ಅವಧಿ ೧೪ರ ವಸಂತ

ಸ್ಪೆಷಲ್ ಕವಿತೆ: ಲಲಿತಾ ಸಿದ್ಧಬಸವಯ್ಯನವರ ‘ಈಟೊಂದು ನರದೊಗಲು‌ ಹನ್ನೆರಡು ಬಣ್ಣ..’

ಸ್ಪೆಷಲ್ ಕವಿತೆ: ಲಲಿತಾ ಸಿದ್ಧಬಸವಯ್ಯನವರ ‘ಈಟೊಂದು ನರದೊಗಲು‌ ಹನ್ನೆರಡು ಬಣ್ಣ..’

ಲಲಿತಾ ಸಿದ್ಧಬಸವಯ್ಯ ಅಡ್ಡೆಸರು ಇಟ್ಟೋರು ಒಂಟೋದರುಹಿಂದೆಮುಂದೆ ಸಂತೆದಾರಿ ಅಂತ ಬೊಗಳಿಜೀವಬೆರಸೆ ಇರೋರ ಗತಿ ಏನೇಳಿನೀವು ಅಪ್ಪನಿಗುಟ್ಟಿದ ಅಪ್ಪಂತೋರು ಉತ್ತರವೇಳಿಹೊತಾರೆಯೆದ್ರೆ ಮಕ...

ಸಂಪಾದಕರ ನುಡಿ

Editorial

ಅವಧಿ ‘ಮುಟ್ಟಾ’ಯಿತು..

ಜ್ಯೋತಿ ಹಿಟ್ನಾಳ್ 'ಅವಧಿ' ಕಚೇರಿಗೆ ತಮ್ಮ ಪ್ರೀತಿಯ ಕೃತಿ 'ಮುಟ್ಟು- ಏನಿದರ ಒಳಗುಟ್ಟು..?' ಹಿಡಿದು ಬಂದರು. ಅವರ ಕಣ್ಣುಗಳಲ್ಲಿ ಒಂದು ವಿಶ್ವಾಸವಿತ್ತು. ಏನದು ಎಂದು ಕೇಳಿದೆ. 'ಮುಟ್ಟಿನ ಬಗ್ಗೆ ಎಷ್ಟೊಂದು ಜನ ಮಾತನಾಡುವಂತೆ ಮಾಡಿದ್ದು, ಅದನ್ನು ಒಂದು ಸ್ಟಿಗ್ಮಾ ಅಲ್ಲ ಎನ್ನುವಂತೆ ಮಾಡಿದ್ದು ನನ್ನೊಳಗೆ ಆತ್ಮವಿಶ್ವಾಸ ಚಿಗುರಿಸಿದೆ' ಎಂದರು.  ಮುಟ್ಟಿನ ಬಗ್ಗೆ ಒಂದು ಕೃತಿ ತರಬೇಕು ಎಂದು ಅವರು ಯೋಚನೆ ಮಾಡಿದ ಆರಂಭದಿಂದಲೂ ಅವರು ನನ್ನೊಡನೆ ಆ ಬಗ್ಗೆ ಮಾತನಾಡಿದ್ದಾರೆ. ಹಾಗಾಗಿ ಅದು ಹೇಗೆಲ್ಲ ಬೆಳೆದು ಬಂದಿತು ಎನ್ನುವುದು ನನಗೆ ಗೊತ್ತು. ಅದರ ಜೊತೆಗಿನ ದುಃಖ ದುಮ್ಮಾನಗಳೂ ಕೂಡಾ.. ಮೊದಲು ಮುಟ್ಟು ಎನ್ನುವ ಪದದೊಂದಿಗೆ ಶುರುವಾದ ಈ ಯೋಚನೆಯು ಮುತ್ತು ಗಂಡಸರನ್ನು ಹೇಗೆ ತಟ್ಟಿರಬಹುದು ಎಂಬ ಆಲೋಚನೆಯ ಕಡೆಗೆ ನನ್ನನ್ನು ಕರೆದುಕೊಂಡು ಹೋಯಿತು...

ಮತ್ತಷ್ಟು ಓದಿ
ಬಾವಿ ಕಳೆದುಕೊಂಡು ಬೆಳಕು ಮಾರುವವ ಸಿಕ್ಕಿದ್ದು…

ಬಾವಿ ಕಳೆದುಕೊಂಡು ಬೆಳಕು ಮಾರುವವ ಸಿಕ್ಕಿದ್ದು…

'ಮಣ್ಣಪಳ್ಳ' ಎಂಬ ಹೆಸರೇ ಇಂದು ಮಣಿಪಾಲವಾಗಿದೆ. ಊರಿನ ಮಡಿವಂತಿಕೆ ಹಾಗೂ ಶಹರದ ಹುರುಪು ಇವೆರಡನ್ನೂ ಸಮತೂಕದಲ್ಲಿ ಕಾಪಿಟ್ಟುಕೊಂಡಿರುವ ಮಣ್ಣಿಪಾಲದ ಜೀವತಂತು ಹೊರ ಚಿತ್ರಣಕ್ಕಿಂತ ಸಂಕೀರ್ಣ. ಜಗತ್ತಿನ ಸಾವಿರ ಸಂಸ್ಕೃತಿಗಳು ಇಲ್ಲಿ ಬೆರೆತು ಬೇರೆಯದೇ ಮೂಕಿಚಿತ್ರವೊಂದು ತಯಾರಾಗಿದೆ. ಇಲ್ಲಿ ಮಾತಿಗಿಂತ ಮಾತನಾಡದವೇ ಹೆಚ್ಚು ಎನ್ನುವ...

ನಲ್ಲತಂಬಿ ಕಂಡ ‘ತ್ರಿಭಂಗ್’

ನಲ್ಲತಂಬಿ ಕಂಡ ‘ತ್ರಿಭಂಗ್’

ಕೆ ನಲ್ಲತಂಬಿ ನೃತ್ಯದ ಭಂಗಿಗಳಲ್ಲಿ ಒಂದು. ಇದು ಒಡಿಸ್ಸಿ ನಾಟ್ಯದಲ್ಲಿ ಹೆಚ್ಚಾಗಿ ಬಳಸಲ್ಪಡುತ್ತದೆ. ಈ ಭಂಗಿಗಳು ಸುಮಾರು ನಾಲ್ಕು ಬಗೆಯಾಗಿರುತ್ತವೆ. ಇವು ಸುಮಾರು 2000 ವರ್ಷಗಳ ಹಿಂದಿನಿಂದ ಭಾರತೀಯ ನಾಟ್ಯಶಾಸ್ತ್ರದಲ್ಲಿ ಬೆಳೆದು ಬಂದಿದೆ. ಇವು ಸಾಮಾನ್ಯವಾಗಿ ಮೂರು ಬಗೆಯಾದವು. ಅಭಂಗ್: ಒಂದು ಕಾಲನ್ನು ಸ್ವಲ್ಪವಾಗಿ ಬಳುಕಿಸಿ...

ಶಾರ್ದುಲ್ ಎಂಬ ಡೆತ್ ಓವರ್ ಸ್ಪೆಷಲಿಸ್ಟ್!

ಶಾರ್ದುಲ್ ಎಂಬ ಡೆತ್ ಓವರ್ ಸ್ಪೆಷಲಿಸ್ಟ್!

ರಮಾಕಾಂತ್‌ ಆರ್ಯನ್‌ ತುಂಬ ಜನ ನಿಮ್ಮನ್ನ ಅಣಕಿಸಿದ್ದರೆ, ಸುಖಾ ಸುಮ್ಮನೆ ನಕ್ಕಿದ್ದರೆ, ಬೇಡದ ವಿಷಯ ತೆಗೆದು ಮೂದಲಿಸಿದ್ದರೆ, ಜೀವನದಲ್ಲಿ ನೀನು ಏನೂ ಆಗಲ್ಲ‌ ಎಂದು, ತೀರ್ಪೇ ಬರೆದು ಬಿಟ್ಟಿದ್ದರೆ ಒಮ್ಮೆ ಶಾರ್ದೂಲ್ ಠಾಕೂರ್ ನನ್ನ ಓದಿಕೊಂಡು ಬಿಡಿ. ಮುಂಬೈನವನಾದರೂ ಮುಂಬೈ ಹುಡುಗನಂತಲ್ಲದವನು. ದಕ್ಷಿಣ ಆಫ್ರಿಕಾ ಪ್ರವಾಸವನ್ನ...

ಇದು ಕಾಡುವ ಪ್ರವಾಸ ಕಥನ…

ಇದು ಕಾಡುವ ಪ್ರವಾಸ ಕಥನ…

ಬಿ ವಿ ಭಾರತಿ ಅವರ ಕಾಡುವ ಪ್ರವಾಸ ಕಥನ 'ನಕ್ಷತ್ರಗಳ ಸುಟ್ಟ ನಾಡಿನಲ್ಲಿ..' ಈಗ ಮಾರುಕಟ್ಟೆಯಲ್ಲಿದೆ. ಪೋಲೆಂಡ್ ದೇಶದಲ್ಲಿ ನಾಜಿಗಳು ನಡೆಸಿದ ಕ್ರೌರ್ಯದ ಕಥನ ಇದು. ಈ ಕೃತಿಯ ನೆಪದಲ್ಲಿ ಜಿ ಎನ್ ಮೋಹನ್ ಅವರು ಬರೆದ ಮಾತುಗಳು ಇಲ್ಲಿವೆ- ಈ ಕೃತಿಯನ್ನು ಬಹುರೂಪಿ ಪ್ರಕಟಿಸಿದೆ. ಕೃತಿಯನ್ನು ಕೊಳ್ಳಲು ಈ ಲಿಂಕ್ ಒತ್ತಿ-...

ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಫೋಟೋ ಆಲ್ಬಂ

ʼಬಹುರೂಪಿʼಯ ಪ್ರಕಟಣೆ ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆ ಭಾರತಿ ಬಿ ವಿ ಅವರ ಪ್ರವಾಸ ಕಥನ ʼನಕ್ಷತ್ರಗಳ ಸುಟ್ಟ ನಾಡಿನಲ್ಲಿʼ ಕೃತಿ ಬಿಡುಗಡೆಯಾಯಿತು. ಲೇಖಕರಾದ ಜೋಗಿ, ಭಾಗ್ಯ ಸಿ ಎಚ್‌ ಅವರೊಂದಿಗೆ ʼಅವಧಿʼಯ ಪ್ರಧಾನ ಸಂಪಾದಕರಾದ ಜಿ ಎನ್‌ ಮೋಹನ್.‌ ಸಮಾರಂಭದ ಫೋಟೋ ಆಲ್ಬಂ...

ಬಾ ಕವಿತಾ

ಜೇನು ಸೈನ್ಯ ಮತ್ತು ನಾನು!

ಜೇನು ಸೈನ್ಯ ಮತ್ತು ನಾನು!

ಸಾವಿತ್ರಿ ಹಟ್ಟಿ ದೀಡು ತಿಂಗಳಿಂದ ನಮ್ಮ ಮನೆಯಲ್ಲಿ ಜೇನು ಬಳಗದವರು ಭಯೋತ್ಪಾದನೆ ಮಾಡ್ತ ಇದ್ರು!! ಒಂದ್ಸಲ ಒಬ್ಬಳು ಜೇನಮ್ಮ ಕಚ್ಚಿದ್ಲು! ದಿನಾಲೂ ಬೆಳಗ್ಗೆ  ಕದ ತೆಗೆಯುವಷ್ಟರಲ್ಲಿ...

ಅಂತರಂಗದ ಅಳಲು

ಅಂತರಂಗದ ಅಳಲು

ಅಮಿತಾ ರವಿಕಿರಣ್ ಹಾಗೆ ದಿನಕ್ಕೆಷ್ಟು ಬಾರಿ scrollಮಾಡುತ್ತೇನೋ ಗೊತ್ತಿಲ್ಲ,ನೂರಾರು ಅಂಕಿಗಳುಪ್ರತಿ ಐದು ಜೋಡಿ ಸಂಖ್ಯೆಗಳಿಗೊಂದು ಹೆಸರು. ಅಲ್ಲಿ ಒಂದಾದರೂಮನಸಿನ ತುಮುಲ...

‍ಪುಸ್ತಕದ ಪರಿಚಯ

Book Shelf

ಸಾಧಕರ ಶಿಖರೌನ್ನತ್ಯದ ಕಥೆ: ಕಸ್ತೂರ್‌ ಬಾ v/s ಗಾಂಧಿ

ಸಾಧಕರ ಶಿಖರೌನ್ನತ್ಯದ ಕಥೆ: ಕಸ್ತೂರ್‌ ಬಾ v/s ಗಾಂಧಿ

ಪ್ರಕಾಶ್ ‌ಕೊಡಗನೂರ್ ಮೆದುಳು, ಹೃದಯ – ಎರಡಕ್ಕೂ ಏಕಕಾಲಕ್ಕೆ ನಾಟುವಂತೆ ಮಾತಾಡಬಲ್ಲ, ಬರೆಯಬಲ್ಲ ಸಮಕಾಲೀನ ಕನ್ನಡದ ಕೆಲವೇ ಲೇಖಕರಲ್ಲಿ ಮುಂಚೂಣಿಯಲ್ಲಿರುವ ಹೆಸರು ಬರಗೂರು ರಾಮಚಂದ್ರಪ್ಪ! ಬರೆಹ, ಭಾಷಣದ ಜೊತೆಜೊತೆಗೇ ಸಿನಿಮಾ, ಸಂಘಟನೆ- ಮತ್ತಿತರ ಕ್ರಿಯಾತ್ಮಕ ಮತ್ತು ಸೃಜನಾತ್ಮಕ ಚಟುವಟಿಕೆಗಳಲ್ಲಿ ಮುಳುಗಿರುವ ಅವರು ಹೊರಬರುವುದು...

ಮತ್ತಷ್ಟು ಓದಿ
‘ಊರೆಂಬ ಉದರ’ದ ಕರ್ತೃವಿಗೆ ನುಡಿನಮನ

‘ಊರೆಂಬ ಉದರ’ದ ಕರ್ತೃವಿಗೆ ನುಡಿನಮನ

ನಮ್ಮ ಸಂತೇಕಡೂರು ಶಿವಮೊಗ್ಗ ಸಮೀಪ ತುಂಗಾ ತೀರದ ಬಲಗಡೆಯಲ್ಲಿರುವ ಸಂಸ್ಕೃತ ಗ್ರಾಮಕ್ಕೆ ಕೇವಲ ನಾಲ್ಕು ಕಿಲೋಮೀಟರುಗಳ ಅಂತರದಲ್ಲಿರುವ ಹಳ್ಳಿ. ಆ ಕಾರಣದಿಂದ ನಾನು ನನ್ನ ಬಾಲ್ಯದಲ್ಲಿ ಮತ್ತು ಇತ್ತೀಚಿನ ದಿನಗಳಲ್ಲಿಯೂ ಮತ್ತೂರಿಗೆ ಬಹಳ ಸಲ ಹೋಗಿ ಬಂದಿದ್ದೇನೆ. ಆ ಊರಿನ ಬ್ರಾಹ್ಮಣರ ಆಚಾರ ವಿಚಾರ ನಾನು ನೋಡಿರುವ ಇತರೆ ಬ್ರಾಹ್ಮಣರ...

ಮರೆಯಲಾಗದ ಜಿಮ್ ಕಾರ್ಬೆಟ್!

ಮರೆಯಲಾಗದ ಜಿಮ್ ಕಾರ್ಬೆಟ್!

ರೇಷ್ಮಾ ಗುಳೇದಗುಡ್ಡಾಕರ್ ಜಿಮ್ ಕಾರ್ಬೆಟ್ ಅವರ ಪುಸ್ತಕಗಳು ಎಷ್ಟು ಓದಿದರು ಮುಗಿಯದ ಕುತೂಹಲ ಭರಿತ ಪುಸ್ತಕಗಳು. ಈ ಪುಸ್ತಕ ಕಾರ್ಬೆಟ್ ಅವರ ಜೀವನದ ಮತ್ತಷ್ಟು ವಿಶೇಷ ಸಂಗತಿಗಳನ್ನು ಓದುಗರಿಗೆ ಪರಿಚಯಿಸುತ್ತವೆ . ಇದು ಶಿಕಾರಿ ಕಾಡಿನ ಅನುಭವದ ಹೊತ್ತಿಗೆ ಅಲ್ಲ. ಪುಸ್ತಕ ಅವರ ವೈಯಕ್ತಿಕ ಬದುಕಿನ ಅಪರೂಪ ಮಾಹಿತಿ ನೀಡುತ್ತದೆ. ಇಲ್ಲಿ...

‘ಮನಸ್ಸು ಕನ್ನಡಿ’ ವಿಶಿಷ್ಟ ಕೃತಿ: ಪ್ರೊ. ಮಲ್ಲೇಪುರಂ ಜಿ ವೆಂಕಟೇಶ

‘ಮನಸ್ಸು ಕನ್ನಡಿ’ ವಿಶಿಷ್ಟ ಕೃತಿ: ಪ್ರೊ. ಮಲ್ಲೇಪುರಂ ಜಿ ವೆಂಕಟೇಶ

ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ಕನ್ನಡದಲ್ಲಿ 'ಲಲಿತ ಪ್ರಬಂಧʼಗಳಿಗೆ ಮುಖ್ಯವಾದ ಸ್ಥಾನವಿತ್ತು. ಇಂಗ್ಲಿಷಿನ 'ಎಸ್ಸೇ’ ಎಂಬ ಮಾತಿಗೆ ಸಂವಾದವಾಗಿ 'ಪ್ರಬಂಧ’ ಎಂಬ ಪದರೂಪ ಬಳಕೆಯಾದರೂ ತನ್ನದೇ ಆದ ಅರ್ಥವ್ಯಾಪ್ತಿಯನ್ನು ಅದು ಪಡೆದುಕೊಂಡಿತ್ತು. ಆದರೆ, ಕಾಲಕ್ರಮೇಣ ಆ ಬಗೆಯ ಲಲಿತ ಪ್ರಬಂಧಗಳು ಕಡಿಮೆಯಾದುವು. ನವೋದಯ, ನವ್ಯ, ನವ್ಯೋತ್ತರ...

ಸಂಡೇ ಸ್ಪೆಷಲ್

Sunday Special

‘ಅಪರಂಜಿ’ ಹಾಗೂ ‘ಆನಂದ’

‘ಅಪರಂಜಿ’ ಹಾಗೂ ‘ಆನಂದ’

ಚಿತ್ರ: ಖ್ಯಾತ ಕಲಾವಿದ ಚಂದ್ರನಾಥ ಆಚಾರ್ಯ ಅವರು ಕಂಡಂತೆ ಎಚ್ ಎನ್ ಆನಂದ ಎಚ್ ಎನ್ ಆನಂದ ಹೆಸರು ಕೇಳಿದ ತಕ್ಷಣ ಅವರ ಸಂಪರ್ಕದಲ್ಲಿರುವ ಎಲ್ಲರ ಮುಖದಲ್ಲೂ ಇಂದು ಮುಗುಳ್ನಗೆ ಮೂಡುತ್ತದೆ. ಎಚ್ ಎನ್ ಆನಂದ ಎಂದರೆ ಹಾಗೆ.  ನ್ಯೂಸ್ ರೂಮ್ ನ ಒಳಗೆ ಬೆತ್ತ ಹಿಡಿದ ಸ್ಕೂಲ್ ಮಾಸ್ಟರ್ ರಂತೆ ಗಂಭೀರವಾಗಿ ಪತ್ರಿಕೋದ್ಯಮದ 'ಆ ಆ ಇ ಈ' ಕಲಿಸುವ ಆನಂದ ಅವರು ನಡುವಿನ ಬ್ರೇಕ್ ಟೈಮ್ ನಲ್ಲೂ, ಊಟ ತಿಂಡಿ ವೇಳೆಯಲ್ಲೂ ತಮ್ಮದೇ ಶೈಲಿಯ 'ಪಂಚ್' ಕೊಡುವುದಕ್ಕೆ ಹೆಸರುವಾಸಿ. ಒಂದಿನಿತೂ ಕೊರಗದ ಆನಂದರ ಜೊತೆ ಇರುವುದೆಂದರೆ ಜೀವನದ ಖುಷಿಯ ಮೇಲೆ ತೇಲಿದಂತೆ. ಇಂಗ್ಲಿಷ್, ಕನ್ನಡ ಎರಡೂ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದಂತೆಯೇ ಸುದ್ದಿ ಹಾಗೂ...

ಚ ಹ ರಘುನಾಥ್ ಅವಲೋಕನ

ಚ ಹ ರಘುನಾಥ್ ಅವಲೋಕನ

ವಿನಾಶದ ಪರಂಪರೆಗೆ ವಿವೇಕದ ಪ್ರತಿಕ್ರಿಯೆ ರಘುನಾಥ ಚ.ಹ.ಫೋಟೊ-ಕಲಾಕೃತಿ ನೋಡಿ ಕಥೆ-ಕವಿತೆ ಬರೆಯುವುದು; ಅಪೂರ್ಣಕಥೆಯನ್ನು ಪೂರ್ಣಗೊಳಿಸುವುದು; ನಿರ್ದಿಷ್ಟ ವಿಷಯ ಒಳಗೊಂಡು ಕಥೆ-ಕವಿತೆ ರಚಿಸುವುದು, ಈ ಬಗೆಯ ಹಲವು ಪ್ರಯೋಗಗಳನ್ನು ಕನ್ನಡದ...

ಮತ್ತಷ್ಟು ಓದಿ
ನಮ್ಮದಲ್ಲದ ಊರಲ್ಲಿ ನಮ್ಮವರ ನಡುವೆ…

ನಮ್ಮದಲ್ಲದ ಊರಲ್ಲಿ ನಮ್ಮವರ ನಡುವೆ…

ಕ್ರಿಸ್ಟೋಫರ್ ಡಿಸೋಜ ನೀನಾಸಮ್ ತರಬೇತಿಯನ್ನು 2010ರಲ್ಲಿ ಮುಗಿಸಿ ಮಂಗಳೂರು ಸೇರಿದ ಕ್ರಿಸ್ಟೋಫರ್ ಡಿಸೋಜ ರಂಗವಲಯದಲ್ಲಿ ಕ್ರಿಸ್ಟೀ ಎಂದೇ ಪರಿಚಿತರು....

ಮತ್ತಷ್ಟು ಓದಿ
ಚ ಹ ರಘುನಾಥ್ ಅವಲೋಕನ

ಅಣಕು ಗದ್ಯ ರಚನೆಗೆ ಕೊಟ್ಟ ಮಾದರಿ ಕಥೆ

ಗೋದಾವರಿ ನದೀ ತೀರದಲ್ಲಿ ಒಂದು ಆಲದಮರ ಇತ್ತು. ಆ ಮರದಲ್ಲಿ ಗಿಳಿಗಳು ಗೂಡನ್ನು ಕಟ್ಟಿಕೊಂಡು ತಮ್ಮ ಮರಿಗಳೊಡನೆ ಬಹಳ ದಿನಗಳಿಂದ ವಾಸಮಾಡಿಕೊಂಡಿದ್ದವು. ಹೀಗಿರುವಾಗ ಕಾರ್ತೀಕಮಾಸದಲ್ಲಿ ಒಂದು ದಿನ ಬಹಳ ಮಳೆಯು ಬಂದಿತು. ಆಗ ಆ ನದೀ ತೀರದಲ್ಲಿರುವ ಎಲ್ಲ ಕಪಿಗಳೂ ಶೀತವನ್ನು ತಡೆಯಲಾರದೇ ಆ ಮರದ ಬುಡದಲ್ಲಿ ಬಂದವು. ಆಗ ಆ ಮರದಲ್ಲಿನ...

ಚ ಹ ರಘುನಾಥ್ ಅವಲೋಕನ

ಕುವೆಂಪು ಶೈಲಿಯಲ್ಲಿ ‘ಶುಕೋಪದೇಶ’

ಕುವೆಂಪುರವರ ಶೈಲಿಯಲ್ಲಿಅಣಕು ಬರಹ ರಚನೆ : ಶಿವು ಧನುರ್ವಿದ್ಯಾ ಚತುರ ಗುಡಾಕೇಶನಿಗೆ ದ್ವಾಪರ ಯುಗದಲ್ಲಿ ಗೀತೆಯನ್ನು ಬೋಧಿಸಿದ ಶ್ರೀ ಕೃಷ್ಣ ಪರಮಾತ್ಮನ ಪರಮ ಭಕ್ತ ಶ್ರೀ ಚೈತನ್ಯ ಮಹಾಪ್ರಭು ಮಿಂದು ಹರ್ಷಿಸಿದ, ಪಾವನ ಗಂಗೆಯ ತಂಗಿಯೆಂದೇ ಹೇಳಬಹುದಾದ ಗೋದಾವರಿ ನದಿ, ಆ ಕಾನನದ ಸೆರಗಿನಲ್ಲಿ ನಳನಳಿಸುತ್ತ ಹರಿಯುತ್ತಿರುವ ದೃಶ್ಯ ನೋಡಲು...

ಚ ಹ ರಘುನಾಥ್ ಅವಲೋಕನ

ಬೇಂದ್ರೆ ಶೈಲಿಯಲ್ಲಿ ‘ಶ್ರಾವಣದ ಮಂಗ್ಯಾನ ಆಟ’

ಬೇಂದ್ರೆಯವರ ಶೈಲಿಯಲ್ಲಿಅಣಕು ಬರಹ ರಚನೆ : ಕೆ. ಎಸ್. ನಾಗರತ್ನ ಭಟ್ ಏ ಭಾಳಾ ಬಾ ನಿಂಗೊಂದು ಛಲೋ ಕಥಿ ಹೇಳ್ಬೇಕಂತಿದೀನಿಬ್ಯಾಡಪ್ಪ ನಾ ಆಡ್ಲಿಕ್ ಹೊಂಟೀನಿಬಾರೋ ಈ ಕಥೀ ಸಣ್ಣದಾದ್ರೂ ಭಾಳ ಮಜಾ ಐತಿ ಕೇಳಾರ್ ಕೇಳುಹಾ. ಹಂಗಾರ ಹೇಳು. ನಾ ಬ್ಯಾಗ ಆಡ್ಲಿಕ್ ಹೋಗ್ಬೇಕು ಮತ್ತಹಂಗಲ್ಲೋ, ಮಕ್ಳಿಗೆ ಆಟ ಬೇಕು ಹಾಂಗೇ ಪಾಠನೂ ಬೇಕು...

ಚ ಹ ರಘುನಾಥ್ ಅವಲೋಕನ

ಬೀಚಿ ಶೈಲಿಯಲ್ಲಿ ‘ತಿಂಮನ ತಲೆ’

ಬೀಚಿಯವರ ಶೈಲಿಯಲ್ಲಿಅಣಕು ಬರಹ ರಚನೆ : ಎನ್.ರಾಮನಾಥ್ ‘ತಿಂಮಾ…’‘ಬುದ್ಧೀ…?’ತಿಂಮನೇ ಹಾಗೆ. ಯಾರಲ್ಲಿ ಯಾವುದಿಲ್ಲವೋ ಅದನ್ನು ಗುರುತಿಸಿ ಹಾಗೆಯೇ ಕರೆಯುತ್ತಾನೆ. ಹಿಂದೆ ಅವನಿಗೆ ಮಾಲಿಕರಾಗಿದ್ದ ಮಹಾನ್ ಆಲಸಿಯನ್ನು ‘ದಣೀ…’ ಎಂದು ಕೂಗುತ್ತಿದ್ದನಂತೆ. ಅವರು ದಣಿಯಲಿಲ್ಲ, ನನಗೆ….‘ಗೋದಾವರಿ ಗೊತ್ತೇನೋ?’‘ನನಗೆ ಗೊತ್ತಿಲ್ದೇಯೇನು…....

ಚ ಹ ರಘುನಾಥ್ ಅವಲೋಕನ

ಟಿ.ಪಿ. ಕೈಲಾಸಂ ಶೈಲಿಯಲ್ಲಿ ‘ಮಂಕಿಗೆ ಮಾರಲ್ಸ್ ಇಲ್ಲ’

ಟಿ.ಪಿ.ಕೈಲಾಸಂರವವರ ಶೈಲಿಯಲ್ಲಿಅಣಕು ಬರಹ ರಚನೆ : ಎಂ. ಎಸ್. ನರಸಿಂಹ ಮೂರ್ತಿ ಒನ್ಸ್ ದೇರ್ ವಾಸ್ ಎ ರಿವರ್ ಗೋದಾವರಿ! ಒನ್ಸ್ ಅಂತ ಟೆನ್ಸ್ ಆಗಬೇಡಿ, ಈಗಲೂ ರಿವರ್ ಇದೆ. ಒಂದು ಕಾಲಕ್ಕೆ ಪನ್ನೀರು ಥರ ಇದ್ದ ವಾಟರು ಈಗ ಹಿನ್ನೀರು ಆಗಿದೆ. ಗಾಡ್ ಮೇಡ್ ಸ್ವೀಟ್ ರಿವರ್ ಅಂಡ್ ಮ್ಯಾನ್ ಮೇಡ್ ಇಟ್ ಸವರ್! ಗೋದಾವರಿ ರಿವರ್ ದಡದಲ್ಲಿ...

ಚ ಹ ರಘುನಾಥ್ ಅವಲೋಕನ

ಡಿ.ವಿ.ಜಿ. ಶೈಲಿಯಲ್ಲಿ

ಮಂಕಿಲ್ಲದ ತಿಮ್ಮನ ಕಗ್ಗ ಡಿ.ವಿ.ಜಿ.ಯವರ ಶೈಲಿಯಲ್ಲಿಅಣಕು ಬರಹ ರಚನೆ : ಚಿತ್ರಾ ರಾಮಚಂದ್ರನ್ ಪರಬೊಮ್ಮನಿಗೆ ನಮನ ಶ್ರೀ ವಿಷ್ಣು ವಿಶ್ವಾದಿಮೂಲ ಮಾಯಾಲೋಲದೇವ ಸರ್ವೇಶ ಪರಬೊಮ್ಮನ ನಮಿಸಿ ,ಪೂಜ್ಯ ಶ್ರೀ ಡಿ.ವಿ.ಜಿ.ಯವರ ಕ್ಷಮೆ ಯಾಚಿಸಿ ,ಅಪರಂಜಿಗೆ ಸಲ್ಲಿಸುತ್ತಿರುವ 'ಮಂಕಿಲ್ಲದ ತಿಮ್ಮನ ಕಗ್ಗ'. ಪ್ರಕೃತಿ ರಸ ಸೌಂದರ್ಯ ತೆರೆಯುರುಳಿ...

Jugari Cross

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ ಸಾಂಸ್ಕೃತಿಕ ಮತ್ತು ಬೌದ್ಧಿಕ ವಿವೇಕಗಳ ಕಾರಣ ಕನ್ನಡಿಗರನ್ನು ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣತಿಮತಿಗಳೆಂದು ಹೊಗಳಿದ್ದೂ ಇದೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತು ಕೆಲವೊಮ್ಮೆ ರಾಜಕೀಯ ಒತ್ತಡಗಳನ್ನು ಸಾಂಸ್ಕೃತಿಕ ಸಂಗತಿಗಳೆಂದು ಕರೆದು ಗೇಲಿಗೆ ಒಳಗಾಗುವುದು ಇತ್ತೀಚೆಗೆ ತೀರ ಸಾಮಾನ್ಯವಾಗಿದೆ. ಸಾಹಿತ್ಯ ಸಮ್ಮೇಳನಗಳನ್ನು ನಡೆಸುವುದಷ್ಟೇ ತನ್ನ ಪರಮ ಗುರಿ ಮತ್ತು ಅದೊಂದೇ ಕನ್ನಡದ ಅಭಿವೃದ್ಧಿಯ ದಾರಿ ಎಂದೇ ನಂಬಿರುವ ಪರಿಷತ್ತು ಪ್ರಾಥಮಿಕ ಶಾಲಾ ವಿದ್ಯಾಭ್ಯಾಸದಲ್ಲಿ ಕನ್ನಡ ಮಾಧ್ಯಮ‌ವನ್ನು ಕಡ್ಡಾಯ ಮಾಡಲೇಬೇಕೆಂದು ಸಮ್ಮೇಳನಗಳಲ್ಲಿ ನಿರ್ಣಯ ಮಂಡಿಸಿ ಸುದ್ದಿ ಮಾಡುತ್ತದೆಯೇ ವಿನಾ ಇಷ್ಟೂ...

ಮತ್ತಷ್ಟು ಓದಿ

ಜಾಹೀರಾತು

Feather Design
ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ರಾಜ್ಯಪಾಲರಿಂದ ಕನ್ನಡಿಗರ ಮೇಲೆ ಹಿಂದಿ ಭಾಷೆ ಹೇರಿಕೆ

ಕೆ. ಪುಟ್ಟಸ್ವಾಮಿ ಹಿಂದೀ ಭಾಷೆಯ ಹೇರಿಕೆಯ ನಾನಾ ನಮೂನೆಗಳನ್ನು ನೋಡಾಯಿತು. ಈಗ ನಮ್ಮ ಸರ್ಕಾರದ ಮುಖ್ಯಸ್ಥರಾದ ಘನತೆವೆತ್ತ ರಾಜ್ಯಪಾಲರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ....

ಮಾರಣಾಂತಿಕ ಹಲ್ಲೆಯಾದರು ಬದುಕಿ ಉಳಿದರು

ಮಾರಣಾಂತಿಕ ಹಲ್ಲೆಯಾದರು ಬದುಕಿ ಉಳಿದರು

ಶಶಿಧರ ಬಾರಿಘಾಟ್ ಕಳೆದ ಎರಡು ದಿನಗಳಿಂದ ಹಲ್ಲಾ ಬೋಲ್-ಸಫ್ದರ್ ಹಶ್ಮಿ ನೆನಪಿನಲ್ಲಿ ಸಾಕಷ್ಟು ಹಳತನ್ನು ನೆನಪಿಸಿಕೊಳ್ಳುವ ಸಂದರ್ಭ ಉಂಟಾಗಿತ್ತು. ಬೀದಿನಾಟಕ ಮಾಧ್ಯಮದ ಬಗ್ಗೆ...

ಜನರ ಮುಗ್ಧತೆ ದುರುಪಯೋಗ ಪಡಿಸಿಕೊಳ್ಳುವ ಗಂಗಾವತಿ ಪ್ರಾಣೇಶ್

ಜನರ ಮುಗ್ಧತೆ ದುರುಪಯೋಗ ಪಡಿಸಿಕೊಳ್ಳುವ ಗಂಗಾವತಿ ಪ್ರಾಣೇಶ್

ಸಂಗಮೇಶ್‌ ಮೆಣಸಿನಕಾಯಿ ಉತ್ತರ ಕರ್ನಾಟಕದ ಭಾಷೆಯು ಕರ್ನಾಟಕದ ಎಲ್ಲ ಊರುಗಳ ಕನ್ನಡಕ್ಕಿಂತ ಭಿನ್ನವಾಗಿದೆ. ಅದು ಫಿಲ್ಟರ್‌ ಇಲ್ಲದ ಭಾಷೆಯು ಹೌದು. ಖ್ಯಾತ ಹಾಸ್ಯ ಸಾಹಿತಿ, ವಿದೂಷಕ...

ಮತ್ತೂರು ಕೃಷ್ಣಮೂರ್ತಿ ಕೃತಿಚೌರ್ಯ ಮಾಡಿದ್ದರೇ..??

ಮತ್ತೂರು ಕೃಷ್ಣಮೂರ್ತಿ ಕೃತಿಚೌರ್ಯ ಮಾಡಿದ್ದರೇ..??

ಆ ಕಾಲದಲ್ಲಿಯೇ ಕೃತಿಚೌರ್ಯವಾಗಿತ್ತೇ ಎನ್ನುವುದಕ್ಕೆ ಇಲ್ಲಿದೆ ಉತ್ತರ. ಇದು 'ಸಂಯುಕ್ತ ಕರ್ನಾಟಕ'ದ ಒಳಗೆಯೇ ನಡೆದ ಕೃತಿಚೌರ್ಯದ ಪ್ರಕರಣ. ಹೆಸರಾಂತ ಮತ್ತೂರು ಕೃಷ್ಣಮೂರ್ತಿ ಅವರು...

ಇದು ಅನುಭವ ಲೋಕದಲ್ಲಿನ ಪಯಣ

ಇದು ಕನವರಿಕೆಗಳ ಕೊಲಾಜ್

 

ಅಚ್ಚುಮೆಚ್ಚಿನವು

Your Favourites

ನಿಮ್ಮ ಮೆಚ್ಚಿನ ಲೇಖನ
ಪ್ರಮುಖ ವಿಶೇಷ ಲೇಖನಗಳು
ಅವಧಿ ಆಯ್ಕೆಗಳು

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest