ಸಂಡೆ ಸ್ಪೆಷಲ್ ಲೇಖನಗಳು

ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಗೋದಾವರಿ ನದೀ ತೀರದಲ್ಲಿ ಒಂದು ಆಲದಮರ ಇತ್ತು. ಆ ಮರದಲ್ಲಿ ಗಿಳಿಗಳು ಗೂಡನ್ನು ಕಟ್ಟಿಕೊಂಡು ತಮ್ಮ ಮರಿಗಳೊಡನೆ ಬಹಳ ದಿನಗಳಿಂದ ವಾಸಮಾಡಿಕೊಂಡಿದ್ದವು. ಹೀಗಿರುವಾಗ ಕಾರ್ತೀಕಮಾಸದಲ್ಲಿ ಒಂದು ದಿನ ಬಹಳ ಮಳೆಯು ಬಂದಿತು. ಆಗ ಆ ನದೀ ತೀರದಲ್ಲಿರುವ ಎಲ್ಲ ಕಪಿಗಳೂ ಶೀತವನ್ನು ತಡೆಯಲಾರದೇ ಆ ಮರದ ಬುಡದಲ್ಲಿ ಬಂದವು. ಆಗ ಆ ಮರದಲ್ಲಿನ...
ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

ಬೇಂದ್ರೆ ಶೈಲಿಯಲ್ಲಿ ‘ಶ್ರಾವಣದ ಮಂಗ್ಯಾನ ಆಟ’

ಬೇಂದ್ರೆಯವರ ಶೈಲಿಯಲ್ಲಿಅಣಕು ಬರಹ ರಚನೆ : ಕೆ. ಎಸ್. ನಾಗರತ್ನ ಭಟ್ ಏ ಭಾಳಾ ಬಾ ನಿಂಗೊಂದು ಛಲೋ ಕಥಿ ಹೇಳ್ಬೇಕಂತಿದೀನಿಬ್ಯಾಡಪ್ಪ ನಾ ಆಡ್ಲಿಕ್...

ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

ಟಿ.ಪಿ. ಕೈಲಾಸಂ ಶೈಲಿಯಲ್ಲಿ ‘ಮಂಕಿಗೆ ಮಾರಲ್ಸ್ ಇಲ್ಲ’

ಟಿ.ಪಿ.ಕೈಲಾಸಂರವವರ ಶೈಲಿಯಲ್ಲಿಅಣಕು ಬರಹ ರಚನೆ : ಎಂ. ಎಸ್. ನರಸಿಂಹ ಮೂರ್ತಿ ಒನ್ಸ್ ದೇರ್ ವಾಸ್ ಎ ರಿವರ್ ಗೋದಾವರಿ! ಒನ್ಸ್ ಅಂತ ಟೆನ್ಸ್ ಆಗಬೇಡಿ, ಈಗಲೂ ರಿವರ್ ಇದೆ....

ಮತ್ತಷ್ಟು ಓದಿ
ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

ಡಿ.ವಿ.ಜಿ. ಶೈಲಿಯಲ್ಲಿ

ಮಂಕಿಲ್ಲದ ತಿಮ್ಮನ ಕಗ್ಗ ಡಿ.ವಿ.ಜಿ.ಯವರ ಶೈಲಿಯಲ್ಲಿಅಣಕು ಬರಹ ರಚನೆ : ಚಿತ್ರಾ ರಾಮಚಂದ್ರನ್ ಪರಬೊಮ್ಮನಿಗೆ ನಮನ ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲದೇವ ಸರ್ವೇಶ...

ಮತ್ತಷ್ಟು ಓದಿ
ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

ಎಸ್.ಎಲ್.ಭೈರಪ್ಪ ಶೈಲಿಯಲ್ಲಿ

ವಾನರ ಪರ್ವ ಎಸ್.ಎಲ್.ಭೈರಪ್ಪನವರ ಶೈಲಿಯಲ್ಲಿಅಣಕು ಬರಹ ರಚನೆ : ಬೇಲೂರು ಒಂದು ಊರು. ಅದು ಇತ್ಲಾಗೆ ಬಯಲು ಸೀಮೆಯೂ ಅಲ್ಲ ಅತ್ಲಾಗೆ ಮಲೆನಾಡೂ ಅಲ್ಲ ಅನ್ನುವಂಥದ್ದು. ಆದರೆ...

ಮತ್ತಷ್ಟು ಓದಿ
ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

ದೇವನೂರು ಮಹಾದೇವ ಅವರ ಶೈಲಿಯಲ್ಲಿ

ಮರ ಹೆತ್ತ ನಗರ (ದೇವನೂರು ಮಹಾದೇವರ ಕ್ಷಮೆ ಕೋರಿ) ದೇವನೂರು ಮಹಾದೇವರ ಶೈಲಿಯಲ್ಲಿಅಣಕು ಬರಹ ರಚನೆ : ಗೌತಮ ಆಕಾಸದಾಗಿನ ಕೋಟಿ ಕೋಟಿ ನಕ್ಸತ್ರಗಳೋಪಾದೀಲಿಬೂಮಿ ಮೇಲಿನ ಈ...

ಮತ್ತಷ್ಟು ಓದಿ
ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

ಎಚ್ಚೆಸ್ಕೆ ಶೈಲಿಯಲ್ಲಿ

ಗಿಣಿ - ಕಪಿ ಎಚ್ಚೆಸ್ಕೆರವರ ಶೈಲಿಯಲ್ಲಿಅಣಕು ಬರಹ ರಚನೆ : ಆನಂದ ಗೋದಾವರಿ. ಜೀವ ನದಿ.ತೀರದಲ್ಲೊಂದು ಆಲದ ಮರ. ಅದರಲ್ಲಿ ಗಿಳಿಗಳ ವಾಸ.ಚೊಕ್ಕನೆ ಗೂಡು. ಮರಿಗಳ ಕಲರವ....

ಮತ್ತಷ್ಟು ಓದಿ
ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

‘ಅಪರಂಜಿ’ಗೆ ಚಂದಾ ಆಗಲು..

ಅಪರಂಜಿತಿಳಿನಗೆಯ ಕಾರಂಜಿ ಚಂದಾ ವಿವರ:ಬಿಡಿ ಪ್ರತಿ : ರೂ. ೧೦/-ವಾರ್ಷಿಕ ಚಂದಾ :ರೂ. ೧೦೦/-ಹತ್ತು ವರ್ಷದ ಚಂದಾ : ರೂ. ೭೫೦/- ಚಂದಾ ಹಣದ ಚೆಕ್ / ಡ್ರಾಫ್ಟ್ಗಳನ್ನು...

ಮತ್ತಷ್ಟು ಓದಿ
ಒಂದು ಜೀವಮಾನಕ್ಕಾಗುವಷ್ಟು ತೇವ  ಎದೆಗಿಳಿಯಿತು

ಒಂದು ಜೀವಮಾನಕ್ಕಾಗುವಷ್ಟು ತೇವ ಎದೆಗಿಳಿಯಿತು

ಉದಯ ಗಾಂವಕಾರ ಕೊರೋನಾ ಕಾಲದ ಟಿಪ್ಪಣಿಗಳು ಲಾಕ್ ಡೌನ್‍ನ ಮೊದಲ ಎರಡು ದಿನಗಳು ಹೇಗೋ ಕಳೆದವು. ಕುಟುಂಬಿಕರೆಲ್ಲ ಬಹಳ ಸಮಯದ ಮೇಲೆ ಒಟ್ಟಿಗೆ...

ಮತ್ತಷ್ಟು ಓದಿ
ನಮಗೇ ಹೂವು ಶೃಂಗಾರ.. ಸೂರಕ್ಕಿಗೆ ಅದೇ ಆಹಾರ..

ನಮಗೇ ಹೂವು ಶೃಂಗಾರ.. ಸೂರಕ್ಕಿಗೆ ಅದೇ ಆಹಾರ..

ಪ್ರಸಾದ್ ಶೆಣೈ ಆರ್.ಕೆ. ಮಧ್ಯಾಹ್ನವಾದರೆ ಸಾಕು, ನಮ್ಮ ಮನೆ ಅಂಗಳದ ತುಂಬೆಲ್ಲಾ ಸೂರಕ್ಕಿಗಳದ್ದೇ ಹಾಡು, ಕ್ರೋಟಾನು ಗಿಡದಲ್ಲಿ, ರತ್ನಗಂಧಿ ಹೂವಿನ ಗೊಂಚಲುಗಳಲ್ಲಿ ಈ...

ಮತ್ತಷ್ಟು ಓದಿ
ರಗಳೆಗಳು ಬೇಕು..

ರಗಳೆಗಳು ಬೇಕು..

ಅನುಷ್ ಶೆಟ್ಟಿ ಯಾರೂ ಇರದ, ಯಾವ ಕೆಲಸವೂ ಇರದ, ಯಾವ ಜಂಜಾಟಗಳು, ರಗಳೆಗಳು, ಒತ್ತಡವೂ ಇರದ, ಸದ್ದಿರದ, ಏನೂ ಮಾಡದೆ ಎಲ್ಲರಿಂದ ದೂರವಿರುವ ದಿನಗಳೆರಡು ಬೇಕೆಂದು ಬಯಸಿದ್ದು...

ಮತ್ತಷ್ಟು ಓದಿ
ಶಾಲೆಯೆಂಬ ಸ್ಥಾವರ ಜಂಗಮವಾಗುತ್ತಿರುವ ಕಥೆ

ಶಾಲೆಯೆಂಬ ಸ್ಥಾವರ ಜಂಗಮವಾಗುತ್ತಿರುವ ಕಥೆ

ಅಭಿಲಾಷಾ ಎಸ್ ಸಾಮಾಜಿಕ ಅಂತರದ ನೆರಳಲ್ಲಿ ಹುಟ್ಟಿಕೊಂಡ  ದೂರ ಶಿಕ್ಷಣದ ಹಾಡು-ಪಾಡು. ‘ಶಾಲೆ’ ಎಂದಾಕ್ಷಣ ಮನಸ್ಸೊಳಗೆ ಮೊದಲು ಕೇಳಿಬರುವುದು ಶಾಲೆಯದ್ದೇ ಆದ ಅಪ್ಪಟ...

ಮತ್ತಷ್ಟು ಓದಿ
ಫಾರುಕ್ ಮತ್ತೆ ಸಿಕ್ಕಿದ

ಫಾರುಕ್ ಮತ್ತೆ ಸಿಕ್ಕಿದ

ಗಜಾನನ ಮಹಾಲೆ ಸ್ನೇಹವೆಂಬ ವಿಸ್ಮಯ ಸ್ನೇಹ ವ್ಯಕ್ತಿಗಳಿಬ್ಬರ ನಡುವೆ ಹೇಗೆ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಒಮ್ಮೊಮ್ಮೆ ಆಲೋಚಿಸಿದರೆ ವಿಸ್ಮಯಕಾರಿ. ಜಾತಿ,ಮತ,...

ಮತ್ತಷ್ಟು ಓದಿ
ಅಸಂಗತ

ಅಸಂಗತ

ರಮೇಶ ಗುಲ್ವಾಡಿ ನನಗೆ ಮೊದಲು ನೀರು ಕುಡಿಯಬೇಕೆನಿಸಿತು.  ಗಂಟಲ ದ್ರವವೆಲ್ಲಾ ಆರಿ ಹೋದಂತಾಗಿ ಮಾತನಾಡುವ ಶಕ್ತಿಯನ್ನೇ ಕಳೆದುಕೊಂಡೆನೇನೋ  ಅನ್ನಿಸುವಂತೆ ,...

ಮತ್ತಷ್ಟು ಓದಿ
ಕಿಟಕಿಯೊಳಗಿಂದ..

ಕಿಟಕಿಯೊಳಗಿಂದ..

ಧೀರಜ್ ಬೆಳ್ಳಾರೆ ಕಿರುಗತೆಗಳು ಕಿಟಕಿಯೊಳಗಿಂದ ಎಚ್ಚರವಾದಾಗ 8.50 ದಿನನಿತ್ಯದಂತೆ ರೂಮಿನ ಕಿಟಕಿಯಿಂದ ಹೊರನೋಡುತ್ತಾ ಕೂರುವುದು ರೇವಂತನ ಅಭ್ಯಾಸ. ಹೆಚ್ಚಾಗಿ...

ಮತ್ತಷ್ಟು ಓದಿ
ಅವ್ವನ ಜಗಳ

ಅವ್ವನ ಜಗಳ

ಕೆ. ಪಿ ಲಕ್ಷ್ಮಣ ಗೌತಮಿಗೆ ಒಬ್ಬನೇ ಮಗಒಬ್ಬ ಮಗನಿರುವ ಅವ್ವಂದಿರನ್ನೊಮ್ಮೆ ಮಾತಾಡಿಸಿಕಡಲು,ಕಾಡು,ಬೆಟ್ಟ, ಗುಡ್ಡನದಿ, ಕಣಿವೆಗಳ ಒಡತಿಯರು ತಾವೇಅನ್ನುವಂಗೆ...

ಮತ್ತಷ್ಟು ಓದಿ
ಇಬ್ಬಂದಿ

ಇಬ್ಬಂದಿ

ಜಾಹಿಧಾ ನಾನಾಗ ….ಅಮ್ಮನ ಮಡಿಲಲ್ಲಾಡುತ್ತಿದ್ದ ಹೂ ಕೂಸುನನಗಾಗ ತಿಳಿದಿರಲ್ಲಿಲ್ಲ…ನನ್ನ ಹೆತ್ತವಳೊಬ್ಬ ಹಿಂದು ಹೆಂಗಸು ಎಂದುಇದೂ ತಿಳಿದಿರಲಿಲ್ಲ…ನನ್ನ ತೊಗಲೊಳಗೆನೆತ್ತರು...

ಮತ್ತಷ್ಟು ಓದಿ
ಇದು ಹಿಂದೂ ನೆಡೆದದ್ದೇ, ಮುಂದೆಯೂ ನೆಡೆಯುವಂಥದ್ದೇ..

ಇದು ಹಿಂದೂ ನೆಡೆದದ್ದೇ, ಮುಂದೆಯೂ ನೆಡೆಯುವಂಥದ್ದೇ..

ಮೂಲ ಲೇಖಕರು ~ ಮೀನಾ ಕಂದಸಾಮಿಕನ್ನಡಾನುವಾದ: ಸಂವರ್ತ 'ಸಾಹಿಲ್' ಹತ್ರಾಸ್ ಎಂಬಲ್ಲಿಪೊಲೀಸರುಅತ್ಯಾಚಾರಕ್ಕೊಳಗಾದ ಹೆಣ್ಣಿನ ಮನೆಯನ್ನೇ ಸುತ್ತುವರಿದುಆಕೆಯ...

ಮತ್ತಷ್ಟು ಓದಿ
ಅಭಾವ

ಅಭಾವ

ಕೀರ್ತಿ ಬೈಂದೂರು ನಿನಗಂತೂ ಸದಾ ಹೊರಡುವುದಕ್ಕೆ ಗಡಿಬಿಡಿಆಯಾಸದ ಹಂಗಿಲ್ಲ ನಿನಗೆಕೊಟ್ಟಿದ್ದರಲ್ಲವೆ ಅನುಭವಕ್ಕೆಇಸ್ತ್ರಿಯಾದ ಬಟ್ಟೆ, ಘಮಿಸುವ ಪರ್ಫ್ಯೂಮ್ನಿನಗಿಷ್ಟೇ...

ಮತ್ತಷ್ಟು ಓದಿ
ಔತಣ

ಔತಣ

ಕಾವ್ಯ ಎನ್. ಮನಮನೆ -೧-ಸಾಲೆಮನೆಯೆದುರಿನ ಮೂರುದಾರಿ ಕೂಡುವಲ್ಲಿನುಗ್ಗೇಕಾಯಿಯಂತ ರಾಮನಾಥ ಮತ್ತುಕೊಟ್ಟೆಕಡುಬಿನಂತ ನಾನು ಜಟಾಪಟಿಗೆ ಬಿದ್ದೆವುತಿಪ್ಪರಲಾಗ ಹೊಡೆದರೂ...

ಮತ್ತಷ್ಟು ಓದಿ
ದೇವರು ಬರೆದ ರಂಗೋಲಿ

ದೇವರು ಬರೆದ ರಂಗೋಲಿ

ಗಣೇಶ ಹೊಸ್ಮನೆ ಅದೊಂದು ಮಂಜಿನ ಹನಿಗಳ ಮುಂಜಾನೆತೆರೆದ ಬಯಲಲಿ ಬೆಳೆದ ಗಿಡ ಮರಸೆಳೆವ ತರುಲತೆ ಹನಿಗಳು ಪೋಣಿಸಿದಮಣಿ ಮುತ್ತುಗಳ ಮಾಲೆಆ ಮರಕೂ ಈ ಮರಕೂಎಳೆದ ಎಳೆಗಳ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest