ಬಾ ಕವಿತಾ ಲೇಖನಗಳು

ನೀನೆಂದರೆ ನೀ ಅಷ್ಟೇ

ಶಿಲ್ಪ ಮೋಹನ್ ಛೇ ಎಂತ ರಣ ಬಿಸಿಲೆಂದು ಮೂಗು ಮುರಿಯಬೇಡ ನಿನ್ನ ನೆರಳಿಗೂ ಅಸ್ತಿತ್ವವಿದೆಯೆಂದು ಸಾರಿದ್ದು ಆ ಉರಿ ಬಿಸಿಲೆ ಮರದಿಂದ ಒಣ ಎಲೆ ಬೀಳುವುದ ನೋಡಿ ಮರುಕ ಪಡದಿರುಕಾಲಚಕ್ರದಲ್ಲಿ ತನ್ನದೇ ಚಿಗುರಿಗೆ ಹಾದಿ ಮಾಡಿಕೊಟ್ಟ ಅದರ ನಿಸ್ವಾರ್ಥ ಜೀವನ ಅರ್ಥೈಸಿಕೊಂಡರೆ...ನೀ ಒಂದು ಕ್ಷಣ ದೇವರಾಗುವೆಗುಡಿ ಗುಡಿಗೆ ಹೂ ಬತ್ತಿ ಹೊತ್ತು...
ಪಾದಗಳಿಗೆ ನಾನು ಋಣಿ

ಪಾದಗಳಿಗೆ ನಾನು ಋಣಿ

ಚಂದ್ರಪ್ರಭಾ ಈ ಪಾದಗಳನ್ನು ನಾನು ಪ್ರೀತಿಸುತ್ತೇನೆಯಾಕೆಂದರೆ ಅವು ಆಯುಷ್ಯ ಪೂರ್ತಿನನ್ನ ಭಾರ ಹೊತ್ತಿವೆಈ ಪಾದಗಳನ್ನು ನಾನು...

ಎಲ್ಲಿ ಬಿದ್ದಿತೋ ನನ್ನ ನತ್ತು

ಎಲ್ಲಿ ಬಿದ್ದಿತೋ ನನ್ನ ನತ್ತು

ಸ್ಮಿತಾ ಶೆಣೈ ಮದುವೆಯಾದ ಲಗಾಯ್ತು ಮೂಗಲ್ಲೇ ಇತ್ತುರಾತ್ರಿ ಹಗಲು ಎಲ್ಲ ಹೊತ್ತುಬೆಳಕು ಬೀಳಲು ಥಳಥಳ ಹೊಳೆಯತಿತ್ತುಎಲ್ಲಿ ಬಿದ್ದಿತೋ ನನ್ನ ನತ್ತು...

ಬುದ್ಧನ ಕಥೆ

ಬುದ್ಧನ ಕಥೆ

ಸವಿರಾಜ್ ಆನಂದೂರು ಜಗದ ಗೋಳನು ಕಂಡು ಸಿದ್ಧಾರ್ಥನೆದೆ ಮರುಗಿತುರಾತ್ರೋರಾತ್ರಿ ಮನೆ ಬಿಟ್ಟು ಹೊರಟವನಬಾಗಿಲಲ್ಲೇ ತಡೆದು ನಿಲ್ಲಿಸಿದವಳು...

ಅವಳ ಹಾಡು

ಅವಳ ಹಾಡು

ಸತ್ಯಮಂಗಲ ಮಹಾದೇವ ಅವಳು ಈಗ ಹಾಡುವುದಿಲ್ಲಮಾತು ಲಯದ ಎಲ್ಲೆ ಮೀರಿವೆಎದೆಯೊಳಗಿನ ಗಾಯಗಳ ತುಂಬಾಈಗ ಅವಳದೇ ನೋವಿನ ಪಲ್ಲವಿಪ್ರೇಮದ ಮುಖವಾಡಗಳು ಎಳೆದ...

ಮತ್ತಷ್ಟು ಓದಿ
ಅಗಲಿಕೆ

ಅಗಲಿಕೆ

ಮುರಳಿ ಹತ್ವಾರ್ ವಾರಕ್ಕೆ ಎರಡು ಸಂಜೆಕೈ ಹಿಡಿದು, ಪಕ್ಕದಲಿ ಕೂತುಕುಶಲ ಕೇಳುತ್ತ, ಸುಕ್ಕುಗಟ್ಟಿದಮುಖದಲಿ ನಗೆಯ ಮೂಡಿಸುತ್ತಿದ್ದವ,ಕಿಟಕಿಯಾಚೆಯ ಅಂಗಳದಲಿ;ಸುರಿವ ಮಳೆಯಲಿ...

ಮತ್ತಷ್ಟು ಓದಿ
ಬಲು ಸುಲಭದ ಕಾಲವಿದು

ಬಲು ಸುಲಭದ ಕಾಲವಿದು

ರೇಣುಕಾ ಕೋಡಗುಂಟಿ ದೇಶ ಭಕ್ತರಾಗಲುಬಲು ಸುಲಭದ ಕಾಲವಿದು ಹೊತ್ತಿಗೆಗಳನೆಲ್ಲಗೆದ್ದಲು ಮೆಯ್ಯಲು ಬಿಟ್ಟುಫ್ರೀಯಾಗಿ ಸಿಗುವವೈ ಫೈ ನ ಜಾಲವ ಹಿಡಿದುಹುತ್ತದೊಳಗೆ ಕೈಯನು...

ಮತ್ತಷ್ಟು ಓದಿ
ಚಹಾದ ಹಾಗೆ ನನಗೆ ಬಣ್ಣ ಬಿಡಲು ಬರುತ್ತಿಲ್ಲ…

ಚಹಾದ ಹಾಗೆ ನನಗೆ ಬಣ್ಣ ಬಿಡಲು ಬರುತ್ತಿಲ್ಲ…

ಸಂಗಮೇಶ ಸಜ್ಜನ ಈಗೀಗ ಎಲ್ಲಿ ನೋಡಿದರುಹಬೆ ತುಂಬಿದ ವಾತಾವರಣವೇ ಒಂದು ಕಡೆ ಸಿಗರೇಟಿನ ಹೊಗೆಯಾದರೆಇನ್ನೊಂದೆಡೆ ಈ ಚಹಾದ ಹಬೆ ಒಮ್ಮೊಮ್ಮೆ ಹೊಗೆಯಿಂದ...

ಮತ್ತಷ್ಟು ಓದಿ
ʼಬುದ್ಧಚರಣʼ ಎಂದರೆ…

ʼಬುದ್ಧಚರಣʼ ಎಂದರೆ…

ಎಚ್ ಎಸ್ ವೆಂಕಟೇಶಮೂರ್ತಿಯವರ ʼಬುದ್ಧ ಚರಣʼ ಕೃತಿಯನ್ನು ಓದಿದ ನಂತರ ಅವರಿಗೆ ಪ್ರಿಯವಾದ ಅಷ್ಟಷಟ್ಪದಿ ಪ್ರಕಾರದಲ್ಲಿ ಬರೆದ ಕವಿತೆ ವಸಂತ ಕುಲಕರ್ಣಿ ಹಲವಾರು ಪಾರಮಿಯ...

ಮತ್ತಷ್ಟು ಓದಿ
ಅರ್ಧಕ್ಕೆ ನಿಲ್ಲಿಸುವುದಿದ್ದರೆ ಹೆಜ್ಜೆಗಳ ಪೋಣಿಸಬೇಡಿ…

ಅರ್ಧಕ್ಕೆ ನಿಲ್ಲಿಸುವುದಿದ್ದರೆ ಹೆಜ್ಜೆಗಳ ಪೋಣಿಸಬೇಡಿ…

ಆಶಾ ಜಗದೀಶ್ ಇಷ್ಟಿಷ್ಟೇ ನಿನ್ನ ಕಡೆ ವಾಲುತ್ತಿದ್ದೇನೆಸರಿ ತಪ್ಪುಗಳ ಗುಡ್ಡೆ ಹಾಕಿಬೆಂಕಿ ಇಟ್ಟು ಅದರ ಮುಂದೆ ಕುಳಿತುನಿನ್ನ ಹೆಗಲಿಗೆ ಒರಗಿ ಮತ್ತಷ್ಟು...

ಮತ್ತಷ್ಟು ಓದಿ
ಚಿಂತಿಸೊಮ್ಮೆ ಮನವೇ…

ಚಿಂತಿಸೊಮ್ಮೆ ಮನವೇ…

ವಸುಂಧರಾ ಕದಲೂರು ಹೊಟ್ಟೆ ತುಂಬಿದ ಮೇಲೆಹೊಲದ ದಾರಿಯ ಮರೆತೆಪೀಠ ಏರಿದ ಮೇಲೆಕಲಿತ ಪಾಠವ ಮರೆತೆ ಹತ್ತಿ ಕುಳಿತ ಬಂಡಿಯನುಮತ್ತೆ ಜೋರು ಓಡಿಸಿದೆಬಂಧು, ನೇಹ-ಬಳಗವನುಬಿಟ್ಟು...

ಮತ್ತಷ್ಟು ಓದಿ
ಗರ್ಭದೊಡಲ ಹಾಡು‌

ಗರ್ಭದೊಡಲ ಹಾಡು‌

ಪಿ.ಆರ್. ವೆಂಕಟೇಶ್ ಧರೆಯ ಗರ್ಭದೊಡಲಹಾಡುಮಾರ್ಧನಿಸಿದೆ ಎಲ್ಲಡೆ ನೇಗಿಲಕುಳ ಧರ್ಮಧಾರೆಜಗದಗಲ ಹೂಡಿದೆ. ಕೊರೆವ ಚಳಿಯಕಾವಿನಲ್ಲಿಮೈತುಂಬಿದೆ ಚರಿತೆಯುಅನ್ನದೇವನೆದೆಯಲ್ಲಿ...

ಮತ್ತಷ್ಟು ಓದಿ
ಅವಳು ಮತ್ತು ಒಂಟಿ ನಕ್ಷತ್ರ

ಅವಳು ಮತ್ತು ಒಂಟಿ ನಕ್ಷತ್ರ

ದೀಪ್ತಿ ಭದ್ರಾವತಿ ಇರುಳು ಹೀಗೆ ಪಿಸುಗುಟ್ಟಿಗಟ್ಟಿಯಾಗುವಾಗಅವಳ ಒಂಟಿ ನಕ್ಷತ್ರವಭೇಟಿಯಾಗುತ್ತಾಳೆ.ಕಿಟಕಿ ಸರಳಿನನೇರ ಆಚೆಗೆ ಆಗಸದನಡು ಮಧ್ಯದಲ್ಲಿ ಅದು ಕೆಲವೊಮ್ಮೆ...

ಮತ್ತಷ್ಟು ಓದಿ
ನೂರುಲ್ಲಾ ತ್ಯಾಮಗೊಂಡ್ಲು’ ಗಝಲ್

ನೂರುಲ್ಲಾ ತ್ಯಾಮಗೊಂಡ್ಲು’ ಗಝಲ್

ನೂರುಲ್ಲಾ ತ್ಯಾಮಗೊಂಡ್ಲು ಕಣ್ಣ ಚಿಟ್ಟೆಯ ನೋವನು ಕಡೆದ ಭಾವದಲಿ ಬಣ್ಣಿಸಲಾರೆ ಇನ್ನು  ಸ್ವರ್ಗಕ್ಕೂ ಹಾರುವ ಗಂಧರ್ವದ ಕಲ್ಪನೆಯ ಶೋಧದಲಿ ಹಾರಲಾರೆ ಇನ್ನು ...

ಮತ್ತಷ್ಟು ಓದಿ
ಎಲ್ಲ ಮುಗಿಯುವುದು…

ಎಲ್ಲ ಮುಗಿಯುವುದು…

ಅಶ್ಫಾಕ್ ಪೀರಜಾದೆ ಅದೊಂದು ಕೂಗುಅದೊಂದು ಕೊನೆ ಚಿತ್ಕಾರಅಲ್ಲಿಗೆ ಎಲ್ಲ ಮುಗಿಯುವುದು ಅದೊಂದು ಕಂಬನಿಅದೊಂದು ಆಘಾತಅಲ್ಲಿಗೆ ಎಲ್ಲ ಮುಗಿಯುವುದು ಅದೊಂದು ಮೌನಅದೊಂದು...

ಮತ್ತಷ್ಟು ಓದಿ
ಎಸ್‌ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’

ಎಸ್‌ ಜಿ ಸಿದ್ದರಾಮಯ್ಯ ಅವರ ಸ್ಪೆಷಲ್ ಕವಿತೆ ‘ದರವಾಜ’

ಎಸ್ ಜಿ ಸಿದ್ದರಾಮಯ್ಯ 1. ಬಡೇಸಾಬು ಅಲಿಯಾಸ್‌ ಬುಡಾಣು ಸಾಬುನಮ್ಮೂರಲ್ಲಿ ಕಿರಾಣಿ ಅಂಗಡಿ ಇಟ್ಟಿದ್ದ ಅವನಮ್ಮೂರವನಲ್ಲ ಪಕ್ಕದೂರಿನ ಪೈಲುವಾನಸಾಬು ಹೋಗಿ ಬಂದು ಅಂಗಡಿ...

ಮತ್ತಷ್ಟು ಓದಿ
ಸೂರ್ಯ ಕೀರ್ತಿಯ ‘ಒಂದಷ್ಟು ವೈನ್ ಪದ್ಯಗಳು’

ಸೂರ್ಯ ಕೀರ್ತಿಯ ‘ಒಂದಷ್ಟು ವೈನ್ ಪದ್ಯಗಳು’

ಸೂರ್ಯ ಕೀರ್ತಿ ೧. ಮುಂಜಾನೆ ಕುಡಿದು ಬಿದ್ದಎಲೆಗಳಿಗೆ ತಮ್ಮ ಮನೆಗಳು ತಿಳಿದಿಲ್ಲರುಚಿಯಿರದ ಮಳೆಗೆ ಬಾಯಿ ತೆರೆದುನಿಂತ ಚಾತಕಪಕ್ಷಿಗಳಿಗೆ ಜೋತಿಷ್ಯ ಗೊತ್ತಿಲ್ಲ!...

ಮತ್ತಷ್ಟು ಓದಿ
ಅಪ್ಪ

ಅಪ್ಪ

ಮೆಹಬೂಬ್ ಮಠದ ಕೂಲಿ ಮಾಡಲೆಂದೇ ಹುಟ್ಟಿದವನಂತೆಅದಕ್ಕಿಂತ ಬೇರೆ ಯೋಚಿಸಲೇ ಇಲ್ಲ.ಹರಿದ-ಅಂಗಿ, ಮಾಸಿದ-ಲುಂಗಿಅಪ್ಪನ ಬಡತನ ಕಂಡು ಮರುಗುತ್ತಿದ್ದವು. ಕಟ್ಟಿಗೆ ಕಡಿಯುವ...

ಮತ್ತಷ್ಟು ಓದಿ
ತಮಟೆ..

ತಮಟೆ..

ಡಿ.ಬಿ.ರಜಿಯಾ ಕಾರ್ಪೊರೇಟ್ ದೊರೆಗಳಸೂತ್ರ ಹಿಡಿದ ವ್ಯವಸ್ಥೆತ್ಯಜಿಸಲು ಕರೆಕೊಟ್ಟಧೀರ ರೈತರು-ಗಹಗಹಿಸಿ ನಗುವಅಬ್ಬರಿಸಿ ಬೊಬ್ಬಿಡುವಜಿಯೋ ಜಗತ್ ಜಾಹೀರರೇ-ಸೌಧ...

ಮತ್ತಷ್ಟು ಓದಿ
ಗಜಲ್

ಗಜಲ್

ಡಾ. ಪ್ರಕಾಶ ಬುದ್ದಿನ್ನಿ ನಿನ್ನ ಮೌನ ಬಿಟ್ಟು ಬಿಡು ನಮ್ಮಿಬ್ಬರ ಮನಗಳೆರಡು ಮಾತಾಡಲಿ ಸಖಿನಿನ್ನ ಮೌನದ ಭಾಷೆಯನು ಏನೆಂದು ನಾ ಹೇಗೆ ತಿಳಿದುಕೊಳ್ಳಲಿ ಸಖಿ ಮೌನದೂರ ಬಾಗಿಲ...

ಮತ್ತಷ್ಟು ಓದಿ
ಯುದ್ಧ ಮುಗಿಯಿತು..

ಯುದ್ಧ ಮುಗಿಯಿತು..

ರೇಷ್ಮಾ ನಾಯ್ಕ ಅದೇನು ಜರೂರತ್ತಿತ್ತುಕೊಲ್ಲುವ ಕೈಗಳಿಗೆ? ವಿದ್ರೋಹ ಉದ್ವಿಗ್ನತೆಯ ತಾಕಾಟದೊಂದಿಗೆ,ಒಂದೇ ಸಮನೆಗೋರಿಯೊಳಗೆ ಬಿಕ್ಕುವಸದ್ದು;ಸತ್ತದ್ದು ಯಾಕೆ?...

ಮತ್ತಷ್ಟು ಓದಿ
ಆಳುವ ನೋವು

ಆಳುವ ನೋವು

ಎನ್. ಶೈಲಜಾ ಹಾಸನ ನೋವೊಂದು ಮೂಲೆಯಲಿಬಿಕ್ಕಿ ಬಿಕ್ಕಿ ಅಳುತ್ತಿದೆಅದೆಷ್ಟು ಹೊತ್ತು ಅತ್ತೀತು ಅಳಲಿ ಲಕ್ಷ್ಯ ತೋರದೆಮುಸುಕಿಕ್ಕಿ ಮಲಗಿದೆ,ನಟ್ಟಿರುಳಲಿ ಪಕ್ಕನೆಎಚ್ಚರ...

ಮತ್ತಷ್ಟು ಓದಿ
ಅವ್ವ ‌

ಅವ್ವ ‌

ಕಾವ್ಯ ಎಸ್ ಅವ್ವ ಬೆಂಕಿ ಹಚ್ಚಿ ಬೇಯುತಿಹಳುತನ್ನ ಗಂಟಲೇ ಹೊಗೆ ಕೊಳವೆಯಾಗಿಸಿತನ್ನವರಿಗಾಗಿ ಉಸಿರಾಗಿ ಊದಿ ಊದಿಬೆಂಕಿಯನ್ನು ಧಗ ಧಗನೇ ಹತ್ತಿಸಿರುವಳುಆಸೆ ಆಕಾಂಕ್ಷೆಯ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest