ಲೇಖಕರು Avadhi | Jan 9, 2021 | ಬಾ ಕವಿತಾ
ಸೌಜನ್ಯ ನಾಯಕ ಹಾಯಾದ ಗಾಳಿಯಲಿಹಸಿರು ಹಾಸಿನ ನಡುವಲ್ಲಿಕುಂತು ನಿನಗಾಗಿ ಗೀಚಿದಪತ್ರವೊಂದನ್ನ ಓದುವಾಗಲೆಲ್ಲಕೊಂಚ ನಕ್ಕು ಬೇಸರಗೊಳ್ಳುತ್ತೇನೆ…ನನ್ನ ಈ ನಗುಪ್ರೀತಿಯ ಅನುಭವವನೀ ನನ್ನ ಮನಕ್ಕೆನೀಡಿದ ಕಾರಣಕೆ…ಅಂತೆಯೆ ಬೇಸರಪತ್ರದಲ್ಲಿಳಿಸಿದ ನನ್ನಮನದ ಮಾತುಗಳಓದುವ ಮೊದಲೆಯೇ ನೀನನ್ನ ತೊರೆದು ಹೋದುದಕೆ… ನೋಡು, ಸುತ್ತಲು ಅದೇಮೈಸೋಕುವ...