ಲೇಖಕರು Avadhi | Dec 28, 2020 | ಬಾ ಕವಿತಾ
ಪಿ.ಆರ್. ವೆಂಕಟೇಶ್ ಧರೆಯ ಗರ್ಭದೊಡಲಹಾಡುಮಾರ್ಧನಿಸಿದೆ ಎಲ್ಲಡೆ ನೇಗಿಲಕುಳ ಧರ್ಮಧಾರೆಜಗದಗಲ ಹೂಡಿದೆ. ಕೊರೆವ ಚಳಿಯಕಾವಿನಲ್ಲಿಮೈತುಂಬಿದೆ ಚರಿತೆಯುಅನ್ನದೇವನೆದೆಯಲ್ಲಿ ದಾಂಗುಡಿಸಿದೆ ಕವಿತೆಯುಏನು ಏನು ಆನು ತಾನುಆದಿ ಬೆಳಗು ಮೂಡಿದೆಮಾಪಿಳ್ಳೆಯ ತೆಲಂಗಾಣ ಧೂಪಧೂಮ ಬೆಳಗಿದೆ. ಇನ್ಶು ದೇವಗಿಲ್ಲ ನಿದ್ದೆಬಡಬಡಿಸಿದೆ ಗೋಪುರಬೆವರುಕ್ಕಿದ...