ಲೇಖಕರು admin | May 27, 2016 | ಬಾ ಕವಿತಾ
ಕಮಲಾಕರ ಕಡವೆ ಅರಳುತ್ತಿರುವ ಮಲ್ಲಿಗೆಯೇ ಅರಳು ಸಾವಕಾಶ ಮುನಿಸು ಬೇಡ, ಮಿತಿಯಿಲ್ಲ ನಿನ್ನ ಸೊಗಸಿಗೆ, ಕಸುವಿಗೆ ಮಿತಿಯುಂಟು ನಿನ್ನ ಬೇರಿಗೆ ಓಡುತ್ತಿರುವ ಮಗುವೇ ಓಡು ಸಾವಕಾಶ ಮಿತಿಯಿಲ್ಲ ನಿನ್ನ ಇಚ್ಛೆಗೆ, ಆಕಾಂಕ್ಷೆಗೆ ಮಿತಿಯುಂಟು ನಿನ್ನ ಶಕ್ತಿಗೆ ಬೀಳುತ್ತಿರುವ ಮಳೆಯೇ ಬೀಳು ಸಾವಕಾಶ ಮಿತಿಯಿಲ್ಲ ನಿನ್ನ ರಭಸಿಗೆ,...
ಲೇಖಕರು admin | May 25, 2016 | ಬಾ ಕವಿತಾ
ನಿಲ್ಲು ನರೇಶ ಹೆಗಡೆ ದೊಡ್ಮರಿ ನಾನು ಹಲವು ದಿಕ್ಕುಗಳ ಕಡೆಗೆ ನಡೆವೆ ನಿನ್ನೊಟ್ಟಿಗೆ ನೀನ್ಯಾರು? ಅದೋ ಗಾಳಿ ನೀರು ಭೂಮಿ ಹುಟ್ಟುತ್ತ ದಣಿಯುತ್ತ ಸಾಯುತ್ತ ನಿನ್ನ ನಲುಮೆ ಇರುವುದಷ್ಟೇ ಗೊತ್ತು ಹುಟ್ಟಿಲ್ಲ ದಣಿವಿಲ್ಲ ಸಾವಿಲ್ಲ ಆಕಾರ ನನ್ನೀ ಯೋಚನೆ ಭಾವನೆ ಕಲ್ಪನೆ ಹೆದರಿ ಹೌಹಾರಲು ನಿರಂತರ ತಳಮಳ ಎಲ್ಲಿ? ಪ್ರೀತಿ ತೆನೆ ನಿರಾಕಾರ...