ಅವಧಿ ಹೊಸ ವಸಂತದ
ಇತ್ತೀಚಿನ ಲೇಖನಗಳು

Pic by Vijay Bellary
ಎನ್ ಎಸ್ ಎಲ್ ಗೆ ಸಾಯಿಲಕ್ಷ್ಮಿ ನುಡಿ ನಮನ
ಸಾಯಿಲಕ್ಷ್ಮಿ ಎಸ್ ಅಯ್ಯರ್ ನಾನಾಗ ಹಾಸನ ಆಕಾಶವಾಣಿ ಕೇಂದ್ರದಲ್ಲಿ ಕಾರ್ಯಕ್ರಮ ನಿರ್ವಾಹಕಳಾಗಿದ್ದೆ. ರಾಜ್ಯದ ಮೊದಲ FM ಪ್ರಸಾರವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಅಪಾರ ಸಂಖ್ಯೆಯ ಕೇಳುಗಮಿತ್ರರು. ಹುಮ್ಮಸ್ಸಿನಿಂದ ಸದಾ ದುಡಿಯುವ ಪ್ರಯೋಗಶೀಲ ಕಾರ್ಯಪಡೆ ನಮ್ಮದು. ರಮಣೀಯ ಪ್ರಕೃತಿಮಾತೆಯ ತೊಟ್ಟಿಲಲ್ಲಿ ತೂಗುವ ಪುಟ್ಟ ಪ್ರಶಾಂತ...
ಹಂದ್ರಾಳರ ತೋಟಕ್ಕೆ ಮಳೆಯ ಮುಲಾಮು ದೊರೆಯಲಿ
ಗಂಗಾಧರ ಮೂರ್ತಿ ಮೊನ್ನೆ ಕಥೆಗಾರ, ನಿವೃತ್ತ ಕೆಎಎಸ್ ಅಧಿಕಾರಿ ಕೇಶವರೆಡ್ಡಿ ಹಂದ್ರಾಳರ ಇಪ್ಪತ್ತೈದು ಎಕರೆಯ ಧೀರ್ಘಾವಧಿ ಫಸಲಿನ ಸಾವಿರಾರು ಮರಗಳ ತೋಟ ಸಂಪೂರ್ಣ ಸುಟ್ಟು ಹೋದ ಬಗ್ಗೆ ಪತ್ರಿಕೆಗಳಲ್ಲಿ ಓದಿ ತೀವ್ರ ಸಂಕಟವಾಯಿತು. ಹಂದ್ರಾಳರಿಗೆ ಈ ಬಗ್ಗೆ ನನ್ನ ತೀವ್ರ ವಿಶಾದಗಳು. ಕಾಡನ್ನು ಕೃಶಗೊಳಿಸಿದ ನಂತರ ಈಗೀಗ ಕಾಡ್ಗಿಚ್ಚಿನ...
ನೆನಪೇ ನೀನದೆಷ್ಟು ಸುಂದರ
ಸರೋಜಿನಿ ಪಡಸಲಗಿ ತಲೆ ತುಂಬ ಗೋಜಲು ಗೊಂದಲಎದೆ ತುಂಬ ನೆನಪುಗಳ ನೆರವಿ||ಕಣ್ಣಂಚಲಿ ಕಂಡೂ ಕಾಣದ ತೇವುತುಟಿಯಂಚಲೊಂದು ಹೂ ನಗು||ಮನದಿ ಮೌನ ರಾಗದ ಆಲಾಪನೆನಪೇ ನೀನದೆಷ್ಟು ಸುಂದರ|| ನಡೆವ ದಾರಿಯಲಿ ಎಡರುತ್ತ ತೊಡರುತ್ತಏನೋ ಅರಸುತ್ತ ಅತ್ತ ನೋಡುತ್ತಾಥಟ್ಟನೇ ಸಿಹಿ ನೀರಿನ ಊಟೆ ಚಿಮ್ಮಿಎದೆತುಂಬ ಅರಳಿ ನಿಂದ ಹೂದೋಟಮನದಿ ಮೌನ ರಾಗದ...
ಗಂಗೂಬಾಯಿ ಹಾನಗಲ್ ನೆನಪಿಗೆ…
ವಿಶೇಷ ಶೈಲಜಾ ಸುರೇಶ್ ಕೃತಿ ಬಿಡುಗಡೆ…
ನಾಗರಾಜ್ ಹರಪನಹಳ್ಳಿ ಹೊಸ ಕವಿತೆಗಳು- ಧ್ಯಾನ ಮತ್ತು ಪ್ರೀತಿ
ನಾಗರಾಜ್ ಹರಪನಹಳ್ಳಿ ೧ ಧ್ಯಾನ ಧ್ಯಾನಿಸುವುದು ಎಂದರೆಅದು ನಿನ್ನೆದುರು ಕುಳಿತಂತೆ ಮುಗಿಲ ಕಡೆ ದಿಟ್ಟಿ ನೆಡುವುದೆಂದರೆಅದು ನಿನ್ನೆದೆಯ ವಿಶಾಲತೆಗೆಮೊಗವಿಟ್ಟಂತೆ ಇಳೆಯ ಜೊತೆ ಸರಸವೆಂದರೆನಿನ್ನ ದೇಹ ಮನದ ಜೊತೆಮಿಲನ ಸೆರಗ ಹಿಡಿದು ನಡೆಯುವುದೆಂದರೆಅದು ನಮ್ಮಿಬ್ಬರ ಕನಸು ಕಾಲ್ಗೆಜ್ಜೆ ತೊಡಿಸುವುದೆಂದರೆಅದು ನನ್ನ ಕನಸು ಬೆರಳುಗಳ...
Pic by Azad Jadhav
ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’
ನಾ ದಿವಾಕರ ಒಬ್ಬ ವ್ಯಕ್ತಿಯ ಬದುಕು ರೂಪಿಸುವಲ್ಲಿ ಬಾಲ್ಯ ಮತ್ತು ಯೌವ್ವನ ಮಹತ್ತರ ಪಾತ್ರ ವಹಿಸುತ್ತವೆ. ನಾವು ಬೆಳೆದ ಪರಿಸರ, ನಮ್ಮ ಸುತ್ತಲೂ ಇದ್ದ ಪ್ರಪಂಚ, ನಾವು ಒಡನಾಟ ಹೊಂದಿದ್ದ ಸಂಬಂಧಿಗಳು ಮತ್ತು ನಾವು ಓದಿದ ಶಾಲೆ, ಪಾಠ ಹೇಳಿದ ಗುರುಗಳು ಹೀಗೆ ಬಾಲ್ಯದ ಬದುಕು ಮನುಷ್ಯನ ಜೀವನದ ನೀಲ ನಕ್ಷೆಯನ್ನು ಅಮೂರ್ತ ನೆಲೆಯಲ್ಲಿ...
ಹಳೆಯ ಮೌನ…
ಸೌಜನ್ಯ ನಾಯಕ ಅಮ್ಮ, ಉಪ್ಪಿಟ್ಟು ಬೇಕುಎಂದು ಆಕೆ ಕೇಳಿದಾಗಲೆಲ್ಲನಿನ್ನದೆ ನೆನಪಾದರೂಉಣ ಬಡಿಸುತ್ತೇನೆ ಖುಷಿಯಿಂದಲೇಅವಳು ಇಷ್ಟಪಟ್ಟಿದೆಲ್ಲವನ್ನು ಅಮ್ಮ, ನೀಲಿ ಬಣ್ಣದ್ದು ಬೇಕುಎಂದು ಒಂದೇ ಬಣ್ಣವಒತ್ತೋತ್ತಿ ಹೇಳುವಾಗಲೂಒತ್ತರಿಸಿ ಬರುವ ನಿನ್ನನೆನಪನ್ನು ತಡೆದುಕೊಡಿಸುತ್ತೇನವಳಿಗೆ ಅದೇ ಬಣ್ಣದೆಲ್ಲವನು ಅಮ್ಮ, ಬಾಳೆಹಣ್ಣು...
ಕೋಳಿಕಳ್ಳ ಸಿಕ್ಕುಬಿದ್ರೂ ‘ಹಗಣ’ ಕಟ್ತಾರೆ
ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ.. ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ...
ಕಾನೂನು ಕಾಯ್ದೆಯ ವಿರುದ್ಧ ಎಲ್ಡ್ರೆಡ್ ನ ಹೋರಾಟ…
ಓಂಶಿವಪ್ರಕಾಶ್ ಮುಕ್ತ ತಂತ್ರಜ್ಞಾನದ ಪ್ರತಿಪಾದಕರಲ್ಲಿ ಮುಖ್ಯರು. ನಾಳಿನ ಪೀಳಿಗೆ ನೆನಪಿನಲ್ಲಿಟ್ಟುಕೊಳ್ಳಬಯಸುವ ಒಂದಷ್ಟು ಹೆಸರುಗಳಿದ್ದರೆ ಅದರಲ್ಲಿ ಖಂಡಿತಾ ‘ಓಂ’ ಹೆಸರು ಇರುತ್ತದೆ. ಇದಕ್ಕೆ ಕಾರಣ ಕನ್ನಡದ ಅಮೂಲ್ಯ ಸಾಹಿತ್ಯವನ್ನು ಅಂತರ್ಜಾಲಕ್ಕೆ ಹಾಗೂ ನಾಳಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಕೆಲಸವನ್ನು ದಣಿವಿಲ್ಲದೆ...
ಅವನು ಮತ್ತು ಮಗು
ಡಾ ಪ್ರೀತಿ ಕೆ ಎ ಅವನಿಗೆ ಮೈಕು ಸಿಕ್ಕಿದರೆ ಎಲ್ಲೆಂದರಲ್ಲಿ ಭಾಷಣ ಬಿಗಿವ ಖಯಾಲಿ ಚಪ್ಪಾಳೆ ತಟ್ಟಿದರೆಮತ್ತಷ್ಟು ಉತ್ಸಾಹ ಅವನೀಗ ಮಾತು ಕಲಿತ ಮಗು ಧಾವಂತದಿಂದ ಓಡುತ್ತಾನೆ ಆಫೀಸಿಗೆ, ಸೆಮಿನಾರಿಗೆ, ಬಸ್ ಸ್ಟಾಪಿಗೆ ನಿಂತರೆ ಜಗತ್ತು ಮತ್ತಷ್ಟು ಮುಂದೆ ಹೋಗುವುದೆಂಬ ಭಯ ಅವನೀಗ...
ʼಸೈಲೆಂಟ್ ಫೈರ್ಸ್ ʼ ಬಿಡುಗಡೆ…
ಉಚಲ್ಯಾ ನಾಟಕ ಪ್ರದರ್ಶನ…
ಕಥೆ – ಮಕ್ಳು ಮರೀಗೆ ಒಳ್ಳೇದಲ್ಲ…
ಡಾ. ಎಸ್.ಬಿ.ರವಿಕುಮಾರ್ ಒಂದು ಮಧ್ಯಾಹ್ನ ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬೇಕಾಗಿದ್ದ ವರದಿಗಳನ್ನು ತಯಾರಿಸುತ್ತಿದ್ದೆ. ಪಕ್ಕದ ಕಿಟಕಿ ಕಡೆಯಿಂದ ಏನೋ ಶಬ್ದ ಕೇಳಿದಂತಾಯಿತು. ನಮ್ಮ ಆಸ್ಪತ್ರೆಯ ಪಕ್ಕದಿಂದಲೇ ನರ್ಸ್ ಕ್ಟಾರ್ಟಸ್ಗೆ ಹಾಗೂ ಲಂಬಾಣಿ ತಾಂಡಾಕ್ಕೆ ಅಧಿಕೃತ ರಸ್ತೆಯಲ್ಲದಿದ್ದರೂ, ಆಸ್ಪತ್ರೆಗೆ ಕಾಂಪೌಂಡ್ ಇರದೇ...
ಜೀವದ ಎರಕ
ನಾ ದಿವಾಕರ ಸವೆದ ಹಾದಿಯ ಮರೆಪೊರೆದ ದಾದಿಯ ತೊರೆಎರೆದ ಹಾಲನು ಸವಿದುವಿಷ ಒಸರುವೆಯೇಕೆ ಮಗೂ; ಒಡಲ ವಾತ್ಸಲ್ಯವ ತ್ಯಜಿಸುಮಡಿಲ ಒಲುಮೆಯ ಅಳಿಸುಜೋಗುಳದ ಸಿಹಿಯುಂಡುಧ್ವನಿ ಮರೆವೆಯೇಕೆ ಮಗೂ; ತುತ್ತುಣಿಸಿದ ಕೈಗಳ ಎತ್ತೊಗೆನೊಗಹೊತ್ತ ಹೆಗಲನು ಕಿತ್ತೊಗೆಎದೆಯಂಗಳದಿ ಸಿರಿ ಕಂಡುಬೆನ್ನಲಿ ಇರಿವೆಯೇಕೆ ಮಗೂ; ಭಾವ ದೀಪ್ತಿಯ ನಂದಿಸುಜೀವ ನಾಡಿಯ...
‘ಚಿತ್ರಪಥʼ ಸಿನಿಮಾ ಆರ್ಕೈವ್ ಪೋರ್ಟಲ್…
ಕೆ ಬಿ ಜನ್ಮದಿನದ ನೆನಪಿನ ಕವಿಗೋಷ್ಠಿ…
ಚರಿತ್ರೆಯಾದ ಋಣಾನುಬಂಧ
ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು....
ನವಕರ್ನಾಟಕ ʼಅವಧಿʼ ಟಾಪ್ಟೆನ್
