ಲೇಖಕರು Avadhi | Feb 17, 2021 | ಬುಕ್ ಬಝಾರ್
ಕಿರಣ ಭಟ್ ನವ್ಮೂರ ಯಕ್ಷಗಾನ ಮರಾಠೀ ರಂಗಭೂಮಿಯ ಹುಟ್ಟಿಗೆ ಪ್ರೇರಣೆಯಯಿತು ಎನ್ನುವದು ಸತ್ಯವಾಗಿದ್ದರೂ ಮರಾಠಿಯ ಜಾನಪದ ರಂಗಭೂಮಿ ಸಶಕ್ತವಾದದ್ದೂ ಪುರಾತನವೂ ಆಗಿದೆ. ಹಾಗೆ ನೋಡಿದರೆ ನಾವು ಮುಂಬೈ ಕರ್ನಾಟಕದವರಾಗಿದ್ದರೂ ಕನ್ನಡದ ಕರಾವಳಿಗೆ ಮರಾಠೀ ಜಾನಪದದ ಪರಿಚಯ ಕಡಿಮೆಯೇ. ‘ತಮಾಷಾ’ ದ ಬಗ್ಗೆಯಂತೂ ಕೇಳಿದ ಅಡಾ ಪಡಾ...