ಗಾಳಿ ಬೆಳಕು ಲೇಖನಗಳು

ಆ ತಾಯಿಯ ನೆನಪಲ್ಲಿ….

ಇವರು ಮಿಡ್ ಡೇ ಸಂಪಾದಕರಾದ ಎಸ್ ಆರ್ ರಾಮಕೃಷ್ಣ ಅವರ ತಾಯಿ ಇಂದಿರಾ ಸ್ವಾಮಿ ಎಂದು ಪರಿಚಯಿಸಿಕೊಟ್ಟರೆ ತಪ್ಪಾದೀತು. ಎಲ್ಲ ತಾಯಂದಿರನ್ನೂ ನೆನಪಿಸುವ ತಾಯಿ ಇವರು. ಇದೆ ಗುಂಗಿನಲ್ಲೇ ನಾಗತಿಹಳ್ಳಿ ರಮೇಶ್  ತಮ್ಮ ತಾಯಿಯನ್ನೂ ನೆನೆಯುತ್ತಾ ಎಸ್ ಆರ್ ರಾಮಕೃಷ್ಣರ ಜೊತೆ ಕೈಗೂಡಿಸಿ 'ಅವ್ವ' ದ್ವನಿಮುದ್ರಿಕೆ ರೂಪಿಸಿದ್ದು. ಇಲ್ಲವಾದ ಆ...

ನನ್ನಲ್ಲಿ ಅಪಾರ ಕೃತಜ್ಞತೆ ಹುಟ್ಟಿಸಿದ ಪುಸ್ತಕ

ಗಾಳಿ ಬೆಳಕು ನಟರಾಜ್ ಹುಳಿಯಾರ್ ಒಂದು ದಲಿತ ಆತ್ಮಕತೆ ಓ ಜಾನಪದ ಕತೆ ನಿಮ್ಮೂರ ಕಡೆಯೂ ಇರಬಹುದ: ಚಳಿಯಲ್ಲಿ ಹೊದೆಯಲು ಕಂಬಳಿ ಕೂಡ ಇಲ್ಲದೆ...

ಓದದ ಪುಸ್ತಕಗಳ ಭಯ

ಗಾಳಿಬೆಳಕು ನಟರಾಜ ಹುಳಿಯಾರ್ ಬೆಂಗಳೂರು ವಿಶ್ವವಿದ್ಯಾಲಯದ ಸೆಮಿನಾರೊಂದರಲ್ಲಿ ಭಾಷಣಗಳನ್ನು ಕೇಳಿಸಿಕೊಳ್ಳುತ್ತಿದ್ದ ಎಂ.ಎ. ವಿದ್ಯಾರ್ಥಿಯೊಬ್ಬ...

ಕನ್ನಡಿಯಿಂದ ಎಷ್ಟು ದೂರ?

ಗಾಳಿಬೆಳಕು ನಟರಾಜ ಹುಳಿಯಾರ್ ಮೈಗಾಡ್! ಭಯವಾಗುತ್ತೆ ಎಂದು ಆ ಕಲಾವಿದೆ ಪುಸ್ತಕ ವಾಪಸ್ ಕೊಟ್ಟಳು. ಕೇವಲ ಎರಡು ದಿನದ ಹಿಂದೆ 'ಶಿವಗಂಗಾ' ಎಂಬ ಸ್ತ್ರೀವಾದಿ...

ಮತ್ತಷ್ಟು ಓದಿ

ಇಲ್ಲಿ ಯಾರೂ ಗೆಲ್ಲಲಿಲ್ಲ…

ಗಾಳಿಬೆಳಕು ನಟರಾಜ ಹುಳಿಯಾರ್ 'ಸೋಲು ಎನ್ನುವುದು ಎಷ್ಟು ಭಯಾನಕವಾದದ್ದು ನೋಡಿ' ಎಂದರು ಬರಗೂರು. ಹೈದರಾಬಾದ್ನ ವಿಮಾನ ನಿಲ್ದಾಣದಲ್ಲಿ ಭಾನುವಾರ ರಾತ್ರಿ 11ಗಂಟೆಯಲ್ಲಿ...

ಮತ್ತಷ್ಟು ಓದಿ

ಬಾಬೂ ಜಗಜೀವನರಾಮ್ ನೆನಪು

ಗಾಳಿ ಬೆಳಕು     ನಟರಾಜ್ ಹುಳಿಯಾರ್ ಅಧಿಕಾರದ ಕೇಂದ್ರದಲ್ಲಿರುವವರು ಹೇಗೆ ಮಾಧ್ಯಮಗಳನ್ನು, ಚರಿತ್ರೆ ಬರೆಯುವವರನ್ನು ತಂತಮ್ಮ ಹಿತಾಸಕ್ತಿಗಳನ್ನು ಕಾಯಲು...

ಮತ್ತಷ್ಟು ಓದಿ

ಕಣ್ಣ ರೆಪ್ಪೆಯ ಮೂಲಕ ಪಾರ್ಶ್ವವಾಯು ಎದುರಿಸಿದ ಜಾನ್ ಬಾಬಿ

    ಗಾಳಿ ಬೆಳಕು ನಟರಾಜ್ ಹುಳಿಯಾರ್ ಸದಾ ಏನಾದರೂ ಮಾತಾಡಿ ನಗುತ್ತಿದ್ದ, ನಗಿಸುತ್ತಿದ್ದ ಕವಿ ಕೆ.ಎನ್.ಶಿವತೀರ್ಥನ್ ಹಾಸಿಗೆಯ ಮೇಲೆ ಕರುಣಾಜನಕವಾಗಿ ಮಲಗಿದ್ದರು. ಅವರು...

ಮತ್ತಷ್ಟು ಓದಿ

ಯು ಆರ್ ಲೋನ್ಲಿ ಅಟ್ ದಿ ಟಾಪ್…

    ಗಾಳಿ ಬೆಳಕು ನಟರಾಜ್ ಹುಳಿಯಾರ್ ಮದ್ರಾಸಿನಲ್ಲಿ ಕಾರ್ಪೋರೇಟ್ ಸಂಸ್ಥೆಯೊಂದರ ಮುಖ್ಯಸ್ಥರಾಗಿರುವ ಸೆಲ್ವಂ ಅವತ್ತು ಅಪಾರ ಟೆನ್ಷನ್ ನಲ್ಲಿದ್ದರು....

ಮತ್ತಷ್ಟು ಓದಿ

ರಾಜಕೀಯ “ನಿರುದ್ಯೋಗ”

    ಗಾಳಿ ಬೆಳಕು ನಟರಾಜ್ ಹುಳಿಯಾರ್ ಅಂತೂ ಇಂತೂ ಎರಡು ತಿಂಗಳುಗಳ ರಾಜಕೀಯ "ನಿರುದ್ಯೋಗ"ದ ನಂತರ ಎಂ.ಪಿ.ಪ್ರಕಾಶ್ ಕಾಂಗ್ರೆಸ್ ಸೇರಿದ್ದಾರೆ. ಹಿಂದೊಮ್ಮೆ...

ಮತ್ತಷ್ಟು ಓದಿ

ಪ್ರಾಯದ ಪೆಂಪೆ ಪೆಂಪು…

  ಗಾಳಿ ಬೆಳಕು ನಟರಾಜ್ ಹುಳಿಯಾರ್ "ಏನ್ರೀ, ಯೂತ್ ಅನ್ನೋದು ಎಷ್ಟು ಲವ್ಲಿಯಾಗಿತ್ತು. ಯಾವಾಗೆಂದರೆ ಆವಾಗ, ಎಲ್ಲೆಂದರೆ ಅಲ್ಲಿ ಠಣ್ಣನೆ ಏಳುತ್ತಿತ್ತು" ಎಂದು ಅದೇ ಆಗ...

ಮತ್ತಷ್ಟು ಓದಿ

ಒಂದು ಚಾರಿತ್ರಿಕ ನಿವೇದನೆ

  "ಗಾಳಿ ಬೆಳಕು" ನಟರಾಜ್ ಹುಳಿಯಾರ್ ಆಸ್ಟ್ರೇಲಿಯಾದ ಪಾರ್ಲಿಮೆಂಟಿನಲ್ಲಿ ಮಾತನಾಡುತ್ತಿದ್ದ ಪ್ರಧಾನಿ ಕೆವಿನ್ ರೆಡ್ ಆಸ್ಟ್ರೇಲಿಯಾದ ಮೂಲನಿವಾಸಿಗಳ ಮೇಲೆ ಈವರೆಗಿನ...

ಮತ್ತಷ್ಟು ಓದಿ

ವಿಶ್ವನಾಥರ ಪುಸ್ತಕ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಪ್ರಶ್ನೆಗಳು…

  "ಗಾಳಿ ಬೆಳಕು" ನಟರಾಜ್ ಹುಳಿಯಾರ್ ವೃತ್ತಿ ರಾಜಕಾರಣಿ ಎಚ್ ವಿಶ್ವನಾಥ್ ಬರೆದ "ಹಳ್ಳಿ ಹಕ್ಕಿಯ ಹಾಡು" ಎಂಬ ಪುಸ್ತಕ ಕೊಂಚ ಧೂಳೆಬ್ಬಿಸತೊಡಗಿದೆ. ಈ ಪುಸ್ತಕ ಕೆಲವೆಡೆ...

ಮತ್ತಷ್ಟು ಓದಿ

ಜಾರ್ಜ್ ಬುಶ್ ಕೇವಲ 259 ಸುಳ್ಳು ಹೇಳಿದರು…

ಗಾಳಿ ಬೆಳಕು ನಟರಾಜ್ ಹುಳಿಯಾರ್ "ಅಮೆರಿಕಾ ಅಧ್ಯಕ್ಷಗಿರಿಯಿಂದ ಇನ್ನೇನು ಇಳಿಯಲಿರುವ ಜಾರ್ಜ್ ಬುಶ್ ಸುಮಾರು ೨೫೯ ಸುಳ್ಳು ಹೇಳಿದ್ದಾರೆ" ಎಂದು ವಾಷಿಂಗ್ಟನ್ನಿನ ಎರಡು...

ಮತ್ತಷ್ಟು ಓದಿ

ಕಾನ್ಶೀರಾಂ ಎಲ್ಲ ದೃಷ್ಟಿಯಿಂದಲೂ “ಭಾರತ ರತ್ನ”ವಾಗಿದ್ದಾರೆ…

  "ಗಾಳಿ ಬೆಳಕು" ನಟರಾಜ್ ಹುಳಿಯಾರ್ ಜ್ಯೋತಿ ಬಸು, ವಾಜಪೇಯಿ ಹಾಗೂ ಕಾನ್ಶೀರಾಂ - ಈ ಮೂವರಲ್ಲಿ ಕಾನ್ಶೀರಾಂ ಅವರಿಗೆ ಭಾರತ ರತ್ನ ಕೊಡುವುದು ಹಲವು ದೃಷ್ಟಿಗಳಿಂದ ಸರಿ...

ಮತ್ತಷ್ಟು ಓದಿ

ಒಂದಾದ ರೈತ ಬಣಗಳ ಎದುರು…

  "ಗಾಳಿ ಬೆಳಕು" ನಟರಾಜ್ ಹುಳಿಯಾರ್ ಹಿಂದೆಲ್ಲ ರೈತ ಚಳುವಳಿಯಲ್ಲಿ ಒಡಕು ಉಂಟಾದಾಗಲೆಲ್ಲ ರೈತ ನಾಯಕರಾದ ಪ್ರೊ.ಎಂ.ಡಿ.ನಂಜುಂಡಸ್ವಾಮಿಯವರು "ಇದು ರಾಜಕೀಯ ಕುಚೇಷ್ಟೆಯಿಂದ...

ಮತ್ತಷ್ಟು ಓದಿ

ಕಾಂಗ್ರೆಸ್-ಬಿಎಸ್ ಪಿ ಒಕ್ಕೂಟ ಸಾಧ್ಯವೆ?

"ಗಾಳಿ ಬೆಳಕು" ನಟರಾಜ್ ಹುಳಿಯಾರ್ ಕರ್ನಾಟಕದ ಕೆಲವು ಪ್ರಗತಿಪರರು ಹಾಗೂ ಸಾಮಾಜಿಕ ಸಂಘಟನೆಗಳ ನಾಯಕರು ಮೊನ್ನೆ ಮೈಸೂರಿನಲ್ಲಿ ಸಭೆ ಸೇರಿ ಒಂದು ಮನವಿ ಮಾಡಿದ್ದಾರೆ:...

ಮತ್ತಷ್ಟು ಓದಿ

ಇವತ್ತಿನ ರಾಜಕಾರಣದ ಭಾಷೆ ಮತ್ತು ಸಜ್ಜನರ ಆತಂಕ

"ಗಾಳಿ ಬೆಳಕು" ನಟರಾಜ್ ಹುಳಿಯಾರ್ ಅನಂತಮೂರ್ತಿಯವರ ೭೫ನೇ ಹುಟ್ಟುಹಬ್ಬದ ಸಭೆಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದ ವಿಧಾನಪರಿಷತ್ತಿನ ಸಭಾಪತಿಗಳಾದ ಪ್ರೊ...

ಮತ್ತಷ್ಟು ಓದಿ

ಪ್ರಾಕ್ಟಿಕಲ್ ಆಗಿ ಯೋಚಿಸಬೇಕಾದ ಕಾಲ…

"ಗಾಳಿ ಬೆಳಕು" ನಟರಾಜ್ ಹುಳಿಯಾರ್ ಪ್ರತಿ ಚುನಾವಣೆಯ ಸಂದರ್ಭದಲ್ಲೂ ಇಂಥದೊಂದು ಪ್ರಯತ್ನ ನಡೆಯುತ್ತಿರುತ್ತದೆ: ಹಾಲಿ ಇರುವ ಪಕ್ಷಗಳು ಕೊಳೆತು ಹೋಗಿವೆ; ಆದ್ದರಿಂದ ವಿವಿಧ...

ಮತ್ತಷ್ಟು ಓದಿ

“ವ್ಯಕ್ತಿತ್ವವಿಲ್ಲದ ಚಂದ್ರ ಡೊಂಕಾದರೆ ಬೆಳದಿಂಗಳೂ ಡೊಂಕೇ?”

"ಗಾಳಿ ಬೆಳಕು"       ನಟರಾಜ್ ಹುಳಿಯಾರ್ ಲಂಕೇಶ್ ಹಾಗೂ ಡಿ ಆರ್ ನಾಗರಾಜ್ ಅವರನ್ನು ಬಲ್ಲ ಮಿತ್ರರೊಬ್ಬರು ಕೆಲವು ವಾರಗಳಿಂದ (ಕನ್ನಡ ಟೈಮ್ಸ್...

ಮತ್ತಷ್ಟು ಓದಿ

“ಹಜಾಮ” ಎಂಬ ಶಬ್ದ ಬಳಸುವ ಮೂಲಕ…

"ಗಾಳಿ ಬೆಳಕು"       ನಟರಾಜ್ ಹುಳಿಯಾರ್ ಈಚೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಡಾ. ಸಿ.ಎಸ್.ದ್ವಾರಕಾನಾಥ್ ಅವರು ತಮಗೆ ಬಂದಿರುವ...

ಮತ್ತಷ್ಟು ಓದಿ

“…ಸುಳ್ಳನ್ನಲ್ಲದೆ ಬೇರೇನನ್ನೂ ಹೇಳುವುದಿಲ್ಲ!”

"ಗಾಳಿ ಬೆಳಕು"       ನಟರಾಜ್ ಹುಳಿಯಾರ್ ಪ್ರಾಯಶಃ ಇವರಿಗೆಲ್ಲಾ ಯಾರೋ "ಸುಳ್ಳನ್ನಷ್ಟೆ ಹೇಳುತ್ತೇನೆ; ಸುಳ್ಳನ್ನು ಬಿಟ್ಟರೆ ಬೇರೇನನ್ನೂ...

ಮತ್ತಷ್ಟು ಓದಿ

ಮರುಕಳಿಸುತ್ತಿರುವ ಮಹಾಭಾರತದ ರೂಪಕಗಳು…

"ಗಾಳಿ ಬೆಳಕು"       ನಟರಾಜ್ ಹುಳಿಯಾರ್ ಮೊನ್ನೆ ಪ್ರೊಫೆಸರೊಬ್ಬರು, "ಎಂ ಪಿ ಪ್ರಕಾಶ್ ತಮ್ಮ ಈ ಕೊನೆಗಾಲದಲ್ಲಾದರೂ ಒಂಚೂರು ಸಿಡಿದು ನಿಂತು ತಮ್ಮ...

ಮತ್ತಷ್ಟು ಓದಿ

ದತ್ತ ಯಾತ್ರೆ ಮತ್ತು ಉದಾತ್ತ ಯಾತ್ರೆ

"ಗಾಳಿ ಬೆಳಕು"     ನಟರಾಜ್ ಹುಳಿಯಾರ್ ಕಳೆದ ವರ್ಷ ಹಾಗೂ ಈ ವರ್ಷ ದತ್ತ ಯಾತ್ರೆಯ ಭೀಕರ ಚೀರಾಟ ಕಂಡ ಯಾವ ದೈವಭಕ್ತನಿಗಾದರೂ ಈ ದತ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest