ಲೇಖಕರು admin | Jun 24, 2016 | ಬಾ ಕವಿತಾ
ಭೇಟಿ.. ಲಿಂಕನ್ ಶೈರ್ ನಿಂದ ಡಾ. ಬಿ ಪ್ರೇಮಲತ ಬೀಳ್ಕೊಟ್ಟೆ ಕೈ ಬೀಸಿ ಬೈ ಎಂದು ಹಿಂತಿರುಗಿದೆ ಮಡಿಲ ತುಂಬ ಕನಸುಗಳ ಬುತ್ತಿ ಕಟ್ಟಿ. ಕೊಡಲು ನಾನೇನು ತರಲಿಲ್ಲ ಹೊರಿಸಿ ಕಳಿಸಲಿಲ್ಲ ನೀನು ನನಗೇನು ಬಿಟ್ಟು ಬಂದದ್ದಷ್ಟೆ ನೆನಪು ಕಳೆದು ಹೋದದ್ದು ನನ್ನ ಮನಸು!!! ಮುಂದಿನ ಭೇಟಿ ಎಲ್ಲಿ ಹೇಗೆಂದು ಹೇಳಲಿಲ್ಲ ನೀನು, ಕೇಳಲಿಲ್ಲ ನಾನು ಒಣ...