ಬ್ಲಾಗ್ ಮಂಡಲ ಲೇಖನಗಳು

ನಿರುತ್ತರದ ಉತ್ತರ, ರಾಜೇಶ್ವರಿ ತೇಜಸ್ವಿ

ಕಲೀಮ್ ಉಲ್ಲಾ ತೇಜಸ್ವಿಯವರ ಸ್ಕೂಟರ್ ಚಳಿಗೆ ದುಪ್ಪಟ್ಟಿ ಹೊಚ್ಚಿಟ್ಟಂತೆ ಅದನ್ನೊಂದು ಕಪ್ಪು ಪ್ಲಾಸ್ಟಿಕ್ ನಿಂದ ಮುಚ್ಚಿಡಲಾಗಿತ್ತು. ತಕ್ಷಣ ಏನೋ !? ಹೊಳೆದಂತಾಗಿ, ಅದಕ್ಕೆ ಹಿಂದಿನ ಸವಾರಿ ಕೂರುವ ಸೀಟೇನಾದರೂ ಇದೆಯಾ? ಎಂದು ಪರಿಶೀಲಿಸಿ ನೋಡಿದೆ. ಇರಲಿಲ್ಲ!! . ಓಹೋ! ಇದೇ ಹಡ್ರೆಂಡ್ ಪರ್ಸೆಂಟ್ ತೇಜಸ್ವಿ ಮನೆ. ಅನುಮಾನವೇ ಬೇಡ...

'ಕನಸುಗಳಲ್ಲಿ ಸಮಸ್ಯೆ ಪರಿಹಾರ ಸಾಧ್ಯವೆ?' – ಜೆ ಬಾಲಕೃಷ್ಣ ಬರೀತಾರೆ

(ಈ ಲೇಖನದ ಹಿಂದಿನ ಭಾಗ ಇಲ್ಲಿದೆ) ಜೆ ಬಾಲಕೃಷ್ಣ ಜರ್ಮನ್ ರಾಸಾಯನ ಶಾಸ್ತ್ರಜ್ಞ ಫ್ರೆಡರಿಕ್ ಕೆಕುಲೆ ಬೆಂಜೀನ್ನ ರಾಸಾಯನಿಕ ರಚನೆ ರೂಪಿಸಲು...

ನಿದ್ದೆ ಮತ್ತು ಕನಸುಗಳು

  (ಲೇಖನದ ಹಿಂದಿನ ಭಾಗ ಇಲ್ಲಿದೆ) ಜೆ ಬಾಲಕೃಷ್ಣ ಕನಸು ಮತ್ತು ಆರೋಗ್ಯ ಫ್ರಾನ್ಜ್ ಕಾಫ್ಕನ ಪ್ರಸಿದ್ಧ ಕತೆ 'ರೂಪಾಂತರ'ದ ಮೊದಲನೆಯ ಸಾಲು...

ಜಗದೀಶ್ ಕೊಪ್ಪ ಬರೆದ ’ಜಿಮ್ ಕಾರ್ಬೆಟ್ ಎಂಬ ಕರುಣಾಳುವಿನ ಕಥೆ’

ಡಾ ಎನ್ ಜಗದೀಶ್ ಕೊಪ್ಪ ಅದು 1985 ರ ಚಳಿಗಾಲ ಕಳೆದ ನಂತರದ ಮಾರ್ಚ್ ತಿಂಗಳಿನ ಬೇಸಿಗೆ ಆರಂಭದ ಒಂದು ದಿನ. ವಿಶ್ವ ವಿಖ್ಯಾತ ಶಿಕಾರಿಕಾರನೆಂದು ಪ್ರಸಿದ್ಧಿಯಾಗಿದ್ದ ಜಿಮ್...

ಮತ್ತಷ್ಟು ಓದಿ

'ಮಾರ್ಕ್ವೆಜ಼್ ನೆನಪುಗಳ ಪೇರಳೆ ಪರಿಮಳ' – ಉಮಾ ರಾವ್ ಬರೆದಿದ್ದಾರೆ

ಹೆಣ್ಣು, ಲೈಂಗಿಕತೆ, ದಾಂಪತ್ಯ ನಿಷ್ಠೆ ಉಮಾ ರಾವ್ ತನ್ನ ಬರವಣಿಗೆಯ ಬಗ್ಗೆ, ಬದುಕಿನ ಬಗ್ಗೆ, ಹೆಚ್ಚಾಗಿ ಮಾತನಾಡಲು ಇಷ್ಟಪಡದವ ಈ ಶತಮಾನದ ಅದ್ಭುತ ಕಾದಂಬರಿಕಾರ, ನೊಬೆಲ್...

ಮತ್ತಷ್ಟು ಓದಿ

’ತೊತ್ತೊ-ಚಾನ್’ ಪೋಷಕರು ಓದಬೇಕಾದ ಮಕ್ಕಳ ಪುಸ್ತಕ – ರೂಪಲಕ್ಷ್ಮಿ ಬರೀತಾರೆ

ರೂಪ ಲಕ್ಷ್ಮಿ ತೊತ್ತೊ-ಚಾನ್ - ಜಪಾನಿನ ತೆತ್ಸುಕೊ ಕುರೊಯಾನಾಗಿ ಎಂಬಾಕೆ ತಾನು ಓದಿದ ವಿಶಿಷ್ಠ, ಪುಟ್ಟ ಶಾಲೆಯ ಬಗ್ಗೆ ಬರೆದ ಪುಸ್ತಕ. ಮಕ್ಕಳ ಸೃಜನಶೀಲ ಕಲಿಕೆಯ ಬಗ್ಗೆ...

ಮತ್ತಷ್ಟು ಓದಿ

ಏ ಬುಲ್ ಬುಲ್ ಮಾತಾಡಕಿಲ್ವಾ….?

ಬಿ ಎಂ ಬಶೀರ್ ಉಪ್ಪಿನಂಗಡಿಯ ಪ್ರೀತಂ ಟಾಕೀಸು. 1.50 ರೂಪಾಯಿಯ ಟಿಕೆಟ್. ಮುಂದೆ ಕುಳಿತರೆ ತುಂಬಾ ಚೆನ್ನಾಗಿ ಕಾಣುತ್ತದೆ ಎಂದು ನಾನು ಮತ್ತು ನನ್ನ ಗೆಳೆಯ ಮುಂದಿನ ಗಾಂಧಿ...

ಮತ್ತಷ್ಟು ಓದಿ

’ಈ ಹಾಡು ನನ್ನನ್ನು ಬಿಡುತ್ತಿಲ್ಲ…’ ಅಪಾರ ಅವರನ್ನು ಕಾಡಿದ ಒಂದು ಪ್ರೇಮಗೀತೆ

ಅಪಾರ ಮುಂಗೈವರೆಗೆ ಬಿಳಿಯ ಉಡುಪು ತೊಟ್ಟ ಅನಾರ್ಕಲಿ ತುಂಬಿದ ದರ್ಬಾರಿನಲ್ಲಿ ಸಿಂಗಾರಗೊಂಡು ನಿಂತಿದ್ದಾಳೆ. ಚರ್ಕವರ್ತಿ ಅಕ್ಬರನ ಮಗನನ್ನು ಪ್ರೇಮಿಸಿದ ನರ್ತಕಿ ಅವಳು. ಆ...

ಮತ್ತಷ್ಟು ಓದಿ

ಪತ್ರಿಕೆ ಓದುವಾಗಲೆಲ್ಲ..

ಪತ್ರಿಕೆ ಓದುವಾಗಲೆಲ್ಲ ನನ್ನಪ್ಪ ಎದುರಿಗೆ ಬಂದು ನಿಲ್ಲುತ್ತಾನೆ......! ಶಶಿಧರ ಭಟ್ ನಾನು ಪತ್ರಿಕೆಗಳನ್ನು ಓದಲು ಪ್ರಾರಂಭಿಸಿದ್ದು ಯಾವಾಗ ಎಂದು ಯೋಚಿಸಿದರೆ ತಕ್ಷಣ...

ಮತ್ತಷ್ಟು ಓದಿ

‘ಸತ್ಯಾಗ್ರಹ’ವೊಂದರ ಸೋಲು-ಗೆಲುವು

ಬಿ ಎಂ ಬಶೀರ್ ಗುಜರಿ ಅಂಗಡಿ ರಾಜ್‌ನೀತಿ, ಆರಕ್ಷಣ್, ಚಕ್ರವ್ಯೆಹ್ ಮೊದಲಾದ ಚಿತ್ರಗಳನ್ನು ನೋಡಿದವರಿಗೆ ಪ್ರಕಾಶ್ ಝಾ ಅವರ ‘ಸತ್ಯಾಗ್ರಹ’ ಚಿತ್ರದ ಕುರಿತು ಊಹಿಸುವುದು...

ಮತ್ತಷ್ಟು ಓದಿ

’ಸಕ್ಕರೆ’ ಸಿನೆಮಾ ಕಥೆ – ಅತ್ರಿ ಅಶೋಕವರ್ಧನ ಬರೀತಾರೆ

ಸಕ್ಕರೆಯೊಂದಿಗೊಂದಷ್ಟು ಅಕ್ಕರೆಯ ಸುತ್ತು ಅತ್ರಿ ಅಶೋಕವರ್ಧನ ಸಿನಿಮ ನಿರ್ದೇಶಕ ಪುತ್ರ, ನಟೀಮಣಿ ಸೊಸೆ ಪಡೆದ ನಮ್ಮ ಭಾಗ್ಯವನ್ನು ಕೊಂಡಾಡುವ ಬಹುತೇಕ ಮಂದಿಗೆ ಸಿನಿಮ...

ಮತ್ತಷ್ಟು ಓದಿ

`ನೀನು ಯಾರ ಮಗ ?'

ಸುಧನ್ವಾ ದೇರಾಜೆಯ 'ಚಂಪಕಾವತಿ' ಬ್ಲಾಗ್ನಲ್ಲಿದ್ದ ಈ ಸ್ವಾರಸ್ಯಕರ ಬರಹ ನಿಮಗೂ ಇಷ್ಟವಾಗುತ್ತದೆ ಎಂಬ ನಂಬಿಕೆಯಿಂದ ಸುತ್ತ ನೆರೆದಿದ್ದ ಹಸ್ತಿನಾವತಿಯ ಸಮಸ್ತರ ಮಧ್ಯೆ,...

ಮತ್ತಷ್ಟು ಓದಿ

ಬ್ಲಾಗ್ ಪಿಕ್ : ’ಫೇಸ್ಬುಕ್ಕಲ್ಲಿ ಅಷ್ಟೆಲ್ಲ ಮಾತನಾಡಿಕೊಂಡವರು…’

ಬಿ ಎಂ ಬಶೀರ್ ಗುಜರಿ ಅಂಗಡಿ ಯುದ್ಧ ಖ್ಯಾತ ರಂಗನಟನೊಬ್ಬ ಪ್ರಾಥಮಿಕ ಶಾಲೆಯೊಂದಕ್ಕೆ ನಾಟಕ ತರಬೇತಿ ನೀಡಲು ಬಂದಿದ್ದ. ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಎಷ್ಟಿದೆ ಎಂದು...

ಮತ್ತಷ್ಟು ಓದಿ

'ಪೇಪರ್ ಹುಡುಗ ಮತ್ತು ರಂಗೋಲಿ' – ಚಿತ್ರಾ ಸಂತೋಷ್ ಬರೀತಾರೆ

ಚಿತ್ರಾ ಸಂತೋಷ್ ಆತ ಪೇಪರ್ ಹಾಕುವ ಹುಡುಗ.ನನ್ನ ಬಳಿ ನಿಂತು ನೋಡಿದರೆ ನನ್ನ ಭುಜದೆತ್ತರಕ್ಕೆ ಅಷ್ಟೇ. ಚುರುಕು ಮನಸ್ಸಿನವನು. ಕೆಂಪು ಸ್ಟ್ಯಾಂಡಿನ ಸೈಕಲ್ ಅವನದು. ಮೂರು...

ಮತ್ತಷ್ಟು ಓದಿ

ಬ್ಲಾಗ್ ಪಿಕ್ : 'ರಾಂಝಣಾ' – ಸೂತ್ರ ಇಲ್ಲದ ಗಾಳಿಪಟ

ಕುಮಾರ ರೈತ ವರದಿಗಾರ.ಕಾಂ ಹಿಂದೂ ಪುಟ್ಟ ಬಾಲಕನಿಗೆ ಮುಸ್ಲಿಮ್ ಬಾಲಕಿ ಮೇಲೆ ಮೋಹ ಮೂಡುತ್ತದೆ ! ಹದಿ ಹರೆಯದಲ್ಲಿ ಪ್ರಕಟವಾಗಿ, ನಂತರ ಗೀಳಾಗಿ ಬೆಳೆಯುತ್ತದೆ. ಬಾಲಕಿ...

ಮತ್ತಷ್ಟು ಓದಿ

ಬ್ಲಾಗ್ ಪಿಕ್ : 'ಅನಭಿಜ್ಞ ಶಾಕುಂತಲ', ನೆನಪು ಮರೆವಿನಾಟ

ದಿಲಾವರ್ ರಾಮದುರ್ಗ ಜೀವನವೇ ಒಂದು ನಾಟಕವೆಂದಾದರೆ. ಸಂಬಂಧ ಅನ್ನೋದು ಕಟ್ಟಿಕೊಂಡ ಆಟ. ಅಂದರೆ ನಾಟಕದಂತೆ ಬದುಕು ಕೂಡ ಆಟ ಕಟ್ಟುವ ಕ್ರಿಯೆ. ಇಲ್ಲಿ ಗುರಿ ಎಂದರೆ ಸುಖದ...

ಮತ್ತಷ್ಟು ಓದಿ

ಕೆ ಶಿವು ಕಂಡಂತೆ ಅಂತರ್ಜಾಲ ಯಾನ

ಸುಚಿತ್ರ ಮಾಧ್ಯಮ ಕೇಂದ್ರದ ಆಶ್ರಯದಲ್ಲಿ ಇಂದು ಅಂತರ್ಜಾಲ ಯಾನ ಮಂಥನ ನಡೆಯಿತು. 'ಅವಧಿ'ಯ ಪ್ರಧಾನ ಸಂಪಾದಕ ಜಿ ಎನ್  ಮೋಹನ್, ಕೆಂಡಸಂಪಿಗೆಯ ಅಬ್ದುಲ್ ರಶೀದ್,...

ಮತ್ತಷ್ಟು ಓದಿ

ಬ್ಲಾಗ್ ಪಿಕ್: 'ಹೇಳತೇವ ಕೇಳ' ಓದಿದ ಮೇಲೆ…

ಮಾಲತಿ ಶೆಣೈ ನೆನಪಿನ ಸಂಚಿಯಿಂದ ನಾನು ಮಹಿಳಾ ಸ್ವ ಉದ್ಯೋಗ ಮಾರ್ಗದರ್ಶನ ಕೇಂದ್ರದಲ್ಲಿ ಕೆಲಸ ಮಾಡ್ತಾ ಇದ್ದಾಗ ನಡೆದಿದ್ದು. ನಮ್ಮ ಆಫಿಸ್ ಪಕ್ಕದಲ್ಲಿ ಒಂದು ಫ್ಯಾಮಿಲಿ...

ಮತ್ತಷ್ಟು ಓದಿ

ಸೋಕಿದ ಕೈಗಳ ಸುಖವ ನೆನೆದು

ರಾಗಂ "ನೀನಿರಬೇಕಮ್ಮ ಬಾಗಿಲೊಳಗೆಶಾಲೆ ಜೈಲಿಂದ ಹೊರ ಬಂದಹೈದಗೆ ರೆಕ್ಕೆ ಮೂಡಿ, ಹಾತೊರೆದು ಬರುವವನೆಎದೆಯೊಳಗೆ ಇಂಗಿಸಿಕೊಳ್ಳಲುನೀನಿರಬೇಕಮ್ಮ ಬಾಗಿಲೊಳಗೆಮರೆತು ಹೋಗುವ...

ಮತ್ತಷ್ಟು ಓದಿ

ಬ್ಲಾಗ್ ಪಿಕ್ : ಮದುಮಗಳ ಗುಂಗಿನಲ್ಲಿ……

ರೋಹಿತ್ ಧರಣಿ ಮಂಡಲ ಮಧ್ಯದೊಳಗೆ ಸುಮಾರು ಒಂದು ತಿಂಗಳಿನಿಂದ ಕಾಯ್ದಿಟ್ಟುಕೊಂಡಿದ್ದ ಕುತೂಹಲ ಮೊನ್ನೆ, ಶನಿವಾರ, ತಣಿಯಿತು; ಅದರ ಹಿಂದೆಯೇ ಮತ್ತೊಂದು ಕಾತುರವು...

ಮತ್ತಷ್ಟು ಓದಿ

ಬ್ಲಾಗ್ ಪಿಕ್ : ಐದಂಕ ಕೊಡಿಸಿದ ಅರುಂಧತಿ ರಾಯ್!

ಸಹ್ಯಾದ್ರಿ ನಾಗರಾಜ್ ಬ್ಲಾಗ್ ಪಿಕ್ ಹೌದು, ಅರುಂಧತಿ ರಾಯ್ ನನಗೊಮ್ಮೆ ಐದಕ್ಕೆ ಐದೂ ಅಂಕ ಸಿಗುವಂತೆ ಮಾಡಿದ್ದರು. ಯಾವತ್ತೂ ಯಾರಿಗೂ ಅಷ್ಟಕ್ಕೆ ಅಷ್ಟೇ ಅಂಕ ಕೊಡದ...

ಮತ್ತಷ್ಟು ಓದಿ
ರವಿ ಮೂರ್ನಾಡು ಇನ್ನಿಲ್ಲ …

ರವಿ ಮೂರ್ನಾಡು ಇನ್ನಿಲ್ಲ …

ಅವಧಿಯ ಪ್ರೀತಿಯ ಓದುಗರೂ, ಬರಹಗಾರರೂ ಆಗಿದ್ದ ರವಿ ಮೂರ್ನಾಡು ಅವರ ನಿಧನದ ಸುದ್ದಿ ಕೇಳಿ ಅವಧಿಯೂ ಆಘಾತದಲ್ಲಿದೆ .... ಅವರ ಪತ್ನಿ ಮತ್ತು ಮಗನ ನೋವಿನಲ್ಲಿ ಅವಧಿಯೂ...

ಮತ್ತಷ್ಟು ಓದಿ
ಎದೆಗೆ ಬಿದ್ದ ಅಕ್ಷರವೂ.. ಬೆಂಕಿ ಆಕಸ್ಮಿಕವೂ… ನನ್ನೆದೆಯ ತಳಮಳವೂ….

ಎದೆಗೆ ಬಿದ್ದ ಅಕ್ಷರವೂ.. ಬೆಂಕಿ ಆಕಸ್ಮಿಕವೂ… ನನ್ನೆದೆಯ ತಳಮಳವೂ….

ಡಾ ಬಿ ಆರ್ ಸತ್ಯನಾರಾಯಣ ಸಹೃದಯರೆ, ನೆನ್ನೆ ಬೆಳಿಗ್ಗೆಯಿಂದ ನಡೆದ ಘಟನೆಗಳನ್ನು ಮೊದಲು ಹೇಳಿಬಿಡುತ್ತೇನೆ. ಆಮೇಲೆ ಮೇಲಿನ ಶಿರ್ಷಿಕೆಯ ಬಗ್ಗೆ ನೀವೇ ತೀರ್ಮಾನಿಸಿ!...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest