ನಮ್ಮೂರು.. ನಮ್ಮೋರು.. ಲೇಖನಗಳು

ಅಮೆರಿಕಾದಲ್ಲಿ ಮನೆ- ಮನ ಹುಡುಕುತ್ತಾ..

ಮನೆ - ಮನಗಳ ನಡುವೆ ಪ್ರಕಾಶ ಕಡಮೆ ನ್ಯೂಜೆರ್ಸಿಯ Bridgewater ನ ಆಸು ಪಾಸಿನಲಿ ಮನೆಗಳ ಮಾರಾಟ, ಕೊಳ್ಳುವಿಕೆಯ ವಿಧಿ-ವಿಧಾನಗಳ ಕುರಿತಾಗಿ ಸಂತೋಷ್ ತೋರಿಸುವದಾಗಿ ಹೇಳಿದ್ದರಿಂದ ಮೊನ್ನೆ ರವಿವಾರ ಕಾವ್ಯಾಳನ್ನೊಳಗೊಂಡು ಸುನಂದಾಳೊಂದಿಗೆ ದಾರಿಗುಂಟ ಕಾರಿನಲಿ ಹೊರಟೆವು. ರವಿವಾರ ರಜೆಯಾದ್ದರಿಂದ ಈ ಪ್ರಕ್ರಿಯೆ ರಜೆಯಂದೇ ನಡೆಯುವದು...
ಹಾಯ್ ವಸಂತ..!!

ಹಾಯ್ ವಸಂತ..!!

ಎಂ ಆರ್  ಕಮಲ ವಸಂತ ಬಂದ, ಋತುಗಳ ರಾಜ ತಾ ಬಂದ, ಚಿಗುರನು ತಂದ, ಹೆಣ್ಗಳ ಕುಣಿಸುತ ನಿಂದ, ಚಳಿಯನು ಕೊಂದ, ಹಕ್ಕಿಗಳುಲಿಗಳೆ ಚೆಂದ, ಕೂವೂ, ಜಗ್...

ಕರಾವಳಿಗರ ಬುದ್ಧಿವಂತಿಕೆಗಿಂತ ನಮ್ಮ ದಡ್ಡತನವೇ ನೆಮ್ಮದಿ ಅನಿಸ್ತಾ ಇದೆ..

ಕರಾವಳಿಗರ ಬುದ್ಧಿವಂತಿಕೆಗಿಂತ ನಮ್ಮ ದಡ್ಡತನವೇ ನೆಮ್ಮದಿ ಅನಿಸ್ತಾ ಇದೆ..

        ಅಮರನಾಥ್           ನಮ್ಮದು ಆಗಿನ ಕೋಲಾರ, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಗೆ ಸೇರಿದ ಊರು.. ಶೈಕ್ಷಣಿಕ...

ಮತ್ತಷ್ಟು ಓದಿ
ಹನ್ನೆರಡು ವರ್ಷಗಳ ಬಳಿಕ ಬೆಟ್ಟ ಹತ್ತಿದ್ದೆ…

ಹನ್ನೆರಡು ವರ್ಷಗಳ ಬಳಿಕ ಬೆಟ್ಟ ಹತ್ತಿದ್ದೆ…

        ಶಿವಾನಂದ ತಗಡೂರು       ನಮ್ಮೂರಿನ ಗೊಮ್ಮಟನ ಮಹಾಮಜ್ಜನಕ್ಕೆ ದಿನಗಣನೆ ಶುರುವಾಗಿದೆ. ಅಹಿಂಸೆ, ತ್ಯಾಗದ ನೆಲೆವೀಡು...

ಮತ್ತಷ್ಟು ಓದಿ

ಹರವುನಲ್ಲಿ ‘ಧರೆಗೆ ದೊಡ್ಡವರು’

ಹರವು ದೇವೆಗೌಡ ಅಂತೂ ಬಹುದಿನಗಳ ನನ್ನ ಕನಸು ನನಸಾಯಿತು.. ನಮ್ಮೂರ ಪ್ರಾಚೀನ ಸ್ಮಾರಕದಲ್ಲಿ( ಹರವು, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ) ಮಂಟೇಸ್ವಾಮಿ ಕಥಾ...

ಮತ್ತಷ್ಟು ಓದಿ

ಹರವುನಲ್ಲಿ 'ಧರೆಗೆ ದೊಡ್ಡವರು'

ಹರವು ದೇವೆಗೌಡ ಅಂತೂ ಬಹುದಿನಗಳ ನನ್ನ ಕನಸು ನನಸಾಯಿತು.. ನಮ್ಮೂರ ಪ್ರಾಚೀನ ಸ್ಮಾರಕದಲ್ಲಿ( ಹರವು, ಪಾಂಡವಪುರ ತಾಲೂಕು, ಮಂಡ್ಯ ಜಿಲ್ಲೆ) ಮಂಟೇಸ್ವಾಮಿ ಕಥಾ...

ಮತ್ತಷ್ಟು ಓದಿ
ನನ್ನ ಕಾಗದದ ದೋಣಿ..

ನನ್ನ ಕಾಗದದ ದೋಣಿ..

ಅಲಕಾ ಜಿತೇಂದ್ರ ತವರೂರಲ್ಲಿ ಮುಂಗಾರಿನ ಆರ್ಭಟ. ಈ ಕೊಲ್ಲಿ ರಾಷ್ಟ್ರದಲ್ಲಿ ಕೊಲ್ಲುವಂಥ ಬಿಸಿಲು. ಆದರೂ ಇಳೆಯ ತಣಿಸುವ ಮಳೆಯ ನೆನಪೇ ಸಾಕು ನನ್ನೊಳಗಿನ ಮಧುರ ನೆನಪುಗಳ...

ಮತ್ತಷ್ಟು ಓದಿ

ಊರ ಸುಟ್ಟು ಉಗಾದಿ ಮಾಡೋ ದಿನಗಳು

ಗುರುತು ಉಗಾದಿ ಹೊತ್ಗೆ ಅಡ್ಡ ಮಳೆ ಹೂದ ವರ್ಶ ಬಾವಿಲಿ ನೀರು ಇಂಗತಿರಲಿಲ್ಲ. ಮಳೆ ಹುಯ್ಯದು ಮುಂದಕೋತು ಅಂದ್ರೆ ಉಗಾದಿ ರಾತ್ರಿ ಬೆಳಗೂವೆ ಊರು ಎಣ್ಣೆತಾನಕ್ಕೆ ಅಂತ ನೀರ...

ಮತ್ತಷ್ಟು ಓದಿ

ಸಂಸಾರ ಅನ್ನದ ಎದೆ ಒಳಗಿಟ್ಕಂಡು ಕಾಯ್ಕ ಬೇಕು..

೨ ಸಣ್ಣಮ್ಮಿ ಅನ್ನೋ ಹರೆದ ಹುಡ್ಗಿ ಈಗಿನ್ನೂ ಮೈ ಬಣ್ಣ ತಿರೊಗೊ ಪ್ರಾಯಾದಾಗೆ ಆಗಲೆ ಊರಿನ ವರಸೆ ಅಂಗೆ ಒಂದ ಮಗಿನ, ತಾಯೂ ಆಗೋಗಿದ್ಲು. ಕಂಕಳಲ್ಲಿ ಎಳೆ ಕೂಸ ಹೊತ್ಕಂಡು,...

ಮತ್ತಷ್ಟು ಓದಿ

ಕೆಸ್ರು ಗದ್ದೆಲಿ ಆದ ಅವಮಾನನೆ ದೊಡ್ದಾಯ್ತು-

ಸಂಬಂಧ ೧ ಹಿಂಗೆ ನಮ್ಮ ಮನೇಲಿ ದೊಡ್ಡ ಅನ್ನೊ ಹೆಸರಿನ ಒಬ್ಬ ಇದ್ದ. ಕೋರ ಹುಡುಗ ಆಗಿದ್ದಾಗಲೇ ಅವನನ್ತಂದು ಅಜ್ಜಯ್ಯ ನಮ್ಮನಿಗ್ ಹಾಕ್ಕೊಂಡಿದ್ರು. ಆರಂಭ ಮಾಡಕೆ ಅಂತಲೇ...

ಮತ್ತಷ್ಟು ಓದಿ

ಸಿಡ್ಲ ಮಾರಮ್ಮನೂ ಬೋರಮ್ಮನೂ

೨ ಹಿಂಗೆ ಗಂಡನ ಪ್ರಾಣವ ಅತ್ತಿಮರದ ಪೊಟರೇಲಿ ಬುಟ್ಟು, ಮಕ್ಕಳ ಮಡ್ಲಲ್ಲಿ ಕಟ್ಕಂದು ಬಂದ ಬೋರಮ್ಮ ಊರೊಳಗೆ ಬಂದಳೆ, ತಿಂಗಳಾನುಗಟ್ಟಳೆ ಮುಸುಕೆಳೆದು ಮಗ್ಗಲಾದ್ಲು. ಕೊನಿಗೆ...

ಮತ್ತಷ್ಟು ಓದಿ

ಅಯ್ಯೋ! ಸಣ್ಣತಮ್ಮಣ್ಣನ ಜತೆ ಮಾತಾಡದು ಅಂದ್ರೆ ಹುಡುಗಾಟವಾ?

ಮೂಗಬಸವನ ದೆವ್ವ ಕಾಮಾಲೆ ಕಾಯಲೆಲಿ ಪಾರಾಗಿ ಉಳುದ ಸಣ್ಣತಮ್ಮಣ್ಣ ಅನ್ನೋ ಹೊನ್ನಳ್ಳಿಯ ಹತ್ತು ವರ್ಷದ ಮಗ ಮತ್ಯಾವತ್ತೂವೆ ಹೊನ್ನಳ್ಳಿ ಕಡಿಕೆ ತಲೆ ಹಾಕ್ಕಂದೂ ನೋಡನಿಲ್ಲ....

ಮತ್ತಷ್ಟು ಓದಿ

ನನ್ನ ಕಣ್ಣಲ್ಲಿ ಹೊನ್ನಳ್ಳಿನ್ನ ಮರಿದಿರಂಗೆ ಕೊರ್ದು ಕೂರಿಸಿದೆ..

ಹೊನ್ನಳ್ಳಿ ಅಮ್ಮ ಮೂವತ್ತು ವರ್ಶದ ಹಿಂದೆ ಒಂದಿಸ "ನಮ್ಮೂರು ಬಡ್ಡೇಲೆ ಬಂದು ವಾಟೆಹೊಳೆ ಡ್ಯಾಮ್ ಕಟ್ಟವ್ರಲ್ಲಾ... ಅಲ್ಲಿ, ಏನು ಸಮುದ್ರದಲ್ಲಿ ನೀರು ನಿಂತಂಗೆ ನೀರು...

ಮತ್ತಷ್ಟು ಓದಿ

ಹೊಳೆವ ಚಿಕ್ಕಿಯ ಕಣ್ಣು..

ಹೊಗೆ ೧ ಯಾವುದೋ ಸಮಾರಂಭ. ಅಂದು ಇಬ್ಬರ ಭೇಟಿಯಾಯಿತು. ಕಣ್ಣಲ್ಲಿ ನೀರು ತುಂಬತೊಡಗಿತ್ತು. ಬಾಂಧವ್ಯವೆಂಬ ಅಂಟಿನ ನಂಟು, ಮುಚ್ಚಿಡಲಾರದೆ, ಒಳಗೊಳಗೆ ನುಲಿಯುತ್ತಿತ್ತು....

ಮತ್ತಷ್ಟು ಓದಿ

ನೆರೆ ಮನೆ ಮುರುದು ಬಿದ್ದರೆ ಕರ ಕಟ್ಟಕೆ ಜಾಗಾತು..

ಹೊಟ್ಟುರಿಯೆಂಬ ಬೇಗೆ ೧ ಮನೆ ರಿಪೇರಿ ಮಾಡುವಾಗ ಭಣಗುಡೊ ಸಿಮೆಂಟ್ ಕಟ್ಟಡದ ಮುಂದೆ ಒಂದು ಸಿಮೆಂಟ್ ಪಾತಿ ಮಾಡಿಸಿ, ಈ ಅಪಾರ್ಟ್ಮೆಂಟ್ ಬಾಲ್ಕನಿಗಳಿಗೂ ಒಂದು ನೆರಳು ಒದಗಿಸೊ...

ಮತ್ತಷ್ಟು ಓದಿ

ಭಾಷಣಕಾರ ಮತ್ತು ರೊಟ್ಟಿ ಮಹಿಳೆ

[ಇದೊಂದು ಕಥೆ. ಕಾಡಿನ ಒಂದು ಕುಗ್ರಾಮದಲ್ಲಿ ಇರುತ್ತಿದ್ದ ಒಂಟಿ ಮನೆಯಲ್ಲಿ ನಡೆದಿದ್ದು. ಯಾವಾಗಲೋ ಯಾರ ಬಾಯಲ್ಲಿಯೋ ಕೇಳಿ ನೆನಪಿನ ಖಜಾನೆಯಲ್ಲಿ ದಾಖಲಾಗಿದ್ದು. ಒಬ್ಬಳು...

ಮತ್ತಷ್ಟು ಓದಿ

"ನಿನ್ನ ರಾವು ಹೊಡ್ಯಾ.. ನಿನ್ನ ದೆಯ್ಯ ಹೊಡ್ಯಾ"

ದೊಡ್ಡನ ನಂದಗೋಕುಲ ।ಕಳೆದ ವಾರದಿಂದ..। ತಂಟೆ ಮಾಡೋ ಹಸವ ಹದ ಹಾಕೊದು ಎಂಗೆ? ಅದ್ರಿಗೆ ಬಂದ ಹಸಿಗೆ ಹೋರಿ ಕೊಡ್ಸೋದು ಯಾವ ದಿನ? ಯಾವ ಕರುಗೆ ಎಷ್ಟು ಹಲ್ಲ ಬಂದವೆ? ಆ...

ಮತ್ತಷ್ಟು ಓದಿ

"ನಿನ್ನ ರಾವು ಹೊಡ್ಯಾ.. ನಿನ್ನ ದೆಯ್ಯ ಹೊಡ್ಯಾ"

ದೊಡ್ಡನ ನಂದಗೋಕುಲ ।ಕಳೆದ ವಾರದಿಂದ..। ತಂಟೆ ಮಾಡೋ ಹಸವ ಹದ ಹಾಕೊದು ಎಂಗೆ? ಅದ್ರಿಗೆ ಬಂದ ಹಸಿಗೆ ಹೋರಿ ಕೊಡ್ಸೋದು ಯಾವ ದಿನ? ಯಾವ ಕರುಗೆ ಎಷ್ಟು ಹಲ್ಲ ಬಂದವೆ? ಆ...

ಮತ್ತಷ್ಟು ಓದಿ

ದೊಡ್ಡನ ನಂದಗೋಕುಲ

ದನ ಬುಡೋ ಹೊತ್ತು ಎಚ್ ಆರ್ ಸುಜಾತಾ  ದನಕರುಗಳು  ರೈತಾಪಿ ಕುಟುಂಬದ ಪ್ರಾಣ ಪದಕಗಳು. ಅವುಗಳ ಹಾವಭಾವಗಳೇನು?  ಸಂಸಾರದ  ಬಂಡಿಯನ್ನೆ ಎಳೆಯುವ ಎತ್ತುಗಳ ಆರೈಕೆಯೇನು? ನಮ್ಮ...

ಮತ್ತಷ್ಟು ಓದಿ

ಬೆಳಕನ್ನೆ ಹೊಸೆಯುತ್ತಿದೆ ಇರುಳು ಕಂತು..

ಕಾಡಿತು ಕೆಡುಕು ಬೆಳಗಾವಿಯಲ್ಲಿ ಮುಂಜಾನೆಯ ಪ್ರಯಾಣ. ದಟ್ಟ ಮಂಜು. ಬಿದ್ದ ಕಾವಳದ ನಡುವೆ ಸೇತುವೆ ಮೇಲೆ ಕಾರು ತೂರಿ ಸಾಗುತಿತ್ತು. ಕಾರಿಗೂ ತಾಯ ಸೆರಗೊಳಗೆ ತೂರಿಕೊಳ್ಳುವ...

ಮತ್ತಷ್ಟು ಓದಿ

ದಾಸಯ್ಯನ ಕಥೆ ದಿನಾಲೂವೆ ರಾತ್ರಿರಾಮಾಯಣ ಆಗದಾ?

ದಾಸಯ್ಯ ಹೆಚ್.ಆರ್.ಸುಜಾತಾ ನಮ್ಮೂರಲ್ಲಿ, ಹೆಂಡ ಕುಡ್ಡಿರೋ ಹೊತ್ನಲ್ಲಿ ,ಯಾರಾದರೂ ಗಂಡಸರು, "ಅವಳಿಗೆ ಅಂಗ್ ಮಾಡಿಬಿಟ್ಟೆ. ಇಂಗ್ ಮಾಡಿಬಿಟ್ಟೆ". ಅಂತ ಜಂಭ ಹೊಡುದ್ರೆ...

ಮತ್ತಷ್ಟು ಓದಿ

‘ನಮ್ಮೂರು’ ಹೀಗಿದೆ..

  ಎಚ್ ಆರ್ ಸುಜಾತ ಅವರು 'ಅವಧಿ'ಯಲ್ಲಿ ಪ್ರತೀ ಭಾನುವಾರ ಬರೆಯುವ ಅಂಕಣ 'ನಮ್ಮೂರು ನಮ್ಮೋರು' . ಹಾಸನ ಭಾಗದ ಗ್ರಾಮ್ಯ ಭಾಷೆಯ ಸೊಗಡನ್ನು ಧಾರಾಳವಾಗಿ ಹೊತ್ತಿರುವ ಈ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest