ಲೇಖಕರು Avadhi | Dec 13, 2020 | ಬಾ ಕವಿತಾ
ವಿ. ಹರಿನಾಥ ಬಾಬು ಸಿರುಗುಪ್ಪ ಸುರಿದಷ್ಟೂ ತುಂಬಿಕೊಳ್ಳುತ್ತದೆಎದೆಯ ಬಟ್ಟಲು ನಶೆ ಏರಿದೆ ತುಟಿಗೆ ಅಂಟಿದ ಮದಿರೆಯ ಹನಿಅದೇಕೋ ರಕ್ತದ ಸವಿಯ ತೋರುತಿದೆ ಮದಿರೆಯೊಡನೆ ಲೋಟದೊಳಗೆ ಬೆರೆತ ಪ್ರೀತಿಚಪ್ಪರಿಸುತ್ತಿದೆ ಕಣ್ಣೀರಿನ ಒಂದೊಂದೇ ಗುಟುಕು ಗಂಟಲು ದಾಟಿದ ಹುಳಿಹೆಂಡದಹಿಸತೊಡಗಿತು ಎದೆಯ ನೆನಪಿನುರಿಯಲ್ಲಿ ಪಾನಮತ್ತ ದೇಹ...