ಕ್ಲಿಕ್ ಆಯ್ತು ಕವಿತೆ ಲೇಖನಗಳು

ಬಂತೋ ಬಂತೋ ಇನ್ನೊಂದು ಫೋಟೋ..

ಇನ್ನೊಂದು ‘ಕ್ಲಿಕ್ ಆಯ್ತು ಕವಿತೆ’ ಬನ್ನಿ, ಕವಿತೆ ಬರೆಯಿರಿ.. ಕ್ಲಿಕ್ ಆಯ್ತು ಕವಿತೆಯ ಏಳನೆಯ ಫೋಟೋ ಇದು ಈಗ ಇನ್ನೊಂದು ಕ್ಲಿಕ್ ನಿಮ್ಮ ಮುಂದೆ ಇರಿಸಿದ್ದೇವೆ ಕವಿತೆ ನಿಮ್ಮೆಡೆಯಿಂದ ಹರಿದು ಬರಲಿ 30 (ಭಾನುವಾರ)ದ ನಂತರ ಬಂದ ಕವಿತೆಗಳನ್ನು ಪರಿಗಣಿಸಲಾಗುವುದಿಲ್ಲ ಕವಿತೆಗಳನ್ನು [email protected] ಗೆ ಮೇಲ್ ಮಾಡಿ...

ವಾಹ್! ಇನ್ನೊಂದು 'ಕ್ಲಿಕ್ ಆಯ್ತು ಕವಿತೆ'

ಬನ್ನಿ, ಕವಿತೆ ಬರೆಯಿರಿ.. ಕ್ಲಿಕ್ ಆಯ್ತು ಕವಿತೆಯ ಆರನೆಯ ಫೋಟೋ ಇದು ಕಳೆದ ಐದು  ಕವಿತೆ ಸರಣಿಯಲ್ಲಿ ಮೊದಲನೆಯ ಫಲಿತಾಂಶ ಮಾತ್ರ ಪ್ರಕಟವಾಗಿದೆ....

ಅಯ್ಯೋ..

ಅಯ್ಯೋ.. ಹಾಗಂತ ಉದ್ಘಾರ ತೆಗೆದವರು ನಂ ಪಾರ್ವತಿ ಕ್ಲಿಕ್ ಆಯ್ತು ಕವಿತೆ ಎರಡನೇ ಆವೃತ್ತಿಯ ಕವಿತೆಗಳಲ್ಲಿ ಬೆಸ್ಟ್ ಒಂದನ್ನು 'ಕಾಕಾ' ಗೋಪಾಲ...

ಜೋಗಿ ಕಣ್ಣಲ್ಲಿ 'ಈ ಪದ್ಯ ಕ್ಲಿಕ್ ಆಗಿದೆ'..

'ಅವಧಿ'ಗೆ ಸಾಲು ಸಾಲಾಗಿ ಹರಿದು ಬಂದ ಕವಿತೆಗಳಲ್ಲಿ ೧೫ನ್ನು ಮಾತ್ರ ಹೆಕ್ಕಿ ಒಂದನ್ನು ಆಯ್ದು ಕೊಡಿ ಎಂದು ಜೋಗಿಯನ್ನು ಕೇಳಿದೆವು. ಈ ಪೈಕಿ ಪ್ರೊ...

ಮದನಿಕೆಗೊಂದು ಬಿನ್ನವತ್ತಳೆ

ಜಯಶ್ರೀ ದೇಶಪಾಂಡೆ  ಮುನಿಸಿಕೊಂಡೆಯಾ ಮುಗುದೆ ? ಅತ್ತ ಮೊಗದಿರುವಿಕೊಂಡೆಯಾ ? ಮನದ ಮಾತಿಗೆ ಕವುಚಿ ಮೌನದ ಗವಸು, ನಿಶ್ಶಬ್ದದ ಮೂಕದೆರೆಯಲಿ ಶಿಲೆಯಾಗಿ ಸ್ಥಿರಳಾದೆಯಾ ?...

ಮತ್ತಷ್ಟು ಓದಿ

ಕಾಯದಿರು ಬಾಲೆ, ಇನ್ನೆಲ್ಲ ನಿನ್ನ ಲೀಲೆ..

ಬಿ.ಸುರೇಶ ಕಾಯುತಿಹಳು ನೀಳವೇಣಿ ಕಂಭಕ್ಕೊರಗಿ, ಅಂವ ಬರುವನೋ ಬಾರನೋ ಎಂದು ಕೊರಗಿ. "ಮೆಚ್ಚಿಸ ಬೇಕಿದ್ದರೆ ಅವನನ್ನ ಉಡಬೇಕು ಹೊಕ್ಕಳು ಕಾಣುವಂತೆ ಸೀರೆಯನ್ನ! ಮುಡಿಯಬೇಕು...

ಮತ್ತಷ್ಟು ಓದಿ

ನೀಲಾಂಬರಿ

ಬಿ ವಿ ಉಮಾಕಾಂತ ಸಾಲುಕoಬದ ಹಾದಿಯಲ್ಲಿ ನಗುಮೊಗದಿ ಕಾದಿರುವ ಚೆoದೊಳ್ಳೆ ಚೆಲುವೆ, ನೀಯಾರೆ ? ಕೈಯಲ್ಲಿ ಆರತಿಯೆ ಬoದವರಿಗೆ ಒಲವಿನೋಲೆಯೆ ಇನಿಯನಿಗೆ, ನೀ ಹೇಳೆ ?...

ಮತ್ತಷ್ಟು ಓದಿ

ಜಡೆ ನೋಡು, ನಡು ನೋಡು..

ದೇವ-ಶಿಲ್ಪಿ ಸತ್ಯಕಾಮ ಶರ್ಮಾ ಕಾಸರಗೋಡು  ಇರಬಹುದು ಸುಂದರ ಕಂಗಳಿಗೆ ನೋಡುಗರ ಮರೆಮಾಚಿದೆ ಹಿಂದಿರುವ ಬೆವರ ಹಾರ ಕಂಬನಿಗಳಿಬ್ಬನಿ ಪುರುಷ ಮಣಿಗಳಾದ ಹರುಷ ಕ್ಷಣಗಳು...

ಮತ್ತಷ್ಟು ಓದಿ

ಈ ಕರೆ ಮೊರೆ ಕೇಳಿ ಬಾರೇ..

ನಿವೇದನೆ ವನಿತಾ ಸತೀಶ  ನೀ ಮುಡಿದ ಹೂಗಳೇ ಕಲ್ಲಾಗಿ ಹೆಣೆದ ನಾಗರ ಜಡೆಯ ಎಳೆಗಳೇ ಸುರುಳಿಯಾಗಿ ಬೆನ್ನ ಹಿಂದೆ  ಜೀವನ ಭಾರ ಸ್ಥಿರವಾಗಿ ಕಲ್ಲಾಗಿ ನಿಂತೆಯಾ ಗೆಳತಿ !...

ಮತ್ತಷ್ಟು ಓದಿ

ಕಲ್ಲು ಕರಗುವ ಸಮಯ

ಸರಯೂ ಕಾದಿರುವೆ ನಿನಗಾಗಿ ಓ ನನ್ನ ಒಲವೆ ಚಡಪಡಿಸುತಿದೆ ಮನವು ಈ ಮುನಿಸು ತರವೇ   ಕಳೆದ ದಿನಗಳ ನೆನಪು ಇಹವು ನೂರಾರು ಒಂದಷ್ಟು ಕಹಿಯುಂಟು ಸಿಹಿ ಪಾಲೆ ಜೋರು ಮನ...

ಮತ್ತಷ್ಟು ಓದಿ

ಸಿಂಹ ಕಟಿಯ ನೀಲವೇಣಿ, ನಿಲ್ಲೆ!

ಫಲವತಿ!! ಇಂಗ್ಲೆಂಡ್ ನಿಂದ ಡಾ ಬಿ ಪ್ರೇಮಲತ  ಮುಡಿಯೇರಿದ ಮಣಿಯ ಬಿಲ್ಲೆ ಸಿಂಹ ಕಟಿಯ ನೀಲವೇಣಿ, ನಿಲ್ಲೆ! ನಿತಂಬ ಸೀಳಿ ಹರಿದ ನಾಗವೇಣಿ ಹೆಜ್ಜೆಯಿಡೆ ಗೆಜ್ಜೆ ಕುಣಿಸಿ,...

ಮತ್ತಷ್ಟು ಓದಿ

ಸಿರಿಯ ಮುಡಿ ಉದ್ದ ಜಡೆಯ..

ಗಣಪತಿ ದಿವಾಣ ನಿನ್ನೆ ದಿನ ನನ್ನ ಹುಡುಗಿ ಗೊಂಬೆಯಂತೆ ಕಂಡಳು ಕೋಪಗೊಂಡ ಕೆಂಪು ಮುಖ ಹೊಳೆಯುತಿರುವ ಕಂಗಳು. ಹೂವ ಹೊತ್ತು ಬಳುಕಿ ನಿಂತ ಬಳ್ಳಿಯಂತೆ ಕಂಡಳು ಸಿರಿಯ ಮುಡಿ...

ಮತ್ತಷ್ಟು ಓದಿ

ಹೇ ನಿತಂಬಿನಿ..

ಸಿ. ಎನ್.ರಾಮಚಂದ್ರನ್ ಹೇ ನಿತಂಬಿನಿ ಕಲ್ಲಾಗಿಯೇ ಇರು ನೀ ಹೇ ನಿತಂಬಿನಿ, ಜೀವ ತಳೆದರೆ ನೀ ನಡೆದಾಡುವುದಾದರೂ ಹೇಗೆ? ಕುಂಭಸ್ತನಿಯಾಗಿ, ನಿತಂಬಿನಿಯಾಗಿ, ಬಡ ಒಡಲಿನ,...

ಮತ್ತಷ್ಟು ಓದಿ

ಜಿಮ್ಮು ಯೋಗ ಮಾಡಿ ಹದದಲ್ಲಿದ್ರೆ ಚಂದ್ವಲೆ..

ಕೆರೇಕೈ ರಜನಿ ಗರುಡ  ಏ ಕೂಸೆ ಹಿಂಗೆ ನಿಂತ್ರೆ | ಮುಂದೆ ಹ್ಯಾಂಗೆ ನೋಡದೆ || ಎಂಥ ಕಾಲ್ದಲಿದ್ಯ ನಾವು | ಚೂರು ಚಿಂತೆ ಇಲ್ಯನೆ || ಮಳೆ ಇಲ್ಲೆ ಈ ವರ್ಷ | ಕೆರೆ ಬಾವಿ...

ಮತ್ತಷ್ಟು ಓದಿ

ರಸವೀಂಟಿ ಕುಡಿಯಬೇಕೇ ಚೆಲುವೆ..

ಕಲ್ಲಾಗಲೂ ಕಾಲವಿದೆ.. ಎಸ್. ಪಿ. ವಿಜಯಲಕ್ಷ್ಮಿ ನಾಗರದ ಜಡೆ ಹೆಣ್ಣೆ ಚಿತ್ತ ಕಲಕಿದ ಕನ್ನೆ ಎಂಥ ಮಾಟವೆ ನಿನ್ನ ಹೆರಳ ಹೆಣಿಕೆಯಲಿ... ಜಡೆಬಿಲ್ಲೆ ಸಿಂಗಾರ ಸುಮಸಿರಿಯ...

ಮತ್ತಷ್ಟು ಓದಿ

ಚಾಮರ ನಿತಂಬ ಸೀಳಿದ ಜಡೆ

ಮರೆಗವಿತು ಕಾಡಲವನ... ನಾಗೇಶ ಮೈಸೂರು   ಸಾಲುಗಂಬಗಳ ಸಂದಿನಿಂದ ಇಣುಕುತ್ತಿದ್ದಾನೇನೇ ಅವನು ? ಸದ್ಯ! ಚಾಮರ ನಿತಂಬದಂದ ಸೀಳಿದ ಜಡೆಯೆಡಗಡೆಯಲ್ಲೆ ಮರೆಯಾಗಿ ಕಾಡುವೆ...

ಮತ್ತಷ್ಟು ಓದಿ

ನೀಳವೇಣಿ ನಿನಗೆಷ್ಟು ಕತೆಗಳು

ಸಂಧ್ಯಾ ಹೊನಗುಂಟಿಕರ್ ಬಾಬ್ಕಟ್ಟನ್ನೂ ಬಾಚಲು ಹೊತ್ತು ಹವಣಿಸುವ ಪೋನಿಟೇಲಿಗೂ ಕ್ಲಿಪ್ ಸಿಕ್ಕಿಸಿ ಕುದುರೆ ವೇಗದಿ ಹೆಜ್ಜೆಸಾಗುವ ಕಾಲವನ್ನು ಒಲಿಸಿಕೊಳುವ ಉಪಾಯ ತೋಚದೆ...

ಮತ್ತಷ್ಟು ಓದಿ

ಮೋಹದ ಪ್ರೇಮದ ಕಲೆಗಳಿಲ್ಲ

ಸಂದೀಪ್ ಈಶಾನ್ಯ ಇರಲಿ ಹೀಗೇ ನಿನ್ನ ಮುಖ ಆ ದಿಕ್ಕಿಗೆ ಅದ ನೀ ಇತ್ತ ತಿರುಗಿಸಿದರೆ ನಾನು ಕಳೆದುಹೋಗಬಹುದು ಕರಗಿ ಹೋಗಬಹುದು ಕಂಗಾಲಾಗಿಯೂ ಬಿಡಬಹುದು ನೀನು ನನ್ನತ್ತ...

ಮತ್ತಷ್ಟು ಓದಿ

ಜಡೆಹರಡಿದ ಬೆನ್ನ ಸವರಿದಂತಿದೆ..

ನಂದಿನಿ ಎನ್   ನಾ ಅದೆಂದೋ ರೂಪಿಸಿದ್ದ ಅಂತರವಿಂದು ರೂಪಾಂತರಗೊಂಡಿದೆ ವಸಂತನ ತೆರೆಯಂಚಿನಾಕರ್ಷಣೆ ಜಡೆಹರಡಿದ ಬೆನ್ನ ಸವರಿದಂತಿದೆ ನೀನು ಸುರಿಸಿದಷ್ಟನ್ನೂ ಹೀರಿ...

ಮತ್ತಷ್ಟು ಓದಿ

ಸಖನಾಗುವ ಹೊತ್ತು

ಸಖನಾಗುವ ಹೊತ್ತು ಅನಂತ ರಮೇಶ್ ಗಂಡು ಕ್ರಾಪಿಗೆ ತುಂಡು ಉಡುಗೆಗೆ ಮಾಲ್ಗಳಲ್ಲಿಯ ಮೊಬೈಲ್ ನಡಿಗೆಗೆ ಕ್ಲಿಕ್ಕಿಸುವ ಪ್ರವಾಹಿಗರಲ್ಲಿ ಪಳೆಯುಳಿಕೆಯ ಕಡೆಗೆ ಕ್ಯಾಮರ...

ಮತ್ತಷ್ಟು ಓದಿ

ಓದಿರಬೇಕು ಭೂಗೋಲ ಅದ್ಕ ಕೆತ್ಯಾನ ಗೋಲ…ಗೋಲ

ಸಾಹೇಬಗೌಡ ಬಿರಾದಾರ್  ಚಂದೈತಿ ಜಡೆ ನೋಡಾಕ... ನಿನ್ನ ಕಟೆದವನು ಹೆಂಗ ಇರಬೇಕ... ನಿನ್ನ ಜಡೆಯ ಒಜ್ಜಿಗಿ... ಕುತ್ತಿಗಿ ನಡ ಚುಳುಕ ಅಂದಿತಂತ ಭಯ ನಮ್ಮ ಅಜ್ಜಿಗಿ......

ಮತ್ತಷ್ಟು ಓದಿ

ನೀಳವೇಣಿಯರಿಗಿದು ಕಾಲವಲ್ಲ, ಬಾಬ್ ಕಟ್ ಗಿದು ಸಕಾಲ..

ಶುರುವಾಯ್ತು ನಿಮ್ಮೊಳಗೆ ಭಾವನೆಯ ಅಲೆ ಎಬ್ಬಿಸುವ ಆಟ  ಒಂದು ಫೋಟೋ- ನೂರಾರು ಕವಿತೆ  ಕಾಡುವ ಒಂದು ಫೋಟೋ ಕೊಡುತ್ತೇವೆ  ನೀವು ಕವಿತೆ ಬರೆದು ಕಳಿಸಿ  ಜೊತೆಗೆ ನಿಮ್ಮ...

ಮತ್ತಷ್ಟು ಓದಿ

ಸೆಲ್ಫಿ

ಲಕ್ಷ್ಮಣ್ ಕವಿತೆಯೊಂದರ ಹಿಂಬದಿಯ ಪುಟ ಖಾಲಿಯಿದೆ ಯಾರದರೂ ಬರೆಯಬಹುದು ಏನಾದರೂ ಬರೆಯಬಹುದು ಶಿಲೆಯ ಬೆನ್ನು ಪುಟದ ಮೇಲೆ ಯಾವ ಶಾಸನವೂ ಮೂಡುವುದಿಲ್ಲ ಶಿಲೆಯ ಮೇಲೆ...

ಮತ್ತಷ್ಟು ಓದಿ

ಆಟ ಶುರು..

ಫೋಟೋ ಕೊಟ್ಟು ಕವಿತೆ ಕೇಳಿದ್ದೆ ತಡ ಕವಿತೆಗಳು ಸಾಲು ಸಾಲಾಗಿ ಬಂದು 'ಅವಧಿ'ಯ ಬಾಗಿಲು ತಟ್ಟಿವೆ. ಅದರಲ್ಲಿ ಆಯ್ದ ಕೆಲವನ್ನು ಇನ್ನು ಮುಂದೆ ಪ್ರಕಟಿಸುತ್ತಾ ಹೋಗುತ್ತೇವೆ ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest