬಂದಿ ಸರೋಜಿನಿ  ಪಡಸಲಗಿ ಎದೆಯಲೊಂದು ಪ್ರೀತಿಯ ಕರೆ ಮೊರೆಯುತಿದೆ ಮನ ಕರಗಿ  ಹುಚ್ಚಾಗಿ ಅತ್ತ  ಇತ್ತ ವಾಲುತಿದೆ. ಬರಲಾರೆಯಾ ಪ್ರಿಯೆ ಕಾದಿಹೆನು ನಿನಗಾಗಿ...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ: ಮೃದು ಹಸ್ತಕ್ಕೆ ಮದರಂಗಿಯಾಗಿ

ಗಾರೆಗಲ್ಲಿನ ಕಿಟಕಿ ಮತ್ತು ಮೃದು ಹಸ್ತ ನಾಗರೇಖಾ ಗಾಂವಕರ ತೂತುಗಳನ್ನೆ ಹೊದ್ದ ಗಾರೆಗಲ್ಲಿನ ಬಂಧಿಖಾನೆಗೂ ಕಳೆಕಟ್ಟಿದೆ. ಮೃದು ಮಧುರ ಹಸ್ತವೊಂದರ ಇರುವು. ನಿರ್ಜೀವ...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ: ಕಪ್ಪು ಕೋಣೆಯ ಒಂಟಿ ಕೈ

ಕೃಷ್ಣ ಶ್ರೀಕಾಂತ ದೇವಾಂಗಮಠ ಮೆಟ್ಟು ಹರಿದಿವೆ ಅಲ್ಲಿ ಇಲ್ಲಿಯ ಕೆಂಪು ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ತೀರಲೇ ಇಲ್ಲ ಮನದ ತೃಷೆ ಕಾವೇರಿದ ಮೈ ಹಣ್ಣಗಾಗಿದೆ ಆಸೆ ಇನ್ನೂ...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ: ಇಗೋ ಇರು ನಾ ಬಂದೆ..

ಗೀತಾ ಹೆಗ್ಡೆ ಕಗ್ಗತ್ತಲೆಯ ಗವಿಯಂತಿದೆ ನೀ ಅಡಗಿದ ತಾಣ ಅದಾವ ಗಳಿಗೆಯಲಿ ಅದುಮಿ ಹಿಡಿದಿರುವೆ ಅಂಗೈಯ್ಯ ಬೆರಳುಗಳ ಬಿಗಿತ ಜೋರಾಗೆ ಇದೆ ನೋಡು ನಾ ಬಂದು ಬಿಡಿಸಿ...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ : ಕಿಟಕಿ ಹಿಡಿಯಲು ಒಂದಿಷ್ಟು ಬೆರಳು

ನವೀನ ಸೊರಬ ಕಿಟಕಿಯಾಚೆಯ ಬೆಳಕ ಕಿತ್ತು ತರುವವರಾರು...? ಕತ್ತಲೆಯ ಕೊಳಕು ದಾರಕ್ಕೆ ಬೆಳಕ ಪೋಣಿಸುವರಾರು...? ಮನೆಯ ಒಳಗಡೆ ಹಾಯಾಗಿರಬಹುದು ನಾನು ಮನದ ಒಳಗಡೆ ಸ್ಪಷ್ಟ...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ: ಸೋಕಿದ್ದೂ ತಿಳಿಯದಂತೆ ತಡವಿದಳು..

ಆಶಾ ಜಗದೀಶ್ ಕಪ್ಪೇ ಕಪ್ಪು ಸುಡುಗಾಡಿನಲಿ ಬೆಳಕಿನ ಸ್ಪರ್ಷಕ್ಕಾಗಿ ತಡಕಾಡುವಾಗ ಸೋಕಿದ್ದೂ ತಿಳಿಯದಂತೆ ತಡವಿದಳು. ಗ್ರಹಣ ಮುಸುಕಿದಂತೆ ಕತ್ತಲೆಯ ಎದೆ ಮೇಲೆ ವೃತ್ತವೆಳೆದು...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ ಶುರುವಾಯ್ತು..

ಶಿವಕುಮಾರ್ ಮಾವಲಿ  ಅವಳೊಂದು ಚಿಕ್ಕ ವೃತ್ತ ಬರೆದುಕೊಂಡು ನನ್ನನ್ನು ಹೊರಹಾಕಿದಳು ನಾನೋ ಅದಕ್ಕಿಂತ ದೊಡ್ಡದೊಂದು ವೃತ್ತ ಬರೆದುಕೊಂಡು ಅವಳನ್ನು ಒಳಸೆಳೆದುಕೊಂಡೆ ... ಈಗ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest