ಲೇಖಕರು Avadhi | Nov 25, 2020 | ಬಾ ಕವಿತಾ
ಅರ್ಚನಾ ಎಚ್ ಹೆಡೆಯರಳಿ ಬುಸುಗುಟ್ಟಿಕೋಪದುರಿಬುಗ್ಗೆಗಳ ಎಸರು..ತಿಳಿಬಾನಿಗೆರಚಿ ಕೆಸರು..!!ರಾಡಿಕೊಳದಲಿ ಕಂಡದ್ದು ಭಗ್ನ ಬಿಂಬ..!ಬಾಂದಳದುದರಕ್ಕೆ ಕಗ್ಗತ್ತಲಮವಾಸ್ಯೆಹೊಳೆವ ವಸ್ತ್ರವ ಕಳಚಿ ಹೊರಟ ಚಂದ್ರ..!! ನಗೆಯ ತಿಳಿಗೊಳದಲ್ಲಿಅಲ್ಲೋಲ ಕಲ್ಲೋಲ..!ಅಳುವ ನಗು, ನಗುವ ಅಳುಮರುಳು ಮನಸು..!ಸೀಳು ದರ್ಪಣವಲ್ಲಿ ಛಿದ್ರ...