ಲೇಖಕರು Avadhi | Dec 25, 2020 | ಈ ದಿನ, ಲಹರಿ
ಎಂ ಪ್ರಸನ್ನಕುಮಾರ್ ಹುಟ್ಟಾ ಸೋಂಬೇರಿಯಾದ ನನ್ನಂತಹವನಿಗೆ ಒಂದೇ ಗುಟುಕಿಗೆ ಇಷ್ಟವಾಗಿದ್ದು ಈ ಮಲೆನಾಡು ಅನ್ನೋ ರಮಣೀಯ ಜಾಗ. ಅದರಲ್ಲೂ ಈ ಚಳಿಗಾಲದಲ್ಲಿ ಬೇಗ ಏಳುವುದ ತಪ್ಪಿಸಿಕೊಳ್ಳಲು ಆ ಮಹಾನ್ಮಾತೆ ನನಗೆ ದಯಪಾಲಿಸಿರೋ ವಾತಾವರಣ. ಬೇಗ ಏದ್ದು ಕೆಲಸಕ್ಕೆ ಹೊರಡು ಅನ್ನುವವರಿಗೆ ಸಲೀಸಾಗಿ ಚಳಿಯೆಂಬ ದೃಷ್ಟಾಂತ ಕಾರಣ ಕೊಟ್ಟು...