ಲೇಖಕರು Avadhi | May 11, 2018 | ನೇರ ನುಡಿ
ಧರ್ಮ- ಸಂಸ್ಕೃತಿ ಯಾವುದಯ್ಯಾ ? ಕೆ. ರಘುನಾಥ್ ಸುವ್ಯವಸ್ಥಿತ ಸಮಾಜ ನಿರ್ಮಾಣವನ್ನು ಗುರಿಯನ್ನಾಗಿಸಿಕೊಂಡು ರೂಪುಗೊಂಡವುಗಳಲ್ಲಿ ಪುರುಷಾರ್ಥ ಮತ್ತು ಆಶ್ರಮ ಧರ್ಮಗಳು ಮುಖ್ಯವಾದವು. ಅವುಗಳಲ್ಲಿ ಮೊದಲನೆಯದು ಧರ್ಮ, ಅರ್ಥ, ಕಾಮ, ಮೋಕ್ಷಗಳು ವ್ಯಕ್ತಿತ್ವದ ಸಹಜ ವಿಕಸನದ ಪರಿಕಲ್ಪನೆಗೆ ಅನುಗುಣವಾಗಿದೆ. ಅದರಂತೆ ಬ್ರಹ್ಮಚರ್ಯ, ಗೃಹಸ್ಥ,...