ಅವಧಿ ಹೊಸ ವಸಂತದ

ಇತ್ತೀಚಿನ ಲೇಖನಗಳು

ನೀನೆಂದರೆ ನೀ ಅಷ್ಟೇ
ನೀನೆಂದರೆ ನೀ ಅಷ್ಟೇ

ಶಿಲ್ಪ ಮೋಹನ್ ಛೇ ಎಂತ ರಣ ಬಿಸಿಲೆಂದು ಮೂಗು ಮುರಿಯಬೇಡ ನಿನ್ನ ನೆರಳಿಗೂ ಅಸ್ತಿತ್ವವಿದೆಯೆಂದು ಸಾರಿದ್ದು ಆ ಉರಿ ಬಿಸಿಲೆ ಮರದಿಂದ ಒಣ ಎಲೆ ಬೀಳುವುದ ನೋಡಿ ಮರುಕ ಪಡದಿರುಕಾಲಚಕ್ರದಲ್ಲಿ ತನ್ನದೇ ಚಿಗುರಿಗೆ ಹಾದಿ ಮಾಡಿಕೊಟ್ಟ ಅದರ ನಿಸ್ವಾರ್ಥ ಜೀವನ ಅರ್ಥೈಸಿಕೊಂಡರೆ...ನೀ ಒಂದು ಕ್ಷಣ ದೇವರಾಗುವೆಗುಡಿ ಗುಡಿಗೆ ಹೂ ಬತ್ತಿ ಹೊತ್ತು...

ಮತ್ತಷ್ಟು ಓದಿ
ಮಾಲತೇಶ ಅಂಗೂರರ ‘ಹಾವೇರಿಯಾಂವ್’
ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ ವಿಡಂಬನೆಗಳಂತೂ ಸುಪ್ರಸಿದ್ಧ. ಸಿಟ್ಟು, ತಾತ್ಸಾರ, ಹಾಸ್ಯ, ಲೇವಡಿ, ಕಚಗುಳಿಗಳನ್ನೆಲ್ಲ ಕೂಡಿಸಿದರೆ ಒಂದು ಅದ್ಭುತ ಭಾಷೆ ಹುಟ್ಟುತ್ತದೆ. ಉದಾಹರಣೆ ಬೇಕೆಂದರೆ ಈ ನೆಲದ ಪಾಪು, ಚಂಪಾ,...

ಮತ್ತಷ್ಟು ಓದಿ
ಮೂರು ಮಕ್ಕಳು ಒಬ್ಬರನ್ನೊಬ್ಬರು ಭೇಟಿಯಾದ ಆ ಕ್ಷಣ!
ಮೂರು ಮಕ್ಕಳು ಒಬ್ಬರನ್ನೊಬ್ಬರು ಭೇಟಿಯಾದ ಆ ಕ್ಷಣ!

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್ ಟ್ರಸ್ಟ್’ ನ ಭಾಗವಾಗಿರುವ ಶರ್ಮಾ ರಚಿಸಿದ ‘ಆಕೆ ಮಕ್ಕಳನ್ನು ರಕ್ಷಿಸಿದಳು’ ಕೃತಿ ಅತ್ಯಂತ ಜನಪ್ರಿಯ ‘ಬಹುರೂಪಿ’ ಈ ಕೃತಿಯನ್ನು ಪ್ರಕಟಿಸಿದೆ. ಸಾಮಾಜಿಕ...

ಮತ್ತಷ್ಟು ಓದಿ
ನಮ್ಮ ಬುದ್ಧ
ನಮ್ಮ ಬುದ್ಧ

ಎಚ್ ವಿ ಶ್ರೀನಿಧಿ ಈಗೀಗನನಗೆ ಎಲ್ಲೆಡೆ ಕಾಣುವುದುಅರೆ ನಿಮೀಲಿತ ನೇತ್ರದ,ಪದ್ಮಾಸನದಲ್ಲಿ ಕೂತ,ಗುಂಗುರು ಕೂದಲ ಬುದ್ಧ. ಅಂತಸ್ತಿಗೆ ತಕ್ಕ ಆಕಾರ,ಬಣ್ಣಕೊಪ್ಪುವ ಪರಿಸರ;ಬುದ್ಧನಿಗೆ ಕೊಳ್ಳುಬಾಕ ಸಂಸ್ಕೃತಿಯಆಕರ್ಷಕ ಸರಕು. ಆಧುನಿಕರ ಹೊಸ ಸೂತ್ರಆಸೆಯೆ ದುಃಖಕ್ಕೆ ಮೂಲಮನೆ ಕಟ್ಟುವುದು ಖಚಿತ, ಸಿಕ್ಕಿದರೆ ಮಾತ್ರಕಡಿಮೆ ಬಡ್ಡಿ ದರದ...

ಮತ್ತಷ್ಟು ಓದಿ
‘ಪ್ರವಾ’ ಪ್ರಸರಣ ಹೆಚ್ಚಾಗಿದ್ದು…
‘ಪ್ರವಾ’ ಪ್ರಸರಣ ಹೆಚ್ಚಾಗಿದ್ದು…

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....

ಮತ್ತಷ್ಟು ಓದಿ
ಬೀದಿಯಲ್ಲಿ ಕೊಳಲನೂದುವ ಕೃಷ್ಣ ಇನ್ನೂ ಬರಲಿಲ್ಲ..!
ಬೀದಿಯಲ್ಲಿ ಕೊಳಲನೂದುವ ಕೃಷ್ಣ ಇನ್ನೂ ಬರಲಿಲ್ಲ..!

ಅನಿತಾ ಪಿ ತಾಕೊಡೆ ವಾರದ ಆರು ದಿನಗಳ ಬಿಡುವಿಲ್ಲದ ನಡೆಗೆ ಒಂದು ದಿನದ ವಿರಾಮ. ಹಾಗಾಗಿ ಈ ದಿನ ಆಫೀಸಿಗೆ ಕೆಲಸಕ್ಕೆ ಹೋಗುವವರ ಮನೆಮಂದಿಯೆಲ್ಲ ಸ್ವಲ್ಪ ತಡವಾಗಿ ಎದ್ದಿರಬಹುದು. ಎಂಟು ಗಂಟೆಯೊಳಗೆ ಮುಗಿದು ಬಿಡುವ ಮನೆಗೆಲಸಗಳೆಲ್ಲ ಮಧ್ಯಾಹ್ನ ಹನ್ನೆರಡು ಗಂಟೆಯವರೆಗೂ ಮುಂದುವರಿಯಬಹುದು. ‘ಇನ್ನೂ ಎದ್ದಿಲ್ಲವೇ, ಮನೆಗೆಲಸ...

ಮತ್ತಷ್ಟು ಓದಿ
ಸಿದ್ದಣ್ಣ, ಪುಟ್ಟಮ್ಮ: ಶ್ರಮ ಸಂಸ್ಕೃತಿಯ ಶುದ್ಧ ಶಕ್ತಿಗಳು
ಸಿದ್ದಣ್ಣ, ಪುಟ್ಟಮ್ಮ: ಶ್ರಮ ಸಂಸ್ಕೃತಿಯ ಶುದ್ಧ ಶಕ್ತಿಗಳು

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ,  ರಂಗಭೂಮಿ,  ಬರವಣಿಗೆ ಎಲ್ಲವೂ ಒಂದಕ್ಕೊಂದು ಮಿಳಿತಿಗೊಂಡಂತೆ.  ಮಣ್ತನದಷ್ಟೇ ಅವರಿಗೂ ಸ್ತ್ರೀವಾದವೂ ಇಷ್ಟ. ತಿಪಟೂರಿನ ಕಾಲೇಜೊಂದರಲ್ಲಿ ಪ್ರಾಂಶುಪಾಲೆಯಾಗಿರುವ ಗೀತಾ ಅವರ ಓದಿನ...

ಮತ್ತಷ್ಟು ಓದಿ
ಜೇನು ಸೈನ್ಯ ಮತ್ತು ನಾನು!
ಜೇನು ಸೈನ್ಯ ಮತ್ತು ನಾನು!

ಸಾವಿತ್ರಿ ಹಟ್ಟಿ ದೀಡು ತಿಂಗಳಿಂದ ನಮ್ಮ ಮನೆಯಲ್ಲಿ ಜೇನು ಬಳಗದವರು ಭಯೋತ್ಪಾದನೆ ಮಾಡ್ತ ಇದ್ರು!! ಒಂದ್ಸಲ ಒಬ್ಬಳು ಜೇನಮ್ಮ ಕಚ್ಚಿದ್ಲು! ದಿನಾಲೂ ಬೆಳಗ್ಗೆ  ಕದ ತೆಗೆಯುವಷ್ಟರಲ್ಲಿ ಒಂದಿಬ್ಬರಾದರೂ ಅಸುನೀಗಿರುತ್ತಿದ್ದರು!ಉಳಿದವರು ಕಿಡಕಿ ತೆರೆದ ಕೂಡಲೆ ಹೊರಗೆ ಹೋಗುತ್ತಿದ್ದರು! ಹಠಮಾರಿಗಳು ಇಡೀ ದಿನ ಒಳಗೇ...

ಮತ್ತಷ್ಟು ಓದಿ
ಅಂತರಂಗದ ಅಳಲು
ಅಂತರಂಗದ ಅಳಲು

ಅಮಿತಾ ರವಿಕಿರಣ್ ಹಾಗೆ ದಿನಕ್ಕೆಷ್ಟು ಬಾರಿ scrollಮಾಡುತ್ತೇನೋ ಗೊತ್ತಿಲ್ಲ,ನೂರಾರು ಅಂಕಿಗಳುಪ್ರತಿ ಐದು ಜೋಡಿ ಸಂಖ್ಯೆಗಳಿಗೊಂದು ಹೆಸರು. ಅಲ್ಲಿ ಒಂದಾದರೂಮನಸಿನ ತುಮುಲ ತಿಳಿಮಾಡುವ,ನೋವಾಗಿದೆ ಮನಸಿಗೆ ಎಂದರೆ,ನಾನಿಲ್ಲವೇ ನಿನಗೆ ಎಂದು ಅಕ್ಕರೆ ಒಸರುವಆರ್ದ್ರ ದನಿ ಸಿಗುವುದಿಲ್ಲ.ಆದರೂ ಹೇಳಿಕೊಳ್ಳುತ್ತೇವೆಅವರಿವರ ಮುಂದೆ....

ಮತ್ತಷ್ಟು ಓದಿ
ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!
ಆಗ ನೀವೇನು ಮಾಡುತ್ತೀರಿ ಎಂಬುದೇ ಕಥೆ!

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ ಮಾವಲಿ ಅವರದೇ ಕತೆಯೊಂದರಲ್ಲಿ ಬರುವ ಸಾಲು. ನೋಡಲೂ ಇವರು ನಿರುಪದ್ರವಿಯ ಹಾಗೇಯೇ ಇದ್ದಾರೆ! ಜನರ ಕೈಯಿಂದ ತಪ್ಪಿಸಿಕೊಳ್ಳಲು ಸುಳ್ಳು ಹೇಳುತ್ತಾರಾ ಇಲ್ಲವಾ ನೀವೇ ಕೇಳಿ....

ಮತ್ತಷ್ಟು ಓದಿ
ಸಾಧಕರ ಶಿಖರೌನ್ನತ್ಯದ ಕಥೆ: ಕಸ್ತೂರ್‌ ಬಾ v/s ಗಾಂಧಿ
ಸಾಧಕರ ಶಿಖರೌನ್ನತ್ಯದ ಕಥೆ: ಕಸ್ತೂರ್‌ ಬಾ v/s ಗಾಂಧಿ

ಪ್ರಕಾಶ್ ‌ಕೊಡಗನೂರ್ ಮೆದುಳು, ಹೃದಯ – ಎರಡಕ್ಕೂ ಏಕಕಾಲಕ್ಕೆ ನಾಟುವಂತೆ ಮಾತಾಡಬಲ್ಲ, ಬರೆಯಬಲ್ಲ ಸಮಕಾಲೀನ ಕನ್ನಡದ ಕೆಲವೇ ಲೇಖಕರಲ್ಲಿ ಮುಂಚೂಣಿಯಲ್ಲಿರುವ ಹೆಸರು ಬರಗೂರು ರಾಮಚಂದ್ರಪ್ಪ! ಬರೆಹ, ಭಾಷಣದ ಜೊತೆಜೊತೆಗೇ ಸಿನಿಮಾ, ಸಂಘಟನೆ- ಮತ್ತಿತರ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ಮುಳುಗಿರುವ ಅವರು ಹೊರಬರುವುದು...

ಮತ್ತಷ್ಟು ಓದಿ
ಸ್ವಾಮಿ, ನಮ್ಮಿದುಕ್ಕಿದಾಗೈತೆ ಸ್ವಲ್ಪ ಇದ್ಕೊಡ್ರಿ…
ಸ್ವಾಮಿ, ನಮ್ಮಿದುಕ್ಕಿದಾಗೈತೆ ಸ್ವಲ್ಪ ಇದ್ಕೊಡ್ರಿ…

ತುರುವೇಕೆರೆಯಲ್ಲಿ ಪ್ರತಿ ಸೋಮವಾರ ಸಂತೆ. ಅಲ್ಲಿನ ಪಶು ಆಸ್ಪತ್ರೆಯ ಮುಂದೆ ಕೆ ಬಿ ಕ್ರಾಸ್ ಕಡೆ ಹೋಗುವ ಮುಖ್ಯ ರಸ್ತೆಯ ಉದ್ದಕ್ಕೂ ಸಂತೆ ನೆರೆಯುತ್ತದೆ. ಸುತ್ತಮುತ್ತ ನೂರಾರು ಊರುಗಳಿಂದ ನೆರೆಯುವ ಸಾವಿರಾರು ಜನ. ಆಸ್ಪತ್ರೆಯ ವಿಶಾಲವಾದ ಕಾಂಪೌಂಡ್ ಒಳಗೆಲ್ಲ ಜನಜಾತ್ರೆ. ಗೋಡೆಗೆ ಒರಗಿಕೊಂಡಿರುವವರು, ಮರದ ಕೆಳಗೆ ನೆರಳಿಗೆ...

ಮತ್ತಷ್ಟು ಓದಿ
ಬಾವಿ ಕಳೆದುಕೊಂಡು ಬೆಳಕು ಮಾರುವವ ಸಿಕ್ಕಿದ್ದು…
ಬಾವಿ ಕಳೆದುಕೊಂಡು ಬೆಳಕು ಮಾರುವವ ಸಿಕ್ಕಿದ್ದು…

'ಮಣ್ಣಪಳ್ಳ' ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣ್ಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

ಮತ್ತಷ್ಟು ಓದಿ
ನಲ್ಲತಂಬಿ ಕಂಡ ‘ತ್ರಿಭಂಗ್’
ನಲ್ಲತಂಬಿ ಕಂಡ ‘ತ್ರಿಭಂಗ್’

ಕೆ ನಲ್ಲತಂಬಿ ನೃತ್ಯದ ಭಂಗಿಗಳಲ್ಲಿ ಒಂದು. ಇದು ಒಡಿಸ್ಸಿ ನಾಟ್ಯದಲ್ಲಿ ಹೆಚ್ಚಾಗಿ ಬಳಸಲ್ಪಡುತ್ತದೆ. ಈ ಭಂಗಿಗಳು ಸುಮಾರು ನಾಲ್ಕು ಬಗೆಯಾಗಿರುತ್ತವೆ. ಇವು ಸುಮಾರು 2000 ವರ್ಷಗಳ ಹಿಂದಿನಿಂದ ಭಾರತೀಯ ನಾಟ್ಯಶಾಸ್ತ್ರದಲ್ಲಿ ಬೆಳೆದು ಬಂದಿದೆ. ಇವು ಸಾಮಾನ್ಯವಾಗಿ ಮೂರು ಬಗೆಯಾದವು. ಅಭಂಗ್: ಒಂದು ಕಾಲನ್ನು ಸ್ವಲ್ಪವಾಗಿ ಬಳುಕಿಸಿ...

ಮತ್ತಷ್ಟು ಓದಿ

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This