ಲೇಖಕರು Avadhi | Feb 19, 2021 | ಬುಕ್ ಬಝಾರ್
ಪ್ರಜ್ಞಾ ಮತ್ತಿಹಳ್ಳಿ ರೈನರ್ ಮಾರಿಯಾ ರಿಲ್ಕ್ ಎನ್ನುವ ಕವಿ ಹೇಳುತ್ತಾನೆ ‘ಪ್ರೀತಿ ಎನ್ನುವುದು ವ್ಯಕ್ತಿಯು ಮಾಗುವುದಕ್ಕೆ, ಮತ್ತೊಬ್ಬ ವ್ಯಕ್ತಿಗಾಗಿ ತನ್ನೊಳಗೆ ತಾನೇ ಏನೋ ಆಗುವುದಕ್ಕೆ, ಮತ್ತೊಬ್ಬರಿಗಾಗಿ ತಾನೇ ಇಡೀ ಲೋಕವಾಗುವುದಕ್ಕೆ ಒಂದು ಆಹ್ವಾನ.’ ರಿಲ್ಕ್ ಪ್ರೀತಿ ಕುರಿತಾಗಿ ಹೇಳಿರುವ ಮಾತನ್ನು ನಾವು ಕಾವ್ಯದ...