ಲೇಖಕರು Avadhi | Nov 26, 2020 | ಈ ದಿನ, ಹೇಳತೇವ ಕೇಳ
ಕೆ. ಪುಟ್ಟಸ್ವಾಮಿ ಡೀಗೋ ಮ್ಯಾರಡೋನಾ ನಿಧನರಾದ ಸುದ್ದಿಯನ್ನು ದರ್ಶನ್ ಜೈನ್ ಅವರ ವಾಲ್ನಲ್ಲಿ ಓದಿದಾಗ 1982,1986 ಮತ್ತು1990ರ ವಿಶ್ವಕಪ್ ಫುಟ್ ಬಾಲ್ ಟೂರ್ನಿಗಳನ್ನು ಹುಚ್ಚನಂತೆ ನೋಡಿದ ನನಗೆ ಆತನ ಪ್ರತಿ ನಡೆಯನ್ನೂ ಕಣ್ತುಂಬಿಕೊಂಡಿದ್ದೆ. ಆತನ Die Hard Fan ಆಗಿದ್ದೆ, ಆದರೆ ನಾನು ಕ್ರೀಡೆಯನ್ನು ಕುರಿತ ಪುಸ್ತಕ...