ಲೇಖಕರು Avadhi | Jan 15, 2021 | ಬಾ ಕವಿತಾ
ಚಂದ್ರು ಎಂ ಹುಣಸೂರು ನಾನು ತಾಯತ ಕಟ್ಟಿಕೊಂಡುಉಡುದಾರ ಬಿಗಿಸಿಕೊಂಡುತಲೆಯ ಬಳಸಿ ಕಿವಿಯ ಮುಟ್ಟಿಕ್ರಾಪು ತೆಗೆಯುವ ಕಾಲಮಾನದಲ್ಲಿ ನಮ್ಮ ಮನೆಯಲೊಬ್ಬ ಜೀತದಾಳುಕೆಲಸಕ್ಕೆ ಸೇರಿದ ದಿನಒಂದೇ ಏಟಿಗೆ ಸೌದೆ ಪಕಡ ಮಾಡುತ್ತಿದ್ದಯಾರೂ ಇಲ್ಲದಾಗ ನನ್ನ ಕರೆದು ಮುದ್ದಿಸುತ್ತಿದ್ದಅವನ ತುಟಿಯ ಎಂಜಲ ಕರುಣೆಗೆಹೊಲದಲ್ಲಿ ಹುಟ್ಟಿದ...