ಗೋಪಾಲ ವಾಜಪೇಯಿ ಕಾಲ೦ ಲೇಖನಗಳು

ಗೋಪಾಲ ವಾಜಪೇಯಿ ಕಾಲಂ: ಬೆಳಕಿನ ಕೋಲಿನಂಥವರು! 

 ಗೋಪಾಲ ವಾಜಪೇಯಿ    ಕಳೆದ ವಾರ ಧಾರವಾಡದ ಶಿವಾಜಿ ಬೀದಿ ಅಥವಾ ಕೆರೀ ತೆಳಗಿನ ಓಣಿಯಲ್ಲಿ ನಿಮ್ಮನ್ನು ಅರ್ಧ ದಾರಿಯತನಕ ಕರೆದೊಯ್ದು ಬಿಟ್ಟಿದ್ದೆ... ಬನ್ನಿ, ಇದೀಗ ಮುಂದುವರಿಯೋಣ.  ಈ ಬೀದಿಯ ಕೊನೆಯಲ್ಲಿ ಒಂದು ಚೌರಸ್ತೆ. ಅದನ್ನು ಕೂಟು, ಸರ್ಕಲ್ಲು ಮುಂತಾದ ಹೆಸರುಗಳಿಂದಲೂ ಕರೆಯುವುದಿದೆ. ಎಡಕ್ಕೆ ಹೊರಳಿದರೆ ಬೇಂದ್ರೆಯವರು...

ಗೋಪಾಲ ವಾಜಪೇಯಿ ಕಾಲಂ: ಅಲ್ಲಿ ಬಂದರು ಬೇಂದ್ರೆ..

ಗೋಪಾಲ ವಾಜಪೇಯಿ ಹೀಗೆ ಶುರುವಾದ 'ವಿದ್ಯಾಯಾನ'ದ ಮೊದಲ ವರ್ಷ ನನ್ನ ಪಾಲಿಗೆ ಹೊಸ ಲೋಕವನ್ನೇ ತೆರೆದಿಟ್ಟಂಥದು ಎಂಬುದನ್ನಂತೂ ಮರೆಯುವ ಹಾಗಿಲ್ಲ. ಆ...

ಗೋಪಾಲ ವಾಜಪೇಯಿ ಕಾಲಂ : ಅಲ್ಲಿ ಬಂದರು ಬೇಂದ್ರೆ…

ಸುಮ್ಮನೇ ನೆನಪುಗಳು - 20 ನಮ್ಮ ಊರಿನ 'ಒನ್ನೇ ನಂಬರ್ ಸಾಲಿ'ಯಲ್ಲಿ ಆರನೆಯ ಇಯತ್ತೆಯ ತನಕ ಓದಿದೆ ಎಂದೆನಲ್ಲ... ಮನೆಯ ಪರಿಸ್ಥಿತಿ ಸರಿಯಾಗಿರದ ಕಾರಣ ಆ ನಂತರ ನಾನು ಊರು...

ಮತ್ತಷ್ಟು ಓದಿ

ದೋಹೆಗಳ 'ದೊಂದಿ' ಹಿಡಿದು..

ಸುಮ್ಮನೇ ನೆನಪುಗಳು - 38 ನಮ್ಮ ಆಫೀಸಿನಲ್ಲಿ ಇಬ್ಬರು ಅಟೆಂಡರುಗಳಿದ್ದರು : ಮಾದೇವ ಮತ್ತು ಮರಿಯಪ್ಪ. ಅವರಿಬ್ಬರೂ ಸಾಹೇಬರ ಸಿಪಾಯಿಗಳು. ಮಾದೇವ ಸ್ವಲ್ಪ ಕುಳ್ಳ. ಅವರಮ್ಮ...

ಮತ್ತಷ್ಟು ಓದಿ

ಗೋಪಾಲ ವಾಜಪೇಯಿ ಕಾಲಂ: ಇಲ್ಲೀಗೆ ಹರ ಹರಾ..ಇಲ್ಲೀಗೆ ಶಿವ ಶಿವಾ…

'ಏ ಗೋವಾ' ಅಂತ ಟಿ ಎಸ್  ನಾಗಾಭರಣ ಮೊನ್ನೆ ಮೊನ್ನೆ ತಾನೇ  ಗೋಪಾಲ ವಾಜಪೇಯಿ ಅವರನ್ನು ಕರೆದಾಗ ನನ್ನ ಕಿವಿ ಚುರುಕಾಯಿತು. ನಾಗಾಭರಣ ಅವರಿಗೆ ಏನು 'ಖೋವಾ' ಅಂದ್ರಾ ಅಂತ...

ಮತ್ತಷ್ಟು ಓದಿ

ಗೋಪಾಲ ವಾಜಪೇಯಿ ಕಾಲಂ : 'ಆಗಮನ'ದಿಂದ 'ಹಣ್ಣೆಲೆ'ಯ ತನಕ…

ಸುಮ್ಮನೇ ನೆನಪುಗಳು - 44 1980ರ ದಶಕ ಕನ್ನಡದ ಹವ್ಯಾಸಿ ರಂಗಭೂಮಿಯ ಮಟ್ಟಿಗೆ ನಿಜಕ್ಕೂ 'ಸಂಭ್ರಮದ ಶ್ರಾವಣ.' ಆಗ ನಡೆದಷ್ಟು ಚಟುವಟಿಕೆಗಳು ಹಿಂದೂ ನಡೆದಿರಲಿಲ್ಲ,...

ಮತ್ತಷ್ಟು ಓದಿ

ಗೋಪಾಲ ವಾಜಪೇಯಿ ಕಾಲಂ : 'ಜಡಭರತ'ರಿಗೆ ನಮನ!

ಸುಮ್ಮನೇ ನೆನಪುಗಳು - 43 1988ರಲ್ಲಿ ರಾಮಕೃಷ್ಣ ಹೆಗಡೆ ಕರ್ನಾಟಕದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಇತ್ತ ಕಾರಣಕ್ಕೆ, ತತ್ ಕ್ಷಣವೇ ವೈಕುಂಠರಾಜು ನಾಟಕ ಅಕಾಡೆಮಿಯ...

ಮತ್ತಷ್ಟು ಓದಿ

ಗೋಪಾಲ ವಾಜಪೇಯಿ ಕಾಲಂ : ಸರಳ ವಿರಳ ಕಾರಂತರು…

ಸುಮ್ಮನೇ ನೆನಪುಗಳು  - 42 ಆವತ್ತು ನಮ್ಮ ಶಿಬಿರ ಸಮಾರೋಪದ ಮುಖ್ಯ ಅತಿಥಿಗಳಾಗಿದ್ದರಲ್ಲ ಸಚಿವ ಸಚಿವ ಎಂ. ಪಿ. ಪ್ರಕಾಶ್... ಅಂದು ಸಂಜೆ ಶಿಬಿರಾರ್ಥಿಗಳಿಂದ 'ನಂದಭೂಪತಿ'...

ಮತ್ತಷ್ಟು ಓದಿ
ಗೋಪಾಲ ವಾಜಪೇಯಿ ಕಾಲಂ : ಕುಸುರಿ ಕೆಲಸಗಳ ಕಾರಂತರು!

ಗೋಪಾಲ ವಾಜಪೇಯಿ ಕಾಲಂ : ಕುಸುರಿ ಕೆಲಸಗಳ ಕಾರಂತರು!

ಸುಮ್ಮನೇ ನೆನಪುಗಳು - 41 ಭೋಪಾಲ್ 'ರಂಗಮಂಡಲ'ದ ಬೆಂಗಳೂರಿನ ಪ್ರಯೋಗಗಳು ಮುಗಿದ ಮರುದಿನ ನಾನು ಕಾರಂತರನ್ನು ಕಾಣಲೆಂದು ಅವರ ಮನೆಗೆ ಹೊರಟೆ. ಆಗಿನ್ನೂ ಅವರು ಎನ್. ಆರ್....

ಮತ್ತಷ್ಟು ಓದಿ
ಗೋಪಾಲ ವಾಜಪೇಯಿ ಕಾಲಂ: ಮತ್ತೆ ಮತ್ತೆ ಕಾರಂತ

ಗೋಪಾಲ ವಾಜಪೇಯಿ ಕಾಲಂ: ಮತ್ತೆ ಮತ್ತೆ ಕಾರಂತ

ಸುಮ್ಮನೇ ನೆನಪುಗಳು -  40 ''ಸರಿ. ಮೊದ್ಲು ನಿಮ್ ವರ್ಕಶಾಪ್ ಹುಡುಗರಿಗೆ ಪಾಠ ಮುಗಿಸಿಬಿಡ್ತೀನಿ, ಬನ್ನಿ... ಆಮೇಲೆ ನೋಡಿಕೊಂಡ್ರಾಯ್ತು...'' ಅಂತ ಅವತ್ತು...

ಮತ್ತಷ್ಟು ಓದಿ
ಗೋಪಾಲ ವಾಜಪೇಯಿ ಕಾಲಂ : ಕಾರಂತ ಎಂಬ 'ಮಾಯಕಾರ'!

ಗೋಪಾಲ ವಾಜಪೇಯಿ ಕಾಲಂ : ಕಾರಂತ ಎಂಬ 'ಮಾಯಕಾರ'!

ಸುಮ್ಮನೇ ನೆನಪುಗಳು - 39 1970ರ ದಶಕದ ಆರಂಭಿಕ ವರ್ಷಗಳು. ಬಣ್ಣದ ಹುಚ್ಚು ಹಚ್ಚಿಸಿಕೊಂಡಿದ್ದ ನಾವು ಒಂದಷ್ಟು ತರುಣರು ಹುಬ್ಬಳ್ಳಿಯಲ್ಲಿ ತಂಡವೊಂದನ್ನು...

ಮತ್ತಷ್ಟು ಓದಿ

ಗೋಪಾಲ ವಾಜಪೇಯಿ ಕಾಲಂ : ರಂಗದ ಹಿಂದಿನ 'ಕೈ'ಗಳ ಕುರಿತು!

ಸುಮ್ಮನೇ ನೆನಪುಗಳು -  36 ಅವತ್ತು ಅದಕ್ಕಿಂತಲೂ ಹೆಚ್ಚಿಗೆ ಸಹಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಬರೆದುಕೊಂಡಾಗಿತ್ತು, ಬೇಡಿಕೊಂಡಾಗಿತ್ತು. ಅದು ಫಲಿಸದಿದ್ದಾಗ...

ಮತ್ತಷ್ಟು ಓದಿ
ಗೋಪಾಲ ವಾಜಪೇಯಿ ಕಾಲಂ : ಬಣ್ಣದ ಮನುಷ್ಯ, ಮಣ್ಣಿನ ಮನುಷ್ಯ!

ಗೋಪಾಲ ವಾಜಪೇಯಿ ಕಾಲಂ : ಬಣ್ಣದ ಮನುಷ್ಯ, ಮಣ್ಣಿನ ಮನುಷ್ಯ!

ಸುಮ್ಮನೇ ನೆನಪುಗಳು - 35 ಗಜಾನನ ಅಥವಾ ಗಣಪತಿಗೆ ಮಣ್ಣಿನೊಂದಿಗೂ ಬಣ್ಣದೊಂದಿಗೂ ಅವಿನಾಭಾವ ಸಂಬಂಧ. ಆತ ಮಣ್ಣಿನಿಂದ 'ಉದ್ಭವಿಸು'ವವ, ಬಣ್ಣಗಳಿಂದ 'ಅಲಂಕೃತ'ಗೊಳ್ಳುವವ. ಈ...

ಮತ್ತಷ್ಟು ಓದಿ
ಗೋಪಾಲ ವಾಜಪೇಯಿ ಕಾಲಂ : ನಮಗೆ ದೊರಕಿದ 'ಜೀವಂತ ಗಣಪತಿ'!

ಗೋಪಾಲ ವಾಜಪೇಯಿ ಕಾಲಂ : ನಮಗೆ ದೊರಕಿದ 'ಜೀವಂತ ಗಣಪತಿ'!

ಸುಮ್ಮನೇ ನೆನಪುಗಳು - 34 'ಸಣ್ಣ ಹುಡುಗರು ನಾವು ಬಣ್ಣಕ್ಕ ಹೆದರವರು...' ಅಂತ ನಮ್ಮ ಹಿರಿಯ ನಾಟಕಕಾರ ಕಂಬಾರರದೊಂದು ನಾಂದಿ ಪದ್ಯವಿದೆ. . ಹೌದು. ನಾವೆಲ್ಲ ಸಣ್ಣ...

ಮತ್ತಷ್ಟು ಓದಿ

ಗೋಪಾಲ ವಾಜಪೇಯಿ ಕಾಲಂ : 'ಲಿಯರ್, ಸಮ್ರಾಟ್ ಮತ್ತು …ಭೂಪತಿ'

ಸುಮ್ಮನೇ ನೆನಪುಗಳು -  33 ಮೊನ್ನೆ  ಜನೆವರಿ 20, ಆದಿತ್ಯವಾರ ನನ್ನ 'ನಂದಭೂಪತಿ' ನಾಟಕ ಬಿಡುಗಡೆ ಆಯಿತಲ್ಲ... ಆ ಸಂದರ್ಭದಲ್ಲಿ ವೃತ್ತಿ-ಪ್ರವೃತ್ತಿ ಮಿತ್ರ ದಿಲಾವರ...

ಮತ್ತಷ್ಟು ಓದಿ

ಗೋಪಾಲ ವಾಜಪೇಯಿ ಕಾಲಂ : 'ನಂದಭೂಪತಿ'ಯ ನೋವು-ನಲಿವುಗಳು!

ಸುಮ್ಮನೇ ನೆನಪುಗಳು - 32 1984ರ ಚಳಿಗಾಲದ ಒಂದು ಬೆಳಿಗ್ಗೆ. ಹುಬ್ಬಳ್ಳಿಯಲ್ಲಿ ಅಂದು ಅಪರೂಪಕ್ಕೆ ಇಬ್ಬನಿ. ಕಿಟಕಿಯಿಂದಾಚೆ ದಟ್ಟ ಮಂಜಿನ ತೆರೆ. ಎಲ್ಲವೂ ಮಸುಮಸುಕು....

ಮತ್ತಷ್ಟು ಓದಿ

ಗೋಪಾಲ ವಾಜಪೇಯಿ ಕಾಲಂ : 'ಸಪ್ತಮಂಡಲ'ದ ಸುತ್ತಾಟದಲ್ಲಿ!

ಸುಮ್ಮನೇ ನೆನಪುಗಳು - 31 1984ರ ನೆನಪಿದು... ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಅಂದು, ಶನಿವಾರ, 'ಧರ್ಮಪುರಿಯ ಶ್ವೇತವೃತ್ತ' ನಾಟಕ ಪ್ರದರ್ಶನ... ಜಯತೀರ್ಥ...

ಮತ್ತಷ್ಟು ಓದಿ

ಗೋಪಾಲ ವಾಜಪೇಯಿ, ಲಿಯರ್, ನಂದ..

ಅವಧಿಯ ಅಂಕಣಕಾರರಾದ  ಗೋಪಾಲ ವಾಜಪೇಯಿ ಅವರ ಹೊಸ ನಾಟಕ  ಸಧ್ಯದಲ್ಲೇ ಬಿಡುಗಡೆಯಾಗಲಿದೆ ( ಭಾನುವಾರ, ಜನವರಿ ೨೦, ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ) ಗೋಪಾಲ ವಾಜಪೇಯಿ ಅವರ...

ಮತ್ತಷ್ಟು ಓದಿ

ಗೋಪಾಲ ವಾಜಪೇಯಿ ಕಾಲಂ : 'ಸತ್ತವರ ನೆರಳು'ಗೊಂದು ಸೀನು ಬರೆದೆ!

ಸುಮ್ಮನೇ ನೆನಪುಗಳು - 30 ರಂಗ ನಿರ್ದೇಶಕ ಜಯತೀರ್ಥ ಜೋಶಿ ಆ ಕಾಲದಲ್ಲಿ ಸಾಗಿದ ವೇಗವಿದೆಯಲ್ಲ, ಅದು ನಿಜಕ್ಕೂ ನಾಗಾಲೋಟ. 1981ರಲ್ಲಿ ದಿಲ್ಲಿಯ ರಾಷ್ಟ್ರೀಯ ನಾಟಕ...

ಮತ್ತಷ್ಟು ಓದಿ

ಗೋಪಾಲ ವಾಜಪೇಯಿ ಕಾಲಂ : ‘ಶ್ವೇತವೃತ್ತ’ದ ಸುತ್ತಮುತ್ತ…

ಸುಮ್ಮನೇ ನೆನಪುಗಳು- 29 ನಮ್ಮ ತಂಡಕ್ಕೆ 'ತಾಮ್ರಪತ್ರ' ನಿರ್ದೇಶಿಸಿದ ಮೇಲೆ ಜಯತೀರ್ಥ ಜೋಶಿ ನನ್ನನ್ನು ಸುಮ್ಮನೆ ಕೂಡಗೊಡಲಿಲ್ಲ. 'ಕೈತುಂಬಾ' ಕೆಲಸ ಕೊಡತೊಡಗಿದರು....

ಮತ್ತಷ್ಟು ಓದಿ

ಗೋಪಾಲ ವಾಜಪೇಯಿ ಕಾಲಂ : ಹಿಂದಕ್ಕೆ ‘ದೂಡಿ’ದವರು…

ಸುಮ್ಮನೇ ನೆನಪುಗಳು- 28 ಮೊದಲ ನಾಟಕದಿಂದಲೇ 'ಅಭಿನಯ ಭಾರತಿ' ದೊಡ್ಡ ಪ್ರಮಾಣದಲ್ಲಿ ಜನರ ಮೆಚ್ಚುಕೆ ಪಡೆಯಿತೇನೋ ನಿಜ. ಆದರೆ ಆ ಮೆಚ್ಚುಕೆಯನ್ನು ಹಾಗೆಯೇ ಉಳಿಸಿಕೊಂಡು...

ಮತ್ತಷ್ಟು ಓದಿ

’ಕಾಪಿ ನ? ಮರ್……..ತೇ ಬಿಟ್ಟೆ!’ – ಈರಣ್ಣನ ನೆನಪಿನಲ್ಲಿ ಗೋಪಾಲ ವಾಜಪೇಯಿ

ಎ ಎಸ್ ಮೂರ್ತಿಯವರ ವ್ಯಕ್ತಿತ್ವವನ್ನು ನಮ್ಮ ನಡುವಿನ ಮತ್ತೊಬ್ಬರು ರಂಗಭೂಮಿ ಸಾಧಕರಾದ ಗೋಪಾಲ ವಾಜಪೇಯಿ ಅವರು ಅವಧಿ ಗಾಗಿ ಕಟ್ಟಿಕೊಟ್ಟಿದ್ದು ಹೀಗೆ : - ಗೋಪಾಲ ವಾಜಪೇಯಿ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest