ಲೇಖಕರು Avadhi | Jan 24, 2021 | ಬಾ ಕವಿತಾ
ಪ್ರಕಾಶ.ಬಿ ಉಪ್ಪನಹಳ್ಳಿ ಕನಸುಗಳ ಕಟ್ಟಿದ ಹಟ್ಟಿಕೊರಳು ಹೊಟ್ಟೆ ಬಟ್ಟೆ ಕಟ್ಟಿನಿಂತ ಹೆಜ್ಜೆಗಳು ಗುರುತಾಗುವಂತೆಲೋಕದೆದುರು ತಲೆ ಎತ್ತಿ ನಡೆಯುವಂತೆಜನ್ಮ ಕೊಟ್ಟು ಸಾಚಾತನವನ್ನುಕಲಿಸಿದವಳು ನೀನು. ನುಚ್ಚಕ್ಕಿ ತಿಂದು ತಲೆಗೆ ಹರಳೆಣ್ಣೆ ಹಚ್ಚಿತಡಿಕೆ ಹೊದಿಕೆಯ ಅಪ್ಪುಗೆಯಲ್ಲಿ ಬೆಳೆಸಿದವಳುಗಾಯವಾದ ಮಂಡಿಗೆ ಮುಲಾಮು ಸವರಿತಲೆಗೆ...