ಲೇಖಕರು Avadhi | Jan 23, 2021 | ಬಾ ಕವಿತಾ
ಸುಧಾ ಆಡುಕಳ ಮದುವೆಯಾಗಿ ಕಳೆಯಿತು ವರ್ಷ ಇಪ್ಪತ್ತೈದುಯಾರಿಗಿದೆ ವ್ಯವಧಾನ ಪೂರ್ತಿ ಕೇಳಿಸಿಕೊಳ್ಳುವಷ್ಟು?ಒಮ್ಮೆ ಮೊದಲನೆಯ ಪದ, ಇನ್ನೊಮ್ಮೆ ಕೊನೆಯದುಕೇಳಿಸಿಕೊಳ್ಳುತ್ತಲೇ ಸಾಗುತ್ತದೆ ಸಂಭಾಷಣೆ ಇಬ್ಬರದೂ ಅವನು ಹೇಳಿದ, “ನಿನಗೀಗ ನಲವತ್ತೇಳು”ಅವಳೆಂದಳು, “ಹಾಂ, ಸ್ವಾತಂತ್ರ್ಯ ಸಿಕ್ಕಿತು”“ಆರೋಗ್ಯ ಸರಿಯಿಲ್ಲ, ಒಮ್ಮೆ...