ಲೇಖಕರು Avadhi | Dec 16, 2020 | ಬಾ ಕವಿತಾ
ಯಮುನಾ_ಗಾಂವ್ಕರ್ ಅಗುಳನ್ನ ಬೀಳಲು ಬಿಡದ ನನ್ನಬ್ಬೆ ಅಪ್ಪಂದಿರುನೇಗಿಲು ನೊಗದ ಸಂಗಾತಿಗಳುಕೊಟ್ಟಿಗೆಯೊಳಗಿನ ಜೋಡೆತ್ತುಗಳೇ ಸಂಪತ್ತಿವರದು.ನಸುಕಿಂದ ಮುಸುಕಿನ ತನಕಬೆವರು ಹಾಕಿ ಸಸಿ ಸಾಕುತ್ತಚುಮುಚುಮು ಚಳಿಯಅರೆಬೆಳಗಿಂದ ತಡರಾತ್ರಿ ತನಕನೊಗಕ್ಕೆ ಜೊತೆ ನೀಡುತ್ತ ಸಾಗಿದ್ದರವರು… ಆ ಜೋಪಡಿಯೊಳಗೂ ಈ ಹೊಲಗದ್ದೆಗೂಜೀಕಿದ್ದಾರವರು...