ಜಯಶ್ರೀ ಕಾಲಂ ಲೇಖನಗಳು

ಪ್ರೀತಿ ಅನ್ನುವ ಹೂವು ಬಾಡದಿರಲಿ ..

ಅದ್ಯಾಕೋ ಗೊತ್ತಿಲ್ಲ ಫೆಬ್ರವರಿ ಹದಿನಾಲ್ಕಕ್ಕೆ ಇರುವ ಮಹತ್ವ ಬೇರೆ ಯಾವುದಕ್ಕೂ ಇಲ್ಲವೇನು ಅನ್ನಿಸುವಂತೆ ಒಂದು ಬಗೆಯ ವಾತಾವರಣ ಕಲ್ಪಿತವಾಗುತ್ತದೆ. ಪ್ರಾಯಶ: ಪ್ರೀತಿಯ ಬಗ್ಗೆ ಇರುವಂತಹ ಆಹ್ಲಾದಕರ ಭಾವ ಇಂತಹ ಚೈತನ್ಯ-ಖುಷಿಯನ್ನು ಉಂಟು ಮಾಡುತ್ತದೆ ಎಂದು ಕಾಣುತ್ತದೆ.ಆದ್ರೆ ಪಾಪ ಹೃದಯ ಪಡಕೊಂಡವರಷ್ಟೇ ಮುರುಕೊಂಡವರ ಸಂಖ್ಯೆಯು ಇಂದು ಕಾಣುತ್ತೆ. ಈ ಒಂದು ದಿನ ಇದೆ ಅಂತ ಸಾಮಾನ್ಯರಿಗೆ ಗೊತ್ತೇ ಇರಲಿಲ್ಲ, ಅಂತಹ ವಿಷಯ ಗೊತ್ತು ಮಾಡಿದ್ದು ನಮ್ಮ ವಾಹಿನಿಗಳು. ಅದರಲ್ಲೂ ದೃಶ್ಯ ಮಾಧ್ಯಮಗಳು ಒಂದೊಂದಾಗಿ ಯಾವಾಗ ಜನಸೇವೆಗೆ ನಿಲ್ತೋ ಆಗ […]

‘ಸುವರ್ಣ’ದಲ್ಲಿ ತಿಮ್ಮಕ್ಕಜ್ಜಿ

ನಿನ್ನೆ ಸುವರ್ಣ ನ್ಯೂಸ್ನಲ್ಲಿ ಸಾಲು ಮರದ ತಿಮ್ಮಕ್ಕಜ್ಜಿ ಅವರ ಜೊತೆ ರಂಗನಾಥ್ ಸರ್ ಹಾಗೂ ಗೌರೀಶ್ ಅಕ್ಕಿ ಮಾತಾಡಿದರು. ತಮ್ಮ ಊರಲ್ಲಿ ಹೆರಿಗೆ ಆಸ್ಪತ್ರೆ ಕಟ್ಟಬೇಕು ಎಂದು ಸತ್ಯಾಗ್ರಹಕ್ಕೆ ಕುಳಿತು ಭಾಗಶ: ಗೆದ್ದ ತಿಮ್ಮಕಜ್ಜಿಯನ್ನು ಪ್ರಶ್ನೆ ಕೇಳುತ್ತಿದ್ದರು. ಅಜ್ಜಿ ತನಗೆ ತೋಚಿದ ಉತ್ತರ ಹೇಳ್ತಾ ಇದ್ರು. ಅಲ್ಲ ಅಜ್ಜಿ ಈ ವಯಸ್ಸಿನಲ್ಲಿ ಇದೇನು ನಿನ್ನ ಸಾಹಸ ಎನ್ನುವ ಅರ್ಥ ಬರುವ ಪ್ರಶ್ನೆ ಹಾಕಿದರು ರಂಗ ಸರ್ . ಆಗ ಅಜ್ಜಿ ಸತ್ತ ಮೇಲೂ ಹೆಸರು ಉಳಿ ಬೇಕಲ್ವ […]

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest