ಡೋರ್ ನಂ 142 ಬಹುರೂಪಿ ಮುಖ ಮುಖವೂ ಮುಖವಾಡವ ತೊಟ್ಟು ನಿಂತ ಹಾಗಿದೆ ಆಡುತಿರುವ ಮಾತಿನೊಳಗೆ ಹೃದಯ ಕಾಣದಾಗಿದೆ ಯಾವುದೀ ಪ್ರವಾಹವು... ರೇಡಿಯೋ...
ಡೋರ್ ನಂ. 142 ಲೇಖನಗಳು

ಜೀವನ ಅಂದ್ರ ಕೆಂಪು ಪೋಸ್ಟ್ ಡಬ್ಬಿ ಇದ್ದಾಂಗ..
ಡೋರ್ ನಂ 142 ಬಹುರೂಪಿ ಹೀಗೇ ಪೇಪರ್ ತಿರುವಿ ಹಾಕುತ್ತಾ ಕೂತಿದ್ದೆ. ಯಾವುದೋ ಜಾಹೀರಾತು ಕೊನೆಯಲ್ಲಿ ಒಕ್ಕಣೆ. ನಿಮ್ಮ ಅಜರ್ಿಗಳನ್ನು 'ಸ್ನೇಲ್...
ನೋಟ್ ಬುಕ್ಕಿನೊಳಗೂ ಬಂತು ಎಲೆಕ್ಷನ್
"ಡೋರ್ ನಂ 142" ಬಹುರೂಪಿ ಅವತ್ತು ಪೇಪರ್, ಪೇಪರ್ ಥರಾ ಇರ್ಲಿಲ್ಲ. ದಪ್ಪ ದಪ್ಪ ಅಕ್ಷರ ಇತ್ತು. ಯಾವತ್ತೂ ಆ ಥರಾ ದಪ್ಪ ಅಕ್ಷರದಲ್ಲಿ ಬಂದಿರೋ...
ಅವ್ರು ನಮ್ದೆಲ್ಲಾ ಬರದವ್ರೇ ಅಂದ್ರೆ ನಂ ಥರಾನೇ!
"ಡೋರ್ ನಂ 142" ಬಹುರೂಪಿ ಹಠ ಹಿಡಿದು ಕೂತುಬಿಟ್ಟಿದ್ದೆ. ಮುಖ ಊದಿಸಿಕೊಂಡಿದ್ದೆ. ಅಮ್ಮನಿಗೋ ಇದೇನಪ್ಪಾ ಯಾವ್ದೋ ಹೊಸ ಥರದ್ದು ಮನೇಲಿ ಇಣುಕ್ತಾ ಇದೆಯಲ್ಲಾ...
“ನಾನಿನ್ನು ಹೊರಡ್ಲಾ?” ಎಂದಾಗ…
"ಡೋರ್ ನಂ 142" ಬಹುರೂಪಿ ಪಕ್ಕಾ ಕಡಲತಡಿಯ ಊರಿನ ಹಾವಿನಂತಹ ರಸ್ತೆಗಳು. ಪ್ರತೀದಿನಾ ಆಫೀಸಿನಿಂದ ಮನೆಗೆ ಹೋಗುವ ಇಳಿಸಂಜೆಯಾಗುತ್ತಿತ್ತು. ಆ ರಸ್ತೆಯ ಇಕ್ಕೆಲದಲ್ಲೂ...
ಬಾಲ್ಯ ಕಾಲ ಎಂಬ ಸಖಿ
"ಡೋರ್ ನಂ 142" ಬಹುರೂಪಿ "ಒಂದ್ನಿಮಿಷ ಇರು" ಅಂತ ಹೇಳಿದ ಅಪ್ಪ ದಿಢೀರ್ ಮಾಯಾ ಆದ್ರು. ಟ್ರೇನ್ ಆಗಲೇ ಶಿಳ್ಳೆ ಹಾಕ್ತಾ ನಿಂತಿತ್ತು. ಇನ್ನು ಯಾವ ಕ್ಷಣದಲ್ಲಿ ಬೇಕಾದರೂ...
ಒಂದೇ ಒಂದು “ಸಾರಿ”
"ಡೋರ್ ನಂ 142" ಬಹುರೂಪಿ ಮ್ಯಾಕ್ ಬೆತ್ ನಾಟಕದಲ್ಲಿ ಒಂದು ಪ್ರಸಂಗ ಬರುತ್ತೆ. ನಟ್ಟ ನಡುರಾತ್ರಿ ಎದ್ದು ಲೇಡಿ ಮ್ಯಾಕ್ ಬೆತ್ ದಿಕ್ಕಿಲ್ಲದವಳ ಹಾಗೆ ಅಲೆಯಲು...
ಹುಚ್ಚುಕುದುರೆಯ ಬೆನ್ನನೇರಿ…
ಡೋರ್ ನಂ "142" ಬಹುರೂಪಿ "ಆರ್ಕಟ್"ನಲ್ಲಿ ಮೂಗು ತೂರಿಸಿ ಕುಳಿತಿದ್ದೆ. ಯಾಕೋ ನೂರೆಂಟು ಸೈಟ್ ಗಳನ್ನು ಪ್ರತಿ ದಿನಾ ಜಾಲಾಡಿದರೂ ಈ ಆರ್ಕಟ್ ಎನ್ನುವುದು ನನ್ನ...
“ಬಿಚ್ಚಬೇಕಾದ ಕಟ್ಟಡಗಳು… ಆಲಿಸಬೇಕಾದ ದನಿಗಳು…”
"ಡೋರ್ ನಂ 142" ಬಹುರೂಪಿ ಆತ ನನ್ನೆದುರು ಕುಳಿತಿದ್ದ. ಮುಖ ಬಾಡಿಹೋಗಿತ್ತು. ಚಿಂತೆಯ ಗೆರೆಗಳು ಮುಖವನ್ನು ಹೇಗೆಲ್ಲಾ ಕೊಚ್ಚಿಹಾಕಿಬಿಡಬಹುದು ಎಂಬುದಕ್ಕೆ...
ಸುಬ್ಬಣ್ಣ ಮೇಷ್ಟ್ರ ಸುತ್ತಮುತ್ತ…
"ಡೋರ್ ನಂ. 142" ಬಹುರೂಪಿ "ಕನ್ನಡದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಕ್ಕಾಗಿ ರಾಘವೇಂದ್ರಸ್ವಾಮಿಗೆ ಸುಬ್ಬಣ್ಣ ಮೇಷ್ಟ್ರಿಂದ ವಿಶೇಷ ಬಹುಮಾನ..." ಚಡ್ಡಿ ಏರಿಸಿಕೊಂಡು...
“ಡೋಂಟ್ ಶೂಟ್ ಅವರ್ ರೈನ್ ಬೋ”
"ಡೋರ್ ನಂ 142" ಬಹುರೂಪಿ ಅವತ್ತು ಸ್ಕೂಲಿಂದ ವಾಪಸ್ ಬರ್ತಾ ಇರೋವಾಗ ವಿಚಿತ್ರವಾದ ದೃಶ್ಯ ಕಣ್ಣಿಗೆ ಬಿತ್ತು. ಎಷ್ಟೊಂದು ಜನ ಕೈಯಲ್ಲಿ ಕಪ್ಪು ಕಾಗದ, ಗೋಂದು, ಏಣಿ...
ಅತ್ತಾರೆ ಅತ್ತು ಬಿಡು ಹೊನಲು ಬರಲಿ…
"ಡೋರ್ ನಂ 142" ಬಹುರೂಪಿ "ಇಲ್ಲಾ, ನಾನು ಅಳ್ಲಿಲ್ಲ" "ನಾನು ನೋಡ್ದೆ ನೀನು ಅತ್ತೆ" "ಅಳಲಿಲ್ಲ ಅಂದ್ರೆ ಅಳ್ಲಿಲ್ಲ..." "ಗಾಡ್ ಪ್ರಾಮಿಸ್ ಖಂಡಿತಾ ಅಳಲಿಲ್ಲ..."...
ಒಂದು ಟಿಫಿನ್ ಬಾಕ್ಸ್
"ಡೋರ್ ನಂ 142" ಬಹುರೂಪಿ ಮದುವೆ ಎಂಬ ಆಟವನ್ನು ಮುಗಿಸಿ ನಾವಿಬ್ಬರೂ ಆಗ ತಾನೆ ಮನೆ ಸೇರಿಕೊಂಡಿದ್ದೆವು. ಎದುರಿಗೆ ಮದುವೆ ಉಡುಗೊರೆ ರಾಶಿ ರಾಶಿ ಹರಡಿಕೊಂಡಿತ್ತು....
ತಂಗಿಗೆ ಕೊಟ್ಟ ಪೆನ್ಸಿಲ್
"ಡೋರ್ ನಂ 142" ಬಹುರೂಪಿ ಬರ್ಥ್ ಡೇ ಬಂತು ಅಂದ್ರೆ ಸಾಕು ನನಗೆ ಬರ್ಥ್ ಡೇ ಮಾಡಿಕೊಳ್ಳುವವರಿಗಿಂತ ಸಂಭ್ರಮ. ಅವರಿಗೆ ಏನು ಗಿಫ್ಟ್ ಕೊಡಬೇಕು, ಯಾವ ಗಿಫ್ಟ್...
ಸಂತಾ ಎಂಬ ಪ್ರೀತಿ…
"ಡೋರ್ ನಂ 142" ಬಹುರೂಪಿ ಅವಳು ಅತ್ತಿದ್ದು ಕಡಿಮೆ. ಆದರೆ ಮುಖ ಇಷ್ಟೇ ಇಷ್ಟು ಅಗಲ ಆಯಿತು ಎಂದರೆ ಸಾಕು, ಅವಳ ಹೃದಯದಲ್ಲಿ ಇನ್ನಿಲ್ಲದ ನೋವೊಂದು ಮನೆ ಮಾಡಿದೆ ಎಂದು...
ಬಾಯಿಗೆ ಹೊಲಿಗೆ ಹಾಕಿತ್ತು ಇಂಗ್ಲೀಷು…
"ಡೋರ್ ನಂ 142" ಬಹುರೂಪಿ ಇನ್ನು ಹತ್ತು ನಿಮಿಷ ಇದೆ. ಹತ್ತೇ ನಿಮಿಷ. ಅಯ್ಯೋ ನಿಮಿಷಗಳು ಕರಗ್ತಾ ಇವೆ. ಇನ್ನೇನು ಹತ್ರ ಬಂದೇ ಬಿಡ್ತು. ಇಲ್ಲಾ ನಾನು ಬಾಯೇ ಬಿಡಲ್ಲ....
ಚಂಚಲತೆ, ನಿನ್ನ ಹೆಸರೇ ಸ್ವೀಟಲ್ಲವೇ!
"ಡೋರ್ ನಂ 142" ಬಹುರೂಪಿ ಆಫೀಸ್ ನಲ್ಲಿ ಏನೋ ಫಂಕ್ಷನ್ ಇತ್ತು. ಖುಷಿ ಖುಷಿಯಾಗಿದ್ವಿ. ಸ್ವೀಟ್ಸ್ ಪಾಕೆಟ್ ಬಂತು. ವಾಹ್! ಗಮಾ ಗಮ ಅಂತು. ಒಂದು ತಗೊಂಡಿದ್ದವನು...
ನಿದ್ರಾ ಸುಂದರಿಯ ನೆನಪಿನಲ್ಲಿ…
"ಡೋರ್ ನಂ. 142" ಬಹುರೂಪಿ ಯಾಕೊ ಕಣ್ಣಂಚು ಒದ್ದೆಯಾಗುತ್ತದೆ. ಒಳಗೆ ಅದುಮಿಟ್ಟ ನೋವೆಲ್ಲಾ ಹೊರಗೆ ಇಣುಕುತ್ತದೆ. ಈ ಹಿಂದೆ ಯಾವಾಗಲೋ ಯಾರೋ ಬರೆದ...
ನಾದದ ನದಿಯೊಂದು ನಡಧಾಂಗ!
"ಡೋರ್ ನಂ 142" ಬಹುರೂಪಿ ಟಾಟಾ ಸ್ಕೈ ಆಗತಾನೆ ರೂಮು ಹೊಕ್ಕಿತ್ತು. ಇಡೀ ಆಕಾಶವೇ ಸಿಕ್ಕಿಬಿಟ್ಟಿತೇನೋ ಎಂಬ ಸಂಭ್ರಮದಲ್ಲಿದ್ದೆ. ಚಾನಲ್ ಗಳನ್ನು...
ಮಡಿಲಲ್ಲಿ ಸೆರಗಕ್ಕಿ ಕಟ್ಟಿಕೊಂಡು…
"ಡೋರ್ ನಂ 142" ಬಹುರೂಪಿ ಅವಳ ಕಣ್ಣಂಚಲ್ಲಿ ಆಗಲೇ ಹನಿ ಮೂಡಿತ್ತು. ಒಂದಿಷ್ಟು ಮಾತನಾಡಿಸಿದರೂ ಸಾಕು, ಅದು ಹೊರಗೆ ಚಿಮ್ಮಲು ಕಾತುರವಾಗಿತ್ತು....
ಈಗಲೂ ಒಂದು ಹನಿ ನೀರಿದ್ದೀತು, ಆ ಕಣ್ಣುಗಳಲ್ಲಿ…!
"ಡೋರ್ ನಂ. 142" ಬಹುರೂಪಿ ದೀಪಾವಳಿ ಬಂತು ಎಂದರೆ ಸಾಕು, ನನಗೆ ಏಕೋ ಆ ಕಣ್ಣುಗಳು ನೆನಪಾಗುತ್ತವೆ. ಆ ಕಣ್ಣುಗಳು ಎಷ್ಟೆಲ್ಲಾ ಮಾತನಾಡುತ್ತಿದ್ದವು....
ಮನದೊಳಗೆ ಕೂಗುವ ಶಕುನದ ಹಕ್ಕಿ…
"ಡೋರ್ ನಂ. 142" ಬಹುರೂಪಿ ಪಕ್ಷಿ ಕೂಗಿದ್ದು ಕೇಳಿಸಿತು. ಹಾಲಿನವನ ಸ್ಕೂಟರ್ ಸದ್ದು, ಮೆಟ್ಟಿಲು ಏರುತ್ತಿರುವ ಸರ ಬರ, ಎದುರುಗಡೆ ಮನೆಯವರ ಮಾತು ಎಲ್ಲಾ...
ನನ್ನೊಳಗಿನ ಚೇಳು
"ಡೋರ್ ನಂ. 142" ಬಹುರೂಪಿ ಥೇಟ್ ನಿಮ್ಮಪ್ಪನ ಹಾಗೇ... ಇನ್ನೂ ಅಮ್ಮ ಮಾತು ಮುಗಿಸಿರಲಿಲ್ಲ. ನಾನು ಬೆಚ್ಚುಬಿದ್ದೆ. ಒಂದೆರಡು ದಿನಕ್ಕೆ ಅಂತಾ...
