ಸಂಡೆ ಸ್ಪೆಷಲ್ ಲೇಖನಗಳು

ನಾನೂ ‘ಲಂಕೇಶ್ ಪತ್ರಿಕೆ’ ಓದಿದೆ..

ಅನುಪಮಾ ಪ್ರಸಾದ್ ನಾನಾಗ ಹತ್ತನೇ ತರಗತಿಯಲ್ಲಿದ್ದಿರಬೇಕು. ಮನೆಯಿಂದ ಶಾಲೆಗೆ ಬರುವ ಕಾಲುದಾರಿಯ ಒಂದು ತಿರುವಿನಲ್ಲಿ ನನಗಿಂತ ಎರಡು ಮೂರು ವರ್ಷಕ್ಕೆ ಹಿರಿಯಳಾದ ಗೆಳತಿ ಜೊತೆಯಾಗುತ್ತಿದ್ದಳು. ಅವಳ ತಂದೆ ಆಧುನಿಕ ಚಿಂತನೆಯ ಹೆಸರಾಂತ ಕನ್ನಡದ ಬರಹಗಾರ. ನಾನೋ ತೀರಾ ಮಧ್ಯಮ ವರ್ಗದ ಸಂಪ್ರದಾಯಸ್ಥ ರೈತ ಕುಟುಂಬದವಳು. ಆಕೆ...
ಕೋಮು ಸೌಹಾರ್ದತೆ ಕಾಪಾಡುತ್ತಾ..

ಕೋಮು ಸೌಹಾರ್ದತೆ ಕಾಪಾಡುತ್ತಾ..

ಡಾ.ಕೆ.ಷರೀಫಾ ನಮ್ಮ ಸಮಾಜದಲ್ಲಿ ಸೌಹಾರ್ದ ಬದುಕಿಗೆ ಭಂಗ ತರುವಂತಹ ಅನೇಕ ಸಂಗತಿಗಳಿವೆ. ಶಾಂತಿಯ ಮತ್ತು ಸೌಹಾರ್ದ ಬದುಕಿಗೆ ಅಡ್ಡಿಯಾಗುವ ಅನೇಕ...

ನೆಲ ನೆಲ ನೆಲವೆಂದು…

ನೆಲ ನೆಲ ನೆಲವೆಂದು…

ವಿಜಯಕಾಂತ ಪಾಟೀಲ ಈ ನೆಲಮೋಹಕ್ಕೆ ಮಣ್ಣಮೋಹಕ್ಕೆ ಮರಳಾಗದವರುಂಟೇ..? ರಿಯಲ್ ಎಸ್ಟೇಟ್ ಮಂದಿಯಿಂದ ಹಿಡಿದು ಮಣ್ಣಾಟ ಆಡುವ ಚಿಣ್ಣರವರೆಗೂ ಈ ನೆಲದ...

ಪಾತ್ರಧಾರಿ

ಪಾತ್ರಧಾರಿ

ಅಮರೇಶ ಗಿಣಿವಾರ ವಿರೇಶಪ್ಪಗೌಡ ಹೊರಗಿನಿಂದ ಎದ್ದು ಬಂದವನೇ ``ಲೇ ಗೋವಿಂದ ಇವತ್ತ ಮಲ್ಲನಗೌಡ್ರನ್ನ, ಬಲದಂಡಪ್ಪನನ್ನ ಬಸವಣ್ಣ ಕಟ್ಟಿಗಿ ಬರಬೇಕೆಂದ...

ಒಂದು ಅಮೆರಿಕನ್ ಜಾಹಿರಾತು..

ಒಂದು ಅಮೆರಿಕನ್ ಜಾಹಿರಾತು..

ಆರಿಫ್ ರಾಜಾ ಅಮೆರಿಕನ್ ಆಟೋಮೆಟಿಕ್ ಶಿಶ್ನ ವರ್ಧಕ ಯಂತ್ರಬಳಸಿದ ತಕ್ಷಣವೇ ಕೆಲಸ ಆರಂಭ ಚಿಕ್ಕ, ತೆಳುವಾದ, ಡೊಂಕಾದ ಶಿಶ್ನವನ್ನು9ರಿಂದ 10 ಇಂಚು ಉದ್ದ, ದಪ್ಪ...

ಮತ್ತಷ್ಟು ಓದಿ
ಮರಳಲಾಗದ ಸ್ವಪ್ನ..

ಮರಳಲಾಗದ ಸ್ವಪ್ನ..

ಕಮಲಾಕರ ಕಡವೆ ತಳವಿರದ ಕೊಳವೊಂದು ತೆರೆದಂತೆ ತಿಂಗಳಡಿಗೆಗಾಳಿದಾರಿಗಳಲ್ಲಿ ಹುಡುಕುತ್ತೇನೆ ಸುಳಿವುಗಳಕನಸೊಳಗೆ ಇಳಿದು ಗೋಗೋಜಲಾದ ನೆನಪುಗಳಮನಸೊಳಗೆ ಸುಳಿದಾಡಿ ಮಾತಿಗೆ...

ಮತ್ತಷ್ಟು ಓದಿ
ಅನಿಶ್ಚಿತತೆಯ ಈ ಕಾಲದಲ್ಲಿ..

ಅನಿಶ್ಚಿತತೆಯ ಈ ಕಾಲದಲ್ಲಿ..

ವಸಂತ ಬನ್ನಾಡಿ 1 ಈಗ ನಾವೊಂದು ಅನಿಶ್ಚಿತತೆಯತುತ್ತತುದಿಯಲ್ಲಿ ಕುಳಿತಿದ್ದೇವೆಬೆಂಕಿಯ ಮೇಲೆ ಕೂತಂತೆಎಲ್ಲರೂ ತಮ್ಮ ಉಳಿವಿನ ಬಗ್ಗೆ ಮಾತ್ರಯೋಚಿಸುತ್ತಿರುವ ಈ ಕಾಲದಲ್ಲಿ...

ಮತ್ತಷ್ಟು ಓದಿ
ಅವ್ವನ ದಿವಸ ನಾಳೆ..

ಅವ್ವನ ದಿವಸ ನಾಳೆ..

ಪ್ರಶಾಂತ್ ಹಿರೇಮಠ ಸುತ್ತು ಬಳಸು ಯಾಕೆ..?ಜಾಂಬಳಿ, ಬಿಳಿ.. ನೀಲಿ ಅಲ್ಲಲ್ಲಿ..ಅಹಂ ಬ್ರಹ್ಮಾಸ್ಮಿ.. ಬ್ರಹ್ಮ.. ನಾನೇ..ಹುಟ್ಟಿದ್ದು ಯಾಕೆ ನೀ..?ಏ.. ಬ್ರಹ್ಮ..,...

ಮತ್ತಷ್ಟು ಓದಿ
ಹರಿದು ನಾಲಾಬಂದಿಯಾಗುತ್ತಿದೆ ಕಣ್ಣೀರು

ಹರಿದು ನಾಲಾಬಂದಿಯಾಗುತ್ತಿದೆ ಕಣ್ಣೀರು

ದೇವು ಮಾಕೊಂಡ ಸದ್ಯ ನೀರ ಮೇಲೆನೆನಪು ಬರೆದುಗಾಳಿಗೆ ಮುಖ ಮಾಡಿನಿಂತಿದ್ದೇವೆ ನಾವುಬೋದಿ ವೃಕ್ಷದ ನೆನಪು ಮೆಲಕು ಹಾಕುತ್ತ ನೀನು ಹಚ್ಚಿಟ್ಟು ಹೋದಸಾಲು ಮರದ ಕೆಳಗಿನ...

ಮತ್ತಷ್ಟು ಓದಿ
ಗೂಡು ಕಟ್ಟುವೆ..

ಗೂಡು ಕಟ್ಟುವೆ..

ಕೆ ಪಿ ಮೃತ್ಯುಂಜಯ ಗೂಡು ಕಟ್ಟುವೆ -ಗುಬ್ಬಚ್ಚಿಯಗೀಜಗನ ….ರೀತಿಯ . ಬೆಚ್ಚಗಿರು ಆ ಗೂಡಿನಲಿಸುಖದ ಭಾವವಾಗಿ .ನೀನು ಸುಖದ ಹುಡುಗಿ !ಬೆಚ್ಚನ್ನ ಬೆಚ್ಚಗಿನ ಗೂಡು !...

ಮತ್ತಷ್ಟು ಓದಿ
ಮೂಡ್ನಾಕೂಡು.. ಬಿಳಿಮಲೆ.. ದಯಾನಂದ..

ಮೂಡ್ನಾಕೂಡು.. ಬಿಳಿಮಲೆ.. ದಯಾನಂದ..

  ಅಗ್ರಹಾರ ಕೃಷ್ಣಮೂರ್ತಿ ನೆನಪಿನ ಹಕ್ಕಿಯ ಹಾರಲು ಬಿಟ್ಟು. ಗೆಳೆಯ ಮೂಡ್ನಾಕೂಡು ಚಿನ್ನಸ್ವಾಮಿ ತಮ್ಮ ಆತ್ಮಕಥನಕ್ಕೆ ಒಂದು ರೊಮ್ಯಾಂಟಿಕ್ ಶೀರ್ಷಿಕೆ ಕೊಟ್ಟಿದ್ದಾರೆ. ...

ಮತ್ತಷ್ಟು ಓದಿ
ಇಡ್ಲಿ ಮಾದಮ್ಮ ಪ್ರೇಮ ಪ್ರಸಂಗ ಮತ್ತು ಮರ್ಯಾದೆಗೇಡು ಕೊಲೆ

ಇಡ್ಲಿ ಮಾದಮ್ಮ ಪ್ರೇಮ ಪ್ರಸಂಗ ಮತ್ತು ಮರ್ಯಾದೆಗೇಡು ಕೊಲೆ

ಅರುಣ್ ಜೋಳದಕೂಡ್ಲಿಗಿ ಈಚೆಗೆ ಜಾನಪದ ಕಥನ ಗೀತೆಗಳನ್ನು ಓದುವಾಗ 'ಇಡ್ಲಿ ಮಾದಮ್ಮ' ಎನ್ನುವ ಕಥನಗೀತೆಯೊಂದು ಗಮನ ಸೆಳೆಯಿತು. ಯಾಕೆ ಈ ಗೀತೆ ಅಷ್ಟಾಗಿ ಚರ್ಚೆಯಾಗಿಲ್ಲ...

ಮತ್ತಷ್ಟು ಓದಿ
ಸ್ಪೆಷಲ್ ಕವಿತೆ: ಲಲಿತಾ ಸಿದ್ಧಬಸವಯ್ಯನವರ ‘ಈಟೊಂದು ನರದೊಗಲು‌ ಹನ್ನೆರಡು ಬಣ್ಣ..’

ಸ್ಪೆಷಲ್ ಕವಿತೆ: ಲಲಿತಾ ಸಿದ್ಧಬಸವಯ್ಯನವರ ‘ಈಟೊಂದು ನರದೊಗಲು‌ ಹನ್ನೆರಡು ಬಣ್ಣ..’

ಲಲಿತಾ ಸಿದ್ಧಬಸವಯ್ಯ ಅಡ್ಡೆಸರು ಇಟ್ಟೋರು ಒಂಟೋದರುಹಿಂದೆಮುಂದೆ ಸಂತೆದಾರಿ ಅಂತ ಬೊಗಳಿಜೀವಬೆರಸೆ ಇರೋರ ಗತಿ ಏನೇಳಿನೀವು ಅಪ್ಪನಿಗುಟ್ಟಿದ ಅಪ್ಪಂತೋರು...

ಮತ್ತಷ್ಟು ಓದಿ
‘ಸಫಾರಿ’ ಮಲ್ಲಿಕಾರ್ಜುನ ಸ್ವಾಮಿ ಅಲಿಯಾಸ್ ‘ಚಾಂದಿನಿ’

‘ಸಫಾರಿ’ ಮಲ್ಲಿಕಾರ್ಜುನ ಸ್ವಾಮಿ ಅಲಿಯಾಸ್ ‘ಚಾಂದಿನಿ’

ಚಾಂದಿನಿ ಒಂದು ದಿನ ನಮ್ಮ ಕ್ಲಾಸ್‌ನಲ್ಲಿ ಟೀಚರ್ ಬಂದಿರಲಿಲ್ಲ. ನಾವೆಲ್ಲರೂ ಗಲಾಟೆ ಮಾಡುತ್ತೇವೆ, ಓದುವುದಿಲ್ಲವೆಂದು, ನಮ್ಮನ್ನು ನೋಡಿಕೊಳ್ಳಲು ಲೀಡರ್ ಒಬ್ಬನನ್ನು...

ಮತ್ತಷ್ಟು ಓದಿ
‘ಚರಕ’ ಮುಚ್ಚಲ್ಪಡುವ ಸ್ಥಿತಿಗೆ ಬಂದುಬಿಟ್ಟಿದೆ..

‘ಚರಕ’ ಮುಚ್ಚಲ್ಪಡುವ ಸ್ಥಿತಿಗೆ ಬಂದುಬಿಟ್ಟಿದೆ..

ಪ್ರಸನ್ನ ಹೆಗ್ಗೋಡು 'ಚರಕ' ಮುಚ್ಚಲ್ಪಡುವ ಸ್ಥಿತಿಗೆ ಬಂದುಬಿಟ್ಟಿದೆ, ದಿವಾಳಿ ಏಳುವ ಸ್ಥಿತಿಗೆ ಬಂದಿದೆ ಎನ್ನುವ ಸುದ್ದಿಯನ್ನು ನೀವೆಲ್ಲಾ ಕೇಳಿ ತೀವ್ರ...

ಮತ್ತಷ್ಟು ಓದಿ
ಆನಂತರ…

ಆನಂತರ…

ರೂಪ ಹಾಸನ ಅವಳ ಕಾಯ ಅಕಟವಿಕಟ ಅಳತೆಗಳ ಸಂತೆ ರೂಪ ಸ್ವರೂಪಗಳ ವಿಭ್ರಮೆಯ ಕಂತೆ ಲೆಕ್ಕಕ್ಕಿದೆಯೇ ಭಾವ ಬುದ್ಧಿ ಚಿತ್ತ ಆತ್ಮ ಕಾಣಬಲ್ಲುದೇ ಕಾಯದೊಳಗಣ ಪರಮಾತ್ಮ?...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest