En gripping Jugari Cross

ಜಗಲಿ ಭಾಗವತರು ಒಮ್ಮೆ ಮಾರುವೇಷದಲ್ಲಿ ‘ಬ್ಲಾಗ್ ಸಂಚಾರ’ ನಡೆಸಿದ್ದರು. ಇದರ ಬೆನ್ನತ್ತಿಯೇ ನಾವೂ ಸಹಾ ‘ಆರ್ಕಟ್’ ಎಂಬ ಮಾಯಾ ಲೋಕದಲ್ಲಿ ಒಂದು ಸಂಚಾರ ನಡೆಸಿದೆವು. ಅದುವರೆಗೂ  ಆರ್ಕಟ್ ನ್ನು   ಒಂದಿಷ್ಟು ಮಡಿಯಿಂದಲೇ ನೋಡುತ್ತಿದ್ದ ನಮಗೆ ಅಲ್ಲೊಂದು ವಿಶೇಷ ಕಂಡಿತು.
ತೇಜಸ್ವಿ, ಕೆ ಎಸ್ ನ, ಶಿವರಾಮ ಕಾರಂತ, ಎಸ್ ಎಲ್ ಭೈರಪ್ಪ, ಜಯಂತ ಕಾಯ್ಕಿಣಿ, ಜೋಗಿ, ವಸುಧೇಂದ್ರ ಎಲ್ಲರ ಬಗ್ಗೆ ವಿಶೇಷ ಚರ್ಚೆಗಳಾಗುತ್ತಿವೆ. ಎಷ್ಟೊಂದು ಸಾಹಿತಿಗಳ ಸಾಹಿತ್ಯ, ಹೊಸ -ಹಳೆಯ ಪುಸ್ತಕಗಳು ಎಡಬಿಡದೆ ಓದುಗರ ನಿಖಷಕ್ಕೆ ಒಡ್ಡಿಕೊಂಡಿದೆ.
ಆರ್ಕಟ್ನಲ್ಲಿ ‘ಜುಗಾರಿ ಕ್ರಾಸ್’ ಬಗ್ಗೆ ಆದ ಒಂದಿಷ್ಟು ಮಾಹಿತಿ ವಿನಿಮಯವನ್ನು ಆಯ್ದು ಕೊಡುತ್ತಿದ್ದೇವೆ. ತೇಜಸ್ವಿ ತಾಣಕ್ಕೆ ಇಲ್ಲಿ ಭೇಟಿ ಕೊಡಿ-http://www.orkut.co.in/Community.aspx?cmm=10010767
Jan 28

Nirvana

Jugari Cross

En gripping kathe. odhokke start maadidhmele could not stop in between. Dunno how i had missed this all these days. nivu odilaandre ivathe odhi. Don’t miss it. The way he describes Malnad, the minds of gamblers, crooks , traders, the train route between Bangalore-Mangalore, inquisitive mind of Suresh, willingness and support of Gauri is just mind boggling. A 24 hour event told in 200 odd pages.
Jan 30

Guru(ಗುರು)

the book is very interesting but disappointed with the climax 🙁
Jan 30

Nirvana

I too was wishing that Suresh would go behind the treaure stones….heege Tejaswiyavaru manushyana duraseyannu chennagi Jugari crossnalli teredhittidhare. odhuvavaradha namigu durase
Feb 2

ಚೇತನ್

Namma manusha geeelu ellelli kai adisoke sadhayavo alli tejasvi namaginta munche nintu elli iddru toristaare. namage treasure map siga beeku annodu neevu tejaswi avara ella katha kadambari odidre avaru nijjakku odugarannu ondu kavalu daariyalli tandu nillistare. naavu tajaswi kade nodtha nitirteve avaru nimagistavada yaavudaaru dariyannu aidukolli antha helta pravaadiyaagi biduttare. omme parikshisi nodi…..

‍ಲೇಖಕರು avadhi

April 5, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Vinay

    Hi,
    This one is really an amzing story, just like Tejasvi himself.
    Nanu intha ondu adbhuta kadambariyannu oduvade romanchana enisutittu. Ee katheyannu odida mele nanage nijakku malenadannu hattiradinda noduva manassagide. Nimmalli yarigadaru Jugari Cross, Devapura hagu innitare sthalagala bagge mahiti iddalli dayavittu nanage mail madi. Athava nanna scrap-booknalli bareyiri.

    Dhanyavadagalu,

    Vinay,
    mail: [email protected]

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: