ಕ್ಲಿಕ್ ಆಯ್ತು ಕವಿತೆ 5 ಲೇಖನಗಳು

ಕ್ಲಿಕ್ ಆಯ್ತು ಕವಿತೆ: ನಿನ್ನ ತೊಡೆಯ ಮೇಲೂ ಇಟ್ಟಿದ್ದೇನೆ..

   ನವೀನ ಸೊರಬ ತ್ರಿಭಂಗ ನೃತ್ಯ ಅಷ್ಟು ಸುಲಭವಲ್ಲ ನೀ ಎಣಿಸಿದಂತೆ ನನ್ನ ತೊಡೆಯ ಮೇಲಿರುವಷ್ಟೇ ನಂಬಿಕೆಯನ್ನು ನಿನ್ನ ತೊಡೆಯ ಮೇಲೂ ಇಟ್ಟಿದ್ದೇನೆ.. ಹಣೆಯಗಲ ಕುಂಕುಮ ಕೈಗೆ ಬೆಳ್ಳಿ ಖಡ ತೊಟ್ಟು ಜಗಮಗಿಸುವ ಲೈಟುಗಳ ಮಧ್ಯೆ ದೊಡ್ಡಗಣ್ಣುಗಳಲ್ಲಿ ಪ್ರೇಕ್ಷಕರ ನೋಡುತ್ತಿದ್ದೇನೆ ನಿನ್ನ ತೊಡೆಯ ಮೇಲೆ ನಂಬಿಕೆಯನಿಟ್ಟು.. ಏಕೆಂದರೆ...

ಕ್ಲಿಕ್ ಆಯ್ತು ಕವಿತೆ: ಈ ಆಟ ಶುರುವಾಗಿದ್ದು ಬಹಳ ಹಿಂದೆ..

ಆಟ.. ನಂ ಪಾರ್ವತಿ  ಈ ಆಟ ಶುರುವಾಗಿದ್ದು ಬಹಳ ಹಿಂದೆ ಅಪ್ಪ ಸೌದೆ ಒಡೆಯುತ್ತಾ, ಅಮ್ಮ ಎಸರಿಗಿಡುತ್ತಾ, ಸುತ್ತಲ ಸಕಲ ಕೆಲಸವ ಮಾಡಿಮುಗಿಸೋ...

ಕ್ಲಿಕ್ ಆಯ್ತು ಕವಿತೆ: ನಟರಾಣಿ ನಾನು ನಟರಾಜನಲ್ಲ..

ನಾಗೇಶ ಮೈಸೂರು ನಟರಾಣಿ ನಾನು ನಟರಾಜನಲ್ಲ ಪ್ರಳಯವಲ್ಲ ಪ್ರಥಮ ಪುನರುಜ್ಜೀವನ ಸಂಭ್ರಮ ಮೆಟ್ಟಿ ನಿಲ್ಲುವೆ ಪುರುಷದ ಅಹಂಕಾರದ ನಿಮಿತ್ತ ಸೃಷ್ಟಿಗದೆ...

ಕ್ಲಿಕ್ ಆಯ್ತು ಕವಿತೆ: ಯಾರಿವನು ಪುರುಷ?

ವಿದಾಯದ ವೈಖರಿ ಕುಸುಮಾ ಪಟೇಲ್  ಯಾರಿವನು? ಪರಶಿವನೋ ಪರಶುರಾಮನೋ ಕಾಮನೋ, ಯಾ ದೇವ, ದಾನವ, ಮಾನವ ಸಮ್ಮಿಶ್ರನೋ? ಯಾರಿವನು? ಪುರುಷ ಯಾರಿವನು?...

ಕ್ಲಿಕ್ ಆಯ್ತು ಕವಿತೆ: ಮರ್ಧನಕೆ ಕಾದಿಹ ಮದನಾರಿ..

ಅರ್ಧನಾರೀಶ್ವರ ಕಲ್ಪನಾ ಛಾಯೆಯಲಿ ಕಮಲ ಬೆಲಗೂರ್ ನರ ; ನಾರಿ ರೂಪ-ಸ್ವರೂಪ ಭಿನ್ನ-ವಿಭಿನ್ನ . ಆದರೇನು ಭಾವ : ಶಕ್ತಿಯ ಅರ್ಧನಾರೀಶ್ವರ ಕಲ್ಪನಾ ಛಾಯೆಯ ವಿನೂತನ ಸಂಗಮ......

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ: ತಿಂಗಳನ ಬೆಳಕು ಅಲ್ಲೆಲ್ಲ ಸುರಿದಂತೆ

ಹೆಣ್ಣೇ ನೀ ಮಹಾ ದುರ್ಗೆ ಸರೋಜಿನಿ  ಪಡಸಲಗಿ ಆಹಹಾ ! ಎಲೆ ಹೆಣ್ಣೆ ,ಏನೆನ್ನಲೇ ನಿನಗೆ ಸುಮಬಾಲೆ  ಅಲ್ಲವೇ ,ಕೋಮಲಾಂಗಿ ಅಲ್ಲವೇ ಮಹಾಕಾಳಿಯೇ ನೀನೀಗ ಆದಿಶಕ್ತೀ ನೀ ಎನ್ನಲೇ...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ: ಜಗಜನನಿಯ ನಾಟ್ಯ

ಪ್ರವೀಣಕುಮಾರ್ ಗೋಣಿ ರೌದ್ರ ನರ್ತನದ ಭಂಗಿಯಲ್ಲಿ ರುದ್ರನ ಏರಿ ನಲಿಯುತ್ತಿರುವ ದೇವಿಯ ಕಂಗಳಲಿ ಜಗದೊಳಗೆ ತನ್ನ ಸಂತತಿಯ ಮೇಲಾಗುತ್ತಿರುವ ಶೋಷಣೆಗೆ ಆಕ್ರೋಶದ ಬೆಂಕಿ...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ : ಅವಳು ಅವನ ಬೆನ್ನೇರಿ ತುಳಿದು..

ರಂಗ ವಿಸ್ಮಯ ಕೃಷ್ಣ ಶ್ರೀಕಾಂತ ದೇವಾಂಗಮಠ ರಂಗದ ಮೇಲೆ ಯಾವ ಆಕೃತಿ ಅನಾವರಣಗೊಳ್ಳುತ್ತದೆ ಕೊನೆಗೆ ! ಮನಸ್ಸು ನೂರಾರು ಪಟಗಳನ್ನು ದರ ದರನೆ ಎಳೆದು ಬೀಸಾಕುತ್ತಿತ್ತು...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ: ಮಣ್ಣಿನ ಬೋಗುಣಿಗೆ ತಿದ್ದಿದ ಮೂಗು

ಶತಮಾನಗಳ ದಾಹ ಸ್ಪೂರ್ತಿ ಗಿರೀಶ್ ಮಣ್ಣಿನ ಬೋಗುಣಿಗೆ ತಿದ್ದಿದ ಮೂಗು ತುಟಿ ಕಟಿ ಉಬ್ಬು ತಗ್ಗಿಗ್ಗು ರಕ್ತ ಮಾಂಸ ಓಹೋ ಹೆಣ್ಣು ಫಲವತ್ತಿನ ಹಣ್ಣು 'ಇವು ನನ್ನವು  ಗಂಡಸಿನ...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ: ಜಾರಿ ಬೀಳ್ವವಳಲ್ಲ ಏರಿ ನಿಂತವಳು ನೀ

ಮರ್ಧನವೋ ಮಂಥನದ ಕಾಣ್ಮೆಯೋ ! ನಾ ದಿವಾಕರ   ಭದ್ರ ಕಾಳಿಯ ಭಂಗಿ ರೌದ್ರಾವತಾರದ ಹಾವಭಾವ ಮೆಟ್ಟಿ ಮಥಿಸಿ ನಿಂತ ನೃತ್ಯಾಂಗನೆ ನಿನ್ನ ಕಂಗಳೊಳಗಿರುವುದೇನು ? ಆಕ್ರೋಶದ...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ: ಮಾಯೆಯ ಕಾಲ್ಕೆಳಗಿನ ಅಧಮ!

ಬಣ್ಣ, ವೇಷ, ವಾಸನೆಗಳ ಜಗ.... ಡಾ. ಪ್ರೇಮಲತ ಬಿ ಹಸಿರು ಹಚ್ಚೆಯ, ಚೌಕಳಿಯ ಕಚ್ಚೆಯ ತಿರುವು ಮುರುವಿನ್ನೆಜ್ಜೆಯ ಜಟಾ ಜೂಟನ ಹುರಿ ಮೈಕಟ್ಟು ಕಲಾವಿದನಿವ ಮಾಯಾವಿ ಮಾಯೆಯ...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ: ನಾ ಬರಿಯ ಹೆಣ್ಣಲ್ಲ ನಲ್ಲ..

ಎಸ್.ಪಿ.ವಿಜಯಲಕ್ಷ್ಮಿ ನಾ ಬರಿಯ ಹೆಣ್ಣಲ್ಲ ನಲ್ಲ ಕಟಿ, ತುಟಿ, ಜಘನ, ನಾಭಿಗಳಲ್ಲಿ ಸೊಕ್ಕಿ ಉಕ್ಕುತ್ತ ಉಕ್ಕಿಸುವ ಮದನಿಕೆಯ  ಬೊಂಬೆಯೂ ಏನಲ್ಲ, ನಾನೊಂದು ನವಿರಾದ ಹೂವ್ವು...

ಮತ್ತಷ್ಟು ಓದಿ

ಕ್ಲಿಕ್ ಆಯ್ತು ಕವಿತೆ: ನೀವು ನೀವೆ ಹೋಗ್!!

ಗೀತಾ ಹೆಗ್ಡೆ  ಇದಾವ ನೃತ್ಯದ ಭಂಗಿ! ಕಟ್ಟು ಮಸ್ತಾದ ದೇಹದ ಬೆನ್ನೇರಿ ಛಂಗನೆ ಹತ್ತಿ ನಿಂತ ಶೋಡಷ ಚೆಲುವೆ. ಕಣ್ಣೆರಡೂ ದುರುಗುಟ್ಟಿ ಕೈ ಮೇಲೆತ್ತಿ ನತ್ತು ಕೊಂಕಿಸಿ...

ಮತ್ತಷ್ಟು ಓದಿ

ಬನ್ನಿ, ಕವಿತೆ ಬರೆಯಿರಿ..

ಕ್ಲಿಕ್ ಆಯ್ತು ಕವಿತೆಯ ಐದನೆಯ ಫೋಟೋ ಇದು  ಕಳೆದ ನಾಲ್ಕು ಕವಿತೆ ಸರಣಿಯಲ್ಲಿ ಮೊದಲನೆಯ ಫಲಿತಾಂಶ ಮಾತ್ರ ಪ್ರಕಟವಾಗಿದೆ  ಉಳಿದ ಮೂರು ಫಲಿತಾಂಶ ಇನ್ನೆರಡು ದಿನದಲ್ಲಿ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest