ಕ್ಯಾಮೆರಾ ಕಣ್ಣು

ನೆನಪೇ ನೀನದೆಷ್ಟು ಸುಂದರ

ನೆನಪೇ ನೀನದೆಷ್ಟು ಸುಂದರ

ಸರೋಜಿನಿ ಪಡಸಲಗಿ ತಲೆ ತುಂಬ ಗೋಜಲು ಗೊಂದಲಎದೆ ತುಂಬ ನೆನಪುಗಳ ನೆರವಿ||ಕಣ್ಣಂಚಲಿ ಕಂಡೂ ಕಾಣದ ತೇವುತುಟಿಯಂಚಲೊಂದು ಹೂ ನಗು||ಮನದಿ ಮೌನ ರಾಗದ ಆಲಾಪನೆನಪೇ ನೀನದೆಷ್ಟು ಸುಂದರ|| ನಡೆವ ದಾರಿಯಲಿ ಎಡರುತ್ತ ತೊಡರುತ್ತಏನೋ ಅರಸುತ್ತ ಅತ್ತ ನೋಡುತ್ತಾಥಟ್ಟನೇ ಸಿಹಿ ನೀರಿನ ಊಟೆ ಚಿಮ್ಮಿಎದೆತುಂಬ ಅರಳಿ ನಿಂದ ಹೂದೋಟಮನದಿ ಮೌನ ರಾಗದ...

ನಾಗರಾಜ್ ಹರಪನಹಳ್ಳಿ ಹೊಸ ಕವಿತೆಗಳು- ಧ್ಯಾನ ಮತ್ತು ಪ್ರೀತಿ

ನಾಗರಾಜ್ ಹರಪನಹಳ್ಳಿ ಹೊಸ ಕವಿತೆಗಳು- ಧ್ಯಾನ ಮತ್ತು ಪ್ರೀತಿ

ನಾಗರಾಜ್ ಹರಪನಹಳ್ಳಿ ೧ ಧ್ಯಾನ ಧ್ಯಾನಿಸುವುದು ಎಂದರೆಅದು ನಿನ್ನೆದುರು ಕುಳಿತಂತೆ ಮುಗಿಲ ಕಡೆ ದಿಟ್ಟಿ ನೆಡುವುದೆಂದರೆಅದು ನಿನ್ನೆದೆಯ ವಿಶಾಲತೆಗೆಮೊಗವಿಟ್ಟಂತೆ ಇಳೆಯ ಜೊತೆ ಸರಸವೆಂದರೆನಿನ್ನ ದೇಹ ಮನದ ಜೊತೆಮಿಲನ ಸೆರಗ ಹಿಡಿದು ನಡೆಯುವುದೆಂದರೆಅದು ನಮ್ಮಿಬ್ಬರ ಕನಸು ಕಾಲ್ಗೆಜ್ಜೆ ತೊಡಿಸುವುದೆಂದರೆಅದು ನನ್ನ ಕನಸು ಬೆರಳುಗಳ...

ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’

ಒಂದು ಅಪೂರ್ವ ಆತ್ಮಕಥೆ – ‘ಬೊಪ್ಪ ನನ್ನನ್ನು ಕ್ಷಮಿಸು’

ನಾ ದಿವಾಕರ‌ ಒಬ್ಬ ವ್ಯಕ್ತಿಯ ಬದುಕು ರೂಪಿಸುವಲ್ಲಿ ಬಾಲ್ಯ ಮತ್ತು ಯೌವ್ವನ ಮಹತ್ತರ ಪಾತ್ರ ವಹಿಸುತ್ತವೆ. ನಾವು ಬೆಳೆದ ಪರಿಸರ, ನಮ್ಮ ಸುತ್ತಲೂ ಇದ್ದ ಪ್ರಪಂಚ, ನಾವು ಒಡನಾಟ ಹೊಂದಿದ್ದ ಸಂಬಂಧಿಗಳು ಮತ್ತು ನಾವು ಓದಿದ ಶಾಲೆ, ಪಾಠ ಹೇಳಿದ ಗುರುಗಳು ಹೀಗೆ ಬಾಲ್ಯದ ಬದುಕು ಮನುಷ್ಯನ ಜೀವನದ ನೀಲ ನಕ್ಷೆಯನ್ನು ಅಮೂರ್ತ ನೆಲೆಯಲ್ಲಿ...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This