ಲೇಖಕರು Avadhi | Dec 15, 2020 | ಈ ದಿನ, ನೆನಪು
ಲಲಿತಮ್ಮ ಡಾ. ಚಂದ್ರಶೇಖರ್ ಎ ಪಂಕಜ ಹಾಗೂ ನನ್ನ ಗೆಳೆತನಕ್ಕೆ ನಲ್ವತ್ತೇಳು ವರ್ಷ. ಇದೀಗ ಅವರು ನಮ್ಮೆಲ್ಲರನ್ನು ಅಗಲಿ ಹೋಗಿರುವುದು ನನಗೆ ತುಂಬಾ ದುಃಖವಾಗಿದೆ. ಸಾಹಿತ್ಯವೇ ನಮ್ಮ ಗೆಳೆತನದ ಕೊಂಡಿ. ಮಹಿಳೆ ಮತ್ತು ಸಮಾಜಸೇವೆ ನಮ್ಮ ಸಮಾನಾಭಿರುಚಿಯಾಗಿತ್ತು. ಮಹಿಳಾ ಸಮಾಜ ಹಾಗೂ ಮಹಿಳಾ ಕೋ-ಆಪರೇಟಿವ್ ಬ್ಯಾಂಕ್ ಸ್ಥಾಪಿಸಿದವರು ಎ...