ಜರ್ಮನಿಯಿಂದ ಪ್ರೊ ವಿವೇಕ ರೈ ಲೇಖನಗಳು

ಜರ್ಮನಿಯಲ್ಲಿ ಹೀಗೊಂದು ಕನ್ನಡ ಶಿಬಿರ

ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ಪ್ರೊ ಬಿ ಎ ವಿವೇಕ ರೈ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ಇಂಡಾಲಜಿ ವಿಭಾಗದ ಆಶ್ರಯದಲ್ಲಿ 'ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ ' ಇವತ್ತು ಬೆಳಗ್ಗೆ ಆರಂಭವಾಗುತ್ತದೆ . ಈ ಕನ್ನಡ ಬೇಸಗೆ ಶಿಬಿರವು ಸಪ್ಟಂಬರ ೨ ರಿಂದ ೧೪ ರವರೆಗೆ ನಡೆಯುತ್ತದೆ . ಇದರಲ್ಲಿ ಕನ್ನಡ...

ತುಳು ’ಸಿರಿ’ಯನ್ನು ದಾಖಲಿಸಿದ ಪ್ರೊ .ಲೌರಿ ಹಾಂಕೊ – ಪ್ರೊ ಬಿ ಎ ವಿವೇಕ ರೈ

ಪ್ರೊ ಬಿ ಎ ವಿವೇಕ್ ರೈ ಪ್ರೊ .ಲೌರಿ ಹಾಂಕೊ (1932 -2002 ) ಫಿನ್ ಲೆಂಡ್ ದೇಶದ ತುರ್ಕು ವಿಶ್ವವಿದ್ಯಾಲಯದಲ್ಲಿ ಜಾನಪದ ವಿಜ್ಞಾನ ಮತ್ತು...

ಕೇರಳದ ದೇಸಿ ಸೆಮಿನಾರಿನಲ್ಲಿ ಕನ್ನಡದ ಕಲರವ

ಕೇರಳದ ದೇಸಿ ಸೆಮಿನಾರಿನಲ್ಲಿ ಕನ್ನಡದ ಕಲರವ

ಅರುಣ್ ಜೋಳದಕೂಡ್ಲಿಗಿ ಇದೇ 9,10 ರಂದು ಕೇರಳ ಫೋಕ್ ಲೋರ್ ಅಕಾಡೆಮಿ ಮತ್ತು ಫೋಕ್ ಲೋರ್ ಫೆಲೋಸ್ ಸಂಯುಕ್ತವಾಗಿ `ಜಾನಪದದ ನೆಲೆಯಲ್ಲಿ...

“ಧನ್ಯವಾದ! ನಾವು ಚೆನಾಗಿ ಕನ್ನಡ ಕಲಿತೆವು”

ಜರ್ಮನಿಯಿಂದ ಬಿ ಎ ವಿವೇಕ ರೈ ಜರ್ಮನಿಯ ವ್ಯೂರ್ತ್ಸ್ ಬುರ್ಗಿನ ಇಂಡಾಲಜಿ ವಿಭಾಗದಲ್ಲಿ 'ಅಂತಾರಾಷ್ಟ್ರೀಯ ಕನ್ನಡ ಬೇಸಗೆ ಶಿಬಿರ 'ಸಪ್ಟಂಬರ 17...

'ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು' – ಬಿ.ಎ.ವಿವೇಕ್ ರೈ

‘ಉಪ್ಪುಕಡಲಿನ ರವಿ- ಪ್ರೊ.ಎಸ್.ವಿ.ಪರಮೇಶ್ವರ ಭಟ್ಟರು’ – ಬಿ.ಎ.ವಿವೇಕ್ ರೈ

ಮಲೆನಾಡಿನ ಕವಿ, ಉಪ್ಪುಕಡಲಿನ ರವಿ- ಪ್ರೊ.ಎಸ್. ವಿ.ಪರಮೇಶ್ವರ ಭಟ್ಟರು   ಬಿ.ಎ. ವಿವೇಕ ರೈ ನಾಳೆ ,ಫೆಬ್ರವರಿ ಎಂಟು, ಪ್ರೊ.ಎಸ.ವಿ .ಪರಮೇಶ್ವರ ಭಟ್ಟರ ಜನುಮದಿನ (...

ಮತ್ತಷ್ಟು ಓದಿ
ಕಡಲ್ಗಿದಿರ್  ಪನಿಗೇಂ ಪ್ರದರ್ಶನಂ

ಕಡಲ್ಗಿದಿರ್ ಪನಿಗೇಂ ಪ್ರದರ್ಶನಂ

“ಬಿ ಎ ವಿವೇಕ ರೈ” ಕುವೆಂಪು ಕಡಲ್ಗಿದಿರ್  ಪನಿಗೇಂ ಪ್ರದರ್ಶನಂ by B A Viveka Rai ಕುವೆಂಪು (೨೯ ದಶಂಬರ ೧೯೦೪-೧೧ ನವಂಬರ ೧೯೯೪ ) ಅವರ ಮಹಾಕಾವ್ಯ ‘ಶ್ರೀರಾಮಾಯಣ ದರ್ಶನಂ ‘ನಲ್ಲಿ ಊರ್ಮಿಳೆ ಹೇಳುವ ಮಾತು ‘ಕಡಲ್ಗಿದಿರ್ ಪನಿಗೇಂ  ಪ್ರದರ್ಶನಂ ?’ ಗಂಡನಿಗಾಗಿ ತಾನು ತಪಸ್ವಿನಿಯಂತೆ ಬದುಕಿದ್ದು ಪ್ರದರ್ಶನಕ್ಕಲ್ಲ ಎನ್ನುವ ಊರ್ಮಿಳೆಯ ಪಾತ್ರಸೃಷ್ಟಿ -ಕುವೆಂಪು ಅವರ ಬದುಕಿನ ಪೂರ್ಣದೃಷ್ಟಿ . ‘ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ‘ ಎನ್ನುವ ಲೇಖನದಲ್ಲಿ  ಕುವೆಂಪು ಹೇಳುವ ಈ ಮಾತು ಈ  […]

ಮತ್ತಷ್ಟು ಓದಿ
ಪ್ರೇಮದ ಸುಂಟರಗಾಳಿಯಲ್ಲಿ ಸಿಕ್ಕಿಕೊಂಡು ದಿಕ್ಕು ತಪ್ಪಿದ ಹಡಗು :ವಾಸ್ಕೋ ದ ಗಾಮ

ಪ್ರೇಮದ ಸುಂಟರಗಾಳಿಯಲ್ಲಿ ಸಿಕ್ಕಿಕೊಂಡು ದಿಕ್ಕು ತಪ್ಪಿದ ಹಡಗು :ವಾಸ್ಕೋ ದ ಗಾಮ

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ-‎ ಕಳೆದ ಶನಿವಾರ ,ನವಂಬರ ೨೬ರನ್ದು ವ್ಯೂರ್ತ್ಸ್ ಬುರ್ಗಿನ ಮಾಯಿನ್ ಫ್ರಾಂಕೆನ್ ಥಿಯೇಟರ್ ನಲ್ಲಿ ನಾನು ನೋಡಿದ ಒಪೆರ -’L’Africaine ( Die Afrikanerin-Vasco de Gama). ಜರ್ಮನಿಯ ಪ್ರಸಿದ್ಧ ಒಪೆರ ಸಂಯೋಜಕ  Giacomo Meyerbeer (1791-1864) ರಚಿಸಿದ ಕೊನೆಯ ಒಪೆರ ಇದು.ಒಂದು ಕಾಲಕ್ಕೆ  ರಂಗಭೂಮಿಯಲ್ಲಿ ಬಹಳ ಪ್ರಸಿದ್ಧವಾಗಿದ್ದ ಮೆಯೇರ್ ಬೆಯೇರ್ ನ ಒಪೆರಗಳು ಕಳೆದ ಕೆಲವು ದಶಕಗಳಿಂದ ರಂಗದಲ್ಲಿ ಕಾಣಿಸಿಕೊಂಡದ್ದು ಬಹಳ ಕಡಮೆ.ಇಂತಹ ಸಂದರ್ಭದಲ್ಲಿ ಮಾಯಿನ್ ಫ್ರಾಂಕೆನ್ ಥಿಯೇಟರ್ […]

ಮತ್ತಷ್ಟು ಓದಿ
ಜವಳಿ,ಇಷ್ಟು ಬೇಗ ಬಿಟ್ಟು ಹೋಗಬಾರದಿತ್ತು..

ಜವಳಿ,ಇಷ್ಟು ಬೇಗ ಬಿಟ್ಟು ಹೋಗಬಾರದಿತ್ತು..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ-‎ ನಾಗರಾಜ ರಾವ್  ಜವಳಿ  ಇನ್ನು  ಇಲ್ಲ  ಎಂಬ  ಸುದ್ದಿಯನ್ನು  ಈಗ  ಜಿ ಎನ್ ಮೋಹನ್  ಫೇಸ್ ಬುಕ್ ನಲ್ಲಿ  ಬರೆದದ್ದನ್ನು  ಈಗತಾನೆ  ಓದಿದೆ .ನನಗೆ  ನಂಬಲು  ಆಗುತ್ತಿಲ್ಲ .ಇಲ್ಲಿ  ಜರ್ಮನಿ ಯಲ್ಲಿ  ಕುಳಿತುಕೊಂಡು  ಕಣ್ಣೀರು  ಹಾಕುವುದು  ಬಿಟ್ಟರೆ  ಬೇರೆ  ಏನೂ  ನಾನು  ಮಾಡಲಾರೆ .೧೯೭೧ರಲ್ಲಿ  ಮಂಗಳೂರಿನಲ್ಲಿ  ನಾನು  PG ಸೆಂಟರ್  ನಲ್ಲಿ  ಕನ್ನಡ  ವಿಭಾಗದಲ್ಲಿ ಉಪನ್ಯಾಸಕ ಆದಾಗ  , ಜವಳಿ  ಕನ್ನಡ  MA ಯಲ್ಲಿ  ನನ್ನ  ಮೊದಲ  ತಂಡದ  ವಿದ್ಯಾರ್ಥಿ  ಆಗಿದ್ದರು . ಅಂತರ್ಮುಖಿ, ಸಂವೇದನಶೀಲ, ಸೂಕ್ಸ್ಮ […]

ಮತ್ತಷ್ಟು ಓದಿ
ಕಾರ್ಲ್ ಮೈ:ಜೈಲು ಸೇರಿ ಜನಪ್ರಿಯ ಸಾಹಿತಿಯಾದ ಜರ್ಮನ್ ಕಥನ-ಸಾಹಸಿ

ಕಾರ್ಲ್ ಮೈ:ಜೈಲು ಸೇರಿ ಜನಪ್ರಿಯ ಸಾಹಿತಿಯಾದ ಜರ್ಮನ್ ಕಥನ-ಸಾಹಸಿ

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಶನಿವಾರ -ನವಂಬರ ೧೯ ರಂದು -ನಮ್ಮ ವ್ಯೂರ್ತ್ಸ್ ಬುರ್ಗ್ ವಿವಿ  ವಿದೇಶಿ ವಿಜ್ಞಾನಿಗಳ ಕೂಟದ ಪ್ರವಾಸದಲ್ಲಿ ‘ಇಪೋಫೇನ್ ‘ಗೆ ಹೋಗಿದ್ದೆವು. ವ್ಯೂರ್ತ್ಸ್ ಬುರ್ಗ್ ನಿಂದ ೨೮ ಕಿಲೋಮೀಟರ್ ದೂರದಲ್ಲಿ ಪಕ್ಕದ ಕಿತ್ಸಿನ್ಗನ್  ಜಿಲ್ಲೆಯಲ್ಲಿ ಇರುವ ಒಂದು ಹಳೆಯ ಹಳ್ಳಿ -’ಇಪೋಫೇನ್.’ ( Iphofen ) ಅಲ್ಲಿನ ಮುಖ್ಯ ಆಕರ್ಷಣೆ ಅಲ್ಲಿ ಇರುವ ‘ಕ್ನೌವುಫ್  (Knauf )ಮ್ಯೂಸಿಯಂ .’ ಖಾಸಗಿ ಕುಟುಂಬದವರು ನಡೆಸುವ ಕ್ನೌ ವುಫ್  ಮ್ಯೂಸಿಯಂ ನಲ್ಲಿ ಈಗ ನಡೆಯುತ್ತಿರುವ ( […]

ಮತ್ತಷ್ಟು ಓದಿ
ಜರ್ಮನಿಯಿಂದ ಮಕ್ಕಳಿಗಾಗಿ ಕೆಲವು ಚಿತ್ರಗಳು..

ಜರ್ಮನಿಯಿಂದ ಮಕ್ಕಳಿಗಾಗಿ ಕೆಲವು ಚಿತ್ರಗಳು..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಮೊನ್ನೆ ಶನಿವಾರ -ನವಂಬರ ೧೨ರನ್ದು-ನಮ್ಮ ವ್ಯೂರ್ತ್ಸ್ ಬುರ್ಗ್ ವಿಶ್ಯವಿದ್ಯಾಲಯದ ವಿದೇಶಿ ವಿಜ್ಞಾನಿಗಳ ಪ್ರವಾಸ ತಂಡದ ಜೊತೆಗೆ ಫ್ರಾಂಕ್ ಫರ್ತ್ ನ ಸೇನ್ಕೆನ್ ಬೆರ್ಗ್ ಜೈವಿಕ ಇತಿಹಾಸ ದ ಮ್ಯೂಸಿಯಂ ಗೆ  ಹೋಗಿದ್ದಾಗ ,ನಾನು ತೆಗೆದ ಚಿತ್ರಗಳು ಇಲ್ಲಿ ಇವೆ .ಇವು  ನಮ್ಮ ಎಲ್ಲ ಮಕ್ಕಳಿಗಾಗಿ. Senckenberg -World of Biodiversity ,Museum of Natural History -ಯೂರೋಪಿನ ಅತಿ ದೊಡ್ಡ ಜೈವಿಕ ಇತಿಹಾಸದ ವಸ್ತುಸಂಗ್ರಹಾಲಯಗಳಲ್ಲಿ  ಒಂದು.೫೦೦೦ಕ್ಕಿನ್ತ ಹೆಚ್ಚಿನ ಸಂಖ್ಯೆಯ  ,ವೈವಿಧ್ಯಮಯ […]

ಮತ್ತಷ್ಟು ಓದಿ
ಸಿ.ಎನ್.ರಾಮಚಂದ್ರನ್ ‘ಆಖ್ಯಾನ-ವ್ಯಾಖ್ಯಾನ’ :’ಯಾತ್ರಿಕ’ನ ಮುಕ್ತ ಪ್ರಯಾಣ

ಸಿ.ಎನ್.ರಾಮಚಂದ್ರನ್ ‘ಆಖ್ಯಾನ-ವ್ಯಾಖ್ಯಾನ’ :’ಯಾತ್ರಿಕ’ನ ಮುಕ್ತ ಪ್ರಯಾಣ

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಪ್ರೊ.ಸಿ.ಎನ್.ರಾಮಚಂದ್ರನ್ ಅವರ ಹೊಸ ವಿಮರ್ಶಾ ಸಂಕಲನ ‘ಆಖ್ಯಾನ -ವ್ಯಾಖ್ಯಾನ’ ಮೊನ್ನೆ ನವಂಬರ ೧ರನ್ದು ಮುಕ್ತ ಪ್ರಯಾಣ ಹೊರಟಿದೆ.(ಸಪ್ನಾ ಬುಕ್ ಹೌಸ್ ,ಬೆಂಗಳೂರು .೨೦೧೧).ಅವರ ಮೊದಲ ವಿಮರ್ಶಾ ಸಂಕಲನ ‘ಶಿಲ್ಪ ವಿನ್ಯಾಸ’ (ಕರ್ನಾಟಕ ಸಂಘ ,ಪುತ್ತೂರು,೧೯೮೬ )ಕ್ಕೆ ಮುನ್ನುಡಿಯನ್ನು  ಬರೆಯುವ ಅವಕಾಶವನ್ನು ನನಗೆ ವಿಶ್ವಾಸದಿಂದ ಅವರು ಕಲ್ಪಿಸಿಕೊಟ್ಟಿದ್ದರು.ಕಳೆದ  ಇಪ್ಪತ್ತೈದು ವರ್ಷಗಳಲ್ಲಿ ಕನ್ನಡ ವಿಮರ್ಶೆಯ ಕ್ಷೇತ್ರದಲ್ಲಿ ಸಿ ಎನ್ ಆರ್  ಬಹಳ ದೂರ ಪ್ರಯಾಣ ಮಾಡಿದ್ದಾರೆ.ತೀರ ಹತ್ತಿರದಿಂದ ಅವರು ಸಾಗಿದ ದಾರಿಯನ್ನು […]

ಮತ್ತಷ್ಟು ಓದಿ
‘ಸುಧಾರಣೀಕರಣ’ ಮತ್ತು ‘ಏಕೀಕರಣ ‘- ನೆನಪುಗಳ ಎರಡು ದಿನಗಳು..

‘ಸುಧಾರಣೀಕರಣ’ ಮತ್ತು ‘ಏಕೀಕರಣ ‘- ನೆನಪುಗಳ ಎರಡು ದಿನಗಳು..

ಇದು ರಾಜ್ಯೋತ್ಸವದ ದಿನಾಚರಣೆ ಸಂದರ್ಭದಲ್ಲಿ   ಬಿ ಎ ವಿವೇಕ ರೈ ಅವರು  ಬರೆದ  ಲೇಖನ. ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಅಕ್ಟೋಬರ್ ೩೧ ,ಜರ್ಮನಿಯಲ್ಲಿ  ’ಸುಧಾರಣೀಕರಣದ ದಿನ’ (ರೆಫಾರ್ಮೆಶನ್  ಡೇ ).ಜರ್ಮನಿಯ ವಿತ್ತೆನ್ ಬೆರ್ಗ್ ನಲ್ಲಿ  ಮಾರ್ಟಿನ್ ಲೂಥೆರ್ ೧೫೧೭ರಲ್ಲಿ ಕೆಥೋಲಿಕ್ ಚರ್ಚ್ ವಿರುದ್ಧ ದಂಗೆ ಎದ್ದ ದಿನ. ಅದರ ಪರಿಣಾಮವಾಗಿ ಆ ದಿನ ಪ್ರೊಟೆಸ್ಟೆಂಟ್  ಪಂಥ ಜನ್ಮತಾಳಿತು.ಕ್ರಿಶ್ಚಿಯನ್ ಕೆಥೋಲಿಕ್ ಧರ್ಮದ ಪೋಪ್ ರನ್ನು ಮಾರ್ಟಿನ್ ಲೂಥೆರ್ ನೇರವಾಗಿ ಟೀಕಿಸಿದ.ಚರ್ಚ್ ಗಳು ಧನಸಂಗ್ರಹದ ಮೂಲಕ ಪಾಪದ […]

ಮತ್ತಷ್ಟು ಓದಿ
ಜರ್ಮನಿಯಲ್ಲಿ ನಮ್ಮ ದೀಪಾವಳಿ..

ಜರ್ಮನಿಯಲ್ಲಿ ನಮ್ಮ ದೀಪಾವಳಿ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಜ್ಞಾನದ ಬೆಳಕಿನ ಮನೆಯಲ್ಲಿ ಬೆಸೆಯುವ ಬೆಳಕಿನ ಹಬ್ಬ ಜರ್ಮನಿಯ ವ್ಯೂರ್ತ್ಸ್ ಬುರ್ಗ್ ವಿಶ್ವವಿದ್ಯಾನಿಲಯದ ನಮ್ಮ ಇಂಡಾಲಜಿ ವಿಭಾಗದಲ್ಲಿ ಮೊನ್ನೆ ಅಕ್ಟೋಬರ ೨೭ ಗುರುವಾರ ರಾತ್ರಿ ದೀಪಾವಳಿ ಹಬ್ಬದ ಸಡಗರ. ಕಳೆದ ಎರಡು ವರ್ಷಗಳಲ್ಲಿ ವಿಭಾಗದ ದೀಪಾವಳಿಯಲ್ಲಿ ಪಾಲುಗೊಂಡಿದ್ದೆ. ಆದರೆ ಈ ವರ್ಷದ್ದು ಎಲ್ಲ ರೀತಿಯಲ್ಲೂ ತುಂಬಾ ಸಂಭ್ರಮದ ದೊಡ್ಡ ಹಬ್ಬ. ನಮ್ಮ ನಿರೀಕ್ಷೆಯನ್ನು ಮೀರಿ ನೂರ ಐವತ್ತರಷ್ಟು ಜನರು ಬಂದಿದ್ದರು.ನಮ್ಮ ವಿಭಾಗದ  ಕಾರಿಡಾರಿನಲ್ಲಿ ಮುಖ್ಯ ಕಾರ್ಯಕ್ರಮ ನಡೆಯಿತು.ಅಲ್ಲ್ಲಿ ಕಾಲಿಡಲು ತೆರಪು […]

ಮತ್ತಷ್ಟು ಓದಿ
ಮಾದೇಶ್ವರ ಬೆಟ್ಟದಿಂದ ಮಂಜಿನ ಬೆಟ್ಟಕ್ಕೆ..

ಮಾದೇಶ್ವರ ಬೆಟ್ಟದಿಂದ ಮಂಜಿನ ಬೆಟ್ಟಕ್ಕೆ..

ಜರ್ಮನಿಯಿಂದ ಪ್ರೊ ಬಿ ಎ ವಿವೇಕ ರೈ- ಮೂರು ವಾರಗಳೇ ಸಂದುವು ನನ್ನ ಬ್ಲಾಗಿಲೊಳಗೆ  ಪ್ರವೇಶಮಾಡದೆ. ಈ ಬಾರಿ ಜರ್ಮನಿಯಿಂದ ಊರಿಗೆ ಬಂದವನಿಗೆ ಮಂಗಳೂರಿನ ಮಳೆ -ಸೆಕೆಗಳ ಮಧುರ ದಾಂಪತ್ಯದಲ್ಲಿ ಹೆಚ್ಚು ಕೆಲಸ ಮಾಡಲು ಆಗಲಿಲ್ಲ.ಮಂಗಳೂರಲ್ಲಿ ಮೊಗ್ಲಿಂಗ್ ,ಕೊಲ್ಕತ್ತಾದಲ್ಲಿ ಕುವೆಂಪು ಸೆಮಿನಾರ್ ಗಳು ತೃಪ್ತಿ ಕೊಟ್ಟುವು. ಮಂಗಳೂರಲ್ಲಿ ‘ಅಬ್ಬಕ್ಕ ಸಂಕಥನ’ ಪುಸ್ತಕ ಬಿಡುಗಡೆ  ಕಾರ್ಯಕ್ರಮದಲ್ಲಿ ಭಾಗವಹಿಸಿ  ಕೆಲವು ಭಿನ್ನ ಮಾತುಗಳನ್ನು ಹೇಳಲು ಅವಕಾಶ  ದೊರೆಯಿತು.ಅಕ್ಟೋಬರ ಏಳರಂದು ಪುತ್ತೂರು ಬಳಿಯ ಸವಣೂರಿನಲ್ಲಿ ತುಳು ಸಮ್ಮೇಳನದಲ್ಲಿ ಮೊದಲ ಮಾತುಗಳನ್ನು ಆಡಿ ,ಅದರ […]

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest