ನವಿಲುಗರಿಯ ಕಣ್ಣು ಲೇಖನಗಳು

ಕಪಾಟುಗಳಲ್ಲಿ ಸಿಗುವ ‘ಮೇಷ್ಟ್ರು’..

ಪಾಳ್ಯದ ಲಂಕೇಶಪ್ಪ, ‘ಮತ್ತೊಂದು ಮೌನ ಕಣಿವೆ’ ವಿದ್ಯಾರ್ಥಿ ಭವನದ ಮಸಾಲೆ ದೋಸೆ                                                                                                 ಸತೀಶ್ ಚಪ್ಪರಿಕೆ “ಲಂಕೇಶ್ ನಿಮ್ಮಿಬ್ಬರನ್ನೂ ಭೇಟಿ ಮಾಡಬೇಕಂತೆ” ಹಿರಿಯರು, ಹಿತೈಷಿಗಳು, ಸಹಲೇಖಕರು, ಸ್ನೇಹಿತರೂ,...

ಅಜ್ಜನ ಮನೆ ಅಂಗಳದಲ್ಲಿ ಎಷ್ಟೊಂದು ಹೆಜ್ಜೆಗಳು..

ಸಂಧ್ಯಾರಾಣಿ  ನನಗೊಂದು ಆಸೆಯಿತ್ತು. ಅಜ್ಜ ಇದ್ದಾಗಲೇ ಸಾಧನಕೇರಿಗೆ ಹೆಜ್ಜೆ ಹಾಕಬೇಕು ಎಂದು. 'ಜೇನು ತುಂಬಿ ತೊಟಗುಟ್ಟುತಾವ ಅದ ಬಯಸತಾವ ಕಣ್ಣು'...

ಯಾರ್ರೀ ಲಂಕೇಶ್ ಊರು ಕೊನಗವಳ್ಳಿಗೆ ಬರೋರು, ಬೇಗ ಹತ್ಕೊಳ್ಳಿ.. ರೈಟ್.. ರೈಟ್..

ಪಿ ಲಂಕೇಶರ ಕೊನಗವಳ್ಳಿಯಲ್ಲಿ ಮಾಕಳಿ ಗಂಗಾಧರಯ್ಯ ಪ್ರತೀ ಓದಿನಲ್ಲೂ ಹೊಸ ಹೊಸ ಹೊಳಹುಗಳನ್ನು ಕೊಡಬಲ್ಲ ಲೇಖಕರಲ್ಲಿ ಲಂಕೇಶ್ ಕೂಡಾ ಒಬ್ಬರು. ಕಳೆದ...

'ಅಭಿನವ'ಕ್ಕೀಗ ಸಂಭ್ರಮದ ಸಮಯ

ಅಭಿನವ ಪ್ರಕಟಿಸಿರುವ ಕೆ ವಿ ತಿರುಮಲೇಶ್ ಅವರ 'ಅಕ್ಷಯ ಕಾವ್ಯ' ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಇಲ್ಲಿವರೆಗೆ ತಿರುಮಲೇಶ್ ಅವರ ಹತ್ತೊಂಬತ್ತು...

ಮತ್ತಷ್ಟು ಓದಿ

ಪ್ರತಿಭಾ, ನಿನ್ನ ಈ ಪಂಚ್, ಸಖತ್ ಜೋರಾಗಿದೆ ಕಣೆ…

ಪ್ರತಿಭಾ ನಂದಕುಮಾರ್ ಮತ್ತು ಕಾಫಿ love ಬಗ್ಗೆ ಇನ್ನೇನೂ ಹೇಳಬೇಕಾಗಿಲ್ಲ. 'ಅನುದಿನದ ಅಂತರಗಂಗೆ' ಇನ್ನೊಮ್ಮೆ ಬರೆದರೆ ಆಕೆ 'ಅನುದಿನದ ಅಂತರ್ ಕಾಫಿ' ಅಂತ ಬರೆದಾರು...

ಮತ್ತಷ್ಟು ಓದಿ

ಮೊನ್ನೆ ಎಲ್ಲವನ್ನೂ ಸ್ಕ್ಯಾನ್ ಮಾಡಿಸಿ, ತಂದಿಟ್ಟುಕೊಂಡೆ..

ತೇಜಸ್ವಿನಿ ಹೆಗಡೆ  "ಚಿಗುರು" - ಇದು ನಾನು ಎಂಟೊಂಭತ್ತನೆಯ ತರಗತಿಯಲ್ಲಿದ್ದಾಗ ರಚಿಸಿದ್ದ ಕವಿತೆಗಳ ಸಂಗ್ರಹ. ನಾನು ಹತ್ತನೆಯ ತರಗತಿಯಲ್ಲಿದ್ದಾಗ, ಅಂದು ಕಲಿಯುತ್ತಿದ್ದ...

ಮತ್ತಷ್ಟು ಓದಿ

ಇದು 'ಕಾಡು'.. ಇಲ್ಲಿ ಕೃಷ್ಣ ಆಲನಹಳ್ಳಿ..

ಎ೦ದೆಂದೂ "ಕಾಡು"ವ ಮನೆ ಓದು ಸಿದ್ಧೇಗೌಡ  ಬಹಳ ದಿನಗಳಿಂದ ಮನಸಿನಲ್ಲಿದ್ದ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.ಸಿನಿಮಾದಲ್ಲಿ ಹೊರಾಂಗಣ ಚಿತ್ರೀಕರಣ...

ಮತ್ತಷ್ಟು ಓದಿ

ಅಲ್ಲಿಯವರೆಗೂ, ‘ಜೈ ಕನ್ನಡ ಭುವನೇಶ್ವರಿ!’

ಕನ್ನಡ ರಾಜ್ಯೋತ್ಸವದ ಅಂಗವಾಗಿ ಕಥೆ, ಕಾದಂಬರಿಕಾರ ಬೊಳುವಾರು ಮಹತ್ವದ ವಿಷಯವೊಂದರ ಮೇಲೆ ಇಲ್ಲಿ ಬೆಳಕು ಬೀರಿದ್ದಾರೆ. ಕರ್ನಾಟಕದಲ್ಲಿ ಕನ್ನಡ ಆಡಳಿತ ಭಾಷೆಯಲ್ಲ ಎನ್ನುವ...

ಮತ್ತಷ್ಟು ಓದಿ

ನೀನು ನಂಗೆ ಮಗ, ಮಗಳು ಮತ್ತು ಮಗು

ಎ ಆರ್ ಮಣಿಕಾಂತ್  ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಲ್ಲಿ ನನ್ನ ಪ್ರೀತಿಯ ಮೇಷ್ಟರಾದ ಎಚ್.ಎಲ್. ಕೇಶವಮೂರ್ತಿ ಅವರೂ ಒಬ್ಬರು. ನನ್ನ ಪಾಲಿನ ಮಹಾಗುರು...

ಮತ್ತಷ್ಟು ಓದಿ

ರಾಜ್ಯೋತ್ಸವದ ನಡುವೆಯೇ …

ರಾಜೇಂದ್ರ ಪ್ರಸಾದ್ ಕಳಕಳಿಯಿಂದ ಮಾಡಿದ ಮನವಿ ಇನ್ನಷ್ಟು ಜನರಿಗೆ ತಲುಪಲಿ ಎಂದು ಇಲ್ಲಿ ಪ್ರಕಟಿಸುತ್ತಿದ್ದೇವೆ  ***** ಸಹಾಯದ ನಿರೀಕ್ಷೆಯಲ್ಲಿ ******** ಮಂಟೇಸ್ವಾಮಿ,...

ಮತ್ತಷ್ಟು ಓದಿ
ಪ್ರೊ ಸಿ ಎನ್ ಆರ್: ನೆರಳುಗಳ ಬೆನ್ನು ಹತ್ತಿ..

ಪ್ರೊ ಸಿ ಎನ್ ಆರ್: ನೆರಳುಗಳ ಬೆನ್ನು ಹತ್ತಿ..

ನಾಡು ಕಂಡ ಉತ್ತಮ ವಿಮರ್ಶಕ ಪ್ರೊ ಸಿ ಎನ್  ರಾಮಚಂದ್ರನ್ ಅವರ ಆತ್ಮಚರಿತ್ರೆ 'ನೆರಳುಗಳ ಬೆನ್ನು ಹತ್ತಿ' ಹಾಗೂ ಅವರ ಬದುಕು ಬರಹಗಳನ್ನು ಶೋಧಿಸುವ ಕೃತಿ 'ರೂಪಾಂತರ '...

ಮತ್ತಷ್ಟು ಓದಿ

ವೈದೇಹಿ ಬರೆಯುತ್ತಾರೆ: ದೀಪ ಆರಿದ ಕತ್ತಲಲ್ಲಿ

ವೈದೇಹಿ ಅದದೇ ಸುದ್ದಿ, ದಿನದಿನಕ್ಕೆ ಹೆಚ್ಚುವ ಅದೇ ಮತ್ತು ಅದೇ. ಮೊನ್ನೆ ಕುಗ್ರಾಮವೊಂದರಲಿ, ನಿನ್ನೆ ದೆಹಲಿಯಂಥಲ್ಲಿ, ಇಂದು ಇನ್ನೊಂದೇ ಕಡೆ. ಹೆಣ್ಣು ಮತ್ತು...

ಮತ್ತಷ್ಟು ಓದಿ

ತೇಜಸ್ವಿ ‘ಪಂಚಿಂಗ್ ಲೈನ್’

T20=ತೇಜಸ್ವಿ ಟ್ವೆಂಟಿ : ಸಹಜಕೃಷಿ ಡಾ.ಬಿ.ಆರ್.ಸತ್ಯನಾರಾಯಣ ನಂದೊಂದ್ಮಾತು ಶೀರ್ಷಿಕೆ ನೋಡಿ ‘ಇದೇನಪ್ಪ ತೇಜಸ್ವಿಗೂ 20:20 ಕ್ರಿಕೆಟ್ಟಿಗೂ ಏನು ಸಂಬಂಧ’ ಎಂದು...

ಮತ್ತಷ್ಟು ಓದಿ

ಕ್ರಿಕೆಟ್ ಬ್ಯಾಟಿನಲ್ಲಿ ಚಿಮ್ಮಿದ ಲತಾ ಮಂಗೇಶ್ಕರ್ ಹಾಡು

ನಮ್ಮೆಲ್ಲರ ಪ್ರೀತಿಯ ಜಿ ಆರ್ ವಿಶ್ವನಾಥ್ ಗೆ ೬೦ ವಸಂತಗಳು ತುಂಬಿತಲ್ಲಾ, ಆ ನೆನಪಿಗೆ ಈ ಹಿಂದೆ 'ಅವಧಿ'ಯ 'ಡೋರ್ ನಂ 142' ಅಂಕಣದಲ್ಲಿ ಪ್ರಕಟವಾಗಿದ್ದ ಒಂದು ಲೇಖನ...

ಮತ್ತಷ್ಟು ಓದಿ

ಹೀಗೂ ಒಂದ್ಕತೆ

ಅಷ್ಟು ದೊಡ್ಡ ಮನೆ. ಬೆಕ್ಕು ಮತ್ತು ನಾಯಿ ಕೈಯಲ್ಲಿ ಮನೆ ಕೊಟ್ಟು ಮನೆ ಮಂದಿಯೆಲ್ಲ ಸಂಬಂಧಿಕರ ಮದ್ವೆಗಂತಾ ಹೋಗಿದ್ರು. ಬೆಕ್ಕು ಒಳಗಿತ್ತು. ನಾಯಿ ಹೊರಗೆ. ಮಧ್ಯಾಹ್ನ...

ಮತ್ತಷ್ಟು ಓದಿ

ಒಂದು ಕ್ಷಣದ ಚಂಡಿ ಅವತಾರ

ಕೆಲ ದಿನಗಳ ಹಿಂದೆ ಚೀನಾದಿಂದ ವರದಿಯಾದ ಒಂದು ಘಟನೆ. ಒಬ್ಬ ಟೀವಿಯಲ್ಲಿ ಸೌಂದರ್ಯ ಸ್ಪರ್ಧೆಯ ನೇರ ಪ್ರಸಾರವನ್ನು ನೋಡುತ್ತ ಕುಳಿತಿದ್ದನಂತೆ. ಆತನ ಹೆಂಡತಿ ಏನನ್ನೋ...

ಮತ್ತಷ್ಟು ಓದಿ

ಹೋಮಾಪಕ್ಷಿ

ಎಲ್ಲದಕ್ಕೂ ಬೇರೆಡೆಗೇ ನೋಡುವ, ನಮ್ಮ ಹಿತ್ತಿಲ ಹಿರಿಮೆಯ ಬಗ್ಗೆ ಅದೇಕೋ ಅಜ್ಞಾನಿಗಳಂತೆಯೇ ಉಳಿಯುವ ನಮ್ಮ ಮುಂದೆ "ಹೋಮಾಪಕ್ಷಿ" ಒಂದು ಪಾಠವಾಗಿ ನಿಲ್ಲುತ್ತದೆ....

ಮತ್ತಷ್ಟು ಓದಿ

ದೇವರಿಗೆ ಆತ ಮತ್ತೆ ಬರೆದ!

ಒಂದು ಸಲ ಒಬ್ಬ ಬಡವ ದೇವರಿಗೆ ಒಂದು ಕಾಗದ ಬರೆದನಂತೆ: "ದೇವರೇ, ನನಗೆ ನೂರು ರೂಪಾಯಿ ಬೇಕಾಗಿದೆ. ದಯವಿಟ್ಟು ಕಳಿಸು" ಅಂತ. ಕಾಗದದ ಮೇಲೆ, "ಸ್ವರ್ಗದಲ್ಲಿರುವ ದೇವರಿಗೆ"...

ಮತ್ತಷ್ಟು ಓದಿ

ಹೇನು

ಶಶಿ ಭಾಟಿಯ ಅದೊಂದು ಅವಿಭಕ್ತ ಕುಟುಂಬ. ಊರು ತುಂಬ ತುಂಬಿದ ಸಾಗುವಳಿ ಕುಟುಂಬ. ಊರಿಗೇ ತುಂಬಿದ ಮನೆ. ಮನೆಯ ಮಕ್ಕಳ ಆಧುನಿಕ ರೀತಿ ಕಂಡು ತಾಯಿಯಾದವಳಿಗೆ ಬೊಡಿದು ಹೋಯಿತು....

ಮತ್ತಷ್ಟು ಓದಿ

ಎಲ್ಲರಂಥವರಲ್ಲ ಈ ರಾಧೆಯರು!

ಶ್ರಾವಣಿ ಈ ಸಲದ ಸುಗ್ಗಿಯೂ ಎದ್ದಾಯಿತು. ಹಗ್ಣದ ಗಾಡಿಗಳು. ಉಂಗ್ಲ ಚಪ್ಪರ. ಹಣ್ಣಿನಂಗಡಿಗಳು. ಐಯ್ಸ್ ಕ್ರೀಮು ಡಬ್ಬಿಗಳು. ಮರಕಾಲು ಕೊಣ್ತಗಳು. ಕರಡಿ ಯಾಸಗಳು. ಕಾಗದದ...

ಮತ್ತಷ್ಟು ಓದಿ

ಹೆಸರೇ ಇಲ್ಲದ ಮನುಷ್ಯ ಮತ್ತು ಅಂತಃಪುರ

ವಿಜಿ ಹೆಸರಿಗೊಂದು ಹೆಸರೂ ಇಲ್ಲದ ವಿಚಿತ್ರ ಮನುಷ್ಯನೊಬ್ಬನಿದ್ದ. ಜಾತಿ-ಗೀತಿಯೆಂಬ ನಾಗರಿಕ ದಾಖಲಾತಿಗಳಿಗೆ ಅತೀತನಾಗಿದ್ದಂತಹ ಅವನಿಗೆ ಕೆಲವರು ತಮ್ಮ ಜಾತಿಯವ, ಇಲ್ಲ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest