ಲೇಖಕರು Avadhi | Mar 2, 2021 | ಬಾ ಕವಿತಾ
ಫಕ್ ಮೈ ಡ್ರೀಮ್ ವಿಥ್ ಯುವರ್ ಸ್ಪೀಕ್ ನೂರುಲ್ಲಾ ತ್ಯಾಮಗೊಂಡ್ಲು ಬೊಗಳೆ ಬಾಯಿಯವನ ಮಾತುಗಳುಮೊಳೆ ಹೊಡೆದ ಬಿರುಕು ಗೋಡೆಗಳಲಿಕೇಳಿಸಿಕೊಳ್ಳಲಿಕ್ಕೆ ಆಗುತ್ತಿಲ್ಲ ಗೆಳೆಯ ನಮ್ಮ ನಸೀಬಿನ ದಿನಗಳನ್ನುಲೂಟಿ ಮಾಡಿದವನುಇನ್ನು ಏನೋ ಹೇಳಬೇಕೆಂದಿದ್ದಾನೆ ಬಸವ, ಪುಟ್ಟಪ್ಪ, ಇಕ್ಬಾಲರಕವಿತೆ ಓದಿದವನ ಕಣ್ಗಳಲಿ ದೇಶದ ನಸೀಬು ಬದಲು...
ಲೇಖಕರು Avadhi | Jan 17, 2021 | ಬಾ ಕವಿತಾ
ನೂರುಲ್ಲಾ ತ್ಯಾಮಗೊಂಡ್ಲು ಕೃಷ್ಣದೇವರಾಯನ ದಿಡ್ಡಿ ಬಾಗಿಲ ಮೇಲೆಬಿರುಕಿ ಹೋದ ಗೋಪುರದ ತುದಿಯಂಚಲಿಕಾಗೆಯೊಂದು ಕುಳಿತುಅಕಾಲ ಚರಿತೆಯ ಚರಮಗೀತೆ ಹಾಡುವಾಗಮಗದೊಮ್ಮೆ ಈ ಹೊತ್ತಿನದುರಿತ ಯಾತನೆಯೂ ಹೆಪ್ಪುಗಟ್ಟಿ ಹುತ್ತವಾಗುತ್ತದೆ. ವೈಭವದ ಹರಿತ ಚರಿತೆಯ ಕಣ್ಣಿನಲಿಉರಿವ ಸೂರ್ಯನ ಸುತ್ತ ಗಿರಗಿ ಹೊಡೆದುಉದುರಿದ ಹಾಗೆ ಕೆಟ್ಟ ಕನಸು....
ಲೇಖಕರು Avadhi | Dec 26, 2020 | ಬಾ ಕವಿತಾ
ನೂರುಲ್ಲಾ ತ್ಯಾಮಗೊಂಡ್ಲು ಕಣ್ಣ ಚಿಟ್ಟೆಯ ನೋವನು ಕಡೆದ ಭಾವದಲಿ ಬಣ್ಣಿಸಲಾರೆ ಇನ್ನು ಸ್ವರ್ಗಕ್ಕೂ ಹಾರುವ ಗಂಧರ್ವದ ಕಲ್ಪನೆಯ ಶೋಧದಲಿ ಹಾರಲಾರೆ ಇನ್ನು ಮಣ್ಣ ಗರ್ಭದಲಿ ಪಿಸು ನುಡಿಯೊಂದು ಹೊರಳುತಿದೆ ಆಕಾಶ ತುತ್ತ ತುದಿಯಲಿ ನಿಂತು ಪೀಚಿನ ದನಿಯನ್ನು ಆಲಿಸಲಾರೆ ಇನ್ನು ಹೃದಯಕ್ಕಿಂತ ಮನಸ್ಸಿನ ವಾಸನೆ...