ಲೇಖಕರು Avadhi | Jan 28, 2021 | ಈ ದಿನ, ಹೇಳತೇವ ಕೇಳ
ಪ್ರೀತಿ ನಾಗರಾಜ ಮೊನ್ನೆ ಧಾರವಾಡ ಸಮೀಪ ನಡೆದ ಅಪಘಾತದಲ್ಲಿ ದಾವಣಗೆರೆಯ ನನ್ನ ಹಲವು ಸ್ನೇಹಿತೆಯರು/ಸಂಬಂಧಿಗಳು, ಮಕ್ಕಳು ಅವರ ಜೊತೆ ಡ್ರೈವರ್ ಮತ್ತು ಕ್ಲೀನರ್ ಜೀವ ಕಳೆದುಕೊಂಡರು. ಅದರ ಬಗ್ಗೆ ದಾವಣಗೆರೆಯ ಪ್ರಮುಖ ದಿನಪತ್ರಿಕೆಯಾದ ಜನತಾವಾಣಿಗೆ ಈ ಲೇಖನ ಬರೆದಿದ್ದೆ. ನಿಮ್ಮೆಲ್ಲರ ಅವಗಾಹನೆಗೆ. ಅವರೆಲ್ಲರೂ ಅಮ್ಮಂದಿರು. ಇರುವಷ್ಟು...