ಲೇಖಕರು Avadhi | Oct 18, 2020 | ಸಂಡೆ ಸ್ಪೆಷಲ್, ಸೈಡ್ ವಿಂಗ್
ಅಭಿಲಾಷಾ ಎಸ್ ಸಾಮಾಜಿಕ ಅಂತರದ ನೆರಳಲ್ಲಿ ಹುಟ್ಟಿಕೊಂಡ ದೂರ ಶಿಕ್ಷಣದ ಹಾಡು-ಪಾಡು. ‘ಶಾಲೆ’ ಎಂದಾಕ್ಷಣ ಮನಸ್ಸೊಳಗೆ ಮೊದಲು ಕೇಳಿಬರುವುದು ಶಾಲೆಯದ್ದೇ ಆದ ಅಪ್ಪಟ ಸದ್ದುಗಳು! ಮಕ್ಕಳ ತಂಟೆ ತಕರಾರು, ನಗು- ಕೇಕೆ, ಮಾತುಕತೆ – ಈ ಎಲ್ಲ ಗೌಜಿ ಗಮ್ಮತ್ತುಗಳು ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಹಠಾತ್ತಾಗಿ ಸ್ತಬ್ಧವಾಗಿ ಹೋಯಿತು....