ಕಾಂಗ್ರೆಸ್ ರಾಜಕಾರಣ ತನ್ನ ಗ್ರಾಸ್ ರೂಟ್ ಬಿಟ್ಟು ಎಷ್ಟು ದೂರಸರಿದಿದೆ ಮತ್ತು ಬಿಜೆಪಿ ರಾಜಕಾರಣ ತನ್ನ ಶಾಖಾರೂಟ್ ಬಿಟ್ಟು ಎಷ್ಟು ಅಡ್ಡಹಾದಿ...
ನುಣ್ಣನ್ನ ಬೆಟ್ಟ ಲೇಖನಗಳು

ಇದು ಮಸಣದಲ್ಲಿ ಮಾಂಸದ ಪಾಲಿಗೆ ಯುದ್ಧ…!
ಯುದ್ಧ ಎಂದಾಕ್ಷಣ ಕಿವಿ ನೆಟ್ಟಗಾಗಿ, ಯಾವಾಗ ಯಾರೊಟ್ಟಿಗೆ, ಹೇಗೆ ಯುದ್ಧ ಮಾಡಬೇಕೆಂಬ ಮಂಡಿಗೆ ತಿನ್ನುವುದರಲ್ಲೇ ದೇಶ ಮಗ್ನವಾಗಿರುವಾಗ ಮೊನ್ನೆ...
ನಾಟ್ಕ ಶುರುವಾಗಿದೆ… ಸ್ಕ್ರಿಪ್ಟ್ ಎಲ್ಲುಂಟು?!!
ಕ್ಯಾನ್ಸರು ಬಂದಾಗ ಆ ಭಾಗವನ್ನು ಕತ್ತರಿಸಿ ತಗೆದು ಎಸೆಯುವುದು ಕ್ರಮ. ಆದರೆ ಮೆದುಳಿಗೆ ಕ್ಯಾನ್ಸರ್ ಬಂದಾಗ ಮೆದುಳು ಕತ್ತರಿಸಿ ತೆಗೆದರೆ ಜೀವ...
ಫ್ಲಾಟ್ ಫಾರಂ ತಯಾರಿಲ್ಲದೆ ನುಗ್ಗಿದ ರೈಲಿದು…GST!
ನೋಟು ರದ್ಧತಿ “ ಕ್ರಾಂತಿ” ನಡೆದ ಪರಿಯನ್ನು ಯಶಸ್ವೀ ಮಾಡೆಲ್ ಎಂದು ಪರಿಗಣಿಸುವುದಿದ್ದಲ್ಲಿ, ಜುಲೈ ಒಂದರ GST ತೆರಿಗೆ ಪದ್ಧತಿ ಚಾಲನೆ ಕೂಡ ಅದೇ ಮಾಡೆಲ್ಲನ್ನು...
ಪುಸ್ತಕದ ಬದನೇಕಾಯಿ ಹೊಸರುಚಿ – ಜುಲೈ1ಕ್ಕೆ ನಿಮ್ಮ ತಟ್ಟೆಗೆ
GST ತೆರಿಗೆ ವ್ಯವಸ್ಥೆ ಜುಲೈ ಒಂದರಂದು ಚಾಲ್ತಿಗೆ ಬರಲಿದ್ದು, ಹೊಸದಾಗಿ ಮದುವೆಯಾದ ದಂಪತಿ, ಪುಸ್ತಕ ನೋಡಿ ಮಾಡಿರುವ ಈ ಹೊಸ ಅಡುಗೆಯ ಹೊಸರುಚಿ ಗೆದ್ದಿದೆಯೋ ಸೋತಿದೆಯೋ...
ಬಿಜೆಪಿಯ ಕೋವಿಂದಾಸ್ತ್ರ!
ರಾಜಾರಾಂ ತಲ್ಲೂರು ರಾಮನಾಥ್ ಕೋವಿಂದ್ (72) ಅವರ ಮೂಲಕ ಬಿಜೆಪಿ ಕೊಡುತ್ತಿರುವ ಎರಡನೇ ಅಚ್ಚರಿಯ “ಸರ್ಜಿಕಲ್ ಸ್ಟ್ರೈಕ್” ಇದು. 2015ರಲ್ಲಿ ಕೋವಿಂದ್ ಅವರನ್ನು...
ಇವ್ರಿಗೇನು ಬಂದಿರೋದು ದೊಡ್ ರೋಗ…?
ನಿಯಮಗಳನ್ನು ರೂಪಿಸಬೇಕಾದದ್ದು ಕೆಲಸಗಳು ಸುಗಮವಾಗಿ ನಡೆಯುವುದಕ್ಕೇ ಹೊರತು ‘ಪಾಲನೆಗಾಗಿ’ ಅಲ್ಲ ಎಂಬ ಮೂಲಭೂತ ತತ್ವ ಸರಕಾರಕ್ಕೆ ಅರ್ಥವಾಗುವುದು ಹಾಗೂ ಸೇವೆಯೆಂಬ ಶಪಥ...
ಮೂಲಾಧಾರ ಇಲ್ಲದ ಲಿಂಕಾಧಾರದ ಅಪಾಯಗಳು..
ದೇಶದ 130 ಕೋಟಿಯಷ್ಟು ಜನರಲ್ಲಿ 100 ಕೋಟಿ ಮಂದಿ ಆಧಾರ್ ಕಾರ್ಡ್ ಮಾಡಿಸಿಕೊಂಡಿದ್ದಾರೆ, ಇವರಲ್ಲಿ 93% ಮಂದಿ ಪ್ರಾಪ್ತ ವಯಸ್ಕರು ಎಂದು ಹೇಳುತ್ತಿದೆ...
ಮಾಂಡಸೋರ್ ನಲ್ಲಿ ಸರ್ಕಾರಿ ರೋಲ್ ಪ್ಲೇ ತಾಲೀಮು
ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಹೊತ್ತಿಕೊಂಡಿರುವ ರೈತ ಹೋರಾಟದ ಕಿಚ್ಚು ಬರಿಯ ರಾಜಕೀಯ ನಾಟಕಗಳ ಒಂದು ಭಾಗ ಎಂದು ಕೇಂದ್ರ ಸರಕಾರ ನಿರ್ಲಕ್ಷಿಸಿದರೆ,...
ಹಿರಿಯರ ಸದನದಲ್ಲಿ ಬೆಂಡು ಬತ್ತಾಸಿಗೆ ರಂಪಾಟ!
ಮೀಡಿಯಾ ಮತ್ತು ರಾಜಕಾರಣಿಗಳ ಕೈಗೆ ಏನನ್ನೇ ಕೊಟ್ಟರೂ ಅದನ್ನವರು ತಮ್ಮ ಮಟ್ಟಕ್ಕೆ ಎಳೆದು ತಗ್ಗಿಸಿಕೊಳ್ಳಲು ಸಮರ್ಥರು. ಕರ್ನಾಟಕ ವಿಧಾನಮಂಡಲದಲ್ಲಿ ಹಿರಿಯರ ಸದನ ವಿಧಾನ...
ಕರಡಿ ಕುಣೀತಿರಬೇಕಾದರೆ ಗೂಳಿದ್ದೇನಿದು ಗುಮ್ಮಾಟ?!
ಊರೆಲ್ಲ ದನ-ಎಮ್ಮೆ-ಕೋಣ ಎಂದು ತಲೆ ಕೆಡಿಸಿಕೊಂಡಿರುವಾಗ, ಮೋದಿಯವರ ಮೂರು ವರ್ಷ “ ಫೆಸ್ಟ್” ಆಗಿ ಆಚರಣೆ ಆಗುತ್ತಿರುವಾಗ ಒಂದು ವರ್ಗ ಮಾತ್ರ ಇದ್ಯಾವುದೂ ತಮಗೆ ಸಂಬಂಧವೇ...
ಭ್ರಷ್ಟಾಚಾರಕ್ಕೆ ಓಝೋನ್ ಪದರ ಈ “IAS ಚಾದರ”
ಎರಡು ವರ್ಷಗಳ ಕೆಳಗೆ ಸಾಮಾಜಿಕ ಪ್ರಶ್ನೋತ್ತರ ಫೋರಂ ಒಂದರಲ್ಲಿ ಒಂದು ಕುತೂಹಲಕರ ಚರ್ಚೆ ನಡೆಯಿತು. ಅಜ್ನಾತವಾಗುಳಿಯಬಯಸಿದ್ದ, ತಾನು ಸಂಭಾವಿತನೆಂದು ಹೇಳಿಕೊಂಡ ಉತ್ತರ...
ಮೊಟ್ಟೆಯೊಡೆಯದೆ ಮರಿಹಾಕಿದ್ದು..
ಪರಿಚಿತರೊಬ್ಬರಿಗೆ ರಾಜಕೀಯ ಕರಪತ್ರವೊಂದನ್ನು ಬರೆದುಕೊಟ್ಟಿದ್ದೆ. ಮರುವರ್ಷ ಅಂತಹದೇ ಇನ್ನೊಂದು ಕರಪತ್ರ ಬರೆಯುವಾಗ ಪತ್ರದ ಕೊನೆಯಲ್ಲಿ ‘ನಿಮ್ಮ ಸುಖ ಕಷ್ಟಗಳಲ್ಲಿ ನಾನೂ...
ಹಗರಣವಾಗುವ ಹಾದಿಯಲ್ಲಿ “ಅಮಾನ್ಯ ಚೆಕ್”ಗಳ ಬಿಸಿನೆಸ್!
ಹಿಂದೆಲ್ಲ ನಮಗೆ ಪಾವತಿಯಾದ ಪರವೂರಿನ ಚೆಕ್ ಒಂದನ್ನು ಬ್ಯಾಂಕಿನಲ್ಲಿ ನಮ್ಮ ಅಕೌಂಟಿಗೆ ಹಾಕಿದರೆ, ಅದು ನಮ್ಮ ಬ್ಯಾಂಕಿನ ಮೂಲಕ, ಆ ಚೆಕ್ ಯಾವ ಬ್ಯಾಂಕಿನ ಯಾವ ಶಾಖೆಯದೋ,...
ಸಿದ್ರಾಮಯ್ಯ ಏರಿದ್ರಾ ಕೊಟ್ಟ ಕುದುರೆ?
ಪ್ರತಿಪಕ್ಷಗಳಿಗೆ ಟ್ರೆಷರಿ ಬೆಂಚುಗಳನ್ನು ಅಳೆಯುವುದು ಯಾವತ್ತಿಗೂ ಸುಲಭದ ಕೆಲಸ. ಗುಡಿಸಿಹಾಕಿಬಿಟ್ಟರೆ ಮುಗಿಯಿತು. ಕರ್ನಾಟಕದಲ್ಲಿ ಕೂಡ ಸಿದ್ಧರಾಮಯ್ಯ ಸರಕಾರದ...
ಭಾರತದ ಸಂವಿಧಾನ c/o ಜಸ್ಟೀಸ್ ಕರ್ಣನ್!
ನೋಡುವುದಕ್ಕೆ ತಮಾಷೆಯಂತೆ ಕಾಣುತ್ತಿರುವ ಈ ಜಸ್ಟೀಸ್ ಕರ್ಣನ್ ವ್ರತ್ತಾಂತ, ನಿಜಕ್ಕೆಂದರೆ ದೇಶದ ಜುಡೀಷಿಯರಿಯನ್ನು ಬೆತ್ತಲುಗೊಳಿಸಿದೆ. ಪ್ರಜಾತಂತ್ರ ವ್ಯವಸ್ಥೆಯ ಬಗ್ಗೆ...
ಸಣ್ಣ ಕದನ ಸೋತು ಮಹಾಯುದ್ಧ ಗೆಲ್ಲುವ ಕಲೆ ಪ್ರಜಾಪ್ರಭುತ್ವದಲ್ಲಿ “ಹೊಸಮುಖ” ತಂತ್ರ
ಕಾಂಗ್ರೆಸ್ ರಾಜಕಾರಣದ “ಸಂಕಷ್ಟಕಾಲದ” ಪ್ರಯೋಗಗಳನ್ನೆಲ್ಲ ಅರೆದು, ಕುಡಿದು, ಮಸೆದು- ಹರಿತಗೊಳಿಸಿಕೊಂಡು, ಹದವರಿತು ಬಳಸುವ ಕಲೆಯನ್ನು...
ಐ ಟಿ ಉದ್ಯಮ ವರ್ಷನ್ 2.0
ನಾರಾಯಣಮೂರ್ತಿಯವರ ಹೊಟ್ಟೆನೋವು ಈ ದೇಶದ ಹೊಟ್ಟೆನೋವಾಗಿಬಿಟ್ಟಿದೆ ಎಂದರೆ, ಆ ವ್ಯವಹಾರ ಮಾಡೆಲ್ ನಲ್ಲಿ ಎಲ್ಲೋ ಏನೋ ಸರಿಯಾಗಿಲ್ಲ ಎಂದೇ ಅರ್ಥ. ಫಸ್ಟ್ ಜನರೇಷನ್ ನ...
ದೇಶದ ಕಾರ್ಮಿಕರ ಕತ್ತಿನ ಮೇಲೆ ಪ್ರಧಾನ ಸೇವಕರ ಕತ್ತಿ
2005 ರ ವೇಳೆಗೆ ದೇಶದಲ್ಲಿ ಕಂಪ್ಯೂಟರ್ ಮತ್ತು ಇಲೆಕ್ಟ್ರಾನಿಕ್ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಅಂದಿನ ಸರಕಾರ ಬಹುತೇಕ ತೆಗೆದುಹಾಕಿಬಿಟ್ಟಿತು. WTO ಒಪ್ಪಂದದ...
ಸೂಜಿಮೊನೆಯೂರುವ ಜಾಗವನ್ನೂ ಪಾಂಡವರಿಗೆ ಕೊಡೆ
ಅಲ್ಲೆಲ್ಲಿಂದಲೋ ಕಣ್ಣು ತಂದರು, ಇನ್ನೆಲ್ಲಿಂದಲೋ ಕೈ –ಕಾಲು, ಮತ್ತೆಲ್ಲಿಂದಲೋ ಮುಖ-ತಲೆಕೂದಲು… ಇವನ್ನೆಲ್ಲ ಜೋಡಿಸಿ ಅವರು ಮನುಷ್ಯನ ಬೊಂಬೆ ಮಾಡುತ್ತಿದ್ದಾರೆಂದು ಜನ...
ಮೇ 26ಕ್ಕೆ ಇನ್ನೊಂದೇ ತಿಂಗಳು!
ನರೇಂದ್ರ ಮೋದಿಯವರ ಸರ್ಕಾರ ಇನ್ನು 35 ದಿನಗಳಲ್ಲಿ ಮೂರು ವರ್ಷ ಪೂರೈಸಲಿದೆ. ಹಾಗಾಗಿ ಇದು ಅವರಿಗೆ ರಿಪೋರ್ಟ್ ಕಾರ್ಡ್ ಸಮಯವೂ ಹೌದು. ಈ ಹಿನ್ನೆಲೆಯಲ್ಲಿ ಭರ್ಜರಿ...
ಮಷೀನು ನಂಬದ ಮನುಷ್ಯರೂ; ಮನುಷ್ಯರನ್ನು ನಂಬದ ಮಷೀನುಗಳೂ..
ಇಲೆಕ್ಟ್ರಾನಿಕ್ ಮತದಾನ ಯಂತ್ರಗಳು ಸುದ್ದಿ ಮಾಡುತ್ತಿವೆ. ಈ ಯಂತ್ರಗಳನ್ನು ತಿರುಚಲು ಸಾಧ್ಯ ಇದೆ ಎಂದು ಕೆಲವರು ಶಂಕೆ ವ್ಯಕ್ತಪಡಿಸುತ್ತಿದ್ದರೆ, ಸರ್ಕಾರ ಮತ್ತು...
ನೋಟು ರದ್ಧತಿ ಕೂಡ “ನಾನ್ ಪರ್ಫಾಮಿಂಗ್ ಅಸೆಟ್”
ದೇಶದಲ್ಲಿ ಚಲಾವಣೆಯಲ್ಲಿದ್ದ ಹಣದ 86% ಭಾಗವನ್ನು ರದ್ದುಗೊಳಿಸಿದ ಸರ್ಕಾರದ ಕ್ರಮಕ್ಕೆ ಕಳೆದ ವಾರ 150 ದಿನಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ನಿರೀಕ್ಷೆ –...
