ಲೇಖಕರು Avadhi | Oct 30, 2020 | ಅವಧಿ, ಈ ದಿನ
ಅಂಜನಾ ಗಾಂವ್ಕರ್ ಸುತ್ತ ಹಸುರಿನ ಹುಲ್ಲು ಹಾಸು. ಸಂಜೆಯ ವಾಕಿಂಗ್ ಮುಗಿಸಿ ಕಲ್ಲುಬೆಂಚಿನ ಮೇಲೆ ಕುಳಿತಿದ್ದೆ. ಮನದಲ್ಲಿ ಮಾತ್ರ ಆ ಹಸುರು, ಹಕ್ಕಿಗಳ ಕಲರವ ಯಾವುದೂ ಹಿತವೆನಿಸುತ್ತಿಲ್ಲ. ಸಂಜೆ ನಾಲ್ಕಕ್ಕೆ ಬಂದು ಇಲ್ಲಿ ಕುಳಿತರೆ ಐದುವರೆಯ ತನಕ ಕುಳಿತರೂ ಮನಕ್ಕೆ ಸಮಾಧಾನವಿಲ್ಲ. ನನ್ನದೇ ವಯಸ್ಸಿನ ಹೆಂಗಸರು...