ಸಾಹಿತ್ಯ ಸಮ್ಮೇಳನ ಲೇಖನಗಳು

ಹಕ್ಕಿ ಹಾರುತಿದೆ ನೋಡಿದಿರಾ?..

-ಜಿ ಎನ್ ಮೋಹನ್ ‘ಓ ಬಿ ವ್ಯಾನ್ ಬೇಕು’ ಅಂದೆ. ರಾಮೋಜಿ ಫಿಲಂ ಸಿಟಿಯ ಮೀಟಿಂಗ್ ಹಾಲ್ ನಲ್ಲಿದ್ದವರು ಏನೋ ಟೆರರಿಸ್ಟ್ ಅಟ್ಯಾಕ್ ಆಗಿದೆ ಅಂತ ಗಾಬರಿಯಾದರು. ಅಂತದ್ದೇನೂ ಇಲ್ಲ ಅಂದೆ. ಹಾಗಿದ್ರೆ ಸೋನಿಯಾ ಗಾಂಧಿ ಬರ್ತಾ ಇದ್ದಾರಾ ಅಂದ್ರು. ‘ ನೋ’ ಅಂತ ತಲೆ ಆಡಿಸಿದೆ. ಮತ್ತೆ ಓ ಬಿ ವ್ಯಾನ್ ಯಾಕೆ ಅಂತ ಪ್ರಶ್ನಿಸಿದರು. ಶಿವಮೊಗ್ಗದಲ್ಲಿ ಸಾಹಿತ್ಯ ಸಮ್ಮೇಳನ ಕವರೇಜ್ ಗೆ ಅಂದೆ. ಒಂದು ಕ್ಷಣ ಎಲ್ಲರೂ ಮುಖ ಮುಖ ನೋಡಿಕೊಂಡರು. ಓ ಬಿ […]

‘ಅವಧಿ- ನುಡಿನಮನ’ಕ್ಕೆ ಜೀವಿ ಮೆಚ್ಚುಗೆ

‘ಅವಧಿ- ನುಡಿನಮನ’ಕ್ಕೆ ಜೀವಿ ಮೆಚ್ಚುಗೆ

ಸಮ್ಮೇಳನದ ಅಧ್ಯಕ್ಷರಾದ ಪ್ರೊ ಜಿ ವೆಂಕಟ ಸುಬ್ಬಯ್ಯ ಅವರು ಇಂದು ನೇರ ಮೀಡಿಯಾ ಸೆಂಟರ್ ನತ್ತ ಬಂದರು. ಇದೇ ಮೊದಲ ಬಾರಿಗೆ ಆನ್ಲೈನ್ ನಲ್ಲಿ...

ಸಾಹಿತ್ಯ “ಸಂತೆ”ಯಲ್ಲಿ ನಾನು ಕಂಡದ್ದು

ಸಾಹಿತ್ಯ “ಸಂತೆ”ಯಲ್ಲಿ ನಾನು ಕಂಡದ್ದು

-ರವಿಶಂಕರ್  ಕೆ ಭಟ್ 1. ಒಳಗೆ ಹೋಗುತ್ತಿದ್ದವರ ಪೈಕಿ ಹೆಚ್ಚಿನವರಿಗೆ ಯಾಕೆ ಮತ್ತು ಎಲ್ಲಿಗೆ ಹೋಗುತ್ತಿದ್ದೇವೆ ಅನ್ನೋದು ಗೊತ್ತಿರಲಿಲ್ಲ. ಹೋದ ಮೇಲೆ ಏನು ಮಾಡಬೇಕು ಅನ್ನೋದೂ ಅಷ್ಟೆ. ನನಗೂ ಹಾಗೆಯೇ ಆಯಿತು. 2. ಇನ್ನು ಸಭೆಯಲ್ಲಿ ಶೇ.70ಕ್ಕೂ ಹೆಚ್ಚು ಮಂದಿ ತಂತಮ್ಮ ಗುಂಪಿನಲ್ಲೇ ಕಳೆದು ಹೋಗಿದ್ದರು. ಅಥವಾ ಪತ್ರಿಕೆಯೋ, ಪುಸ್ತಕವೋ ಓದುವುದರಲ್ಲಿ ತಲ್ಲೀನರಾಗಿದ್ದರು. ಇದಕ್ಕೆ ವೇದಿಕೆಯಲ್ಲಿ ನಡೆಯುತ್ತಿದ್ದ ವಿದ್ಯಮಾನಗಳು ಮುಂದಿನ ಕೆಲ ಸಾಲಿನಿಂದ ಈಚೆಗೆ ತಲುಪುತ್ತಿರದಿದ್ದುದು ಇದಕ್ಕೆ ಕಾರಣವಿರಬಹುದು. ಮಿತ್ರ ಗಾಣಧಾಳು ಶ್ರೀಕಂಠನ ಗೋಷ್ಠಿಗೆ ಹೋಗಿ ಏನೂ […]

ಮತ್ತಷ್ಟು ಓದಿ
ಕನ್ನಡ(ಕ) ಸಾಹಿತ್ಯ ಸಮ್ಮೇಳನ

ಕನ್ನಡ(ಕ) ಸಾಹಿತ್ಯ ಸಮ್ಮೇಳನ

ಶಿವೂ ಕನ್ನಡ ಸಮ್ಮೇಳನಕ್ಕೆ ಹೋಗಿದ್ದರೋ..ಇಲ್ಲಾ, ಕನ್ನಡಕ ಸಮ್ಮೇಳನಕ್ಕೆ ಹೋಗಿದ್ದರೋ ಗೊತ್ತಿಲ್ಲ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದ ಕೆ ಶಿವೂ ಕಣ್ಣಿಗೆ ಕನ್ನಡಕಗಳೇ ಬಿದ್ದಿವೆ. ಅದರ ಸ್ಟೈಲ್ ಇಲ್ಲಿದೆ. ದೊಡ್ಡ ಸೈಜ್ ನಲ್ಲಿ ಈ ಫೋಟೋಗಳನ್ನು ನೋಡಲು ಫೋಟೋದ ಮೇಲೆ ಕ್ಲಿಕ್ ಮಾಡಿ

ಮತ್ತಷ್ಟು ಓದಿ
ಅಂಜಲಿ ರಾಮಣ್ಣ ಕಂಡ ‘ಸಂತೆ’ ನೋಟ

ಅಂಜಲಿ ರಾಮಣ್ಣ ಕಂಡ ‘ಸಂತೆ’ ನೋಟ

–ಅಂಜಲಿ ರಾಮಣ್ಣ ಈ ದಿನ ೭೭ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋಗಿದ್ದೆ. ಇಲ್ಲಿರುವ ಫೋಟೋಗಳು ರಸ್ತೆಯಲ್ಲಿನ ಕನ್ನಡ ಜಾತ್ರೆಯ ಧ್ಯೋತಕವೆನ್ನಬಹುದೇನೋ! ಜನ-ಜಾತ್ರೆ-ಜನ ಜಾತ್ರೆ…. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇದೆಲ್ಲಾ ಯಾಕೆ ಬೇಕು? ಎಂದು ಯೋಚಿಸುತ್ತಿತ್ತು, ಒಂದು ಜೀವನ ಶೈಲಿಗೆ ಒಗ್ಗಿಕೊಂಡಿರುವ ಈ ಮನ. ಆದರೆ ಆ ರಸ್ತೆಯಲ್ಲಿ ನಡೆಯುತ್ತಿರುವಾಗ, ಯಾರ್ಯಾರದ್ದೋ ಮೈಕೈ ತಗುಲುತ್ತಿರುವಾಗ, ಸೂರ್ಯನೂ ಮುಂದಾಗಿ ನನ್ನನ್ನೇ ಪ್ರೀತಿ ಮಾಡುತ್ತಿದ್ದಾಗ , ದ್ವನಿವರ್ಧಕದಲ್ಲಿ ಕನ್ನಡ ಮಾತುಗಳು ಕಿವಿಗಪ್ಪಳಿಸುತ್ತಿರುವಾಗ ನನಗನಿಸಿದ್ದು ” ಪ್ರಾದೇಶಿಕ ಸಂಸ್ಕೃತಿಯ ಬೇರಿನಿಂದ ಬೇರ್ಪಟ್ಟು ಸಾಹಿತ್ಯ […]

ಮತ್ತಷ್ಟು ಓದಿ
ಇಲ್ಲಿದ್ದಾರೆ ‘ಜೀವಿ’ ನಮ್ಮೊಂದಿಗೆ..

ಇಲ್ಲಿದ್ದಾರೆ ‘ಜೀವಿ’ ನಮ್ಮೊಂದಿಗೆ..

ಬೆಂಗಳೂರಿನ ನ್ಯಾಷನಲ್ ಕಾಲೇಜು ಮೈದಾನ ಇನ್ನೇನು ಕೆಲವೆ ಗಂಟೆಗಳಲ್ಲಿ “ನುಡಿನಮನದ” ಹಬ್ಬ. ನಲವತ್ತೊಂದು ವರ್ಷಗಳ ನಂತರ ಮತ್ತೆ ಬೆಂಗಳೂರಿನಲ್ಲಿ ಕನ್ನಡ ಜಾತ್ರೆಯ ತೇರನ್ನು ಎಳೆಯಲಾಗುತ್ತಿದೆ. ಎಪ್ಪತ್ತೇಳನೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸುತ್ತಿರುವವರು ಬೆಂಗಳೂರಿನಲ್ಲೇ ನೆಲೆಸಿರುವ, ನಿಘಂಟು ಸ್ಪೆಷಲಿಸ್ಟ್ ಎಂದೇ ಪ್ರಖ್ಯಾತರಾಗಿರುವ ಪ್ರೊ. ಜಿ. ವೆಂಕಟಸುಬ್ಬಯ್ಯನವರು. ವಯಸ್ಸು 98, ಆದರೆ ಪದಗಳ ಬಗ್ಗೆವಿಮರ್ಶೆ, ಸಾಹಿತ್ಯದ ಬಗೆಗಿನ ಅವರ ಉತ್ಸಾಹ 28ರದು. ಕುಗ್ಗದ ಹುಮ್ಮಸ್ಸಿಗ್ಗೊಂದು ಉದಾಹರಣೆ ಕಳೆದ ವರ್ಷ ಪ್ರಕಟಗೊಂಡ ಜಿ.ವಿ.ಯವರ ಹೊಸ ಹೊತ್ತಿಗೆ “ಕುಮಾರವ್ಯಾಸನ […]

ಮತ್ತಷ್ಟು ಓದಿ
ಇದು ಅವಧಿ-ಆಲೆಮನೆ, ಹಾಗಾಗಿ ‘ನುಡಿನಮನ’

ಇದು ಅವಧಿ-ಆಲೆಮನೆ, ಹಾಗಾಗಿ ‘ನುಡಿನಮನ’

ಗದಗದ ಸಾಹಿತ್ಯ ಸಮ್ಮೇಳನದ ಯಶಸ್ವಿ ಪಯಣದ ನಂತರ ಮತ್ತೆ ‘ಅ’ ಮತ್ತು ‘ಆ’ ಜೊತೆಗೂಡಿ ಸನ್ನದ್ಧವಾಗಿದೆ. ಕನ್ನಡದ ಈ ಮೊದಲ್ನುಡಿ, ತೊದಲ್ನುಡಿ ಇಲ್ಲದೆ ಮಾತು ಇಲ್ಲವಲ್ಲ.. ಹಾಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಕ್ಕೂ ಒಂದು ಮೊದಲ ನುಡಿ ಬರೆಯಲು ಈ ಅಕ್ಷರಗಳು ಸಜ್ಜಾಗಿವೆ. ಅವಧಿ ಮತ್ತು ಆಲೆಮನೆ ಎರಡೂ ಜೋಡಿಯಾದ ಪರಿಣಾಮವೇ ‘ನುಡಿ ನಮನ’. ಎಲೆಕ್ಟ್ರಾನಿಕ್ ಮೀಡಿಯಾ ವಿದ್ಯಾರ್ಥಿಗಳು ಹಾಗೂ ಸಿನೆಮೆಟೋಗ್ರಫಿ  ಕಲಿಯುತ್ತಿರುವ ಉತ್ಸಾಹಿಗಳು ದಂಡು ಕಟ್ಟಿಕೊಂಡು ಅದನ್ನು ‘ಇರುವೆ ಬಳಗ’ ಎಂದು ಬಣ್ಣಿ ಸಿಕೊಂಡಿದೆ. ಹೊಸ ದಿಕ್ಕಿನತ್ತ ಕೈಚಾಚುವ ಉತ್ಸಾಹ ಇರುವ […]

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest