ಬಾ ಕವಿತಾ ಲೇಖನಗಳು

ಲೋಕದ ಕಣ್ಣು ಮರುಗಲೂಬಹುದು!

ಕೆ.ಜೆ.ಕೊಟ್ರಗೌಡ ತೂಲಹಳ್ಳಿ ಊರ ಬಯಲಿನ ದಿಬ್ಬದ ಮೇಲೆಈ ಮಳೆಗಾಲಕ್ಕೆಚಿಗುರೊಡೆದ ಹುಲ್ಲು ಗಂಬಳಿಯಹಾಸಿನಲಿನಾವಿಬ್ಬರೇ ಸಾನಿಧ್ಯವಹಿಸೋಣಅದೆಷ್ಟು ಖಾಸಗೀ ಮಾತುಗಳುಬಾಕಿ ಉಳಿದಿವೆ!ನಮ್ಮಿಬ್ಬರ ಮಧ್ಯೆ… ಪ್ರತಿ ಗಾಳಿಯ ತಿಳಿ ಸ್ಪರ್ಶಕ್ಕೆನಿನ್ನ ಅಂಗೈನನ್ನ ನೆತ್ತಿಯ ನೇವರಿಸಲಿನಿನ್ನ ಮಡಿಲುನನ್ನ ತೊಟ್ಟಿಲಾಗಿರಲಿ! ಸಂಜೆಯಸೂರ್ಯ...
ಲಂಗರು ಕಚ್ಚಿದ ದೋಣಿ

ಲಂಗರು ಕಚ್ಚಿದ ದೋಣಿ

ಶ್ರೀಕಾಂತ್ ಪ್ರಭು ಲಂಗರು ಕಚ್ಚಿದ ದೋಣಿ ಮರಳ ಮೇಲೆಲ್ಲ ಹಾಯ್ದು ತೋಯಿಸಿ ಮೆತ್ತಗಾಗಿಸಿ ಮತ್ತೆ ಮತ್ತೆ ಮರಳುವ ಅಲೆ ಬೆಚ್ಚನೆಯ ಪಿಸು ಮಾತು...

ದೂರ..

ದೂರ..

ಸಂತೆಬೆನ್ನೂರು ಫೈಜ್ನಟ್ರಾಜ್ ಸೂಜಿಯೊಳಗೆ ಬಂದ ದಾರ ಅದೆಷ್ಟುದೂರ ಸಾಗಬೇಕೋ ಹರಿದಿರುವುದು ಬಟ್ಟೆಅಲ್ಲ ಎಂಬುದಿಲ್ಲಿ ತಳಗೆರೆ! ಬಿದ್ದ ಎಲ್ಲವನ್ನೂ...

ಅಪ್ಪ

ಅಪ್ಪ

ವೀರೇಶ ನಾಯಕ ಮರುಭೂಮಿಯಲ್ಲಿನ ಓಯಸಿಸ್ ತರವಿರುವ ಅಪ್ಪಮೋಡಗಳೆರಡು ಬೆತ್ತಲಾಗಿಒಂದೆರಡನಿ ಸುರಿಸಿದ್ದೆ ತಡಆಗಸ ವೃಕ್ಷದಲಿನಕ್ಷತ್ರದ ಮಲ್ಲಿಗೆ ಅರಳಿಸಿದವನು. ಸಿಂಬಳ...

ಮತ್ತಷ್ಟು ಓದಿ
ಆಹ್ವಾನಿತ ಕವಿತೆ: ಸ ರಘುನಾಥರ ‘ಚಂದ್ರಮಲ್ಲಿಯ ಹಾಡು’

ಆಹ್ವಾನಿತ ಕವಿತೆ: ಸ ರಘುನಾಥರ ‘ಚಂದ್ರಮಲ್ಲಿಯ ಹಾಡು’

ಸ.ರಘುನಾಥ ಉಡುಗೊರೆರೆ ಏನು ಉಡುಗೊರೆತಂದೆ?ನಕ್ಕು ನೋಡಿದ ನನ್ನಎಡೆ ಏನು ಉಡುಗೊರೆ ತಂದೆ ಎಂದೆಮತ್ತೆ.ನಕ್ಕು ನೋಡಿದ ನನ್ನಎದೆ. ಗೆಳತಿ, ನಾಚಿ ಸುಮ್ಮನೆನಿಂತೆಗಲ್ಲ ಹಿಡಿದು...

ಮತ್ತಷ್ಟು ಓದಿ
ಇಬ್ಬರು

ಇಬ್ಬರು

ವಸುಂಧರಾ ಕದಲೂರು ಕುದಿ ಎಣ್ಣೆಯೊಳಗೆ ಥಕತೈಕುಣಿದು ಕೆಂಪಗಾದ ಕಬಾಬುಗಳತುಂಡು ಈರುಳ್ಳಿಯೊಡನೆಸಾಲಂಕೃತ ಅವನ ಮುಂದೆಮೆರೆಯುತ್ತಾ ನಾಲಗೆಯ ಮೇಲೆನಲಿಯುತ್ತಾ ಬಾಯ್ದುಂಬಿ ತನು...

ಮತ್ತಷ್ಟು ಓದಿ
ಪಕ್ಕದ ಮನೆ

ಪಕ್ಕದ ಮನೆ

ಅಜಿತ್ ಹರೀಶಿ ಪಕ್ಕದಲ್ಲಿ ನಿವೇಶನ ಪಡೆದವನಿಗೆನನ್ನಷ್ಟೇ ಪ್ರಾಯ ಬೇಕಿಲ್ಲ ಅನುಮತಿಹೆಂಡತಿ ತಿರುಗಾಟಕ್ಕೆ ಹೊರಟುನಿಂತರೆಅವನೂಹೋಗಲೇಬೇಕಾದ್ದ ಹೇಳುತ್ತಾಳೆಅವಳೆ...

ಮತ್ತಷ್ಟು ಓದಿ
ಅಪ್ಪನ ಬೀಡಿ..

ಅಪ್ಪನ ಬೀಡಿ..

ಮಂಜುನಾಥ ನಾಯ್ಕ ಹರಿದ ಅರ್ಧತೋಳಿನ ಅಂಗಿ ಬಿಳಿಪಂಚೆ, ಕಿಸೆಯಲ್ಲೊಂದು ಕವಳದ ಸಂಚಿ ಊರದಾರಿಗೆ ಕೈಯಲ್ಲೊಂದು ಊರುಗೋಲು ಕುರುಡುಗಣ್ಣಿಗೆ ಕರುಣೆಯುಕ್ಕಿ ಕಿರಿದಾಗಿತ್ತು...

ಮತ್ತಷ್ಟು ಓದಿ
ಬಿಡಿಸಿಕೊಂಡ ಗೆರೆಗಳು

ಬಿಡಿಸಿಕೊಂಡ ಗೆರೆಗಳು

ಎಂ ಎಸ್ ಮೂರ್ತಿ ಯಾವುದೋ ಒಂದರಿಂದ ಬಿಡಿಸಿ ಸರಳ ರೇಖೆ ಬಿಡಿ, ಬಿಡಿಯಾಗಿ ನವಿರು ಸುರುಳಿಯಾಗಿ ಬಂಧ ಮುಕ್ತ ಮೊನಚುರೇಖೆ ತಾನೊಂದರದರೊಳಗೆ ಜೀವ ದ್ರವ ತಣ್ಣಗೆ ಹರಿದ ಕಾಲುವೆ...

ಮತ್ತಷ್ಟು ಓದಿ
ಭೂಮಿಗೆ ಇಳಿಬಿದ್ದ ನಕ್ಷತ್ರ ಪುಂಜ

ಭೂಮಿಗೆ ಇಳಿಬಿದ್ದ ನಕ್ಷತ್ರ ಪುಂಜ

ಕಿರಸೂರ ಗಿರಿಯಪ್ಪ ಸುಡುವ ಬಿಸಿಲಿನು ನೆತ್ತಿಗೆ ಒಕ್ಕರಿಸಿಕೊಂಡು ತಲೆಕೆಳಗಾಗಿ ಬಿದ್ದಕೊಂಡ ಬೀಜದೊಳಗೆ ಚಿಗುರಿನ ಧ್ಯಾನ ತಡೆಯಲು ಅಸಾಧ್ಯ! ಏಕೆಂದರೆ ಅದು ಅಲ್ಲಮನ ಅಂಗಳ...

ಮತ್ತಷ್ಟು ಓದಿ
ಗದ್ಯ ಕವಿತೆಗಳು: ಜ್ವರ ಬಂದ ದಿನ

ಗದ್ಯ ಕವಿತೆಗಳು: ಜ್ವರ ಬಂದ ದಿನ

ಟಿ ಎಸ್ ಗೊರವರ ಜ್ವರ ಬಂದ ದಿನ ನಾಲಿಗೆಯ ಮ್ಯಾಲೆ ನರ್ತಿಸಿತು ಕಹಿ. ಭಾರವಾದವು ಕಣ್ಣು, ಗಿರಿಗಿಟ್ಲೆಯಾಡಿತು ಕೆಮ್ಮು ಗಂಟಲಲ್ಲೆ. ಕಹಿ ಗುಳಿಗೆ, ಕಾದು ಆರಿದ ನೀರು,...

ಮತ್ತಷ್ಟು ಓದಿ
ಖಾಲಿ ಕಾಗದದ ಮೇಲೆ..

ಖಾಲಿ ಕಾಗದದ ಮೇಲೆ..

ಎಂ ಎಸ್ ರುದ್ರೇಶ್ವರಸ್ವಾಮಿ ಖಾಲಿ ಕಾಗದದ ಮೇಲೆಏನನ್ನಾದರೂಬರೆದುಕೊಡು, ಇಲ್ಲವೆ ಮಳೆಯನ್ನಾದರೂಚಿತ್ರಿಸು, ಎಂದಳು. ಖಾಲಿ ಕಾಗದದ ಮೇಲೆಅಕ್ಷರಗಳನ್ನುಮೂಡಿಸುತ್ತ ಹೋದೆ:...

ಮತ್ತಷ್ಟು ಓದಿ
ನೆನಪಿನ ಒಕ್ಕಲು

ನೆನಪಿನ ಒಕ್ಕಲು

ಪ್ರವೀಣ ನಮಗೊತ್ತುನಮ್ಮನ್ಯಾರೂ ಕೇಳಾಂಗಿಲ್ಲಾನಮದ್ಯಾರೂ ಹರ್ಯಾಂಗಿಲ್ಲಾ ನಮಗೊತ್ತುತಲೆತಲಾಂತರಗಳಿಂದ ಜೀವಜೀವಗಳದಾಟಿ ನರಕೋಶಗಳಲಿ ಸಂಚರಿಸಿವಂಶವಾಹಿನಿಗಳಲಿ ನೆಲೆಸಿದೆ...

ಮತ್ತಷ್ಟು ಓದಿ
ಇತಿಹಾಸ ಸೇರಿದವರ ಕತೆ

ಇತಿಹಾಸ ಸೇರಿದವರ ಕತೆ

ಕೈದಾಳ್ ಕೃಷ್ಣಮೂರ್ತಿ ಎಂತಹ ಗಹನವಾದ ವಸ್ತುವಾದರೂ ಎಕ್ಸ್ಪೈರಿಯಾದ ಮೇಲೆ ತಿಪ್ಪೆ ಸೇರಲೇಬೇಕು ಕೊಳೆತರಷ್ಟೇ ಗೊಬ್ಬರ ಎಷ್ಟೇ ಗಹನವಾದ ಜೀವವಾದರೂ ತೀರಿಹೋದ ಮೇಲೆ...

ಮತ್ತಷ್ಟು ಓದಿ
ಕವನ ಹುಟ್ಟಿತು

ಕವನ ಹುಟ್ಟಿತು

ಎಲ್‍.ಎಸ್‍. ಶಂಕರಸ್ವಾಮಿ ಗರಿಕೆ ಹುಲ್ಲೊಂದುಗಾಳಿಗೆ ತೂಗಿಚೆಲ್ಲಿತು ಮಂಜಿನ ಹನಿಗಳ ನೀರಿನಲೆಯೊಂದುಚಿಪ್ಪನೊಂದನು ಅಪ್ಪಿತುಮಡಿಲ ತೊಟ್ಟಿಲಿಗೆ ಬೆಳಕಿನ...

ಮತ್ತಷ್ಟು ಓದಿ
ಅಂಬೆಯ ಅಳಲು

ಅಂಬೆಯ ಅಳಲು

ರಾಜು ಹೆಗಡೆ ಗೆದ್ದವನೂ ಬಿಟ್ಟಗೆಲ್ಲುತ್ತೇನೆ ಎಂದವನೂಬಿಟ್ಟಆಸೆ ಕನಸುಗಳೆಲ್ಲಕಲಕಿ ಹೋದವು ಕಾಡಿನ ಬೇಡನಕರತಂದೆನಾಡಿನಲ್ಲಿ ಹೊಡೆಯಲಾರದೇಹೋದತಾಯ ಕೊಂದವನೇಬಂದಸೋತೆ...

ಮತ್ತಷ್ಟು ಓದಿ
ಕಿಚ್ಚssದ ಜಳಕ ನಿನ ಬಾಗ್ಯೆs

ಕಿಚ್ಚssದ ಜಳಕ ನಿನ ಬಾಗ್ಯೆs

ಭುವನಾ ಹಿರೇಮಠ ಹೊತ್ತೇರಿ ಮಾರಿ ತೊಳಿಬ್ಯಾಡ ಹೆಣ್ಣssಗುಟ್ಟೀಲೆ ನೀರ ಕುಡಿಬ್ಯಾಡ| ಅಂಗಳಕದಿಟ್ಟಿsಯ ನೆಟ್ಟು ನಿಲಬ್ಯಾಡss ಮಗ್ಗಲದ ಮುಳ್ಳ ಮರಿಬ್ಯಾಡ ಹೆಣ್ಣssಮಲ್ಲೀಗಿ...

ಮತ್ತಷ್ಟು ಓದಿ
ಒಂದು ಅಮೆರಿಕನ್ ಜಾಹಿರಾತು..

ಒಂದು ಅಮೆರಿಕನ್ ಜಾಹಿರಾತು..

ಆರಿಫ್ ರಾಜಾ ಅಮೆರಿಕನ್ ಆಟೋಮೆಟಿಕ್ ಶಿಶ್ನ ವರ್ಧಕ ಯಂತ್ರಬಳಸಿದ ತಕ್ಷಣವೇ ಕೆಲಸ ಆರಂಭ ಚಿಕ್ಕ, ತೆಳುವಾದ, ಡೊಂಕಾದ ಶಿಶ್ನವನ್ನು9ರಿಂದ 10 ಇಂಚು ಉದ್ದ, ದಪ್ಪ...

ಮತ್ತಷ್ಟು ಓದಿ
ಮರಳಲಾಗದ ಸ್ವಪ್ನ..

ಮರಳಲಾಗದ ಸ್ವಪ್ನ..

ಕಮಲಾಕರ ಕಡವೆ ತಳವಿರದ ಕೊಳವೊಂದು ತೆರೆದಂತೆ ತಿಂಗಳಡಿಗೆಗಾಳಿದಾರಿಗಳಲ್ಲಿ ಹುಡುಕುತ್ತೇನೆ ಸುಳಿವುಗಳಕನಸೊಳಗೆ ಇಳಿದು ಗೋಗೋಜಲಾದ ನೆನಪುಗಳಮನಸೊಳಗೆ ಸುಳಿದಾಡಿ ಮಾತಿಗೆ...

ಮತ್ತಷ್ಟು ಓದಿ
ಅನಿಶ್ಚಿತತೆಯ ಈ ಕಾಲದಲ್ಲಿ..

ಅನಿಶ್ಚಿತತೆಯ ಈ ಕಾಲದಲ್ಲಿ..

ವಸಂತ ಬನ್ನಾಡಿ 1 ಈಗ ನಾವೊಂದು ಅನಿಶ್ಚಿತತೆಯತುತ್ತತುದಿಯಲ್ಲಿ ಕುಳಿತಿದ್ದೇವೆಬೆಂಕಿಯ ಮೇಲೆ ಕೂತಂತೆಎಲ್ಲರೂ ತಮ್ಮ ಉಳಿವಿನ ಬಗ್ಗೆ ಮಾತ್ರಯೋಚಿಸುತ್ತಿರುವ ಈ ಕಾಲದಲ್ಲಿ...

ಮತ್ತಷ್ಟು ಓದಿ
ಅವ್ವನ ದಿವಸ ನಾಳೆ..

ಅವ್ವನ ದಿವಸ ನಾಳೆ..

ಪ್ರಶಾಂತ್ ಹಿರೇಮಠ ಸುತ್ತು ಬಳಸು ಯಾಕೆ..?ಜಾಂಬಳಿ, ಬಿಳಿ.. ನೀಲಿ ಅಲ್ಲಲ್ಲಿ..ಅಹಂ ಬ್ರಹ್ಮಾಸ್ಮಿ.. ಬ್ರಹ್ಮ.. ನಾನೇ..ಹುಟ್ಟಿದ್ದು ಯಾಕೆ ನೀ..?ಏ.. ಬ್ರಹ್ಮ..,...

ಮತ್ತಷ್ಟು ಓದಿ
ಹರಿದು ನಾಲಾಬಂದಿಯಾಗುತ್ತಿದೆ ಕಣ್ಣೀರು

ಹರಿದು ನಾಲಾಬಂದಿಯಾಗುತ್ತಿದೆ ಕಣ್ಣೀರು

ದೇವು ಮಾಕೊಂಡ ಸದ್ಯ ನೀರ ಮೇಲೆನೆನಪು ಬರೆದುಗಾಳಿಗೆ ಮುಖ ಮಾಡಿನಿಂತಿದ್ದೇವೆ ನಾವುಬೋದಿ ವೃಕ್ಷದ ನೆನಪು ಮೆಲಕು ಹಾಕುತ್ತ ನೀನು ಹಚ್ಚಿಟ್ಟು ಹೋದಸಾಲು ಮರದ ಕೆಳಗಿನ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest