ಲೇಖಕರು Avadhi | Jan 12, 2021 | ಈ ದಿನ, ಹೇಳತೇವ ಕೇಳ
ನೆಂಪೆ ದೇವರಾಜ್ ಮಂಡ್ಯ ಮತ್ತು ಮೈಸೂರು ಭಾಗದಲ್ಲಿ ರೈತ ಚಳವಳಿ ದಟ್ಟೈಸಿದ ಕಗ್ಗಸಿರುಮಯವಾಗಿದ್ದ ಸಂದರ್ಭಗಳನ್ನು ದಾಖಲಿಸುವಲ್ಲಿ ನಮಗೆಲ್ಲರಿಗಿಂತಲೂ ಡಿ ಹೊಸಳ್ಳಿ ಶಿವು ಅವರು ಸಮರ್ಥರು ಎಂಬುದರಲ್ಲಿ ಎರಡು ಮಾತಿಲ್ಲ. ಈ ಸಂಬಂಧ ಅವರು ಅನೇಕ ಲೇಖನಗಳನ್ನು ಬರೆದಿದ್ದಾರೆ ಕೂಡಾ. ಮೊನ್ನೆ ಕೆ ಬೋರಯ್ಯನವರ ಜೊತೆ ನಮ್ಮ ತೀರ್ಥಹಳ್ಳಿಯಿಂದ...