ಶಿವದಾಸ್ ವರ್ಷ ಹರುಷದಿ ಸುರಿ ಸುರಿದಂತೆ ಹೊಳೆ ಹರಿ ಹರಿದು ನಗುವಾಗ ದೋಣಿಯಾಟಕೆ ಕೈ ಬೀಸಿ ಕರೆದಂತೆ ಹಾಳೆ ಹಿಡಿದು ಓಡ್ತಿದ್ದೆ ಅಕ್ಕನ ಜೊತೆಯಾಗ....
ಕ್ಲಿಕ್ ಆಯ್ತು ಕವಿತೆ 7 ಲೇಖನಗಳು

ಕ್ಲಿಕ್ ಆಯ್ತು ಕವಿತೆ: ನಾವೆ ಮುಳುಗುವುದು ಖಚಿತ
ಕಮಲ ಬೆಲಗೂರ್ ಮನದ ತುಂಬ ಕತ್ತಲು ಮುಸುಕಿದೆ ಯಾವುದೋ ಮಾಯಾ ರಾಗದ ಜಾಲದಿ ಬಂದಿತ ಏಕಾಕಿ ಮನ ಹೊರಟಿದೆ ಸಾಗರದಲೆಗಳ ನಡುವೆ ನಾವಿಕನಿಲ್ಲದ...
ಕ್ಲಿಕ್ ಆಯ್ತು ಕವಿತೆ: ಬೂದಿಯಾಗುವ ಮೊದಲು
ರೇಣುಕಾ ರಮಾನಂದ ಬೂದಿಯಾಗುವ ಮೊದಲು ಒಂದಷ್ಟು ಬೆಳಕಾಗು ಎನ್ನುತ್ತ ಮೊನ್ನೆಯ ಬೆಳದಿಂಗಳ ಬಗ್ಗೆ ಈ ಮೊದಲು ಬಣ್ಣಿಸಿದವರೆಲ್ಲ ಬೆಂಕಿ ಇಟ್ಟಿದ್ದಾರೆ...
ಕ್ಲಿಕ್ ಆಯ್ತು ಕವಿತೆ: ದೋಣಿಯ ಕಿಚ್ಚು ಈ ಬಾಳು
ಸರೋಜಿನಿ ಪಡಸಲಗಿ ಕಡಲ ಮೇಲೆ ತೇಲುತಿಹ ಕಾಗದದ ದೋಣಿಯಲಿ ಹಚ್ಚಿಟ್ಟ ಕಿಚ್ಚಂತೆ ಈ ಬಾಳು ಅಲ್ಲವೇ. ದೋಣಿಯ ಕಾಗದಕೆ ನೀರು ತಾಗದಂತೆ ಹಚ್ಚಿಟ್ಟ ಕಿಚ್ಚು ದೋಣಿಯ...
ಕ್ಲಿಕ್ ಆಯ್ತು ಕವಿತೆ:: ನೆತ್ತಿಮ್ಯಾಲ ಬೆಂಕಿ..
ಬಸವಣ್ಣೆಪ್ಪ ಕಂಬಾರ ಕಾಗದದ ದೋಣಿಯೆ ಯಾಕಿಂತಾ ಮೌನ...? ಬೆಂಕಿ ನೆತ್ತಿಮ್ಯಾಲ ಇಟಗೊಂಡ ಇದೆಂತಾ ಪಯಣಾ...? ನಿನ್ನ ಹಾದಿಗೆ ಬೆಳಕು ಬೇಕು ಖರೇ ಆದರ ಹಕೀಕತ್ತ ಇರೋದ ಬ್ಯಾರೇ...
ಕ್ಲಿಕ್ ಆಯ್ತು ಕವಿತೆ: ತಣ್ಣನೆಯ ಕವಿತೆ ಹೆಜ್ಜೆ ಸೋಕಿದರೆ..
ಸಮುದ್ರದ ಎದೆಯಲ್ಲಿನ ಕಿಚ್ಚು ದೀಪವಾಗಲಿ.. ಬಿದಲೋಟಿ ರಂಗನಾಥ್ ತಣ್ಣನೆಯ ಸಮುದ್ರ ಕತ್ತಲೆಯಲೂ ಶಾಂತವಾಗಿ ಹರಿದು ನೆಮ್ಮದಿಯಲಿ ಉಸಿರಾಡುತ್ತಿರಬೇಕಾದರೆ ಅದಾವುದು ಹಡಗಿನಲಿ...
ಕ್ಲಿಕ್ ಆಯ್ತು ಕವಿತೆ: ಮುಂದಿನ ದೀವಳಿಗೆಗಾದರೂ..
ಸ್ಮಶಾನ ಶಿವ ಲಕ್ಷ್ಮಣ್ ಶಿವಕಾಶಿಯ ಪಟಾಕಿ ಮಳಿಗೆಯ ಪೋರ ದೀಪಾವಳಿಯ ದಾಸ್ತಾನು ಖಾಲಿಯಾದ ಮಾರನೆಯ ದಿನ ಮೈ ಗಂಟಿದ ಗಂಧಕದ ಘಮ ತೊಳೆಯಲು ನದಿ ನೀರಿಗಿಳಿಯುತ್ತಾನೆ ಕಪ್ಪು...
ಕ್ಲಿಕ್ ಆಯ್ತು ಕವಿತೆ: ಸ್ಯಾಂಕಿ ಕೆರೆಯ ಅಂಚಿಗೆ..
ನವೀನ ಸೊರಬ ಸ್ಯಾಂಕಿ ಕೆರೆಯ ಅಂಚಿಗೆ ಬೆಂಕಿ ಹಚ್ಚುವುದೇ ಬೇಡ ದಿನಾ ಸಂಜೆ ಸೂರ್ಯನೆ ಗೀರುತ್ತಾನೆ ಬೆಂಕಿಕಡ್ಡಿ ಕೆರಳುತ್ತದೆ ಕೆಂಪು ಮೋಡ ಗಾಳಿ ಬೀಸುತ್ತದೆ...
ಕ್ಲಿಕ್ ಆಯ್ತು ಕವಿತೆ: ಹರಿವ ನೀರಿಗೆ ಬೆಳಕಿನ ನೆರಳು
ಎಚ್.ಎಂ. ಮಹೇಂದ್ರ ಕುಮಾರ್, ಬಳ್ಳಾರಿ ಹರಿವ ನೀರಿಗೆ ಬೆಳಕಿನ ನೆರಳು ಹರಿವ ನೀರಲಿ ತೇಲುತಿದೆ ದೀಪವೊಂದು ಗಾಳಿಯ ಆರ್ಭಟದಲಿ, ಅಲೆಗಳ ಏರಿಳಿತದಲಿ ಆತ್ಮವೊಂದು ಸಿಲುಕಿ...
ಕ್ಲಿಕ್ ಆಯ್ತು ಕವಿತೆ: ನೀರಿನಾಲಿಂಗನದಲ್ಲಿ ಬೆಂಕಿ
ಒಡಲ ಕಿಚ್ಚು! ಸುನೀತ ರಾವ್ ಆರ್ ಅವಳ ಬಾಲ್ವಾಡಿಯ ದಿನಗಳು, ಟೀಚರ್ ಕಲಿಸಿದ 'ಬೋಟ್ ಮೇಕಿಂಗ್' ಆಗ, ಬಕೆಟ್ ನೀರಿನಲ್ಲಿ ಸುತ್ತುಹರೆದಿದ್ದ ದೋಣಿ ಒಳಗೊಂದು ಮಿಂಚುಹುಳ...
ಕ್ಲಿಕ್ ಆಯ್ತು ಕವಿತೆ: ಬಾಯ್ತೆರೆದು ನುಂಗುವ ಬೆಂಕಿ ನೀನು!
ಡಾ. ಪ್ರೇಮಲತ ಬಿ. ಬೆಂಕಿಗಾವ ಸಂಬಂಧಗಳೂ ಇಲ್ಲ.... ಅಂದದಿ ಉರಿವ ನಂದಾದೀಪವಲ್ಲ ಬಾಯ್ತೆರೆದು ನುಂಗುವ ಬೆಂಕಿ ನೀನು! ಒದ್ದೆಯಾಗದ ಕಾಗದದ ನೌಕೆಯನೇರಿ ಅನುಚಿತವಾಗಿ...
ಕ್ಲಿಕ್ ಆಯ್ತು ಕವಿತೆ: ಬೇಕಲ್ಲವೇ ಮಂದ ಬೆಳಕು!
ನಾ ದಿವಾಕರ ದೂರ ದಿಗಂತದಲ್ಲೊಂದು ಪ್ರಣತಿ ! ಪ್ರಣತಿಯೋ ಉರಿವ ಒಡಲೋ ಅಗ್ನಿ ಶಿಖೆಯೋ ಕಂಗಳಿಗೆಟಕುವ ಸತ್ಯ ಕೈಗೆಟುಕದಲ್ಲವೇ ; ರವಿಯ ನಿದ್ರಾವಸ್ಥೆಯಲಿ ಶಶಿಯ ಸರಸ ಸಲ್ಲಾಪ...
ಕ್ಲಿಕ್ ಆಯ್ತು ಕವಿತೆ: ಕಡಲ ಜ್ಯೋತಿಯೆ ನೀ..
ವಿಜಯಲಕ್ಷ್ಮಿ ಸಿ ಕಡಲ ಜ್ಯೋತಿಯೆ ನೀ, ಇಲ್ಲವೇ ಉರಿಯುವ ಜ್ವಾಲೆಯೆ ನೀ!! ಸಾಗರದ ಅಲೆಗಳ ಏರಿಳಿತಕೆ ಪ್ರತಿಕ್ರಿಯೆಯೇ ನಿನ್ನ ನರ್ತನ, ಇಲ್ಲವೇ ಬೀಸುವ ಚಾಮರದ ಸ್ಪರ್ಶದಿ...
ಕ್ಲಿಕ್ ಆಯ್ತು ಕವಿತೆ: ಅಂಬಿಗನಿರದ ಈ ದೋಣಿಗೆ..
ಎಚ್ ಎಂ ಶಿವಪ್ರಕಾಶ್ ಮನುಜ.. ಸರಿಯಾಗಿ ನೋಡು... ಹಣವಿಲ್ಲದೆ ನಿನಗೆ ಸಿಕ್ಕಿಹ... ಬೆಲೆಕಟ್ಟಲಾಗದ ಅತ್ಯಮೂಲ್ಯ ಕೊಡುಗೆ ಇಲ್ಲಿದೆ... ಇಲ್ಲಿ... ಗಾಳಿಯಿದೆ......
ಕ್ಲಿಕ್ ಆಯ್ತು ಕವಿತೆ: ಚಿತ್ತಾರ ಬಿಡಿಸಿದೆ ದೀಪದ ಕೆನ್ನಾಲಿಗೆ
ಗಂಗೆಯ ತಟದಲ್ಲಿ ಗೀತಾ ಹೆಗ್ಡೆ ಕಲ್ಮನೆ ಚಿತ್ತಾರ ಬಿಡಿಸಿದೆ ದೀಪದ ಕೆನ್ನಾಲಿಗೆ ದಿಗಂತದ ಸೂರ್ಯನೆಡೆಗೆ! ಗಂಗೆಯ ತಟದಲ್ಲಿ ಉರಿವ ಬೆಂಕಿಯ ಜ್ವಾಲೆ ಇದು ದೀಪಾವಳಿಯ...
