ಜಿ ಪಿ ಬಸವರಾಜು ವಿಶೇಷ ಕವಿತೆ- ಗಾಂಧಿಯೊ, ಕಸ್ತೂರಿಯೊ

ಜಿ ಪಿ ಬಸವರಾಜು ವಿಶೇಷ ಕವಿತೆ- ಗಾಂಧಿಯೊ, ಕಸ್ತೂರಿಯೊ

ಜಿ ಪಿ ಬಸವರಾಜು 1ಕಗ್ಗತ್ತಲೆಯ ಖಂಡದಲ್ಲಿ ಸಣ್ಣ ಹಣತೆಯ ಹಿಡಿದುದಾರಿಗಾಗಿ ತಡಕಾಡಿದ ಗಾಂಧಿಯಕಣ್ಣ ಬೆಳಕಾಗಿದ್ದ ಈ ಕಸ್ತೂರ ಬಾ ಕಣ್ಣಿಂದಹನಿದ ಎರಡು ತೊಟ್ಟು ಕಣ್ಣೀರಿಗೆ ಇಡೀದಕ್ಷಿಣಾ ಆಫ್ರೀಕಾವೇ ಒದ್ದೆಯಾಗಬೇಕಾಗಿತ್ತು;ಅಂಥದೇನೂ ಆದ ಇತಿಹಾಸ ಕಾಣಲಿಲ್ಲ ಎಲ್ಲೂ;ಹರಿದು ಸುರಿದು ಜಲಪಾತವಾಗಿ ಭೋರ್ಗರೆದ ಆ ಕಣ್ಣೀರುಮಹಾತ್ಮನ ಆತ್ಮವನ್ನೇ...

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest