ಲೇಖಕರು Avadhi | Jan 13, 2021 | ಆರ್ಟ್ ಗ್ಯಾಲರಿ, ಈ ದಿನ
ʼಅವಧಿʼಯ ಅಂಗಳದಲ್ಲಿ ಮತ್ತೊಂದು ವಿಶೇಷ ಕಾರ್ಯಕ್ರಮ ʼಗಾನ ವಿಮಾನʼ ʼಗಾನ ವಿಮಾನʼದ ಮೊದಲ ವಿಶೇಷ ಅತಿಥಿಯಾಗಿ ಗಾಯಕ – ಸಂಗೀತ ನಿರ್ದೇಶಕ ʼಉಪಾಸನ ಮೋಹನ್ʼ ಅವರು ಪಾಲ್ಗೊಂಡಿದ್ದರು. ಗಾಯಕಿ ಚಿನ್ಮಯಿ ಚಂದ್ರಶೇಖರ್ ಅವರೊಂದಿಗೆ ಉಪಾಸನ ಮೋಹನ್ ಅವರ ಬಿಂದಾಸ್ ಮಾತುಕತೆ. ಕಾರ್ಯಕ್ರಮದ ಫೋಟೋ ಆಲ್ಬಂ...