ಲೇಖಕರು Avadhi | Dec 3, 2020 | ಈ ದಿನ, ನೆನಪು
ಕೆರೆಮನೆ ಶಿವಾನಂದ ಹೆಗಡೆ ಮುಂಬೈನಲ್ಲಿ ಬಹುಕಾಲ ನೆಲೆಸಿದ್ದ ಯಕ್ಷಗಾನದ ಕುರಿತು ಅಪಾರ ಕೆಲಸ ಮಾಡಿದ, ನಮ್ಮ ಮಂಡಳಿಯ ಆಪ್ತರಾದ ಇತ್ತೀಚಿಗೆ ನಿಧನರಾದ ಮಾನ್ಯ ಶ್ರೀ ಎಚ್ ಬಿ ಎಲ್ ರಾವ್ ಅವರ ಕೆಲವು ಯಕ್ಷಗಾನ ಸಂಗ್ರಹದ ಪುಸ್ತಕಗಳನ್ನ ಅವರ ಶ್ರೀಮತಿಯವರು ನಮ್ಮ ಯಕ್ಷಗಾನ ಕೇಂದ್ರದ ಗ್ರಂಥಾಲಯಕ್ಕೆ ಪ್ರೀತಿಯಿಂದ ಕೊಡುತ್ತೇನೆಂದು...