ಲೇಖಕರು Admin | Aug 6, 2016 | ಬಾ ಕವಿತಾ
ಸ್ಮಶಾನದಲ್ಲಿ ಕವಿತೆ ಬಿ ಕೆ ನರಸಿಂಹ ರಾಜು ಕವಿತೆ ಸ್ಮಶಾನದಲ್ಲಿದೆ ಸತ್ತ ಆತ್ಮಗಳ ಜೊತೆ ಮಾತಿಗಿಳಿಯಲು ಹೊರಟಿದೆ ಎಲ್ಲಿ ನೋಡಿದರೂ ಉರಿವ ಕೆಂಡ , ತೋಡಿದ ಗುಂಡಿ, ಸುಟ್ಟ ಬೂದಿ, ಕವಿತೆಗೆ ಭಯವಾಗುತ್ತಿದೆ! ಅಲ್ಲೊಂದು ಆತ್ಮ ಕವಿತೆಯ ನೋಡಿ ಹೆದರಿ ಓಡುತ್ತಿದೆ ಇಲ್ಲೊಂದು ಆತ್ಮ ತನ್ನ ಸಮಾಧಿಗೆ ಸುಣ್ಣ ಬಣ್ಣವನ್ನು ಬಳಿದು...
ಲೇಖಕರು Admin | Jan 31, 2016 | ಬಾ ಕವಿತಾ
ಹೇಳಿದ್ದರೆ ಅಂದು. ಸದಾನಂದ ಅದೆಷ್ಟು ಮಾಸಗಳು ಮಾಸಿದವೊ ಅದೆಷ್ಟು ಬಾರಿ ಸೂರ್ಯ ಚಂದಿರರು ನನ್ನ ಮೊಗ ನೋಡಿ ನಸುನಕ್ಕು “ಹೇಳಿದ್ದರೆ ಅಂದು” ಎಂದಷ್ಟೇ ಹೇಳಿ ಕಡೆಯ ದಿನದ ಆ ಸಂಜೆಯ ಮತ್ತೆ ಕಾಣಿಸಿ ತಳ್ಳಿದ್ದರೋ ನನ್ನ ಮತ್ತದೇ ಮುಸ್ಸಂಜೆಯ ಪ್ರಶಾಂತ ಏಕಾಂತಕ್ಕೆ. ನಿನ್ನ ಕೆನ್ನೆ ಸವರಿ ತುಸುವೇ ಬಿಸಿಯಾಗಿ ತಂಪಾಗಲು ನನ್ನ...
ಲೇಖಕರು Admin | Jan 24, 2016 | ಬಾ ಕವಿತಾ
ನಾಟಕದ ಕೊನೆಯ ಅಂಕ ಮುಗಿಯೋದರ ಒಳಗೆ! ಕು ಸ ಮಧುಸೂದನ ರಂಗೇನಹಳ್ಳಿ ಪಂಚಭೂತಗಳ ಕಳ್ಳಾಟ ಬ್ರಹ್ಮಾಂಡದ ಉರುಳಾಟ ನರಮನುಷ್ಯನ ನರಳಾಟಗಳ ನಟ್ಟನಡೂವೆ ಏಳು ಸಾಗರಗಳ ಉಬ್ಬರವಿಳಿತ ಕಣಕಣದ ಕಾಮದಾತುರ ಕಂಡದ್ದನ್ನೆಲ್ಲ ಭೋಗಿಸುವ ಆತುರ ಇಂದು ಎಂದೂ ಮುಂದೂ ಹಳ್ಳಕೊಳ್ಳ ನದಿಸಾಗರಗಳು ಬತ್ತಿ ಹೋಗುವ ಮುನ್ನ ಇಲ್ಲವೆಂಬ ನಾಟಕದ ಕೊನೆಯ ಅಂಕ ಬರೋದರ...